Тёмный
No video :(

ಅಣ್ಣಾವ್ರಿಗೆ ಹಾಡಿರುವಷ್ಟು ಹಿನ್ನೆಲೆ ಗಾಯಕರು ಬೇರೆ ಯಾವುದೇ ನಟರಿಗೂ ಹಾಡಿಲ್ಲ..! | Ramkumar Interview Part 9 

Total Kannada Media - ಟೋಟಲ್ ಕನ್ನಡ ಮೀಡಿಯ
Просмотров 53 тыс.
50% 1

Mr. Ram Kumar, well known as Halu Jenu Ramkumar, a die hard fan of Dr. Rajkumar. Mr. Ram Kumar made research on Dr. Rajkumar's cine life and personal life and documented many interesting incidents. In this Manasare interview series, he shares his documentation and research about Dr. Rajkumar
==================================================
Interviewed by Hariharapura Manjunath
Shot, Edited and Directed by Mohan Kamakshi
Produced by V Lakshmikanth
==================================================
Objective / Mission
To preserve, progress and promote Kannada language, culture, literature, heritage amongst the present and future generations of Kannada speaking population living in India and outside India through selling Kannada books, music and movies, etc.
Subscribe to our Channel
/ totalkannadaofficial
Our Webiste:
www.totalkanna...
Follow and like us on:
/ totalkannada
Email us:
totalkannada2006@gmail.com
Follow us on:
/ totalkannada
About our Total Kannada Store
Total Kannada is an unique store. We have 25,000+ items in our catalogue. It includes 2,500+ Movies VCDs and DVDs (out of total 3400 Kannada Movies), 6,000 Audio titles (Film Music, Light Music, Folk Music,Drama, Lecture,Comedy,etc), 11,000+ books, 60 varities of Tee Shirts, Kannada Clocks and Watches , 100+ varieties of greeting cards, Kannada Calendars, etc. Kannada movies VCDs, DVDs, Audio CDs, MP3s, Songs, Films / Movies, Kannada albums, Books, eBooks,Audio Books, Raajyothsava Items (Shalya, Flags, Badges,Buntings,Decoration Items). You name it. We have it. Everything under one roof. No where on this earth you will find such collection all under one roof.
Store Address:
TOTAL KANNADA
No.638, 31st Cross, 10th B Main Road
Jayanagar 4th Block, Bengaluru - 560 011
Ph: 080-41460325
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Total Kannada Avalokana, Total Kannada Manasare, Total Kannada Book Store, Total Kannada CDs, Total Kannada Movies, Writers, Poets, Literature, Cinema, Movies, Serials, Tele Films, Documentaries, Award Winning movies, Sports, Politics, Music, Picture, Kuvempu, TP Kailasam, Dr Raj Kumar, Dara Bendre, Shivarama Karanth, GP Rajarathnam, Na Kasthuri, YV Gundur Rao, Lakshmikanth,
Mohan Kamakshi, Girish Kasaravalli, P Sheshadri, V Manohar, Hamsalekha, S Mahendar, Dinesh Babu, Karisubbu, Kannada Film Industry, Sandle Wood, Sandal Wood, News, Public, TV, Madhyama, Kannada Channel, Studio, Upendra, Super Star Upendra, Power Star Puneet Raj Kumar, Shivaraj Kumar, Shivanna, Darshan, D Boss, Short Films, Shankar Nag, YNK, Ananth Nag, Yogaraj Bhat, Suri, Duniya Suri, Nagathihalli Chandrashekhar, Dodda Range Gowda, Rajan Nagendra, Upendra Kumar, GK Venkatesh, M Ranga Rao, SP Balasubramanyam, Vijaya Bhaskar, Puttanna Kanagal, BR Panthulu, Umesh, Kannada, Makkala Rajya
#Rajkumar #PB_Srinivas #Singers

Опубликовано:

 

26 авг 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 147   
@kvsmurthy9405
@kvsmurthy9405 2 года назад
ರಾಮ್‌ಕುಮಾರ್ ಸರ್, ನಿಮ್ಮ ಸ್ಮರಣ ಶಕ್ತಿಗೆ ಅಭಿನಂದನೆಗಳು.
@ranganathackcrrss9403
@ranganathackcrrss9403 2 года назад
ಅಣ್ಣಾವ್ರು ಅಭಿಮಾನಿ ಎಂದು ಹೇಳಿಕೊಳ್ಳಲು ನನಗೆ ತುಂಬಾ ಅಚ್ಚುಮೆಚ್ಚು,,,ಜೈ ಡಾ ರಾಜ್ ಕುಮಾರ್
@umapathibettadur6866
@umapathibettadur6866 2 года назад
ಇಷ್ಟು ವಿಸ್ತಾರವಾಗಿ ಮತ್ತು ನಿಖರವಾಗಿ ನಿಮ್ಮ ನೆನಪಿನ ಮನದಾಳದಲ್ಲಿರುವ ಎಲ್ಲಾ ಡಾ. ರಾಜಕುಮಾರ್ ಅವರ ಕುರಿತಾದ ವಿಷಯಗಳನ್ನು ಹಂಚಿಕೊಂಡಿದ್ದಕ್ಕಾಗಿ ವಂದನೆಗಳು
@rvmuthy6880
@rvmuthy6880 2 года назад
ಅಪ್ಪಟ ರಾಜಾಭಿಮಾನಿಗಳು, ಅಣ್ಣಾವ್ರ ಚಿತ್ರಗಳ ಬಗ್ಗೆ ಆಳವಾಗಿ ಅಧ್ಯಯನ ಮಾಡಿರುವ ಹಾಲೂ ಜೇನು ರಾಮ್ ಕುಮಾರ್ ರಂತಹ ಹಿರಿಯರ ಸಂದರ್ಶನದಿಂದ ನಿಜಕ್ಕೂ ಹಲವು ಹೊಸ ವಿಷಯ ತಿಳಿದಂತಾಯಿತು... ಸರಣಿ ಮುಂದುವರೆಯಲಿ... ❤🙏
@thyagarajlahsettypnthyagar3458
@thyagarajlahsettypnthyagar3458 2 года назад
ಸರ್ ಇಷ್ಟು ವಯಸ್ಸಾದರೂ ನೀವು ಯಾವುದು ಮರೆತಿಲ್ಲ ನಿಮಗೆ ಧನ್ಯವಾದಗಳು
@ManjunathManjunath-dr8qz
@ManjunathManjunath-dr8qz 2 года назад
👌👌👌👌👌👌👌👌👌👌👌👌💐
@mahadevprasad5312
@mahadevprasad5312 2 года назад
ಹಾಲು ಜೇನು ರಾಮ್ ಕುಮಾರ್ ಅವರು ಡಾಕ್ಟರ್ ರಾಜ್ ಕುಮಾರ್ ಅವರಿಗೆ ಹಾಡಿದ ೨೦ ಗಾಯಕರು ಕಾಯ೯ಕಮ ಚೆನ್ನಾಗಿದೆ ಸೊಗಸಾಗಿದೆ ಸೂಪರ್ ಆಗಿದೆ. 🙏👍👌
@satyakrishna3358
@satyakrishna3358 2 года назад
ನಿಮ್ಮ ನಿರೂಪಣೆ ಸೊಗಸಾಗಿತ್ತು. ರಾಜ್ ಕುಮಾರ್ ಮತ್ತು ಪಿ ಬಿ ಶ್ರೀನಿವಾಸ್ ಅಭಿಮಾನಿಯಾದ ನನಗೆ ಕೆಲವು ಹೊಸ ವಿಷಯಗಳನ್ನು ತಿಳಿಯುವಂತಾಯಿತು. ಧನ್ಯವಾದಗಳು. ಪಿ ಬಿ ಶ್ರೀನಿವಾಸರ ಬಗ್ಗೆ ಕೆಲವು ಪ್ರತ್ಯೇಕ ಸಂಚಿಕೆಗಳನ್ನು ಪ್ರಸಾರ ಮಾಡಿ.
@d.venugopal9135
@d.venugopal9135 2 года назад
ನಿಮ್ಮ ರಾಜ್ ಅಭಿಮಾನಕ್ಕೆ ಸಹಸ್ರ ಪ್ರಣಾಮಗಳು
@umaprabhu5527
@umaprabhu5527 2 года назад
ಪ್ರತಿಯೊಂದು ಸಂಚಿಕೆಗೂ ಒಂದೊಂದು ಅಪರೂಪದ ಹೊಸ ವಿಚಾರ ತಿಳಿಸುತ್ತಿರುವ ಅಣ್ಣ ರಾಮ್ ಕುಮಾರ್ ರವರಿಗೆ ಧನ್ಯವಾದಗಳು
@govindrajraj5936
@govindrajraj5936 2 года назад
ಅಣ್ಣಾವ್ರ ಕುರಿತಾದ ಅದ್ಭುತ ಕಥಾವಳಿ. ದಯವಿಟ್ಟು ಹಾಲುಜೇನು ರಾಮಕುಮಾರ್ ಅವರ ಸಂಚಿಕೆ ನಿಲ್ಲದಿರಲಿ. ಜೈ ರಾಜಕುಮಾರ್
@girishchinnaiah6575
@girishchinnaiah6575 2 года назад
ನಮಸ್ಕಾರಗಳು ಶ್ರೀ ಮಂಜುನಾಥ ರವರಿಗೆ ಹಾಗೂ ಶ್ರೀ ರಾಮಕುಮಾರ ರವರಿಗೆ, ನಿಮ್ಮ ನಿರೂಪಣೆಗೆ ನನ್ನ ಧನ್ಯವಾದಗಳು, ಎಂತಹ ಅದ್ಭುತವಾದ ನೆನಪಿನ ಶಕ್ತಿ ನಿಮಗೆ, ಆ ಕಾಲಘಟ್ಟದ ಈ ಕಾರ್ಯಕ್ರಮ ಸೊಗಸಾಗಿ ಮೂಡಿಬಂದಿದೆ, ಜೈ ಕರ್ನಾಟಕ ಜೈ ರಾಜ್ ಕುಮಾರ್
@adinarayanamurthy1638
@adinarayanamurthy1638 2 года назад
RAJKUMAR IS A GREATEST ACTOR IN FILM WORLD,COMPARE TO ANY LANGUAGES 👏👏👌👌👍👍🙏🙏
@dadarao9732
@dadarao9732 2 года назад
ವಿವರಣೆ ಧೀರ್ಘವಾದರೂ ಚೆನಾಗಿತ್ತು ಹಾಡಿನ ಇಂಥ ವಿವರ ಇನ್ನುಮುಂದೆ ಸ್ವಲ್ಪ ಬರುತ್ತಿರಲಿ
@shashik7674
@shashik7674 2 года назад
ನಿಮ್ಮ ಸಂದರ್ಶನ ಗಳನ್ನ ನೋಡ್ತಾ ಇದ್ದೀನಿ. ನಿಮ್ಮ ಮಾತು ನೂರಕ್ಕೆ ನೂರು ಸತ್ಯ. ಕೆಲವು ಅಂಧರಿಗೆ ಅದು ಅರ್ಥವಾಗದೇ ಇರಬಹುದು. ಆದ್ರೆ ನೀವು ಹೇಳಿ ರುವುದರಲ್ಲಿ ಯಾವುದೇ ಅಸತ್ಯ ಕಾಣುವುದಿಲ್ಲ. ಸತ್ಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🙏🙏
@gayathri1759
@gayathri1759 2 года назад
ಗಾಯಕರ ಪರಿಚಯ ನನ್ನ ಮನಸ್ಸಿಗೆ ತುಂಬಾ ಖುಷಿ ನೀಡಿದೆ.🤩👌🏻❤
@BasavarajS-si4ry
@BasavarajS-si4ry 4 месяца назад
ನಿಮ್ಮಂತಹ ಪ್ರತಿಭಾವಂತರನ್ನು ಪಡೆದ ನಾವೇ ಧನ್ಯ. ಸರಳವಾಗಿ ಸಹಜವಾಗಿ ವಿಷಯವನ್ನು ಹೇಳುತ್ತೀರಿ. ಇದು ಕನ್ನಡ ಸಂಸ್ಕೃತಿ. ಇದನ್ನು ಯಾಕೆ ಹೇಳುತ್ತಿದ್ದೇನೆ ಎಂದರೆ ಮರೆತೇಹೋಗಿದ್ದ ಒಂದು ಸಂಗತಿ ನೆನಪಿಗೆ ಬಂತು. ಹಿಂದಿ ಸಿನಿಮಾ ಹಾಡುಗಳನ್ನು ಕುರಿತು ಅಣ್ಣು ಕಪೂರ್ ಬಹಳ ಉತ್ಪ್ರೇಕ್ಷೆ, ಉತ್ಸಾಹದಿಂದ , ಅತಿಭಾವುಕ ವಾಗಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ಇವರ ಬಿಟ್ರೆ ಇನ್ಯಾರೂ ಇಲ್ಲ ಎಂಬಷ್ಟರ ಮಟ್ಟಿಗೆ. ಇದು ಹಿಂದಿ ಸಿನೆಮಾ ಮಂದಿ ರೀತಿ !! ಇಲ್ಲದ್ದನ್ನೂ ಕೊಚ್ಚಿಕೊಳ್ಳುವ ಸ್ವಭಾವ. ನಮ್ಮ ಕನ್ನಡ ಚಿತ್ರರಂಗವೇ ಅಣ್ಣಾವ್ರ ಹಾಗೆ. ಹಿಂದಿ ಚಿತ್ರರಂಗದಲ್ಲಿ ಅನರ್ಹರು, ಅಪಾತ್ರರು ದಾದಾಫಾಲ್ಕೆ, ರಾಷ್ಟ್ರ ಪ್ರಶಸ್ತಿ ಗಳನ್ನು ಪಡೆದದ್ದು ಹೆಚ್ಚು. ಅದನ್ನು ನೆನೆದರೆ ಮೈ ಉರಿಯುತ್ತದೆ.
@thyagarajlahsettypnthyagar3458
@thyagarajlahsettypnthyagar3458 2 года назад
Ramkumar ಸರ್ ನಿಮಗೆ ಧನ್ಯವಾದಗಳು
@pundalikkalliganur2969
@pundalikkalliganur2969 2 года назад
ಅಪರೂಪದ ಮಾಹಿತಿ ಧನ್ಯವಾದಗಳು
@siddalingappark1668
@siddalingappark1668 2 года назад
ರಾಮಕುಮಾರ್ ಸರ್. ನನಗೆ ವಯಸ್ಸು ಆಯ್ತು ಜ್ಞಾಪಕ ಶಕ್ತಿ ಅಷ್ಟಿಲ್ಲ ಎನ್ನುವವರ ಮಾತನ್ನು ಸುಳ್ಳು ಮಾಡಿಬಿಟ್ಟಿರಿ ಸರ್. ನನಗೆ ಅರವತ್ತೇರಡು ವರ್ಷ ಆದರೆ ನನಗೂ ಜ್ಞಾಪಕ ಶಕ್ತಿ ಇಲ್ಲ ತಮ್ಮ ಜ್ಞಾಪಕ ಶಕ್ತಿಗೆ ನನ್ನ ದೊಡ್ಡ ನಮಸ್ಕಾರ ಸರ್.
@MrLADVG
@MrLADVG 2 года назад
The way you remember the details explains how much love and dedication you have towards your work 👍
@laxmikanthapuskal9923
@laxmikanthapuskal9923 2 года назад
Annavru Annavre, good morning sir
@pralak5587
@pralak5587 2 года назад
ರಾಮ್ ಕುಮಾರ್ ಸರ್ ರವರ ಜ್ಞಾಪಕ ಶಕ್ತಿಗೆ 🙏
@mukundkulkarni4905
@mukundkulkarni4905 2 года назад
Whatever you say abt M Venkartaraju is totally correct.
@user-gr1re1mj1u
@user-gr1re1mj1u 2 года назад
ಒಳ್ಳೆಯ ಸಂದೇಶ ಸಾರುವ ನಿಮಗೆ ವಿಶ್ವಮಾನವ ಡಾಕ್ಟರ್ ರಾಜಕುಮಾರ್ ಸೇವಾಸಮಿತಿ ಕಡೆಯಿಂದ ಅಭಿನಂದನೆಗಳು 🙏🏽💐🙏🏽🙏🏽🙏🏽💐💐💐
@Aveen0606
@Aveen0606 Год назад
ಸರ್ ನಾನು 90s ಕಿಡ್ ನಂಗೆ ರಾಜಕುಮಾರ್ ಸರ್ ಹಾಡುಗಳಿಗೆ ಮತೊಬ್ಬ ಗಾಯಕ ಹಾಡಿದ್ದಾರೆ ಅಂತ ತಿಳಿಯೋದಕ್ಕೆ ತುಂಬಾ ವರ್ಷ ಆಯಿತು ಅಂದ್ರೆ ನಾನು ಪ್ರಜ್ಞಾವಂತ ಪ್ರಜೆ ಆದ್ಮೇಲೆ ನಂಗೆ ಗೊತ್ತಾಗಿದ್ದು ಅದು ಪಿ ಬಿ ಶ್ರೀನಿವಾಸ್ ಸರ್ ಕಂಠ ಅಂತ ಅಷ್ಟು ಸೀಮಿಲಾರಿಟಿ ಇತ್ತು ಸರ್ ಪಿ ಬಿ ಶ್ರೀನಿವಾಸ್ ಸರ್ ಮತ್ತೆ ರಾಜಕುಮಾರ್ ಸರ್ ವಾಯ್ಸ್ ಗೆ.. ಈಗಿನ ಜನರೇಶನ್ ಗೆ ಇ ವ್ಯತ್ಯಾಸ ಕಂಡು ಇಡಿಯೋಕೆ ಸಾಧ್ಯನೇ ಇಲ್ಲ.. ಯಾಕಂದ್ರೆ ಸ್ವಲ್ಪ ಬೇಗ ಹುಟ್ಟಿರೋದ್ರಿಂದ ಈಗ್ಲೂ ರಾಜಕುಮಾರ್ ಅಥವಾ ನಮ್ಮ ಕನ್ನಡದ ಓಲ್ಡ್ ಇಸ್ ಗೋಲ್ಡ್ ನಟರು ಹಾಗೂ ಸಂಗೀತ ನಿರ್ದೇಶಕರು ನಿರ್ಮಾಪಕರು, ಗಾಯಕರ ಬಗ್ಗೆ ನೀವು ಸಂದರ್ಶನ ಮಾಡಿದ ಕೂಡಲೇ ನೋಡ್ತಿವಿ.. ತುಂಬಾ ಧಯವಾದಗಳು ಸರ್ ನಿಮ್ಗೆ ಇ ವಿಚಾರ ತಿಳಿಸಿ ಕೊಟ್ಟಿದ್ದಕ್ಕೆ
@pramod4670
@pramod4670 Год назад
ಪಿ ಬಿ ಶ್ರೀನಿವಾಸ್ ಅವರ ಧ್ವನಿ ಅಣ್ಣಾವ್ರಿಗೆ ಅದ್ಭುತವಾಗಿ ಹೊಂದಾಣಿಕೆ ಆಗಿತ್ತು..
@ManjunathManjunath-dr8qz
@ManjunathManjunath-dr8qz 2 года назад
Namage Tiliyadiruva Aneka Maahitigalannu Bahala Adbhutavaagi Tilisiddeeri Sir , Nimage Bahala Dhanyavaadagalu .
@byregowdabg271
@byregowdabg271 2 года назад
ಸರ್ ನಿಮ್ಮ ಙ್ಞಾನ ಅಪಾರ.
@mahadevna6713
@mahadevna6713 2 года назад
ನಮ್ಮ ರಾಜಣ್ಣ ನಮ್ಮ ಅಭಿಮಾನ
@madhupjadhav1379
@madhupjadhav1379 2 года назад
Your facts might be right, but I don't think PBS was so particular about singing for Rajkumar in the early part of his career, because even Rajkumar was a newbie at that time. Also I heard that others (like Kalyan Kumar) had equal (in fact Kalyan Kumar at one point had more) stardom compared to Rajkumar. Perhaps PBS was trying to find all chances in his early struggling days. Yes later on, Rajkumar/PBS combo became critical for everyone (Rajkumar himself, PBS & also all the listeners/fans). Maybe PBS's humbleness after what happened to Raj's stardom later on and he felt his association with Rajkumar was such a special thing. But still if PBS had really felt in the beginning itself that his voice suits to Raj perfectly then it was great ability/guess by him! It would have been interesting if we heard from PBS himself on this...
@ramkudr
@ramkudr 2 года назад
I had video of an interview of Dr.P.B.Sreenivas wherein he himself admitted that he had requested.Raj kumar.unfortunately one day in a sleepy mood I deleted about 43 GB data.I have a doubt that even that video was in that.Still I am searching for that video.If I get that surely I would send that to you. One thing is sure.What all I have said here is true. To believe it or not I would leave to you.
@k.t.venkatachala1255
@k.t.venkatachala1255 2 года назад
🙏💐💐🌺🌺🌺🌺🌺🙏 Thank you very much for this series where more light thrown on Dr Rajkumar
@vss652433af
@vss652433af 2 года назад
Informative thankyou Ramkumar Avare. When Rajkumar started singing regularly after Sampathige Saval he would see PB Srinivas would get at least a song in his movies. This was possible only by his accomadative nature. He would be concerned about his colleagues. That is his greatness.
@jkaushik70
@jkaushik70 2 года назад
Thanks for sharing this amazing information. I am still wondering how at this age he can Remember so much information. If this can be remembered with such precision, this is definitely true and we must make sure all Rajkumar fans know what a great man Rajkumar was and still is
@subhashyaraganavi8910
@subhashyaraganavi8910 2 года назад
Ur memory super sir
@BRMediaHouse
@BRMediaHouse 8 месяцев назад
ಕನ್ನಡ ಕಣ್ಮಣಿ ಡಾ.ರಾಜಕುಮಾರ್ ಅವರ ಬಗ್ಗೆ ಯಾರಿಗೂ ತಿಳಿಯದ ವಿಷಯಗಳನ್ನ ನಮಗೆಲ್ಲ ತಿಳಿಸಿ ಹೇಳುತ್ತಿರುವುದಕ್ಕೆ ಅಪ್ಪಾಜಿ ಹಾಲು ಜೇನು ರಾಮಕುಮಾರ್ ಅವರಿಗೆ ಮನದಾಳದಿಂದ ನಮಸ್ಕಾರಗಳು🙏🏻
@arunr9526
@arunr9526 2 года назад
Annavrige thumba close aagiddha Praveen Nayak avara program alli helidhru " Annavra Sama kaalina natarobbaru yavudho ondhu movie produce maadi thumba loss aagidhru aaga avara patni Annavra manege bandhu kasta helkothaare aaga Annavru avarige dodda matadhalli sahaya maadidhru antha" but avaru hesru reveal maadlilla neevadhru heli Sathya yalla aache barabeku please Sir🙏
@kenchuramkatkol5850
@kenchuramkatkol5850 2 года назад
ಸರ್ ನಿಮಗೇ ನನ್ನ ಹೃದಯ ಪೂರ್ವಕ ವಂದನೆಗಳು ಯಲ್ಲ ಮಾಹಿತಿ ನೀಡಿದ್ದಕ್ಕೆ 🙏🙏🙏🙏🌟🌟
@jayakumarbs4740
@jayakumarbs4740 2 года назад
Dr Rajkumar is a gem in our film industry
@rajeevmithra3653
@rajeevmithra3653 Год назад
ರಾಮ್ ಕುಮಾರ್ ಸರ್ ಏನ್ ಸರ್ ನಿಮ್ಮ ಜ್ಞಾಪಕ ಶಕ್ತಿ ಅದ್ಭುತ
@arunr9526
@arunr9526 2 года назад
Ramkumar Sir naanu recent aagi Kaviratna Kaalidaasa,Haalu Jenu aagu innu aneka Annavra movies alli kelasa maadiro Chikkanna avara interview noddhe avaru helidhru " mamsa thinnora jaathi yavaru movies maadbardhu antha obba dodda vyakthj Annavrige avamaana maadidhru antha " but avru hesru reveal maadlilla nimge gotthirutthe ankonthini neevadhru reveal maadi sathya yalargu thilibeku Annavra haadhi hoovina aasige aagirlilla antha yalargu gotthagli. Edhe vishyadha bagge Parvathamma Rajkumar avara thamma Chinne Gowdru kooda maathadidhare.
@gkkannada6536
@gkkannada6536 4 месяца назад
ಒಬ್ಬ ನಟನ ಬಗ್ಗೆ ಇಷ್ಟು ಆಳವಾದ ಅಭಿಮಾನ ಮತ್ತು ಸಂಪೂರ್ಣ ಮಾಹಿತಿ ಅರಿತುಕೊಂಡ ರಾಮ್ ಕುಮಾರ್ ಅವರ ಬಗ್ಗೆ ಅಚ್ಚರಿ ಹೆಮ್ಮೆ ಎರಡೂ ಮೂಡುತ್ತದೆ. ಇವರಿಗೆ ಖಂಡಿತ ರಾಜ್ ಕುಮಾರ್ ಪ್ರಶಸ್ತಿ ದೊರಕಬೇಕು.ರಾಜ್ ಕುಟುಂಬದವರು ಗಮನಿಸಲಿ..
@arunr9526
@arunr9526 2 года назад
Gokak Chaluvali bagge kooda maathadi Sir. Gokak Chaluvali adhmele ooty alli Annavra mele maaranaanthika halle aagutthe bahushaha edi Indian film industry alle yavobba Superstar mele aa reethi Halle aagiro example illa. Adhe bere hero ge swalpa yenadhru aadhre adhunna Trump card maadkondu sympathy gittiskothare aadhre Annavru aa reethi maadlilla. Edhru bagge maathaadi Sir egina generation avrige edhara bagge gothagbeku. Annavru hodhmele Hogenakkal horaata(2008) aithu aadhre aa horatakke namma Dodda Dodda Super stars barle illa Tamilnaadu alli yalla Superstar's seri horaata maadidhru but namalli Annavru irlilla horata yashasvi aaglilla Edhella yalrigu gothagbeku illa andhre naave Annavrige mosa maadidha aage aagutthe Sir.
@nagarajann6204
@nagarajann6204 2 года назад
ಶ್ರೀ. ಶ್ರೀಯುತ ಅರುಣ್ ರವರಿಗೆ ನಮಸ್ಕಾರಗಳು. ಎಲ್ಲಾ ಮಾಹಿತಿಗಳನ್ನು ದಾಖಲೆ ಸಮೇತ ಸಂಗ್ರಹಿಸಿಕೊಂಡು, ವಾಹಿನಿಯ ಮುಖ್ಯಾಧಿಕಾರಿಗಳ ಮೂಲಕ ಸಂದರ್ಶನಕ್ಕೆ ಸುವರ್ಣಾವಕಾಶ ಲಭಿಸಿದರೆ ಶ್ರೋತೃ ಬಾಂಧವರಿಗೆ ಯಥೇಚ್ಛವಾಗಿ ವಿಷಯಗಳು ನಿಮ್ಮ ಮೂಲಕ ತಿಳಿಯುತ್ತದೆಯಲ್ಲವೆ!!?? ಮಾಹಿತಿಗಳು ವಿಮರ್ಶೆ ರೂಪದಲ್ಲಿ ಇರಬೇಕೇ ವಿನಹ ಬರೀ ಟೀಕೆಯಿಂದ ಕೂಡಿರಬಾರದೆಂದು ನಮ್ಮ ಸವಿನಯ ಪ್ರಾರ್ಥನೆ, ನಿಮ್ಮ ಯತ್ನ ಮತ್ತು ಪ್ರಯತ್ನಗಳು ಫಲಪ್ರದವಾಗಲೆಂದು ಹಾರೈಸುತ್ತೇವೆ. ಅನಂತಾನಂತ ಧನ್ಯವಾದಗಳು. 🙏🙏🙏
@prakashys6487
@prakashys6487 2 года назад
Yes,Gantasala,mannade,jesudas,jayaraman,srinivas,balasubramanyam,,Soundrajan and so many singers singing rajkumar songs
@sravi4895
@sravi4895 2 года назад
What sort of a Factual Information and Narration, Sirs; I really appreciate Haalu JEnu Raamkumar for the EXCELLENT information based on FACTS... Deep and SPECIAL appreciation for his tremendous memory power. Incidentally, I would like to place on record that I have come across so many remarks that the ONE and only Legend under the Sun DIDN'T give chance or snatched the opportunity of Shaareera, which is nothing but Absolutely WRONG. It's now crystal clear from thie FACTUAL INFORMATION that has emanated out of this Bombaat episode; AWAITING further such FACTS BASED INFORMATION from BhalE JODi.
@jayaramgowdavh6554
@jayaramgowdavh6554 2 года назад
Bhakta kanakadasa songs, I have heard this film song more than one hundred times All are evergreen, they will be in people's heart till this sun and moon exist
@shantalakshami8832
@shantalakshami8832 2 года назад
Adbhuta jnyaapaka shakthi nimmadu sir, estu nikharavaagi haadina saalugala sametha vivarane needutheeri, excellent. Thank you very much for this wonderful sharing about Dr Rajkumar and singer's who all had sung for him.
@arunr9526
@arunr9526 2 года назад
Annavrige Basavanna na role nalli act maadokke thumba aase etthu but rajkiya maadi Annavrige aa paathta thappo haage maadidhru adhu erad Sali. First time Jagajyothi Basaveshwara time alli innondhu Kranti Yogi Basavanna movie maado time alli. Rangabhoomi alli Annavru Basavanna na paathra maadodhralli hesaru vaasi aagidhru aadhru avarige aa paathra maadokke Bidlilla. Ee vishya yalla swathaha Parvathamma Rajkumar avare interview alli helidhare.
@rameshhg2427
@rameshhg2427 2 года назад
Parvathamma avradde production unit ittalla (Dakshayini combines, Purnima enterprises, Nirupama art combines etc.) adralli produce madabahudittalla. Enthentha super hit movies thegdidare avru.
@Srihari.K.R.
@Srihari.K.R. 2 года назад
This is an exceptional episode for all the fans of Dr Raj, Kannada Movies and those who are interested in the history of Kannada Cinema and Kannada Cinema music. The knowledge and memory power of these two gentlemen is awesome. Also, the co-ordination between them and their style of presenting facts without giving room for disputes can be a guidance for many. Never knew the fact, two songs of Rani Honnamma were composed by GKV Sir. May be 'tumbithu manava tanditu sukhava ( link ru-vid.com/video/%D0%B2%D0%B8%D0%B4%D0%B5%D0%BE-AaG3Rp_HEYQ.html ) is one of the best love songs of Kannada cinema. The humility of Dr Raj never using his Super Star Status for any sort of benefit is a guide to all of us. Beyond doubts, songs of Bhakta Kanakadasa will be cherished for hundreds of more years by music loves. Humble pranams to all the people who made this episode possible and to those Supreme Souls like Dr Raj and others 🙏🙏🙏
@manjunathr887
@manjunathr887 2 года назад
NIMMA APOORVA MAHITIGE TUMBU HRUDAYADA DANYAVAADAGALU. ❤🙏.
@prasannakumar7372
@prasannakumar7372 2 года назад
You both talking so honestly it’s very nice and you didn’t used anything out of subject words and thank you for Swamy
@rajeshwarihegde3238
@rajeshwarihegde3238 2 года назад
Both you are seems to be young and smart and handsome no words comment your Dilouge sir 🙏
@mullayas9582
@mullayas9582 2 года назад
ಅದ್ಭುತ ಸಂಚಿಕೆಗಳು ಜೈ ರಾಜಣ್ಣ
@seetharamak1396
@seetharamak1396 Месяц назад
ರಾಜ್ ಕಾಲದ ಪಿ ಬಿ ಸ್ ಹಾಡುಗಳು ಮನಮೋಹಕ ಕರ್ಣನಂದ ಈವಾಗಿನ ಹಾಡುಗಳನ್ನು ಕಿವಿಗೆ ಕರ್ಕಶ ಕೇಳಲಾಗುತ್ತಿಲ್ಲ. ನಾನು ಈವಾಗಲೂ ಹಳೇ ಕನ್ನಡ ಹಾಡುಗಳನ್ನೇ ಇಷ್ಟ ಪಡುತ್ತೇನೆ.
@lathavijayakumar1798
@lathavijayakumar1798 2 года назад
Very nice information sir TQ
@albertjames6842
@albertjames6842 Год назад
What a memory he's got..the natural flow..here after he will be called as Memory Ramkumar.
@manjulanj7319
@manjulanj7319 2 года назад
Super voice sp yavaradu , nijawagi channagi haaduthiddaru rajkumarage & bhakthi geethegalu addelu manjuntha 👏😌 super God manjuntha ha suprabhatha song truth' full song ,ha haadinalli yavadu sullu alla swathaha manjuntha chinnada vigrha dalli devathegalu , devaganagalu vandane maaduvadannu varinishi haadiruvadu Sathya ,Ella yaro nodidawaru Ali bareshiddare or barediddare Andre bareda vekthige devaru thorishide , adu agea aluthira andu !? Howdu nanage hagea dreamnalli manjuntha chinnada vigrha Munde ada bala bagalalli ondu kade devaru ennodu kade devathegalu ninthiddu nodide , Gini japa madodu ,alla Satya ,keli omme haadu , manjuntha God krupege patraragi dhannyaragi🤩💖🌠👍✌️🌷✡️💐👏😌 , rajakumar voice cooda channagide ,👌👌🙂
@user-up1dm5fk2g
@user-up1dm5fk2g 2 года назад
ಸರ್ ಹಾಲುಜೇನು ರಾಮ್ ಕುಮಾರ್ ನಂಬರ್ ಇದ್ರೆ ಕೊಡಿ,ಅವರನ್ನೊಮ್ಮೆ ಬೇಟಿ ಮಾಡಲೇಬೇಕು.. ದಯವಿಟ್ಟು..🙏
@ramkudr
@ramkudr 2 года назад
ಮನಸಾರೆ ಸಂಚಿಕೆ 30 ರಲ್ಲಿ ನನ್ನ ಸಂಪರ್ಕ ಸಂಖ್ಯೆ ನೀಡಲಾಗಿದೆ ಗಮನಿಸಿ.
@ravikumarrr190
@ravikumarrr190 2 года назад
it's real facts Dr.Rajanna nice actor and morethen good culturd person jai karnataka
@mukundkulkarni4905
@mukundkulkarni4905 2 года назад
Initially when Dr Raj started singing for himself after SampathIge sawal, we in fact disliked him replacing PBS. We were so much addicted to PBS singing for Dr Raj that PBS suited him more than his own voice. And as you said sir, clarity of kannada language in PBS singing matched the clarity of Dr Raj dialogue delivery.
@capriworld
@capriworld 2 года назад
Rajkumar & PBS are two different genre, Rakumar sings very well in High pitch voice, and so romantic, so, emotional, if PBS sings, it will be melogies, but, not emotional, Rajkumar may be as an actor making the songs so intensive.
@ravindrahk8676
@ravindrahk8676 2 года назад
Both are great singers...
@abhishekaithal2673
@abhishekaithal2673 2 года назад
Ravichandran avrige Thumba gaayakaru haadidhaare. 1. SPB 2. Yesudas 3. Ramesh 4.Malesia vasudevan 5. Manu 6. Hamsaleka 7.Hariharan 8. Sonu Nigam 9.Udith Narayan 10. Madhu balakrishnan 11.Suresh Peter 12.Srinivas 13. LN shastry 14. Rajesh Krishnan 15. Tippu 16.Guru Kiran 17.Shiva Rajkumar 18.Hemanth Kumar 19.Shankar mahadevan 20.Anoop 21. Gowtham srivathsa 22. Badri Prasad 23. Karthik 24.Rohith 25. Santhosh venky 26.Rajkumar Bharthi 21.
@ramkudr
@ramkudr 2 года назад
ಮಾಹಿತಿಗೆ ಧನ್ಯವಾದಗಳು.
@ramkudr
@ramkudr 2 года назад
ನನ್ನ ಅಧ್ಯಯನದ ಅವಧಿ 1964 ರಿಂದ 1981.ಹಾಗಾಗಿ ನನ್ನ ಮಾಹಿತಿ ಆ ಕಾಲಘಟ್ಟಕ್ಕೆ ಸಂಬಂಧಿಸಿದ್ದು.ಹಾಗಾಗಿಯೇ ನಾನು ನನ್ನ ಅಭಿಪ್ರಾಯ ನಿಖರವಾದುದಲ್ಲ ಅಂತ ಹೇಳಿದ್ದು.
@abhishekaithal2673
@abhishekaithal2673 2 года назад
@@ramkudr ಆದರೂ ಉಪಯುಕ್ತ ಮಾಹಿತಿ ನೀಡಿದ್ದೀರಿ... ಧನ್ಯವಾದಗಳು 😊
@rajeevarashmi748
@rajeevarashmi748 2 года назад
ಈತ ನಿಜವಾಗಿಯೂ ಮಾಹಿತಿಗಳ ಕಣಜ
@vijaykumarsiddaramaiah6372
@vijaykumarsiddaramaiah6372 Год назад
Awaiting much more episodes
@maheshanna5006
@maheshanna5006 2 года назад
Sir rajan nagendra avra bagge heli pls
@somannads5094
@somannads5094 2 года назад
It is very sad that Rajkumar never sang any songs with Vijay Bhaskar., if any clarity any body, please.,
@ramkudr
@ramkudr 2 года назад
ಡಾ.ರಾಜ್ ಕುಮಾರ್ ರವರು ವಿಜಯ ಭಾಸ್ಕರ್ ಸಂಗೀತ ನಿರ್ದೇಶನದಲ್ಲಿ ಒಂದೇ ಒಂದು ಹಾಡು ಇತರರೊಂದಿಗೆ ಸೇರಿ ಹಾಡಿದ್ದಾರೆ- ಚಿತ್ರ ಮಹಾ ಎಡಬಿಡಂಗಿ.
@somannads5094
@somannads5094 2 года назад
@@ramkudr thanks for the information., good afternoon😊
@ramkudr
@ramkudr 2 года назад
ಉಯ್ಯಾಲೆ ಚಿತ್ರದಲ್ಲಿ ವಿಜಯ ಭಾಸ್ಕರ್ ಸಂಗೀತ ನಿರ್ದೇಶನದಲ್ಲಿ ಡಾ.ರಾಜ್ ಕುಮಾರ್ ಹಿನ್ನೆಲೆಯಲ್ಲಿ ವಾದ್ಯ ಸಂಗೀತವಿಲ್ಲದೆ ಸುಶ್ರಾವ್ಯವಾಗಿ ದೋಣಿ ಯೊಳಗೆ ನಾನು ಹಾಡನ್ನು ಹಾಡಿದ್ದಾರೆ.ನಿಮ್ಮ whatsapp ನಂಬರ್ ತಿಳಿಸಿ. ಕಳುಹಿಸುತ್ತೇನೆ.
@madhupjadhav1379
@madhupjadhav1379 2 года назад
@@ramkudr There is no Rajkumar voice in the song you mentioned!
@ramkudr
@ramkudr 2 года назад
ಚಿತ್ರದಲ್ಲಿ ಹಾಡಿಗೆ ಮುನ್ನ ಆ ಹಾಡನ್ನು ವಾದ್ಯ ಸಂಗೀತದ ನೆರವಿಲ್ಲದೆ ಡಾ.ರಾಜ್ ಸುಶ್ರಾವ್ಯವಾಗಿ ಹಾಡುವ ಸನ್ನಿವೇಶವಿದೆ ಗಮನಿಸಿ.
@nvmahesha1273
@nvmahesha1273 Год назад
ರಾಮಕುಮಾರ್ ರವರಿಗೆ ಚಾಮರಾಜನಗರ ಜನತೆಯ ಪರವಾಗಿ ಅಭಿನಂದನೆಗಳು 💐🌹🙏
@vijaykumarsiddaramaiah6372
@vijaykumarsiddaramaiah6372 2 года назад
LEGENDS GRAPHS ARE AMAZING
@jaykumarbe4428
@jaykumarbe4428 Год назад
Dear manjunath and ramkumar,sir you both are very good hearted person every day at least once l will see you both in RU-vid.
@ubedullababu2723
@ubedullababu2723 2 года назад
Pbs is great singer
@sandhyaram4418
@sandhyaram4418 Год назад
Great man 🙏🙏🙏
@venkateshma2241
@venkateshma2241 2 года назад
No words sir 🙏🙏🙏🎉
@amarnaik9833
@amarnaik9833 11 месяцев назад
Super Episode
@ashoklawyer349
@ashoklawyer349 Месяц назад
Super
@GirishKallareKanale
@GirishKallareKanale 7 месяцев назад
ನಾನೂ ಈ ಬಗ್ಗೆ ಓದಿದ್ದೇನೆ...'' ರಾಜ್ ಕುಮಾರ್ ಅವರು ಹಾಡಲು ಪ್ರಾರಂಭಿಸಿದ ಮೇಲೂ ಜನ ಪಿ ಬಿ ಎಸ್ ಅವರ ಧ್ವನಿಯಲ್ಲೇ ಹಾಡು ಕೇಳಲು ಇಷ್ಟಪಟ್ಟಿದ್ದರು' ಅಂತ... ಹಿಗಿದ್ದಾಗಲೂ ಪಿ ಬಿ ಎಸ್ ಅವರನ್ನು ಬಲವಂತವಾಗಿ ಪಕ್ಕಕ್ಕೆ ತಳ್ಳಿದ ಕಾರಣ ಗೊತ್ತಾಗಲಿಲ್ಲ.
@rajeshwarihegde3238
@rajeshwarihegde3238 2 года назад
Your conversation very melodious to 🙏💕hear ❤ touching sir
@sundarashwini3707
@sundarashwini3707 2 года назад
Superb channall
@somannads5094
@somannads5094 2 года назад
Please tell us about Lokesh,Archana, Ganesha mahime, fame Ashok, Srujan,Kala of Bangarada Manushya, Devaru Kotta Thangi fame.,
@satishkamala6836
@satishkamala6836 2 года назад
Thumbithu thanuva thandithu sukhava.....S. Janaki haagu Rajkumar ravara modala duet....... S. Janaki ravara hesaranna ullekhisa bahudiththu
@ramkudr
@ramkudr 2 года назад
ಡಾ.ರಾಜ್ ಕುಮಾರ್ ರವರೊಡನೆ ಹಾಡಿರುವ ಹಿನ್ನೆಲೆ ಗಾಯಕಿಯರ ಸಂಚಿಕೆ ಮಾಡುವ ಆಲೋಚನೆ ಇದೆ.ಮಸ್ತಕದ ನೆನಪಿನಾಳದಲ್ಲಿ ಇರುವ ಮಾಹಿತಿ ಹೊರತೆಗೆದು ನೀಡುವ ಪ್ರಯತ್ನ ಮಾಡುತ್ತೇನೆ. ಆಗ ಖಂಡಿತವಾಗಿಯೂ ಜಾನಕಿ ಅಮ್ಮನ ಬಗ್ಗೆ ಪ್ರಸ್ತಾಪಿಸುತ್ತೇನೆ.
@user-sm6jc2nm2o
@user-sm6jc2nm2o 4 месяца назад
Jagajyoty basaveshwara e cinema annavru patramadbekittu obba art kalavida bekantale annavrannu aa patrakke sute aagadahage chitricida antare edarabagge swalpa heli gurugale
@venkatarajeursvenkatarajeu9548
Sir I want one song sung by P.B.Srinivas in Mahishasura mardhini Naarayana vanamali later the same song sung by Mannade in Dubbed Hindi movie. Please play the song.
@venkateshma2241
@venkateshma2241 2 года назад
Dr Rajkumar sir Amar hai
@gvsmurthy7481
@gvsmurthy7481 4 месяца назад
Naan Saha Annavaram Abhimanyu Gvs murthy madhugiri❤❤
@capriworld
@capriworld 2 года назад
It was terrible loss for Kannadigas that for some reason we could not hear from Rajkumar voice, may be PBS sings well, but, Rajkumar had the magic of giving life to the song.
@sudharshanasharma3144
@sudharshanasharma3144 2 года назад
Raj and pb ibbarannu thuliyiva idea antha annisutte idnnella nodidre Kalyan Kumar and pb combination.2 grade Raj and pb no1 E
@ramkudr
@ramkudr 2 года назад
ನಿಮ್ಮ ಅಭಿಪ್ರಾಯ ಸ್ಪಷ್ಟವಾಗಲಿಲ್ಲ. ಸ್ಪಷ್ಟವಾಗಿತಿಳಿಸಿ.
@manjunathag6765
@manjunathag6765 Год назад
23:20 Bhaktha kanakadasa nirmapakaru yaru thilisi
@ramkudr
@ramkudr Год назад
ಡಿ.ಆರ್.ನಾಯ್ಡು.
@chandrachandhru651
@chandrachandhru651 2 года назад
Devara gedda manava Raj best film karana a film nalli node Raj minchina taraa jump jump madutta tumba kushiyinada act madedare ommee film node u tubnali Namma punita a Tara ondu gimik film nali madabekittu film node Neve helee
@RaghuramKG
@RaghuramKG 2 года назад
🙏🙏🙏🙏
@user-sm6jc2nm2o
@user-sm6jc2nm2o 4 месяца назад
Rajannanavara shareera, pbs avara shaareera
@chadrashekarr9242
@chadrashekarr9242 2 года назад
🙏🙏🙏🙏🙏👌👌👌👌👍👍👍👍
@RajKumar-rj9mc
@RajKumar-rj9mc 2 года назад
Jai hind jai Holy Israel God jesus christ bless all of you amen
@manjunathag6765
@manjunathag6765 Год назад
Bhaktha kanakadasa director yaru
@ramkudr
@ramkudr Год назад
ವೆ.ಆರ್ ಸ್ವಾಮಿ.
@satishkamala6836
@satishkamala6836 2 года назад
S. Dakshinamurthy teluginavara
@anandjoshijoshi7384
@anandjoshijoshi7384 2 года назад
ಮನ್ನಾಡೆ ಹಾಡಿರುವ ಚಿತ್ರ ಯಾವುದು
@ramkudr
@ramkudr 2 года назад
ಮಾರ್ಗದರ್ಶಿ- ಅಣುಅಣುವಿನಲ್ಲಿ (ಹೆಚ್ .ಟಿ.ಅರಸ್), ಕಣ್ಣಿಲ್ಲವೇನೋ ನಿಜ ಕಾಣದೇನೋ(ಡಾ.ರಾಜ್ ಕುಮಾರ್)- ಈ ಎರಡು ಹಾಡುಗಳು ಮನ್ನಾಡೆ ಹಾಡಿರುವುದು.
@sudheeshps8624
@sudheeshps8624 2 года назад
Comedy
@manjunathgowda8367
@manjunathgowda8367 Год назад
ನನಗೆ ಬಹಳ ಇಷ್ಟವಾಯ್ತು ಈ ಸಂಚಿಕೆ. ಏಕೆಂದರೆ ಡಾ. ರಾಜ್ ರವರಿಗೆ ಅಷ್ಟು ಗಾಯಕರು ಹಾಡಿರೊದು ಒಂದಾದ್ರೆ ಡಾ. ಪಿ ಬಿ ಎಸ್ ಬಗ್ಗೆನೂ ತಿಳಿಸಿದ್ದು. ಶರೀರ - ಶಾರೀರ ಗಳ ಮಧುರ ಸಂಬಂಧ ನಾವು ಯಾವತ್ತಿಗೂ ಅನುಭವಿಸುತ್ತಿವಿ. ಧನ್ಯವಾದಗಳು ಸರ್.
@satishkamala6836
@satishkamala6836 2 года назад
S. Dakshinamurthy teluginavara
@ramkudr
@ramkudr 2 года назад
ಹೌದು.
Далее
ПОЁМ НАРОДНЫЕ ПЕСНИ🪗
2:04:11
Просмотров 1,1 млн
ПОЁМ НАРОДНЫЕ ПЕСНИ🪗
2:04:11
Просмотров 1,1 млн