ಅಬ್ಬಬ್ಬಾ ಪ್ರಪ್ರಥಮ ಬಾರಿಗೆ ನಮ್ಮ ತಾರಸಿ ತೋಟದಲ್ಲಿ 60 ಚೆಂಡು ಅಂದ್ರೆ15 ಅಟ್ಟಿ ಮಲ್ಲಿಗೆ 🥰🥰 hi friends plz subscribe my channel 🙏 #kisaanandolan#raitha#mangalore#garden#advocate#viralvideo#ಹ್ಯಾಶ್ಟ್ಯಾಗ್ thank u friends🙏
Hello😍 mam I'm very much inspired by you.. But I'm not getting big size pot in online or near by shop .., can u please suggest me where the pots are available and how many inch pots u r using, hope this will be useful for every viewer
ಈ ಹೂಗಳನ್ನು ಬೆಂಗಳೂರಿನಲ್ಲಿ ಬೆಳೆಯಬಹುದೇ, ನಮ್ಮ ಟೆರೇಸ್ ತೋಟದ ಪೊಟಗಳಲ್ಲಿ ಅರೇಬಿಯನ್ ಜಾಸ್ಮಿನ್ ಬೆಳೆದಿದ್ದೇನೆ, ಇವು ೧೧ ಸುತ್ತಿನ ಮಲ್ಲಿಗೆ. ಶಂಕರಪುರ ಮಲ್ಲಿಗೆ ಇಲ್ಲಿ ವಾತಾವರಣದಲ್ಲಿ ಬೆಳೆಯುವುದೇ ತಿಳಿಸಿ. ಧನ್ಯವಾದ.