ಅಣ್ಣಾವ್ರ ಮಾತುಗಳು - ದಿನಕ್ಕೊಂದು ಮಾತುಕತೆ' - ಈ ಸರಣಿಯ ಮೂವತ್ತನೆಯ ಕಂತು - 'ಪಾರ್ವತಿ ಮೇಲೆ ಭಾಳ ಕೋಪ ಬಂದಿತ್ತು' ಡಾ. ರಾಜ್ ಅವರ ಒಂದೊಂದು ಮಾತುಗಳು ಅನುಭವದ ಮುತ್ತುಗಳು. ಅಲ್ಲಿ ಆದರ್ಶಗಳಿವೆ, ವೈಚಾರಿಕತೆಯಿದೆ, ಲಘು ಹಾಸ್ಯವಿದೆ, ಇಡೀ ಜೀವನದ ತಿರುಳಿದೆ
# ನನಗೆ ಅಣ್ಣಾವ್ರು ನಮ್ಮನ್ನೆಲ್ಲಾ ಬಿಟ್ಟುಹೋದರಲ್ಲ ಎಂಬ ನೋವಿತ್ತು..... ಈಗ ಪ್ರವೀಣ್ ಸಾರ್ ತಿಳಿಸಿಕೊಡುವ ಅಣ್ಣಾವ್ರು ದಿನಕ್ಕೊಂದು ಮಾತುಕತೆ ಮೂಲಕ ಆ ನೋವಿಗೆಲ್ಲ ಒಂದು ಪರಿಹಾರ ಸಿಕ್ಕಿದಹಾಗಾಯ್ತು.... ಥ್ಯಾಂಕ್ಸ್ ಪ್ರವೀಣ್ ಸರ್.....
ಅಣ್ಣಾವ್ರ ಅನೇಕ ಮಾಹಿತಿಗಳನ್ನು ನಮಗೆ ತಿಳಿಸಿದಿರಾ,ಧನ್ಯವಾದಗಳು ಸರ್,ಪಾರ್ವತಮ್ಮನವರ ಜವಾಬ್ದಾರಿ ಅತ್ಯುತ್ತಮ ಉಸ್ತುವಾರಿ ವಜ್ರೇಶ್ವರಿ ಕಂಬೈನ್ಸ ಉತ್ತಮ ಚಲನಚಿತ್ರ ರಂಗದಲ್ಲಿ ಪ್ರತಿಷ್ಠಿತ ಕಂಪನಿಯಾಗಿ ಉತ್ತಮ ಚಿತ್ರಗಳನ್ನು ನೀಡಿ,ಅನೇಕ ಕಲಾವಿದರಿಗೆ ಆಶ್ರಯ ನೀಡಿದೆ. ಮಾಹಿತಿ ನೀಡಿದ ಪ್ರವೀಣ್ ಸರ್ ಗೆ ಅನಂತ ಧನ್ಯವಾದಗಳು.
Fabulously narrated Sir :) this a very sweet story from Dr.Rajkumar Avara golden life, the placement of pics in this video are also very well woven. Thank you for your effort and time.
8:12Parvathamm & Rajkumar model pair they belongs future not past, Annavru Saakshath Eshwara na tharaa vyraagi,.Shmashanavaasi Shivana haage ondhe dress,White shirt & White panche.🙏🙏🙏