Тёмный
No video :(

ಅನೈತಿಕ ಸಂಬಂಧದ ಬಗ್ಗೆ ತಿಳಿದಾಗ ಏನು ಮಾಡಬಹುದು...? | Senior Advocate Susheela | Namma Kannada 

Namma Kannada
Подписаться 416 тыс.
Просмотров 688 тыс.
50% 1

Namma Kannada
For Promotions, Contact: 9483444555
Email: nammakannadadm@gmail.com
Do subscribe to our RU-vid channel: / nammakannadadm
Follow us on:
Facebook
/ nammakannadadm
Instagram
/ nammakannadadm
Twitter
/ nammakannadadm

Опубликовано:

 

27 авг 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 375   
@mangalapai3600
@mangalapai3600 11 месяцев назад
ಹೇಳುವುದು ಸುಲಭ ಅನುಭವಿಸುವುದು ಬಹಳ ಕಷ್ಟ ನಾವು ಮನುಷ್ಯರು ಪ್ರಾಣಿ ಅಲ್ಲ ಜೀವನಕ್ಕೆ ನೈತಿಕತೆಯ frame ಇಟ್ಟುಕೊಳ್ಳಬೇಕು ಅನ್ಸುತ್ತೆ ನಿಮ್ಮ points ok
@sushmaht2849
@sushmaht2849 9 месяцев назад
Evathina kaalakke,e Vishayada bagge maahithi thumbane agathyavaagithu, thank u so much Madam🙏🙏
@thimmappan7403
@thimmappan7403 5 месяцев назад
Ok
@kumarswamysk4355
@kumarswamysk4355 10 месяцев назад
ಮೇಡಂ.....ತಾವು ಬಹು ಉಪಯುಕ್ತವಾದ ಮಾಹಿತಿಗಳನ್ನು ತಿಳಿಸಿದ್ದೀರಿ.ತುಂಬಾ ಧನ್ಯವಾದಗಳು
@user-tu9jt1qr9y
@user-tu9jt1qr9y 10 месяцев назад
Ee video nodoku modale nan jeevandallu eethara agitthu nan hegirbeku anodikkoskara ee video nodde nan nan gadanjothe hegidino ade tharane heludri ond kade samadhana aythu nim video nodi thanks amma
@sekarsyya8124
@sekarsyya8124 10 месяцев назад
ಹಲೋ ಮೇಡಂ ನಾನು ಮದುವೆಯಾಗಿ 15 ವರ್ಷ ಎರಡು ಗಂಡು ಮಕ್ಕಳು ಮದುವೆಯಾದಾಗಿನಿಂದ ಹೆಂಡತಿ ತವರು ಮನೆಯಲ್ಲಿಯೇ ಸುಮಾರು 75 ಪ್ರತಿಶತ ಅಲ್ಲಿಯೇ ಇರುತ್ತಾಳೆ ಅವಳಿಗೆ ಗಂಡನ ಪ್ರಜ್ಞೆ ಇಲ್ಲ ಮಕ್ಕಳ ಶಿಕ್ಷಣದ ವಿಚಾರವಿಲ್ಲ ಅದಕ್ಕೆ ಇವಳು ತವರುಮನೆಯಲ್ಲಿ ಎಷ್ಟು ಅನೈತಿಕ ಸಂಬಂಧ ಹೊಂದಿರಬಹುದು. ಎಂಬ ಸಂಶಯ ಅದಕ್ಕೆ ಇವಳಿಂದ ಯಾವುದೇ ರೀತಿಯ ಸುಖ ಇಲ್ಲ ಅದಕ್ಕೆ ಅವಳನ್ನು ಸಾಯಿಸಬೇಕೆಂದು ಇದಕ್ಕೆ ನಿಮ್ಮ ಅಭಿಪ್ರಾಯ ತಿಳಿಸಿ,
@subhaschandrashetty
@subhaschandrashetty 7 месяцев назад
ಸಂಶಯಾತ್ಮಾ ವಿನಶ್ಯತಿ ಕೊಲೆ ಮಾಡುವುದರಿಂದ ಸಮಸ್ಯೆ ಪರಿಹಾರ ಆಗಲ್ಲ ಸಾಧ್ಯ ಆದ್ರೆ ಡೈವೋರ್ಸ್ ಕೊಟ್ಟು ಬೇರೆ ಮದುವೆಯಾಗಿ ಅವರನ್ನು ಮರೆತು ಬಿಡು ಕೊಲೆ ಮಾಡುವುದರಿಂದ ನಿಮ್ಮ ಹಾಗೂ ಮಕ್ಕಳ ಜೀವನ ಕಷ್ಟಕ್ಕೆ ಸಿಲುಕಿಕೊಳ್ಳುತ್ತದೆ
@SHegdeKitchen
@SHegdeKitchen 6 месяцев назад
ಯಾರನ್ನು ಸಾಯಿಸುವ ಅಧಿಕಾರ ಇಲ್ಲ.. ಯಾರೇ ಆದರೂ ಅಷ್ಟೇ..ನೇರವಾಗಿ ಅವರನ್ನೇ ಮಾತಾಡಿಸಿ ಕೇಳಿ..
@ashalatha.m1582
@ashalatha.m1582 11 месяцев назад
ನೂರಕ್ಕೆ ನೂರು ಸತ್ಯ ಮೇಡಮ್ 💯💯👏👏👏👏
@thimmappan7403
@thimmappan7403 5 месяцев назад
Ok
@user-ti4fm2ej2w
@user-ti4fm2ej2w 3 месяца назад
Hi good night friends
@Shekarcnb
@Shekarcnb 11 месяцев назад
In my opinion - If you are serious about a relationship and the other person is not - You better leave and move on instead of wasting time on them. That person will realize his/her mistake later in the future and regret it. Pain for people who follow a good path is temporary, but misery for those who follow the bad path is for a very long time or permanent. GOD is in GOOD not in BAD.
@vijayasalyan1578
@vijayasalyan1578 8 месяцев назад
100% you said correct.
@vishrutgamerz8765
@vishrutgamerz8765 Месяц назад
Its correct sir . But in middle class family ,a women after having a child ,parents compel somehow daughter to stay with such son in law .Just blindly tolerate and lead life for parents house prestige. Parents dont support and they are always thinking about to unite with such fraud and using children sentiments .
@aparnas2212
@aparnas2212 24 дня назад
100% correct
@Shekarcnb
@Shekarcnb 22 дня назад
@@vishrutgamerz8765 Please read book "Think and Grow Rich" - I am sure you will find your way ahead of your life. Good Luck!
@jayammagn5286
@jayammagn5286 5 месяцев назад
ತುಂಬಾ ಚೆನ್ನಾಗಿ ಮಾಹಿತಿಗಳನ್ನು ತಿಳಿಸುತ್ತಿರಿ ನನ್ನ ಗಂಡನು ಸಹಾ ಇದೇ ರೀತಿ ಮಾಡುತ್ತಿದ್ದಾರೆ
@govindvijaykumar1775
@govindvijaykumar1775 4 месяца назад
😂😂
@suhaskrishna108
@suhaskrishna108 10 месяцев назад
12ನಿಮಿಷದಲ್ಲಿ ಏನೂ ವಿಷಯ ಇಲ್ಲ....discription ಪ್ರಶ್ನೆಗೆ ಒಂದೇ ವರ್ಡ್ ಉತ್ತರ ನಿಮ್ಮ ಪ್ರಕಾರ ನಿಧಾನವಾಗಿ ಕೇಳಿ ಅಂತ ಅಷ್ಟೇ ನಾ....
@kprajanna5879
@kprajanna5879 11 месяцев назад
ನಮ್ಮ ದೇಶದಲ್ಲಿ ಗಂಡ ತಪ್ಪು ಮಾಡಿದರೆ ಹೆಂಡತಿ ಕ್ಷಮಿಸುತ್ತಳೆ ಆದ್ರೆ ಹೆಂಡತಿ ತಪ್ಪು ಮಾಡಿದರೆ ಗಂಡ ಕ್ಷಮಿಸುವುದು ತುಂಬಾ ಕಡಿಮೆ
@siddannaks3121
@siddannaks3121 11 месяцев назад
❤❤ love y
@user-in6tx6ih4l
@user-in6tx6ih4l 11 месяцев назад
Adakke helodu "seere mele mullu biddaru mullina mele seere biddaru hariyodu seerene" antha Seere annodu hennina baalu jopanavagirbeku
@suneetharaj9836
@suneetharaj9836 11 месяцев назад
​@@user-in6tx6ih4lcarecter annodu hennige mathra alla gandigu ide
@dayanandas5271
@dayanandas5271 11 месяцев назад
ಏನು ತಪ್ಪು. ಸ್ಕಿನ್ to skin,no sin
@lokeshkj7401
@lokeshkj7401 11 месяцев назад
​@@siddannaks3121q
@PrathimaPrasanna-xl5fb
@PrathimaPrasanna-xl5fb 3 дня назад
Dhanyavadhgalu madam ❤
@unknown.......warisali1502
@unknown.......warisali1502 11 месяцев назад
ನೋಡಿ ನನ್ನ ಮನೆ ಕಳ್ಳ ಬೆಕ್ಕು ರಾತ್ರಿ ಕದ್ದು ಬೇರೆ ಕಡೆ ಹಾಲು ಕುಡಿಯತ್ತೆ ಅಂದ್ರೆ ರಾತ್ರಿ ಬೇರೆ ಕಡೆ ಹಾಲು ಇಟ್ಟವನ ತಪ್ಪಲ್ಲ ನಮ್ಮ ಬೆಕ್ಕು ಹೋಗಿದ್ದು ತಪ್ಪು ನಮಗೆ ಆ ಕಳ್ಳ ಬೆಕ್ಕಿಗೆ ಅದೇ ಬೇಕೇನೋ ನಮ್ಮ ಅತ್ಯಮೂಲ್ಯ ವಸ್ತು ಮೂಲ್ಯ ಕಳಕೊಂಡಿದೆ ಉದಾಸೀನ ಮಾಡಿ ಮುಂದಿನ ನಡೆಗೆ ಸಿದ್ದರಾಗಿ ಅಷ್ಟೇ
@ShambhuGowda-ng8so
@ShambhuGowda-ng8so 11 месяцев назад
Very good information and suggestions.👌🙏👍🌹
@NammaKannadaDM
@NammaKannadaDM 11 месяцев назад
Thanks a lot
@user-yv3cb5ht5x
@user-yv3cb5ht5x 6 месяцев назад
Good message tq
@gayatrihegde7435
@gayatrihegde7435 3 месяца назад
Madam nimma nodidare gourava barutte program tumba chennagide
@WELCOMEBHARAT6
@WELCOMEBHARAT6 7 месяцев назад
Good initiative mam. Desparately needed in current era...... Hat's off to your initiative....
@poornijanu7395
@poornijanu7395 9 месяцев назад
Thankfully the best message mam
@gouvishwakosha4448
@gouvishwakosha4448 11 месяцев назад
ಕಾಮಾತುರಾಣಾಂ‌ನ ಭಯಂ‌ ನ ಲಜ್ಜಾ
@paramanandkumbar5745
@paramanandkumbar5745 11 месяцев назад
ಅಮ್ಮ ನಿಮ್ಮ ಮಾತು ಬಹಳ ಜನಕ್ಕೆ ಸಹಾಯ ಆಗ್ತಾ ಇದೆ
@somesh2838
@somesh2838 3 месяца назад
ನಿಮ್ಮ ಸಾಮಾಜಿಕ ಕಳಕಳಿಗೆ ಹೃತ್ಪೂರ್ವಕ ಧನ್ಯವಾದಗಳು 🙏🙏 ನಿಮ್ಮ ಭಾಷೆ, ಸ್ಪಷ್ಟತೆ ಸುಂದರ 💐💐
@madhurisk2600
@madhurisk2600 10 месяцев назад
ಧನ್ಯವಾದಗಳು ಮೇಡಂ 🙏
@tampithagowda651
@tampithagowda651 11 месяцев назад
Thank you madam ❤
@NammaKannadaDM
@NammaKannadaDM 11 месяцев назад
You're welcome 😊
@thimmappan7403
@thimmappan7403 5 месяцев назад
Ok
@hemalathabv8408
@hemalathabv8408 11 месяцев назад
ಎಷ್ಟು ಸರಳವಾಗಿ ಸ್ಪಷ್ಟವಾಗಿ ಮಾತಾಡ್ತೀರಿ ಮೇಡಮ್! ಖುಷಿಯಾಯ್ತು ಕೇಳಿ. ನೀವ್ಯಾಕೆ ಪೊಲಿಟಿಕಲ್ ವಿಡಿಯೋ ಗಳನ್ನು ಮಾಡಬಾರದು? ಚಂದ ಇರುತ್ತದೆ
@muktajoshi5133
@muktajoshi5133 11 месяцев назад
Correct 💯 no doubt My sister was suffering from Kidney problems she passed away her husband Use to torcher her as she was not useful He is 58got married to another lady He neglected his son And she kept her daughter in hostel Madam children r suffering
@sanaafsarkesaratti6366
@sanaafsarkesaratti6366 7 месяцев назад
Nice mam thank you for advice
@NammaKannadaDM
@NammaKannadaDM 7 месяцев назад
Welcome 😊
@chandraleela1335
@chandraleela1335 8 месяцев назад
🙏🏾ಮೇಡಂ ನನ್ನ ಗಂಡ ಬೇರೆಯವರನ್ನ ಮದುವೆ ಆಗಿದಾನೆ ಆದರೂ ನಾನು ಬೇಕು ಅನೋದು ಎಷ್ಟು ಸರಿ ನನ್ನಗೆ ಒಂದೂ ಮನಸಿದೆ ಅಲ್ವಾ ಅಲ್ಲೂ ಸರಿ ಇಲ್ಲಾ ಅವಳಜೊತೆ ಇದು ಇನೊಬ್ಬಳಿಗೆ ms ಮಾಡೋದು ಮನೆಗೆ ಕೊರೆದುಕೊಂಡು ಬರೋದು ಈ ರೀತಿ ಮಾಡುತ್ತಾನೆ ಡೈವರ್ಸ್ ಕೊಡೋದಿಲ್ಲ ಅವನಿಗೆ ಏನೂ ಹೇಳೋದು ನನ್ನಗೂನನ್ನ ಮಕ್ಕಳಿಗೂ ಅವನ್ನನ ಸೇರಿಸಿಕೊಲಲ್ಲು ಮನಸಿಲ್ಲ ಏನೂ ಮಾಡೋದು ಮೇಡಂ
@mohan-bc7iz
@mohan-bc7iz 8 месяцев назад
Madam nim husband avrige Manege karkondu barodu nim atte maava avrige gottilwa
@meeranandalike6853
@meeranandalike6853 3 месяца назад
Anthahavanannu KO nd u haakbeku annisutthe
@yamunapriyan8372
@yamunapriyan8372 11 месяцев назад
Very well explained mam... great respect to u... very beautiful advice... People like u is needed more for our society... most of the advocates try to Break marriages giving wrong advices....
@NammaKannadaDM
@NammaKannadaDM 11 месяцев назад
Thanks a lot
@virupakshappanandagavi2556
@virupakshappanandagavi2556 11 месяцев назад
ಮೇಡಂ ಜೋತಿಷ್ಯ ಶಾಸ್ತ್ರ ಪ್ರಕಾರ ಪತಿ ಪತ್ನಿ ಯರ ರಾಶಿ ಶತ್ರು ರಾಶಿ ಆಗಿರುತ್ತೆ ಎಂದು ನಾನು ಕೇಳಿದ್ದೇನೆ ಇದಕ್ಕೆ ತಮ್ಮ ಅಭಿಪ್ರಾಯ ತಿಳಿಸಿರಿ
@JahangerB-dp9eo
@JahangerB-dp9eo 10 месяцев назад
ಮತಡಬೇಡೀ
@SpPrameela-qx6rj
@SpPrameela-qx6rj 4 месяца назад
Thanks mam nice msg❤
@NandiniDeeksha
@NandiniDeeksha 23 дня назад
ಅಮ್ಮ ನಮಸ್ತೆ ಮದುವೆ ಆಗಿ 20 ಆಗಿದೆ ಬಿಇ ಹೊಂದುತ್ತಿರುವ 19 ವರ್ಷದ ಮಗ ಇದ್ದಾನೆ ನನ್ ಗಂಡ ಸರ್ಕಾರಿ ನೌಕರ ಈಗ 7 ವರುಷದ ಕೆಳಗೆ ಕದ್ದು ಮುಚ್ಚಿ ಮದುವೆ ಮಾಡಿ ಕೊಂಡಿದ್ದಾರೆ ನನ್ನನು ನನ್ನ ಮಗನನ್ನು ಚೆನ್ನಾಗಿ ನೋಡಿಕೊಳ್ಳುತ್ತಿಲ ನಾನು ಏನು ಮಾಡಲಿ ದಯವಿಟ್ಟು ತಿಳಿಸಿ ಹೇಳಿ
@dineshkumarbh1271
@dineshkumarbh1271 10 месяцев назад
ನಿಮ್ಮ ಜ್ಞಾನದ ಮೂಲಕ ತಿಳುವಳಿಕೆ ನೀಡಿದ್ದಕ್ಕೆ ಧನ್ಯವಾದಗಳು
@mubeentaj7712
@mubeentaj7712 10 месяцев назад
S mam ur right.tis is dificalt life .💯😊
@rupapingalay4283
@rupapingalay4283 7 месяцев назад
Useful and enlightening talk
@ananda9583
@ananda9583 10 месяцев назад
Very good msg amma
@user-yw8ip4lg6p
@user-yw8ip4lg6p 11 месяцев назад
Hi mam good morning ನನಗೆ ಮದುವೆ ಹಾಗಿ 21 ವರ್ಷ ನನ್ನ ಗಂಡ ನಾನನು ತುಂಬಾ ಪ್ರೀತಿ, ಇಷ್ಟ ಪಡ್ತಾರೆ ಆದ್ರೆ ಈಗ ನನಗೆ ಒಂದು ವಿಷಾಯ ತಿಲಿಯಿತು ಅವರು ಬೇರೆ ಮದುವೆ ಆಗಿರೋ ಹೆoಗಸಿನ ಜೊತೆ ಇದರೇ ಅಂತ ಗೊತ್ತಾಯ್ತು ಇದು ನೀವು ಹೇಳಿದ ಹಾಗೆ phone ನಿನಲಿ ಹೆಸರು change ಮಾಡಿ ಊರಿಗೆ ಹೋಗುತಿಧರ್ ಈಗ ನನಗೆ ಹುಚ್ಚು ಇದಿದಹಾಗೆ ಹಾಗಿದೆ ನಾನು ಏನು ಮಾಡಲಿ please ದಯವಿಟ್ಟು ತಿಳಿಸಿ please mam this is my requestam
@mohan-bc7iz
@mohan-bc7iz 11 месяцев назад
Madam nim husband avrige kursi neetaagi avrige artha maadsi problem na sallow maadkolbahudu
@user-yw8ip4lg6p
@user-yw8ip4lg6p 11 месяцев назад
Ok I will try thank u soo much
@salmanmns3875
@salmanmns3875 5 месяцев назад
Maklu agidiya
@user-yw8ip4lg6p
@user-yw8ip4lg6p 5 месяцев назад
@@salmanmns3875 yes ಒಬ್ಬ ಮಗ 20 ವರ್ಷ ಅವನಿಗೆ ಇದು ಗೊತೀಲ್ಲ
@nimithabk7149
@nimithabk7149 11 месяцев назад
True lines avr change agodhgintha nave change agodhu Valle kelsa e situation na anubhava agirorge mathra novu artha agodhu
@salmanmns3875
@salmanmns3875 5 месяцев назад
Naav change aadre.....avr olag olag hange continue madire yen madtira
@kvrhari
@kvrhari 11 месяцев назад
Very neat analysis and presentation 👌
@NammaKannadaDM
@NammaKannadaDM 11 месяцев назад
Thank you kindly!
@PrabhuPrabhu-it3bt
@PrabhuPrabhu-it3bt 11 месяцев назад
#######
@VijayaLaxmi-hj3qj
@VijayaLaxmi-hj3qj 11 месяцев назад
🙏🙏🙏 good information
@thimmappan7403
@thimmappan7403 5 месяцев назад
Ok
@BHUMI.2253
@BHUMI.2253 11 месяцев назад
ಒಂದು ಹೆಣ್ಣು ಒಂದು ಬಾರಿ ತಪ್ಪು ಮಾಡಿದಾಗ ಕ್ಷಮಿಸಲಾಗಿದೆ ಆದ್ರೆ ಪದೇ ಪದೇ ತಪ್ಪು ಮಾಡಿದಾಗ ಏನು ಮಾಡಬೇಕು
@harishaharisha4966
@harishaharisha4966 7 месяцев назад
ಪದೆ ಪದೆ ತಪ್ಪು ಮಾಡಿದ್ರೆ ಅಂತವರನ್ನ ಎಂದಿಗು ಕ್ಷಮಿಸಬಾರದು ಶಿಕ್ಷೆ ಆಗಲೇಬೇಕು
@ranjuranjitha2266
@ranjuranjitha2266 11 месяцев назад
Super 🙏🙏🙏
@NammaKannadaDM
@NammaKannadaDM 11 месяцев назад
Thank you
@bhagyalakshmibrbd3454
@bhagyalakshmibrbd3454 11 месяцев назад
It's very different with some people though the partner tend to change themselves they think as weakness, a person can never change, waste of time.. instead quit n live your own life..
@NBManjunathGowda
@NBManjunathGowda 11 месяцев назад
Good messeg.. 🙏🏽
@mpadmanabha1954
@mpadmanabha1954 11 месяцев назад
In society moral relation between husband and wife should be honest. No hide and seek in sexual needs.
@vidyaveeresh3240
@vidyaveeresh3240 11 месяцев назад
You r pulling them to wrong route. Each one should be in control and if they really understand there responsibility, they don't do this.
@vijayasalyan1578
@vijayasalyan1578 8 месяцев назад
Yes mam
@nagarathnakn8063
@nagarathnakn8063 11 месяцев назад
Kelavarige yava korathe elldidruu chata madam
@kotreshah3026
@kotreshah3026 11 месяцев назад
Tq mam
@oneminuterecipes250
@oneminuterecipes250 10 месяцев назад
ನನ್ನ ಗಂಡನಿಗೆ ಜಾಸ್ತಿ ಯಾಗಿ ಅಹಂಕಾರ ಹೋಗಿದ್ದಾನೆ
@thimmappan7403
@thimmappan7403 3 месяца назад
Okay
@RabiyaBasri-gf7vu
@RabiyaBasri-gf7vu 6 месяцев назад
You are right mam
@venkateshugarakhod6316
@venkateshugarakhod6316 6 месяцев назад
No one can fullfill our desires and expectations 100% ಹಾಗಂತಾ looking for someone outside the relationship to fulfill our expectations is very heinous thing... We always keep our expectations low in relationship... Happiness comes from whithin not from outside world. Think 100 times before act.
@LovelyFjord-wy9sk
@LovelyFjord-wy9sk 7 месяцев назад
Nau love made madvi aagidvi bt avanu already bere maduvi aagidane adu tilibekadre nann life ella mugad hogittu bt nann life yav riti nadibeku nive heli mam
@VittalSalamantapi-if3fl
@VittalSalamantapi-if3fl 11 месяцев назад
Namaskar Amma 🙏🙏💐💐
@arjunmagadum3926
@arjunmagadum3926 11 месяцев назад
Mam.nicely.narrated.helpful.to.menand.womens
@NammaKannadaDM
@NammaKannadaDM 11 месяцев назад
Thanks a lot
@manjulashivaram503
@manjulashivaram503 11 месяцев назад
Thankyou madam
@halli.lingayyahalli.lingay4146
@halli.lingayyahalli.lingay4146 11 месяцев назад
ಅಮ್ಮಹೇಳಿದಮಾತು.100% ನಿಜ
@sarithasarithaps8225
@sarithasarithaps8225 11 месяцев назад
Thank you mam❤
@cnbhagyajyothi9219
@cnbhagyajyothi9219 11 месяцев назад
Thankyou so much madam
@NammaKannadaDM
@NammaKannadaDM 11 месяцев назад
Welcome 😊
@animaaskitchenguide6885
@animaaskitchenguide6885 10 месяцев назад
Madam one of my sister is suffering from Anxity depression problem, she isunder treatment, but no use still suffering a lot, please suggest me what to do 🙏🙏🙏
@poojashree3648
@poojashree3648 8 месяцев назад
ಮೇಡಂ ಬೇಜಾರಿಮಾಡ್ಕೊಳ್ಳಿ ಅಂತ ಹೇಳಿ ನಿಮ್ಮ sister ಗೆ ಆದ್ರೆ ಧೈರ್ಯಮ್ ಸರ್ವತ್ರ ಸದಾನಂ ಅಂತ ಹೇಳಿ ನಾನು ಕೂಡ ಅನುಭವಿಸುತ್ತ ಇದ್ದೀನಿ ಆದ್ರೆ ನಮಗೋಸ್ಕರ ಮಕ್ಕಳಿಗೋಸ್ಕರ ಇರಬೇಕು ನಾನು ಥ್ರಿಬಲ್ ಡಿಗ್ರಿ ಹೋಲ್ಡರ್ ಜೊತೆಗೆ ಸರಕಾರಿ ಕೆಲಸ ಮದುವೆಯಾಗಿ 22 ವರ್ಷ ಆಗಿದೆ ನಮ್ಮ ಮನೆ ನಾಯಿ ಎಂಜಲಿಗೆ ಬೇರೆ ಕಡೆ ಹೋಗಿದೆ ನಾನು ಬಿಟ್ಟೆ ನೀನು ಹುಚ್ಚು ನಾಯಿ ಆಗು ಅಂತ
@nizamali7027
@nizamali7027 11 месяцев назад
Good
@NammaKannadaDM
@NammaKannadaDM 11 месяцев назад
Thanks
@vijayasalyan1578
@vijayasalyan1578 8 месяцев назад
Nimma mathu kelidre tappu maduvavarige olle support madtiddeera 100%
@nagendraprasad1140
@nagendraprasad1140 11 месяцев назад
Wow really well sed mam yes this kind of topics were needed thank u
@saifashionideas5018
@saifashionideas5018 11 месяцев назад
ನನ್ನ ಗಂಡ ಅವನ ಅಣ್ಣನ ಹೆಂಡತಿ ಜೊತೇಲಿ ಸಂಬಂಧ ಇಟ್ಟು ಕೊಂಡು ನನ್ನ ಮಗನ ದೂರ ಮಾಡಿ 😢😢 ಅವರ ಜೊತೆ ಚೆನ್ನಾಗಿ ಇದಾನೆ ಇದನ್ನು ಅವರ ಮನೇಲಿ ಹೇಳಿದ್ರೆ ಯಾರು ನಂಬುತ್ತಿಲ್ಲ 😢😢 ನಾನು ತುಂಬಾ depression ಗೆ ಹೋಗ್ತಾ ಇದೀನಿ mam 😢😢 ತವರು ಮನೆಯಲ್ಲಿ ಯಾರೂ ಸೇರುತ್ತಿಲ್ಲ ನಾನು ಬಂದ್ರೆ 😢😢
@lingarajus1955
@lingarajus1955 11 месяцев назад
Read to bagvdgitha
@user-kq4yq8ow6k
@user-kq4yq8ow6k 11 месяцев назад
😭
@army-uk5ig
@army-uk5ig 11 месяцев назад
Depression hogbedi .sharadha mathe helidare navu kelage bidu hodvi mele helakke agalla anakondaga devaru annode namege oorugolu mele helakke
@sudhakarg8764
@sudhakarg8764 11 месяцев назад
Atthige thayi samana avanu enta manushya tu
@saifashionideas5018
@saifashionideas5018 11 месяцев назад
@@sudhakarg8764 ಅವಳು ಹಾಗೇ ಇದಾಳೆ ನನ್ನ matadsidre ಅವಳದು ಜಗಳ ಅವಳಿಗೆ 3ಹೆಣ್ಣು ನನಗೇ ಒಂದು ಗಂಡು ಮಗು ನನ್ನ ಮಗನ ಮೇಲೆ ಅವಳಿಗೆ ಎಲ್ಲಿಲ್ಲದ ಕೋಪ 😭😭😭😭
@user-kn2dw5cn5w
@user-kn2dw5cn5w 8 месяцев назад
Super & Good 👍 information Madam......👏👍Very Straight Forward 😢😢😢 Live Program 👍👏👏🙏🙏🙏🙏
@kanchanas8129
@kanchanas8129 11 месяцев назад
Madam very good information. Tq. Mam.
@NammaKannadaDM
@NammaKannadaDM 11 месяцев назад
Welcome
@anithaseetharam4376
@anithaseetharam4376 11 месяцев назад
Nice information madam thank you
@NammaKannadaDM
@NammaKannadaDM 11 месяцев назад
Welcome
@govindaraju.d.m.govi.438
@govindaraju.d.m.govi.438 3 месяца назад
ಒಂದು ಹೆಣ್ಣು ಗಂಡನಿಂದ ಸುಖ ಸಿಗಲಿಲ ನೀನೆ ಬೇಕು,ನಿನ್ನಿಂದ ಸುಖಬೇಕು ಅಂದ್ರೆ ಏನು ಮಾಡುವುದು ಮೇಡಮ್
@AbhiDali-dn5qy
@AbhiDali-dn5qy 6 месяцев назад
Good, subject mam I agree
@NammaKannadaDM
@NammaKannadaDM 6 месяцев назад
Thanks a lot
@sadiqshaik3807
@sadiqshaik3807 11 месяцев назад
Thanks for good information
@NammaKannadaDM
@NammaKannadaDM 11 месяцев назад
Welcome
@SavitaPoojari-bd8hd
@SavitaPoojari-bd8hd 10 месяцев назад
Good information madam❤
@manjunathtr5149
@manjunathtr5149 11 месяцев назад
Good information 👍
@anonymouss947
@anonymouss947 11 месяцев назад
🙏🙏🙏🙏🙏
@nagarajado
@nagarajado 10 месяцев назад
Best analysis and suggestion
@stellasequeura4300
@stellasequeura4300 11 месяцев назад
Wow mam, estu chenn@gga
@soumyalakshmi1878
@soumyalakshmi1878 6 месяцев назад
Madam, make a video about the diseases one can get when one has multiple partners
@vidyakv5777
@vidyakv5777 10 месяцев назад
Vashikarna madsi ettkodire mam
@Armaani25
@Armaani25 7 месяцев назад
Can I get an appointment with you maam for counselling of a married couple facing problems
@yashodhayashodha6515
@yashodhayashodha6515 9 месяцев назад
Super madam
@vijayasalyan1578
@vijayasalyan1578 8 месяцев назад
Mam heliddange nanu..... Ede thara madidde..... Thumba request madidde..... Nanu.... Kelide husband GE..nan kadeyinda en madbeku antha.? but avnu bidteeni andu.. Bidle ella... Matte Bitru ennondu edkonda... Nange ansatte mam helodu mathalli helakkaste... But practical aagi agalla.. Eega nanu avnanna doora ettiddeeni... 10years chance kotte... Avnu mosa mado buddi bidlilla.. Nange ansatte enta paristithiyallu mosa maduvavaru matra bere relationship etkotare.. Otherwise ... Swalpa think madtare bere relationship maduva munche Nanu joballi edde, job bittu manele edde avnigoskara bidbahudu anta But avnu kalla buddi bidlilla
@mohan-bc7iz
@mohan-bc7iz 8 месяцев назад
Madam evaga husband jothene edira or suprate edira
@vijayasalyan1578
@vijayasalyan1578 7 месяцев назад
Separate
@mohan-bc7iz
@mohan-bc7iz 7 месяцев назад
@@vijayasalyan1578 nim maklu nim jothene edara
@mohan-bc7iz
@mohan-bc7iz 7 месяцев назад
@@vijayasalyan1578 madam evaga nim husband avrige kursi ennondu sala maathadi nodabekaagittu
@vijayasalyan1578
@vijayasalyan1578 7 месяцев назад
No
@ManjuNatha-yb4nl
@ManjuNatha-yb4nl 7 месяцев назад
VERY.. SUPER..H ighly.advecate...very..goof.oinfprmation......
@vachanasiri1170
@vachanasiri1170 10 месяцев назад
Anaitika sambandagala bagge janarige eruva tappu tiluvalike hage nivu adr karanagala bagge tilisi kotta reeti mana muttuvantide madam. Dhanyavaadgalu.
@chikkegowdarangaswamy4012
@chikkegowdarangaswamy4012 11 месяцев назад
Very nicely explained madam. Thanks
@NammaKannadaDM
@NammaKannadaDM 11 месяцев назад
Thanks for liking
@mkmohan7245
@mkmohan7245 11 месяцев назад
mirror/glass once broken can't be mended
@LovelyFjord-wy9sk
@LovelyFjord-wy9sk 7 месяцев назад
Nijja mam aste mucchittu guttu madidre iddilde nale tiliyutte nang tildide bt na an madbeku heli
@shivakumar.h.b6237
@shivakumar.h.b6237 11 месяцев назад
👏👏
@kiranmbhat8498
@kiranmbhat8498 11 месяцев назад
ಜೆಂಟ್ಸ್ ಕುಡಿಯೋದು ಲೇಡಿಸ್ ಬೇರೆ ಸಂಬಂಧ ಮಾಡೋದು ಇದು ಕಾಮನ್ ಆಗಿಬಿಟ್ಟಿದೆ
@Nabhu
@Nabhu 10 месяцев назад
😂 idu idu nijavagi chennagirodu, ladies yar jote sambha idodu ladies jotenena
@mohan-bc7iz
@mohan-bc7iz 8 месяцев назад
​@@Nabhuneevu ladies or gents
@beerannapujari
@beerannapujari 6 месяцев назад
❤Shupre,midma,
@raginiab2076
@raginiab2076 10 месяцев назад
🙏🙏
@lalithadhrajannagowda964
@lalithadhrajannagowda964 11 месяцев назад
Good morning madam
@NammaKannadaDM
@NammaKannadaDM 11 месяцев назад
Good morning
@user-rj6dw2mj9g
@user-rj6dw2mj9g 11 месяцев назад
Nice ma
@kannadigachannelyt1015
@kannadigachannelyt1015 9 месяцев назад
👌👌👌
@akanandkumar8301
@akanandkumar8301 11 месяцев назад
Hai Namaste madam super
@rojamanir6336
@rojamanir6336 7 месяцев назад
🙏🙏 madam nan balu kannirina golu obbale manasikavagi enu madbeku antha gothagade naraluthidene plz nange reply madi madam
@salmanmns3875
@salmanmns3875 5 месяцев назад
Adrushta kettaga sigo partner sari illla Andre..... jeevna poorti nambike irallla nemdi irallla
@salmanmns3875
@salmanmns3875 5 месяцев назад
Yenaytu
@tanushreeyareshimi2917
@tanushreeyareshimi2917 2 месяца назад
Madam NIV bagge tale .nambikege yaaru olisikondilla avaru sattodru anta gatti Manas madi erabeku.
@yhharishadyar7843
@yhharishadyar7843 3 месяца назад
Well advice and good analysis, madam, but my wife moving with others for status and always d grade me about my dress, my physics, and i am not laugh artificially, and i am not going against the nature or laxman rekha, when ever i need any thing, she is saying you have remember that thing only, now she is moving 3 days 4 days out of house, i am waiting since last 18 years with the hope. As a chronic bachelor, life, but i am legally married man
@shilpapatil5519
@shilpapatil5519 11 месяцев назад
Madam Nan muduve agi 2 years aytu ondhu magu ide Nan husband maduvegu munchene ondhu aunty jothe relationship nali idane nange pappu agovaregu channagi ida Nan 7 months pregnant irovaginda Nan avoid madta idane Nan jothe matilla bere yavde sambandanu illa. Nan use madikondhu bitna, Nan ena madodu heli please please
@bheemeshbheemesh4215
@bheemeshbheemesh4215 11 месяцев назад
Same problem to me mam
@ramchandrn.ramugee1151
@ramchandrn.ramugee1151 11 месяцев назад
ಗಂಡ ನಿಮಗಿಂತ ಅವಳಲ್ಲಿ ಏನು ತೃಪ್ತಿ ಕಾಣುತ್ತಿದ್ದಾನೆ ಅನ್ನುವುದನ್ನು ಕೇಳಿದರೆ ಪರಿಹಾರವಾದೀತಾ? ಅವನ ಆ ಸಂಬಂಧದ ಬಗ್ಗೆ ನೀವು ಮನಸ್ತಾಪ ಮಾಡಿಕೊಂಡಿದ್ದಿರಾ? ನಿಮ್ಮ ನಡುವೆ ಈ ಕುರಿತು ಜಗಳ ಇತ್ಯಾದಿ? ಅದನ್ನು ಗೌಪ್ಯವಾಗಿಟ್ಟು ಅವರನ್ನು ವಿಶ್ವಾಸಕ್ಕೆ ತಂದುಕೊಂಡು ಚರ್ಚಿಸಿ. ಅದು ತಪ್ಪು ಅಂತ ಮೊದಲೇ ವಾದಿಸುವ ಬದಲು ಈಗ ನಿಮಗೆ ಹೊರಗಿನ ಸಂಬಂಧದ ಅಗತ್ಯವಿದೆಯಾ? ಅಂತ ತಿಳುವಳಿಕೆ ಮೂಡಿಸಿ. ಅಷ್ಟಕ್ಕೂ ಅಗತ್ಯವಿದ್ದರೆ ಗೌರವಯುತವಾಗಿ ಮುಂದುವರಿಸಿ ಅಂತ ಹೇಳಿ. ಕೆಲವೇ ದಿನಗಳಲ್ಲಿ ಅದರಿಂದ ಹೊರಬರುತ್ತಾರೆ. ಸಂಘರ್ಷದಿಂದ ಪರಿಹಾರ ಸಾಧ್ಯವಿಲ್ಲ. ವಿರೋಧಿಸದೇ ವಿಶ್ವಾಸಕ್ಕೆ ತಂದುಕೊಳ್ಳಿ.
@user-xu4my9rv4p
@user-xu4my9rv4p 11 месяцев назад
Hi
@shilpapatil5519
@shilpapatil5519 11 месяцев назад
@@bheemeshbheemesh4215 Howda matte nivu ena madiri
@pavvikumar8922
@pavvikumar8922 10 месяцев назад
ಪರಿಹಾರ್ ಇದೆ.... ಇದ್ಕೆ
@thejovathym4846
@thejovathym4846 3 месяца назад
Gothsdare kandalli gundu harisabeku mam ide olledu
@deepahk2713
@deepahk2713 Месяц назад
Mam avaru bere affairs tumba ettu ettichege ondanna tumba manasinda attach agidare manege karkond band etakotene antidru adre nan oppalilla ega horage etakolodanna heg bidasodu avaru nan ottige chennagi ertare but nange himse agatide avar chatadinda
@deepahk2713
@deepahk2713 3 месяца назад
3years dinda obalalli daivi Shakti ede adarinda tanu improve agatini anta mood nambike enda obal jote affaire etakondidare mam nange ega gottaitu modalu anumana ettu helidre arta madakotilla e kaladalli daivishakti yella erutta ega madave agi karkond bartini antidare
@shreemanaguli9731
@shreemanaguli9731 2 месяца назад
Daivashakti irodu nijana sulla anta modlu tilkolli confirm admele mundina hejje idi
@deepahk2713
@deepahk2713 2 месяца назад
@@shreemanaguli9731 e kaladalli hege nambodu mam nambidru gandanna but kodok agutta
@ganeshbhat491
@ganeshbhat491 11 месяцев назад
Adbhuta vichaara chennaagide
@shreeramachannel291
@shreeramachannel291 11 месяцев назад
Tumbaa chennagi heltta eddeeraa mam🎉
@umeshmk5236
@umeshmk5236 11 месяцев назад
Super sajation
@swarnasmithahs1807
@swarnasmithahs1807 10 месяцев назад
Madam, what happens when husband always ignores wife. How to handle this situation.
@kiranchakravarthyb.r4508
@kiranchakravarthyb.r4508 8 месяцев назад
Satisfied him first. Praisefully asks question one by one.. Ok.
@LalithaLalitha-yt3nm
@LalithaLalitha-yt3nm 15 дней назад
Hendathi delivery ge hodaga sambanda itkoltare kelav gandasaru....
Далее
Cute kitty gadgets 💛
00:24
Просмотров 15 млн