Тёмный

ಅಡಿಕೆ ತೋಟಕೆ ಸುಣ್ಣ ಹೊಡೆಯುವುದು ಯಾಕೆ ಗೊತ್ತಾ.??ತಿಳಿದುಕೊಳ್ಳಿ ಇಲ್ಲಿದೆ ಅಸಲಿ ಮಹತ್ವ..🤔🤔 | December 2023 | 

Mudduraam davanagere
Подписаться 928
Просмотров 3,5 тыс.
50% 1

ಅಡಿಕೆ ತೋಟಕೆ ಸುಣ್ಣ ಹೊಡೆಯುವುದು ಯಾಕೆ ಗೊತ್ತಾ...??
ತಿಳಿದುಕೊಳ್ಳಿ ಇಲ್ಲಿದೆ ಅಸಲಿ ಮಹತ್ವ... 🤔🤔
ನಾನು ಯಾವುದರ ಬಗ್ಗೆ ವಿಡಿಯೋ ಮಾಡಿದ್ದೇನೆ ಎಂದರೆ ಅಡಿಕೆ ಗಿಡಗಳಿಗೆ ಅಥವಾ ಅಡಿಕೆ ಮರಗಳಿಗೆ ಯಾಕೇ ಸುಣ್ಣವನ್ನು ಅಚ್ಚಬೇಕು.. ಅಚ್ಚದೆ ಇದ್ದರೆ ಅಡಿಕೆ ಗಿಡಗಳು ಅಥವಾ ಅಡಿಕೆ ಮರಗಳು ಏನಾಗುತ್ತವೆ..?? ಅಂತ ಒಂದೊಂದಾಗಿ ಎಲ್ಲವನ್ನು ಬಿಡಿಸಿ ಬಿಡಿಸಿ ಹೇಳಿದ್ದೇನೆ.. ಅಡಿಕೆ ಗಿಡಕ್ಕೆ ಸುಣ್ಣವನ್ನು ಅಚ್ಚುವುದು ಎಷ್ಟು ಮುಖ್ಯ ಎಂದು ವಿಡಿಯೋ ದಲ್ಲಿ ವಿವರವಾಗಿ ತಿಳಿಸಿದ್ದೇನೆ.. ಅದುದ್ದರಿಂದ ವಿಡಿಯೋ ವನ್ನು ಕೊನೆವರೆಗೂ ನೋಡಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ...
ಇನ್ನು ಯಾರು ನನ್ನ ಯೂಟ್ಯೂಬ್ ಚಾನಲ್ ನ ಚಂದದಾರರಾಗಿಲ್ಲವೋ ನೀವು ಕೂಡ ಈವಾಗ್ಲೇ ನನ್ನ ಚಾನಲ್ ನ ಚಂದದಾರರಾಗಿ ವಿಡಿಯೋಗಾಗಿ ಒಂದು ಲೈಕ್ ಮಾಡುವುದರ ಮೂಲಕ ನನಗoc
ಸಹಾಯ ಮಾಡಿ ಸ್ನೇಹಿತರೆ..
ಇನ್ನು ಅಡಿಕೆ ತೋಟದ ಹೆಚ್ಚಿನ ಮಾಹಿತಿಗಾಗಿ ನೀವು ಇದರಲ್ಲೂ ಕೂಡ ನನ್ನ್ನನ್ನ ಭೇಟಿಯಾಗಬಹುದು...👇🏻👇🏻
ನೀವು ಇದರಲ್ಲಿ ಸಂದೇಶವನ್ನು ಕಳಿಸಿದರೆ ನಾನು ಪ್ರತಿಉತ್ತರವಾಗಿ ನಿಮಗೆ ಸಂದೇಶವನ್ನು ಕಳುಹಿಸುತ್ತೇನೆ..
ಇದರಲ್ಲೂ ಕೂಡ ಬೇಗನೆ ನನ್ನನ್ನು ಫಾಲೋ ಮಾಡಿ.. ಸ್ನೇಹಿತರೆ... 👇🏻👇🏻
Insta :: www.instagram....
Facebook :: www.facebook.c...
ಧನ್ಯವಾದಗಳು... 🙏🏻🙏🏻

Опубликовано:

 

21 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 6   
@RajappaKN-b1k
@RajappaKN-b1k 3 дня назад
Edetara mahitiyannu needtayiri
@Mudduraam_Davanagere
@Mudduraam_Davanagere 3 дня назад
@@RajappaKN-b1k kk sir nan kaili adastu try madtini k na
@shivarajkumar4229
@shivarajkumar4229 10 месяцев назад
Super friend.thumba channagide.thank you.........
@Mudduraam_Davanagere
@Mudduraam_Davanagere 10 месяцев назад
Tq bro... ❤️
@mallikarjunahm7533
@mallikarjunahm7533 9 месяцев назад
ಯಾವ ತಿoಗಳಲ್ಲಿ ಹಚಬೇಕು ಗೆಳೆಯ
@Mudduraam_Davanagere
@Mudduraam_Davanagere 9 месяцев назад
Besige time alli achbeku bro
Далее