Тёмный

ಅಡಿಕೆ ನಾಡಿನ ಯಶಸ್ವಿ ಕಾಳುಮೆಣಸು ಕೃಷಿಕ 

The Rural Mirror
Подписаться 6 тыс.
Просмотров 8 тыс.
50% 1

ಕಾಳುಮೆಣಸು ಕೃಷಿಯಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿರುವ ಪುತ್ತೂರಿನ ಕೃಷಿಕ ಸುರೇಶ್‌ ಬಲ್ನಾಡು ಅವರು ಅಡಿಕೆ ನಾಡಿನಲ್ಲಿ ಪರ್ಯಾಯ ಕೃಷಿ ಮಾಡಿರುವ ಯಶಸ್ವೀ ಕೃಷಿಕ. ತಮ್ಮ ಇಡೀ ಜಮೀನಿನಲ್ಲಿ ಕಾಳುಮೆಣಸು ಕೃಷಿ ಮಾಡುತ್ತಿರುವ ಸುರೇಶ್‌ ಬಲ್ನಾಡು ಅವರು ಇಂದು ಕಾಳುಮೆಣಸನ್ನೂ ಪ್ರಮುಖ ಕೃಷಿಯನ್ನಾಗಿಸಿದ್ದಾರೆ. ಇಂದು 40 ಡಿಗ್ರಿ ತಾಪಮಾನದಲ್ಲೂ ಕಾಳುಮೆಣಸು ಕೃಷಿ ಯಶಸ್ವಿಯಾಗಿದೆ. ಇವರ ಇಡೀ ಕೃಷಿಯ ಹಿಂದೆ ನೀರಿನ ಸದ್ಭಳಕೆಯ ಸಾಹಸಗಾಥೆಯೂ ಇದೆ. ಕೆಲ ವರ್ಷಗಳ ಹಿಂದೆ ಕೃಷಿಯಲ್ಲಿ ನೀರಿನ ಸಮಸ್ಯೆಯಿಂದ ಕಂಗೆಡುತ್ತಿದ್ದ ಸುರೇಶ್‌ ಅವರು ಮಳೆ ನೀರು ಕೊಯ್ಲು, ನೀರಿನ ಸಂಗ್ರಹದ ಮಾದರಿಗಳೂ ಇಂದು ಯಶಸ್ವಿಯಾಗಿದೆ
| Success Story: Suresh Balnadu's Innovative Pepper Farming Techniques in Arecanut Land |
the inspiring story of Suresh Balnadu, a visionary farmer from Puttur who has revolutionized pepper cultivation. Learn how his innovative farming techniques have earned him recognition and accolades in the agricultural community.
Today, pepper cultivation is successful at a temperature of 40 degrees. Behind their entire agriculture success story, there is also a tale of courageous water management.
#SureshBalnadu #PepperCultivation #PutturFarming #theruralmirror #farming #arecanut #AlternativeFarming #sustainableagriculture #PutturFarmer #SuccessStory #sustainablefarming #rainwaterharvesting
#watermanagement #agriculture #watermanagementinagriculture #pepper #peppergrowing #pepperplants #peppers
###########################################
Are you curious about the untold stories of farmers and rural communities? Join us on The Rural Mirror for a journey through the heart of agriculture and the voices of those who sustain our world. Let's inspire and uplift each other as we shed light on the beauty and challenges of rural life.
ರೈತರು ಮತ್ತು ಗ್ರಾಮೀಣ ಸಮುದಾಯದ ಸುದ್ದಿಗಳ ಬಗ್ಗೆ ನಿಮಗೆ ಕುತೂಹಲವಿದೆಯೇ? ಕೃಷಿ ಮತ್ತು ನಮ್ಮ ಜಗತ್ತನ್ನು ಉಳಿಸಿಕೊಳ್ಳುವವರ ಧ್ವನಿಯ ಮೂಲಕ ಸಾಗಲು ದ ರೂರಲ್ ಮಿರರ್‌ ನೊಂದಿಗೆ ಸೇರಿಕೊಳ್ಳಿ. ಗ್ರಾಮೀಣ ಬದುಕಿನ ಸೌಂದರ್ಯ ಮತ್ತು ಸವಾಲುಗಳ ಮೇಲೆ ಬೆಳಕು ಚೆಲ್ಲುತ್ತಾ ಪರಸ್ಪರ ಸ್ಫೂರ್ತಿ ಮತ್ತು ಉತ್ತೇಜನ ನೀಡೋಣ.

Опубликовано:

 

19 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 11   
@PraveenKumar-eq6hi
@PraveenKumar-eq6hi 9 дней назад
14 feet concerte kamba dalli estu kg pepper harvest madabhudu
@jskarthik295
@jskarthik295 9 дней назад
ಮಾಹಿತಿ ಪೂರ್ಣ ಸಂಚಿಕೆ. ಹಾಟ್ಸ್ ಆಫ್ ಟು ರೂರಲ್ ಮೀಡಿಯಾ
@venkappayyadelampady4966
@venkappayyadelampady4966 7 дней назад
Sooper
@sathyanparampath7993
@sathyanparampath7993 8 дней назад
Abhinadhanagal 🌹🌹🌹❤❤❤
@keerthibanari9731
@keerthibanari9731 8 дней назад
👌👌👏👏
@hidayathhussain2576
@hidayathhussain2576 8 дней назад
Yava time yalli yava spray madabekù tilisi
@nageshp3289
@nageshp3289 8 дней назад
Swami...Sureshravare...natural,maragalli nedalu heli,..cement,kamba,yella nimmathaha,Hana,Tubidavarige....yakendare ...1978ralli namge,sadarana ,70,kwintal,karimenasu,aguthittu..avaga per,kg..70,Rs.. nimma parishrama chennagide Adare badavarige,upayogavaguvanthaha,mahithiyannu,kodi,....Nagesh Pareppady...
@nikshitheertha11
@nikshitheertha11 8 дней назад
Cemmeht pole badalu Gobbara gida dali peper madi pruning ond kelsa iruthe aste
@invicibalgamer4489
@invicibalgamer4489 8 дней назад
Modalu marakke madi Amele duddu aada nantara cement pole ge shift aguvudu uttama Yakendare maravu kramenacagi satuu hoguttade Athava gaalige muridu beeluttade Adakke cement pole ge bandare antaha yavude samasye iruvudilla
@shishirak
@shishirak 8 дней назад
ನಿಮ್ಮ ಪ್ರಯತ್ನ ನೀವು ಮಾಡಿ. ಅವರ ತೋಟ ಒಮ್ಮೆ ಭೇಟಿ ಕೊಟ್ಟು ನಿಮ್ಮ ಮಾತು ಹೇಳಿ ಏಕೆಂದರೆ ಅವರ ತೋಟದ ಜಾಗ ಹಾಗಿದೆ. ನೀರಿಗಾಗಿ ಅವರದು ಭಗೀರಥ ಪ್ರಯತ್ನ. ಅವರ ಪರಿಶ್ರಮಕ್ಕೆ ಸೂಚನೆ ಕೊಡುವಷ್ಟು ದೊಡ್ಡವರಲ್ಲ ನಾವು.
@rajeshadigas325
@rajeshadigas325 6 дней назад
10:28 ಇಷ್ಟು ಚೆಂದ ಮಾಡಿ ಹೇಳಿದ್ದಾರೆ ಅಲ್ವಾ, ನ್ಯಾಚುರಲ್ ಮರ ಎಲ್ಲ ಆದ ಮೇಲೆ ಸಿಮೆಂಟ್ ಕಂಬ ಕ್ಕೆ ಹೋಗಿ ಅಂತ...
Далее
For my passenger princess ❤️ #tiktok #elsarca
00:24