ಅಣ್ಣಾವ್ರ ಮಾತುಗಳು - ದಿನಕ್ಕೊಂದು ಮಾತುಕತೆ' - ಈ ಸರಣಿಯ ಹದಿನೇಳನೆಯ ಕಂತು - 'ರಾಜ್ ಕುಮಾರ್ ಗೋಸ್ಕರ ಬಟ್ಟೆ ತೊಗೋಬೇಡಿ' ಡಾ. ರಾಜ್ ಅವರ ಒಂದೊಂದು ಮಾತುಗಳು ಅನುಭವದ ಮುತ್ತುಗಳು. ಅಲ್ಲಿ ಆದರ್ಶಗಳಿವೆ, ವೈಚಾರಿಕತೆಯಿದೆ, ಲಘು ಹಾಸ್ಯವಿದೆ, ಇಡೀ ಜೀವನದ ತಿರುಳಿದೆ.
ಪ್ರವೀಣ್ ನಾಯಕ್ ಸರ್ ನಿಮ್ಮ ಮಾತು ಕೇಳುತ್ತಿದ್ದರೆ ನಿಜಕ್ಕೂ ರೋಮಾಂಚನ ಸರ್ ಅಣ್ಣಾವ್ರನ್ನು ಹತ್ತಿರದಿಂದ ನೋಡಿದ್ದೀರಾ ನೀವೇ ಪುಣ್ಯವಂತರು ನಿಮಗೆ ತುಂಬು ಹೃದಯದ ಧನ್ಯವಾದಗಳು ಪ್ರವೀಣ್ ನಾಯಕ್ ಸರ್
Praveen sir really love u lot DR raj avranne nimmalli kantidini really love u yakandre idu vargu raj avara bagge yestu episode yaryaru helidaro adella nodidini nimminda kuda ollolle vishaya thilkonde innestu jana innestu heltidru avella kuda nodtini bere avrge kuda heltini
Rajanna astu correctaagi patrakke thakka havabhava vesabhushana mathu pratiyondu vicharavannu gamanisiddakke annavru films great agiddu that is Nammanvru thank you sir
God bless you and your team brother. Our kannada Nadu is great because of all these legends. May God bless the entire family of Dr Raj and your family.
ಸರ್ ನಿಮ್ಮದು ಬರಿ ಅದೃಷ್ಟ ಅಲ್ಲ... ಪರಮ ಪರಮ ಕೋಟ್ಯಾಂತರ ಜನ್ಮಗಳ ಅದೃಷ್ಟ... ಅಣ್ಣಾವ್ರನ್ನ ನೇರವಾಗಿ ನೋಡೋಕಾಗಲಿಲ್ಲವಲ್ಲ ಅಂತ ನಾವೆಲ್ಲ, ಕೊರಗುತ್ತೇವೆ, ಅಂತಾದ್ದರಲ್ಲಿ ಅಣ್ಣಾವ್ರನ್ನ ಇಷ್ಟು ಹತ್ತಿರದಲ್ಲಿ ನೋಡಿ, ಇಷ್ಟೊಂದು ಮಾತುಕತೆ ನಡೆಸಿದ್ದೀರಲ್ಲ ಸರ್.... ನೀವು ಬೇರೆ ಏನೂ ಸಾಧನೆ ಮಾಡಬೇಕಾದ ಅವಶ್ಯಕತೆಯೇ ಇಲ್ಲ....🙏🙏🙏🙏🙏🙏🙏🙏🙏
Gandada gudi chithrada title song nalli floral designs iro shirt saha thumba prasiddi agittu sir, nanu saha annavarannu thuba hathira di nda nodo bhagya sikkithu aga appu ge nine months
Boss Could You Kindly Ware that Shirt of Cotton which is given by Amma in your Next Episode Please Request Praveen as im an big fan of Annavru and also want to see once that white cloths once againg how it looks with other body and soul with out Annavra soul