Тёмный

ಅಡಿಕೆ ಹಾಳೆ ತಟ್ಟೆ ಬಿಸಿನೆಸ್! ಸಾಧಕ ಭಾದಕಗಳು! | areca plate business in kannada 

Bhatkal Hudga
Подписаться 6 тыс.
Просмотров 826
50% 1

#bhatkalhudga
ಅಡಿಕೆ ಹಾಳೆ ತಟ್ಟೆ ಬಿಸಿನೆಸ್! ಸಾಧಕ ಭಾದಕಗಳು! | areca plate business in kannada
ಭಟ್ಕಳ ತಾಲೂಕಿನ ಕೋಣಾರದಲ್ಲಿ ಶ್ರೀ ರಾಮಕೃಷ್ಣ ಹೆಬ್ಬಾರರು ತಮ್ಮ ತೋಟದ ಕೆಲಸದ ಜತೆ ಜೆ ಅಡಕೆ ಹಾಳೆ ತಟ್ಟೆಯ ಬಿಸಿನೆಸ್ ಮಾಡಿಕೊಂಡು ಸ್ವಾವಲಂಬಿ ಜೀವನವನ್ನು ನಡೆಸುತ್ತಿದ್ದಾರೆ 70 ರ ಇಳಿವಯಸ್ಸಿನಲ್ಲೂ ಅವರಿಗೆ ಕೆಲಸದ ಮೇಲಿನ ಶೃದ್ಧೆ ಸ್ವಲ್ಪವೂ ಕಡಿಮೆಯಾಗಿಲ್ಲ ಯಾವುದೇ ಒಂದು ಬಿಸಿನೆಸ್ ಪ್ರಾರಂಭಿಸುವುದಕ್ಕೂ ಪೂರ್ವದಲ್ಲಿ ಅದರ ಸಾಧಕ ಬಾಧಕಗಳನ್ನು ಅರಿಯುವುದು ಮುಖ್ಯವಾಗುತ್ತದೆ ಆ ಸಲುವಾಗಿ ನಮ್ಮ ನೋಡುಗರಿಗೆ ರಾಮಕೃಷ್ಣ ಹೆಬ್ಬಾರರಂತ ಸಾಂಪ್ರದಾಯಿಕ ಕೃಷಿಕರ ಅನುಭವದ ಮಾತುಗಳು ಖಂಡಿತಾ ತಮ್ಮ ಉಪಯೋಗಕ್ಕೆ ಬರುತ್ತದೆ ಎಂಬ ಆಶಯದೊಂದಿಗೆ ಈ ವಿಡಿಯೋ ಮಾಡಿದ್ದೇನೆ
Please do
Like, Share, Comment, Subscribe
FACEBOOK PAGE LINK:
www.facebook.c...
RU-vid CHANEL LINK:
/ @bhatkalmirror
INSTAGRAM LINK:
/ reels
THANKS FOR WATCHING THIS VIDEO
Ishwar Naik
From - Bhatkal, Uttara Kannada, Karnataka (India)

Опубликовано:

 

11 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 11   
@kamanabillinajagattu9063
@kamanabillinajagattu9063 5 месяцев назад
ಕಲ್ಪವೃಕ್ಷದಂತೆ ಅಡಿಕೆ ಮರ ಕೂಡಾ ಬಹೋಪಯೋಗಿ.ಅಡಿಕೆ ಮರದ ಹಾಳೆತಟ್ಟೆಗಳು ಆರೋಗ್ಯವರ್ಧಕ👍👏🙏
@bhatkalhudga
@bhatkalhudga 5 месяцев назад
Thank u sir🙏🙏🙏🙏
@lavanyadeshbhandari3180
@lavanyadeshbhandari3180 5 месяцев назад
Video super😊
@bhatkalhudga
@bhatkalhudga 5 месяцев назад
Thank u❤❤❤🙏🙏🙏🙏
@neelamb3556
@neelamb3556 5 месяцев назад
ಒಳ್ಳೆಯ ಉದ್ಯೋಗ ಕಷ್ಟ ಪಟ್ಟರೆ ಪ್ರತಿಫಲ ಪಡೆಯಬಹುದು 🙏🙏
@bhatkalhudga
@bhatkalhudga 5 месяцев назад
ಖಂಡಿತಾ ನಿಜ❤🙏🙏🙏
@lavanyadeshbhandari3180
@lavanyadeshbhandari3180 5 месяцев назад
Anna ivattu drama juniors alli haduvalli raani Chennabhairadevi bagge skit madidru nodidra? 😊
@bhatkalhudga
@bhatkalhudga 5 месяцев назад
Nodlilla esta gantege
@bhatkalhudga
@bhatkalhudga 5 месяцев назад
Night matte haktara
@lavanyadeshbhandari3180
@lavanyadeshbhandari3180 5 месяцев назад
@@bhatkalhudga nale 10 gante g halktare
@lavanyadeshbhandari3180
@lavanyadeshbhandari3180 5 месяцев назад
Anna ivag drama juniors tv l bartide...😊
Далее