ನಿಮ್ಮ ಮಾತಾಡುವ ರೀತಿ ನನಗೆ ತುಂಬಾ ಇ ಷ್ಟ್ .ನಿವು dvg. ಷರೀಫ್.ಬಸವಣ್ಣ.ವಿಶ್ವ ಶರಯ್ಯ.ಭಘವತ್ಗೀತೆ. ಬುದ್ದ.ಇನ್ನು ಅನೇಕ ಮಹಾನ್ ವ್ಯಕ್ತಿ ಗಳ ಬಗ್ಗೆ ಮಾತನಾಡಿದ್ದೀರಿ ನನಗೆ ಎ ಲ್ಲವೂ ಇ ಷ್ಟ್ . ನಿಮ್ಮಿಂದ ಯುವಕರಿಗೆ ತುಂಬಾ ಅನುಕೂಲವಾಗಿದೆ .ನಿಮಗೆ ಪದ್ಮಭೂಷಣ ಕೊಟ್ಟರು ಕಡಿಮೆಯೇ ....Hats of sir .....
ಏಣಗಿ ಬಾಳಪ್ಪ ನವರ ಶ್ರೀ ಜಗಜ್ಯೋತಿ ಬಸವೇಶ್ವರ ನಾಟಕದಲ್ಲಿ ಅನುಭವ ಮಂಟಪದಲ್ಲಿ ಶೂನ್ಯ ಸಿಂಹಾಸನಾಸೀನರಾದ ಅಲ್ಲಮಪ್ರಭು ಗಳು ಅಕ್ಕಮಹಾದೇವಿಯನ್ನು ಪರೀಕ್ಷಿಸಿದ ಸಂದಭ೯ವನ್ನು ಬಹಳ ಚನ್ನಾಗಿ ವಣಿ೯ಸಲಾಗಿದೆ . ನಾವು ಈ ಜಗಜ್ಯೋತಿ ಬಸವೇಶ್ವರ ನಾಟಕವನ್ನು ರಂಗಭೂಮಿಯ ಮೇಲೆ ಪ್ರದಶಿ೯ಸಿದ್ದೇವೆ