Тёмный

ಅಬ್ಬಾ.. ಆಕೆಯದ್ದು ಭಯಾನಕ ರೂಪ.. |  

Chakravarthy Sulibele [Official]
Подписаться 582 тыс.
Просмотров 9 тыс.
50% 1

ಅಬ್ಬಾ.. ಆಕೆಯದ್ದು ಭಯಾನಕ ರೂಪ.. #ದೇವೀಭಾಗವತ_7
#chakravarthysulibele
#chakravartisulibele

Опубликовано:

 

10 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 52   
@ShobharaviKarnam
@ShobharaviKarnam 2 часа назад
ತುಂಬಾ ಚೆನ್ನಾಗಿ ದೇವಿ ಭಾಗವತದ ವಿವರಣೆ ನೀಡಿದ್ದೀರಿ ತುಂಬಾ ಧನ್ಯವಾದಗಳು
@udayvijayalakshmi889
@udayvijayalakshmi889 День назад
🙏🙏 ತುಂಬಾ ಅದ್ಬುತವಾಗಿ ದೇವಿ ಮಹಾತ್ಮೆ ವಿವರಣೆ ನೀಡಿದ ನಿಮಗೆ ಧನ್ಯವಾದಗಳು.
@pushpaprasaad9913
@pushpaprasaad9913 День назад
ಉತ್ತಮ ಚಂದದ ನಿರೂಪಣೆ, ನಮಸ್ಕಾರಗಳು
@mamathals467
@mamathals467 День назад
Tnank you ದೇವರು ನಿಮಗೂ ಒಳ್ಳೇದು ಮಾಡಲಿ
@vanajan2796
@vanajan2796 День назад
Very good presentation Sulibele avare, thank you
@KiranKumar-ij8xn
@KiranKumar-ij8xn День назад
ಅದ್ಬುತವಾದ ವಿವರಣೆ ಈ ನವರಾತ್ರಿಯ ಪವಿತ್ರ ಸಮಯ ದಲ್ಲಿ ದೇವಿಯು ನಿಮಗೆ ಓಳ್ಳೆಯ ಆಯುಸ್ಸು ,ಆರೋಗ್ಯ ಕೊಡಲಿ ಎಲ್ಲರಿಗೂ ಶುಭವಾಗಲಿ 🙏🙏🙏🙏
@RamachandraraoPandeshwar
@RamachandraraoPandeshwar День назад
ಸಂಕ್ಷಿಪ್ತವಾಗಿದ್ದರೂ ಸುಂದರವಾಗಿ ಸರ್ವ ಮೂಲಗಳನ್ನು ಜೋಡಿಸಿದ ವಿವರಗಳನ್ನು ದಿನ ದಿನಕ್ಕೂ ಪಾರಾಯಣಮಾಡಿ ನಮ್ಮ ಮನ, ದೇಹವನ್ನು ಉದ್ಧರಿಸುತ್ತಿರುವ ನಿಮಗೆ ಭಕ್ತಿಯಿಂದ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ,! ನಮಗೆಲ್ಲ ಶುಭವಾಗಲಿ!
@basayyagolamath4027
@basayyagolamath4027 День назад
ಅಣ್ಣಾ,🙏🏻 ಪ್ರತೀ ವಿವರಣೆಯೂ ಕಣ್ಣ ಮುಂದೆ ಕಟ್ಟಿದ ಹಾಗೆ ಇದೇರೀ . ಧನ್ಯವಾದಗಳು ಅಣ್ಣಾ🎉❤
@surekhasuvarna2915
@surekhasuvarna2915 День назад
ತುಂಬ ಸುಂದರವಾಗಿ ವರ್ಣಿಸಿದ್ದಿರಿ ದನ್ಯವಾದಗಳು 🙏🙏
@TinTin2014
@TinTin2014 День назад
You have a gift from Devi. You are our gift from Devi. Thank you for this wonderful discourse on Devi Purana.
@chitravathisetty3963
@chitravathisetty3963 День назад
🙏🙏
@sandhyasri6474
@sandhyasri6474 День назад
ಏನ್ ಚಂದವಾಗಿ ಹೇಳ್ತಿರಿ ಧನ್ಯವಾದಗಳು ಚಕ್ರವರ್ತಿ ಸರ್ ಕೇಳ್ತಾನೆ ಇರೋಣ ಅನಿಸುತ್ತೆ, ನಿಮ್ಮ ಮಾತಿನಲ್ಲೇ ಯೇನೋ ಮಾಯೆ ಇರಬೇಕು ❤❤🙏🙏🙏
@reddappasm7897
@reddappasm7897 День назад
ಚಕ್ರವರ್ತಿಯವರ ಮಾತಿನಲ್ಲಿ ಮಾಯೆ ಇಲ್ಲ ಅವರ ಬಾಯಲ್ಲಿ ವಾಕುಚತುರ್ಯ ಇದೆ
@umapuranik6267
@umapuranik6267 День назад
Adbhutavagide
@vinayakgowda.3760
@vinayakgowda.3760 День назад
ಧನ್ಯವಾದ
@sridhara68
@sridhara68 День назад
Pranames Chakravarthy god bless you alwayes Kala Andanappa 🎉
@dranilkumarbhat3
@dranilkumarbhat3 День назад
Om shree allahu devathaabyomnamaha,,,,laa elaahi ellallahu allahu akbar,,,, nanage hulkal Natraj & nijagunananda swaami prerane
@sumakkumar8478
@sumakkumar8478 День назад
ತುಂಬಾ ಚೆನ್ನಾಗಿದೆ ಅಣ್ಣ 🙏☺️
@appenamage8773
@appenamage8773 День назад
Jai Mata di
@shankarrevankar1517
@shankarrevankar1517 День назад
ಈ ಕಥೆಗಳನ್ನು ಕೇಳಿ ಮಾಯಾ ಜೀವನ ಪರಿವರ್ತಿಸಿ ಕೊಂಡರೆ ಸಾತ್ವಿಕ ಬದುಕು ಸಾರ್ಥಕ ವಾಗುತ್ತದೆ. ಧನ್ಯವಾದಗಳು.
@28shrinidhi51
@28shrinidhi51 День назад
Thank u
@lakkappapujeri8024
@lakkappapujeri8024 День назад
Om,
@padmasubedar1425
@padmasubedar1425 День назад
🙏🙏God bless you
@majunathpatil6613
@majunathpatil6613 День назад
Om namah shivay
@Pdk-kw7rq
@Pdk-kw7rq День назад
Namaskaragalu🙏🙏🙏🙏🙏
@vasundharaiyengar1537
@vasundharaiyengar1537 День назад
Yes all rakshasas are within us
@RaviKumar-pv3cx
@RaviKumar-pv3cx День назад
🙏
@mamy22ka
@mamy22ka День назад
🙏🙏.
@KannadaGadegalaLoka
@KannadaGadegalaLoka День назад
Nice explanation
@ShantaPatil-o4u
@ShantaPatil-o4u День назад
Super anna
@annapurnaa.s7105
@annapurnaa.s7105 22 часа назад
ಸಂಸ್ಕೃತ ದ ಜ್ನಾನ ಇಲ್ಲದವರು ಚಿದಾನಂದ ಅವಧೂತರು ವಿರಚಿತ ಪದ್ಯರೂಪದ ದೇವೀ ಮಹಾತ್ಮೆ ಪಾರಾಯಣ ಮಾಡಬಹುದು, ಅದರಲ್ಲೂ ಅದ್ಭುತ ವರ್ಣನೆಯಿದೆ
@sangameshsajjan8086
@sangameshsajjan8086 День назад
Dannyvada chakkaravarati annaji 🙏🙏 Jai Durga mate dustaranna sadebadidu sistarannu raksisu mate 🙏🙏
@JayalakshmiUpadhya
@JayalakshmiUpadhya День назад
ಧನ್ಯವಾದಗಳು
@vasundharaiyengar1537
@vasundharaiyengar1537 День назад
❤❤❤❤❤
@meenakshiexambi922
@meenakshiexambi922 День назад
🎉🎉
@VishwanathaBellad
@VishwanathaBellad День назад
🙏🙏🙏🌹
@amithbhargav2853
@amithbhargav2853 День назад
ಮೇಷ್ಟ್ರೇ ಈ ಭಾಷಣ ತುಂಬಾ ಚೆನ್ನಾಗಿದೆ ಅದರ ಜೊತೆಗೆ ಸಿ ಎಸ್ ಸುಧೀರ್ ರವರ ಬಗ್ಗೆ ತಿಳಿಸಿ.
@ShobharaviKarnam
@ShobharaviKarnam 2 часа назад
ದೇವಿ ಭಾಗವತದಲ್ಲಿ ಎಷ್ಟು ಅಧ್ಯಾಯಗಳಿವೆ ಸರ್
@vinayrao815
@vinayrao815 День назад
Jaigurudev ❤
@amithbhargav2853
@amithbhargav2853 День назад
ಮೇಷ್ಟ್ರೇ ಈ ಭಾಷಣ ತುಂಬಾ ಚೆನ್ನಾಗಿದೆ ಅದರ ಜೊತೆಗೆ ರವಿ ಡಿ ಚೆನ್ನಣ್ಣರವರ ಬಗ್ಗೆ ತಿಳಿಸಿ ಬೇಗ.
@mohankumarguru
@mohankumarguru День назад
🙏🌹🙏🌹🙏
@jeevchandra24
@jeevchandra24 День назад
🙏🙏🙏🙏🙏
@chandrakantjoshi4128
@chandrakantjoshi4128 День назад
Ennobbar menu varane Madabeda menu ennu madatideya adannu helu
@chandrakantjoshi4128
@chandrakantjoshi4128 День назад
Neena mature kelallike chanda adare meena krati helu
@basavarajmanakwad6649
@basavarajmanakwad6649 День назад
Please stop in between advertisement
@rayavvaukkali6146
@rayavvaukkali6146 День назад
ನಿಮ್ಮ ಮುಂದೆ ಇರುವ ಪುಸ್ತಕದ ಹೆಸರನ್ನು ತಿಳಿಸಿ
@manjunathhadapad4569
@manjunathhadapad4569 День назад
, CD,
@GSHegde
@GSHegde День назад
🙏🙏
@soumyacheppudira258
@soumyacheppudira258 День назад
🙏
Далее