I m not sure on what base u mentioned fresh fish fry but let me tell you I m also human and I also eat fresh only. Whether negative or positive I will not be demotivated
ಧನ್ಯವಾದಗಳು ಮೇಡಂ ನನ್ನ ಕೂದಲು ಇರುವುದೇ ಹಾಗೆ ನಾನು ಹೇಗೆ ಇದ್ದಿನೋ ಅದೇ ನನಗೆ ಖುಷಿ. ನೀವು ನನ್ನ ಎಸ್ಟು ಹೀಲಾಯಿಸಿದರು ಅದು ನನಗೆ ತಾಗುವುದಿಲ್ಲ . ಹಾಗೆ ಎಲ್ಲರನ್ನ ತೃಪ್ತಿಪಡಿಸುವ ದು ಅಸಾದ್ಯ. ನೀವು ಯಾವತ್ತೂ ಕುಷಿಯಾಗಿ ಇರಿ ಮೇಡಂ.🙏🙏🙏