ಯೇಸಪ್ಪ ಯೇಸಪ್ಪ ನಿನೇ ಸಾಕು ನನಗೇ ಯೇಸಪ್ಪ ನಿನ್ನ ಬಿಟ್ರೇ ಯಾರಿಲ್ಲ ಯೇಸಪ್ಪ ನಿನ್ನಂತ ದೇವರು ಎಲ್ಲು ಇಲ್ಲ ಯೇಸಪ್ಪ ನನಗೇ ನೀನೇ ಬೇಕು ಬೇಕೇಬೇಕು ನನ್ನ ಹೃದಯದಲ್ಲಿ ನಿನಗೇ ಜಾಗಯುಂಟು ಬೇಗ ಬನ್ನಿ ಯೇಸಪ್ಪ ನಿಮ್ಮ ಆತ್ಮದಿಂದ ತುಂಬಿಸಿ
ಅಪ್ಪ ತಂದೆ ನನಗೆ ಒಳ್ಳೆ ಕೆಲಸ ಕೊಟ್ಟಿದಿಯ ತಂದೆ ಆ ಕೆಲಸದ ಬಗ್ಗೆ ಸ್ವಲ್ಪ ನಾಲೆಡ್ಜ್ ಗೊತ್ತಿಲ ತಂದೆ ಹಾ ಕೆಲಸ ಆದಷ್ಟು ಬೇಗ ಕಲಿಯುದಕ್ಕೆ ಸೋತ್ರ್ ಅಪ್ಪ ಈ ತಿಂಗಳು ಬರವ ಸ್ಯಾಲರಿ ಅಲ್ಲಿ10% ದೇವರ ಕಾಣಿಕೆಯಾಗಿ ಕೊಡುತ್ತೇನೆ ❤️❤️❤️ ಕೊಡುತ್ತೇನೆ
❤❤❤❤❤ ಆಮೆನ್, ಹಲ್ಲೆಲೂಯ. ಯೇಸಪ್ಪ ಈ ಲೊಕವನ್ನು ಜಯಿಸುವುದಕ್ಕೆ,ನಿಮ್ಮ ವರದಾನಗಳಿಂದ ತುಂಬಿಸಿ,ನಮ್ಮನ್ನು ಅಶಿರ್ವದಿಸುವುದಕ್ಕಾಗಿ ನಿಮಗೆ ಕೋಟಿ ಕೋಟಿ ಸ್ತೋತ್ರಪ್ಪ ಆಮೆನ್ ಅಲ್ಲೆಲೂಯಾ. ಸ್ತೋತ್ರಪ್ಪ.❤❤❤❤❤ 🙏
Thank God’s Grace Faithful shalom!!! Name Jesus love church glory holy Lord’s mighty grace to the soul of the earth holy Godfathers Jesus legend of the Lord of Heaven Amen thank Jesus Jesus Jesus. Name : Venugopal ( Abraham Yeshua )