Тёмный

ಅಮೇರಿಕಾದಲ್ಲಿ ಕೃಷಿ ಹೇಗಿರತ್ತೆ? ಗದ್ದೆ ಕೆಲಸಕ್ಕೆ ಅಮೇರಿಕಾಗೆ VISA ಸಿಗತ್ತ? | Kannada Vlogs USA 

Minching Kannada Vlogs USA
Подписаться 43 тыс.
Просмотров 1 млн
50% 1

-Namaskara!
My Name is Sowmya, I am from Karnataka(Mandya District), and I do vlogs from USA(Arkansas). I do videos on Lifestyle, DIY’s and some fun vlogging. Thank you for stopping by. Hope the time spent was worthwhile.
Collaborations and Promotions contact:
Minchingminching@gmail.com
Click on the link below to see my photos and daily updates on my Instagram
...
Introduction Video
• Video
ಅಮೇರಿಕಾದಲ್ಲಿ ಮನೆಕೆಲಸದವರು ಹೇಗೆ ಇರ್ತಾರೆ?? ಹೇಗೆಲ್ಲಾ ಕೆಲಸ ಮಾಡ್ತಾರೆ? ಸಂಬಳ ಎಷ್ಟು ತಗೋತರೆ?
• ಅಮೇರಿಕಾದಲ್ಲಿ ಮನೆಕೆಲಸದವ...
Indiaಯಿಂದ ಎಷ್ಟೊಂದು Parcel ಬಂದಿದೆ ನೋಡಿ | 54Kg Parcel from India to USA | Kannada Vlogs USA
• Video
ಅಮೇರಿಕಾನಲ್ಲಿ ಯುಗಾದಿ ಹಬ್ಬ celebration ತುಂಬಾ ಜೋರಾಗಿ ಆಚರಿಸಿಕೊಂಡ್ವಿ
• ಅಮೇರಿಕಾನಲ್ಲಿ ಯುಗಾದಿ ಹಬ...
#kannadavlogs #kannadavlogsUSA #ಅನ್ನದಾತ #ಅಮೇರಿಕಾರೈತ #americafarmer #agricultureinamerica #vegetablegarden #vegetableharvest #farminginUSA #pickyourownvegetable #kannadavlogsusa #kannadatrendingvlogs #trendingvlogskannada #tv9 #tv5news #bigbosskannada #H-2A VISA #americaVisa #agriculturevisausa

Опубликовано:

 

3 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 1,4 тыс.   
@nistime
@nistime 3 года назад
Take a bow girl!!🙌 ❤️I just cannot believe how hard you work to share every inch of the information. Your channel is so so underrated, I want every kannadiga to subscribe you. And you unknowingly/indirectly explained our newest farmer law in a simplest way 😍🙆🏻‍♀️.
@minchingkannadavlogsusa7990
@minchingkannadavlogsusa7990 3 года назад
Such a beautiful n lovely comment ... Thanks a ton ❤️❤️❤️❤️
@nistime
@nistime 3 года назад
@@minchingkannadavlogsusa7990 u deserve it❤️🥰
@Chaitraslifestyleinkannada
@Chaitraslifestyleinkannada 3 года назад
@@minchingkannadavlogsusa7990 nivu saree stiching dressess vlog mdlilla
@Chaitraslifestyleinkannada
@Chaitraslifestyleinkannada 3 года назад
@@nistime and nivu amul fresh cream ninda whipp cream and just hand nalli madlilla
@ShankarShankar-xs3pe
@ShankarShankar-xs3pe 3 года назад
Hi
@muralidharav5458
@muralidharav5458 3 года назад
ವಿವರಣೆ ತುಂಬಾ ಚೆನ್ನಾಗಿದೆ. ನಾನು ಒಬ್ಬ ರೈತ ನನಗೆ ಅಮೆರಿಕ ಕೃಷಿ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಇತ್ತು. ಅದನ್ನು ನೆರವೇರಿಸಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು .
@dubaidev
@dubaidev 3 месяца назад
ru-vid.com/video/%D0%B2%D0%B8%D0%B4%D0%B5%D0%BE-AyvW9jlfdYU.html
@NannaAnisike
@NannaAnisike Год назад
ಬಡಿವಾರವಿಲ್ಲದ ತುಂಬಾ ಉತ್ತಮ ವಿವರಣೆ, ಕನ್ನಡದಲ್ಲಿ👍👌.
@sumathapai8434
@sumathapai8434 3 года назад
ಅಮೆರಿಕದ ಕೃಷಿ ಬಗ್ಗೆ ವಿವರವಾಗಿ ತಿಳಿಸಿದ್ದಕ್ಕೆ ಧನ್ಯವಾದಗಳು. ಒಂದು ದೇಶದ ಜನ ಜೀವನ ತಿಳಿಯ ಬೇಕಾದರೆ ಅಲ್ಲೇ ಇದ್ದು ಅನುಬವಿಸ ಬೇಕು.ತುಂಬಾ ಜನರಿಗೆ ಹೊಗುವ ಆಸೆ ಇರುತ್ತೆ ಆದರೆ ಆಗುವುದಿಲ್ಲ . ಇಂತಹ ವಿಡಿಯೋಗಳು ಉಪಯುಕ್ತ ವಾಗುತ್ತವೆ.🙏
@ಗಾನಯಾನ-ಡ8ಮ
@ಗಾನಯಾನ-ಡ8ಮ 3 года назад
ಓ ಕನ್ನಡದ ಹೆಣ್ಣೆ ನಿನಗೆ ಕೋಟಿ ನಮನ 🙏🏻🙏🏻🙏🏻
@Asharanimr-dy8vk
@Asharanimr-dy8vk Месяц назад
😂
@chandrashekar-kg7oi
@chandrashekar-kg7oi 2 года назад
ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು😊🙏🏻
@basavarajaswamyvveerabhadr6593
@basavarajaswamyvveerabhadr6593 3 года назад
ಕ್ರಷಿ ಬಗ್ಗೆ ಮಾಹಿತಿ ನೀಡಿದ್ದಕ್ಕೆ ತುಂಬಾ ದನ್ಯವಾದಗಳು ಸೌಮ್ಯ ಮೇಡಂ 🙏🙏
@gnparimala5438
@gnparimala5438 3 года назад
ಹಾಯ್ ಸೌಮ್ಯ, ಅಭಿವೃದ್ದಿ ಹೊಂದಿದ ದೇಶ ಅಮೇರಿಕಾದ ವ್ಯವಸಾಯ ಪದ್ಧತಿಯ ಕಿರು ಪರಿಚಯ ಮಾಡಿಸಿದ ನಿಮ್ಮ ಪ್ರಯತ್ನ ಶ್ಲಾಘನೀಯ. ಮಾಹಿತಿಯುಳ್ಳ ಬ್ಲಾಗ್. ಇಷ್ಟ ಆಯಿತು.🙂💖🐾
@minchingkannadavlogsusa7990
@minchingkannadavlogsusa7990 3 года назад
Thank u very for much for your lovely comment and support through out ❤️❤️🐾🐾
@shivakumarh4364
@shivakumarh4364 3 года назад
ಸೌಮ್ಯ ಮೇಡಂ ಅಮೇರಿಕಾದ ಕೃಷಿಯ ಬಗ್ಗೆ ನೀಡಿದ ತಮಗೆ ತುಂಬಾ ಚೆನ್ನಾಗಿದೆ.
@minchingkannadavlogsusa7990
@minchingkannadavlogsusa7990 3 года назад
ಧನ್ಯವಾದಗಳು🙏😊❤️
@MurthyMurthy-te7gv
@MurthyMurthy-te7gv 2 года назад
Tq
@rameshtalawar6454
@rameshtalawar6454 Год назад
ಮೇಡಂ ಅಮೇರಿಕಾ ದ ಕೃಷಿ ಬಗ್ಗೆ ರೈತರ ಬಗ್ಗೆ ಉಪಯುಕ್ತ ಮಾಹಿತಿ ತಿಳಿಸಿದ್ದಕ್ಕೆ ಧನ್ಯವಾದಗಳು
@nanjundarajuraju5216
@nanjundarajuraju5216 3 года назад
ಒಳ್ಳೆಯ ಮಾಹಿತಿ. ಆಸಕ್ತಿದಾಯಕ. ನಾವು ಅಮೆರಿಕಾದ ಕೃಷಿ ಭೂಮಿಗೆ ಹೋಗಿಬಂದಂತೆ ಭಾಸವಾಯಿತು. ಅದರಲ್ಲೂ ನೀವು ನೀಡುತ್ತಿರುವ ಕನ್ನಡದ ವಿವರಣೆ ಅಧ್ಭೂತ. ಧನ್ಯವಾದಗಳು. ಸಾವಿರಾರು ಎಕರೆ ಜಮೀನನ್ನು ಇಟ್ಟುಕೊಂಡಿದ್ದಾರೆ ಎಂದರೆ ಆಶ್ಚರ್ಯವಾಗುತ್ತದೆ.
@chethangowda6944
@chethangowda6944 3 года назад
ಅಕ್ಕ ಅಮೆರಿಕ ರೈತರ ಬಗ್ಗೆ ಮಾಹಿತಿಯನ್ನು ತಿಳಿಸಿಕೊಟ್ಟಿದ್ದಕ್ಕೆ ಹೃತ್ಪೂರ್ವಕ ಧನ್ಯವಾದಗಳು ಇನ್ನು ಅತಿ ಹೆಚ್ಚು ಅಮೇರಿಕಾದ ಬಗ್ಗೆ ಮಾಹಿತಿಗಳನ್ನು ನಮಗೆ ಕೊಡಿ
@minchingkannadavlogsusa7990
@minchingkannadavlogsusa7990 3 года назад
Sure . Thank u very much Chethan ❤️
@rajukaregoudra636
@rajukaregoudra636 3 года назад
ನಾವು ಅಮೇರಿಕಾಗೆ ಹೋಗೋದು ಕನಸಿನ ಮಾತು.ನೀವು ಅಲ್ಲಿನ ವಿಷಯಗಳನ್ನ ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು.
@dubaidev
@dubaidev 3 месяца назад
ru-vid.com/video/%D0%B2%D0%B8%D0%B4%D0%B5%D0%BE-AyvW9jlfdYU.html
@pradeepkumarhirematada1798
@pradeepkumarhirematada1798 3 года назад
Super madam, ನೀವು ನೀಡಿರುವ ಮಾಹಿತಿ ಯುವಕರಿಗೆ ಪ್ರಯೋಜನವಾಗುತ್ತದೆ, ಉಪಯುಕ್ತ ಮಾಹಿತಿ ನೀಡಿರುವ ನಮ್ಮ ಕನ್ನಡತಿಗೇ ದೊಡ್ಡ ಸಲಾಂ🙏🙏
@rajannas7670
@rajannas7670 2 года назад
ಅಮೇರಿಕಾದ ರೈತರ ಬೇಸಾಯ ಮಾಡುವ ವಿಧಾನ ಹಾಗೂ ರೈತಸಂತೆ ಕೆಲಸಗಾರರ ಸಂಬಳ ಇತ್ಯಾದಿ ಮಾಹಿತಿಗಳು ನಿಮ್ಮ ಚಾನಲ್ ಮೂಲಕ ನೀಡುತ್ತಿರುವ ಮಂಡ್ಯ ಮಗಳಿಗೂ ಹಾಗೂ ವಂಶಿ ಯವರಿಗೂ ಅನಂತ ಧನ್ಯವಾದಗಳು.
@hemanthgowda8929
@hemanthgowda8929 3 года назад
ನಾವು ಅಮೇರಿಕಕ್ಕೆ ಬಂದು ನೋಡುವುದಕ್ಕೆ ಆಗುವುದಿಲ್ಲ ವೀಡಿಯೋದಲ್ಲಿ ಅಲ್ಲಿನ ಕೃಷಿ ಬಗ್ಗೆ ತುಂಬಾ ಚೆನ್ನಾಗಿ ತೋರಿಸಿದ್ದೀರಾ ನಿಮಗೆ ಧನ್ಯವಾದಗಳು.🙏🙏🙏
@minchingkannadavlogsusa7990
@minchingkannadavlogsusa7990 3 года назад
Video ನೋಡಿ ಮೆಚ್ಚುಗೆ ತಿಳಿಸಿದಕ್ಕೆ ಧನ್ಯವಾದಗಳು🤗❤️
@dubaidev
@dubaidev 3 месяца назад
ru-vid.com/show-UCAF07HJR_1StPe_QjttKKWw
@sureshgr1725
@sureshgr1725 3 года назад
ಇಲ್ಲಿ ಕೃಷಿ ಮಾಡುವುದಕ್ಕಿಂತ ಅಮೇರಿಕಾದಲ್ಲಿ ಹೋಗಿ ಕೃಷಿ ಕೆಲಸಕ್ಕೆ ಸೇರುವುದೇ ಉತ್ತಮ ಒಳ್ಳೆ ಸಂಪಾದನೆ ಮಾಡಬಹುದು
@acilogistics4012
@acilogistics4012 Год назад
Super anna , namdu vichara same, Elli American hudgi jothe samsara maduva plan onto
@mallikarjunc129c2
@mallikarjunc129c2 10 месяцев назад
ಊಟ ಮತ್ತು ಇತರ ಖರ್ಚು ವೆಚ್ಚದ ಲೆಕ್ಕಾಚಾರ ತಿಳಿದುಕೊಂಡಿರುವಿರಾ
@dubaidev
@dubaidev 3 месяца назад
ru-vid.com/show-UCAF07HJR_1StPe_QjttKKWw
@bapurimanjunath8146
@bapurimanjunath8146 3 года назад
ನಮಗೆ ಅಮೇರಿಕಾದ ಕೃಷಿ ಬಗ್ಗೆ ವಿಡಿಯೋ ಮಾಡಿದ್ದಕ್ಕೆ ಧನ್ಯವಾದಗಳು ಅಕ್ಕ 🤝🙏🙏🙏
@danesha5192
@danesha5192 2 года назад
Super sister. About American agriculture.
@arogyappakambli9585
@arogyappakambli9585 2 года назад
Thank you so much
@appannatidagunditidagundi4430
@appannatidagunditidagundi4430 2 года назад
..
@appannatidagunditidagundi4430
@appannatidagunditidagundi4430 2 года назад
.
@appannatidagunditidagundi4430
@appannatidagunditidagundi4430 2 года назад
.
@prashanthhennur6087
@prashanthhennur6087 3 года назад
ನಾನು ಮೊದಲ ಬಾರಿ ನಿಮ್ಮ ಚಾನೆಲ್ ವಿಡಿಯೋ ನೋಡ್ತಾ ಇರೋದು..ನಿಮ್ಮ ಆಸಕ್ತಿ,,ತಾಳ್ಮೆ,,ಮಾತುಗಾರಿಕೆ ತುಂಬಾ ಇಷ್ಟ ಆಯ್ತು...🙏🙏🙏ಒಳ್ಳೆಯದಾಗಲಿ ನಿಮ್ಗೆ...
@rajusc6966
@rajusc6966 11 месяцев назад
ಕನ್ನಡ ಕನ್ನಡ ಎಲ್ಲೆಲ್ಲೂ ಕನ್ನಡ ನಮ್ಮ ಕನ್ನಡ ಭಾಷೆಯ ಸುಗಂಧ ಚೆಲ್ಲುತ್ತಿರುವ ನಿಮಗೆ ನನ್ನ ಕೋಟಿ ನಮನಗಳು ❤
@janumakumar6882
@janumakumar6882 2 года назад
ಅಮೆರಿಕ ಕೃಷಿ ಬಗ್ಗೆ ತಿಳಿಸಿದಕ್ಕೆ ಧನ್ಯವಾದಗಳು ಮೇಡಂ ... from ಮಂಡ್ಯ ..
@garuda9765
@garuda9765 3 года назад
WOw super, ಒಳ್ಳೆ ವಿಷ್ಯದ ಮಾಹಿತಿ ಕೊಟ್ರಿ ಮತ್ತು ಸರಳವಾಗಿ ಹೇಳಿದಿರ,
@minchingkannadavlogsusa7990
@minchingkannadavlogsusa7990 3 года назад
Thank u very much 🤗❤️
@shivanandsakhare5724
@shivanandsakhare5724 3 года назад
ಎಂಥಾ ಸುಂದರ ವಾದ video ಎಂಥಾ ಸುಂದರ ವಾದ ದೇಶ...ಅದು ಕನ್ನಡ ದಲ್ಲಿ ನೋಡುವುದು ತುಂಬಾ ಖುಶಿ ಅನಿಸುತ್ತದೆ....ತುಂಬಾ ಧನ್ಯವಾದ ಗಳು....
@srikantathondegowda1160
@srikantathondegowda1160 2 года назад
ಅಕ್ಕ ಈ ವಿಡಿಯೋ ನೋಡಿ 20 ನಿಮಿಷ ನಾವು ಅಮೆರಿಕದಲ್ಲಿ ಇದ್ದಂಗೆ ಅನುಭವ ಆಯ್ತು ಅಕ್ಕ ಇದೇ ತರ ರೈತರ ಬಗ್ಗೆ ಹೆಚ್ಚಿನ ವಿಡಿಯೋ ವಿಡಿಯೋ ಹಾಕಿ ಅಕ್ಕ
@SupremeRepairs
@SupremeRepairs 3 года назад
ತುಂಬಾ ತುಂಬಾ ಅದ್ಭುತ ಸುಂದರವಾದ ನಯನಮನೋಹರ ಕಣ್ಮನ ತಣಿಸುವ ದೃಶ್ಯವೈಭವದ ಮನಸೂರೆಗೊಳ್ಳುವ ಮನಮುಟ್ಟುವ ಕಿರು ಚಿತ್ರ ಮಾಹಿತಿ ತುಂಬಾ ಇಷ್ಟವಾಯ್ತು ಧನ್ಯವಾದಗಳು 👌🥰🙏
@vasantkampli8479
@vasantkampli8479 2 года назад
ತುಂಬ ತುಂಬ ಧನ್ಯವಾದಗಳು ಸೌಮ್ಯ ಅವರೇ ತುಂಬಾ ಖುಷಿ ಆಯಿತು ಕೃಷಿ ಬಗ್ಗೆ ನೀವು ಇಷ್ಟೊಂದು ಆಸಕ್ತಿ ತೋರಿಸಿ ನಿಮಗೆ ಮತ್ತು ನಿಮ್ಮ ಯಜಮಾನರಿಗೆ Thanks
@krishnamk5422
@krishnamk5422 Год назад
ಅಮೇರಿಕದ ವ್ಯವಸಾಯ ಪದ್ಧತಿಯ ಪರಿಚಯ ಚೆನ್ನಾಗಿತ್ತು; keep it up madam 👍😊
@luckychukki
@luckychukki 3 года назад
ನಿಜಕ್ಕೂ ನಿಮ್ಮ ಕೆಲಸ ಹಾಗೂ ನೀವು ಕೊಡುತ್ತಿರುವ ಮಾಹಿತಿ ಅತ್ಯದ್ಭುತ ಮೇಡಂ ಧನ್ಯವಾದಗಳು ಸದಾಕಾಲ ಹೀಗೆ ಉಪಯುಕ್ತವಾದ ಮಾಹಿತಿಗಳನ್ನು ನೀಡುತ್ತೀರಿ ಶುಭವಾಗಲಿ
@khemar-jl1tb
@khemar-jl1tb 3 года назад
Extrordinery topic, narrated in local kannada in extraordinery way. Thanks to you & your husband who seems to be a man of big heart.
@minchingkannadavlogsusa7990
@minchingkannadavlogsusa7990 3 года назад
He is😊❤️.. Thank u very much ❤️❤️
@mdesai552
@mdesai552 2 года назад
ತುಂಬಾ ದನ್ಯವಾದಗಳು, ಅಕ್ಕಾ. You have have showed ameriaca agricultural method
@kirant.s3711
@kirant.s3711 5 месяцев назад
ತುಂಬಾ ಚೆನ್ನಾಗಿದೆ. ನನಗೆ ಅಮೆರಿಕ ಕೃಷಿ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಇತ್ತು. ಅದನ್ನು ನೆರವೇರಿಸಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು .
@vinutha6136
@vinutha6136 2 года назад
ಬಹಳ ಉಪಯುಕ್ತ ವಿಡಿಯೋ ಅದರಲ್ಲು ವಿಶೇಷ ನೀವು ಕನ್ನಡದಲ್ಲಿ ತುಂಬಾ ಚನ್ನಾಗಿ ಹೇಳಿದ್ರಿ
@esripathi1692
@esripathi1692 2 года назад
ನಿಮ್ಮ ನಿರೂಪಣೆ,, ಸರಳ,,ತುಂಬಾ ಚೆನ್ನಾಗಿದೆ....ಇನ್ನಷ್ಟು ಇಂತಹ ಉಪಯೋಗಿ ವಿಡಿಯೋಗಳು ಹಾಕಿ,,, ಖುದ್ದು ಅಮೇರಿಕಾ ವ್ಯವಸಾಯದಲ್ಲಿಯೇ ಇದ್ದ ಅನುಭವ ಆಯಿತು.... ಶ್ರೀಮತಿ ಸೌಮ್ಯರವರೇ ನಿಮಗೆ ಧನ್ಯವಾದಗಳು..
@ParashuramBavimani
@ParashuramBavimani 5 месяцев назад
😂
@nagabhushanareddyg.r9874
@nagabhushanareddyg.r9874 2 года назад
ಅಮೇರಿಕಾ ಕೃಷಿ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು 👌👌👌👏
@wisesan123
@wisesan123 Год назад
Watching this Chanel for First time, simply loved it. ಅಚ್ಚ ಕನ್ನಡವನು ಬಳಸಲಾಗಿದೆ !!!
@ushanair4423
@ushanair4423 3 года назад
Woowww sisy wonderful information and you proved that you're from Mandya and Indian 😍😍😍😍we can easily be understand by your video 😍😍😍a big salute to the all farmers 🙏
@minchingkannadavlogsusa7990
@minchingkannadavlogsusa7990 3 года назад
Thank u very much dear ❤️❤️❤️
@gireshhm8052
@gireshhm8052 3 года назад
,,ಕನ್ನಡ ಉಚ್ಚಾರಣೆ ತುಂಬಾ ಚೆನ್ನಾಗಿದೆ sister
@dubaidev
@dubaidev 3 месяца назад
ru-vid.com/show-UCAF07HJR_1StPe_QjttKKWw
@ghanshyamattavar4597
@ghanshyamattavar4597 3 года назад
When we speak about developed nations like US, Europe and other countries, we just have a picture of cities,malls,industry, luxurious life style. It's important to show agricultural areas and farming. Daily life of a common man living in village.
@gourappagourappa5004
@gourappagourappa5004 2 года назад
👌👌👌👌👍👍👍👍❤❤💋
@bojarajck9873
@bojarajck9873 2 года назад
Good message,,,it is important to us then other business
@bojarajck9873
@bojarajck9873 2 года назад
ಸೌಮ್ಯ ಶ್ರೀ ಯವರೆ ಜಮೀನು ಗೆ ನೀರು source ಯವಾತರ ತಿಲಿಸಿ,,dam ವಾಟರ್ ಅತವಾ ರೈನ್ ವಾಟರ್,
@murigeppas9261
@murigeppas9261 3 года назад
ಉತ್ತಮ ಮಾಹಿತಿ, ಇನ್ನಷ್ಟು ಕೃಷಿ ಮಾಹಿತಿ ಕೊಡಿ. ಧನ್ಯವಾದಗಳು..
@sangunyamagoud5111
@sangunyamagoud5111 3 года назад
ತುಂಬಾ ಉಪಯುಕ್ತವಾದ ಮಾಹಿತಿ ಅಕ್ಕ ಬೇರೆ ಬೇರೆ ದೇಶಗಳಲ್ಲಿ ಇರುವಂತ ಕನ್ನಡಿಗರು ಅಲ್ಲಿನ ಕೃಷಿ ಉಪಯುಕ್ತ ಮಾಹಿತಿಯನ್ನು ಹಂಚಿದರೆ ತುಂಬಾ ಉಪಯೋಗ ಆಗುತ್ತದೆ ಮತ್ತೊಮ್ಮೆ ದಾನ್ಯವಾಧಗಳು ಅಕ್ಕಾ😊☺️
@shridharbhandary8661
@shridharbhandary8661 5 месяцев назад
ಅಮೇರಿಕಾ ಕೃಷಿ, ನಿಮ್ಮ ಕನ್ನಡ..,, ಸೊಗಸಾಗಿದೆ, ಧನ್ಯವಾದಗಳು
@prabhupuranikmath565
@prabhupuranikmath565 3 года назад
its amazing & give such information often & often it helps our agriculturists
@siddappashinde2433
@siddappashinde2433 Год назад
🙏🏻🙏🏻 ನಮಸ್ಕಾರಗಳು ಮೇಡಂ ಅಮೇರಿಕಾ ದೇಶದ ಕೃಷಿ ಬಗ್ಗೆ ನೀವು ತಿಳಿಸಿಕೊಟ್ಟಿದ್ದಕ್ಕೆ ನಿಮಗೆ ತುಂಬಾ ಧನ್ಯವಾದಗಳು ನಾವು ಕೃಷಿ ಕೆಲಸ ಮಾಡುತ್ತೇವೆ ನಮ್ಮ ಹೊಲದಲ್ಲಿ ಕಬ್ಬು ಹತ್ತಿ ಶೇಂಗಾ ಶೂರಪಾನ ಗೋವಿನ ಜೋಳ ಹಾಗೂ ತರಕಾರಿ ಬೆಳೆಗಳನ್ನು ಬೆಳೆಯುತ್ತೇವೆ ಅನ್ನದಾತೋ ಸುಖಿಭವ ರೈತ ದೇಶದ ಬೆನ್ನೆಲುಬು
@jayaprasadjayanna6222
@jayaprasadjayanna6222 3 года назад
ನಿಮ್ಮ ಕನ್ನಡ ಪ್ರೀತಿ ಸದಾ ಕಾಲ ಹೀಗೆ ಮುಂದುವರೆಯಲಿ, ಇನ್ನು ಹೆಚ್ಚು ವಿಡಿಯೋ ಬರಲಿ. ತುಂಬಾ ಖುಷಿ ಆಯ್ತು , ಧನ್ಯವಾದಗಳು.
@nagarajaputtarajappa9342
@nagarajaputtarajappa9342 2 года назад
ವಿಶಯದ ಆಯ್ಕೆ ತುಂಬಾ ಬುದ್ದಿವಂತಿಕೆ ಉಳ್ಳದ್ದಾಗಿದೆ. ವಂದನೆಗಳು.
@nagarajmayangowda9572
@nagarajmayangowda9572 3 года назад
I thought at the beginning of your video, you might be from our side, a mandya Hudugi, Great, good show.
@gowrishadbgowrishadb2168
@gowrishadbgowrishadb2168 3 года назад
ವಿಸ ಬಗ್ಗೆ ನಮಗೇ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮಾಹಿತಿ ಕೊಡಿ ಅಕ್ಕ ಇಂತಹ ವಿಡಿಯೋಗಳನೂ ಯಾರು ಅಮೆರಿಕಾದಲ್ಲಿ ಇರುವ ಕನ್ನಡದೂರು ಯಾರು ಮಾಡಿರಲಿಲ್ಲ ನಿಮ್ಮ ಕೆಲಸಕ್ಕೆ🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@kirans1715
@kirans1715 3 года назад
Beautiful vlog, lovely greenery. We cannot compare the rates bcoz cost of living in both country are different
@minchingkannadavlogsusa7990
@minchingkannadavlogsusa7990 3 года назад
U r absolutely right ❤️
@anantharamaiahsk7582
@anantharamaiahsk7582 4 месяца назад
India really needs this type of agriculture for it’s population
@lakshmin1930
@lakshmin1930 3 года назад
Nim voice, hage neevu yalladannu spashta vagi helo reethi thumba ista aythu😘😘😘
@minchingkannadavlogsusa7990
@minchingkannadavlogsusa7990 3 года назад
Thanks a lot Lakshmi❤️
@kumarkambar8656
@kumarkambar8656 Год назад
ಒಳ್ಳೆಯ ಮಾಹಿತಿ ಕೊಟ್ಟಿದ್ದೀರ ಇನ್ನೂ ಒಳ್ಳೆ ಮಾಹಿತಿ ಕೊಡಿ ನಿಮಗೆ ಒಳ್ಳೆಯದಾಗಲಿ ಶುಭ ಮುಂಜಾನೆ
@manasumatadidaga14
@manasumatadidaga14 3 года назад
🌹🌹ಅಕ್ಕ ನಿನ್ನ ಕನ್ನಡ ಮಾತನಾಡುವ ರೀತಿ ನೋಡಿ ಪೂರ್ತಿ ವಿಡಿಯೋ ಮುಗದಿದ್ದೆ ಗೊತ್ತಾಗಲಿಲ್ಲ ಅಕ್ಕ ರಿಯಲಿ ಸೂಪರ್ ಕನ್ನಡತಿ ಅಕ್ಕ ನೀವು 🌹🌹🌹🌹🌹🌹🌹🌹🌹🌹🌹 ಇಲ್ಲೇ ಪಕ್ಕದ ರಾಜ್ಯಕ್ಕೆ ಹೋಗಿ ಕನ್ನಡ ಮರೆಯುವರ್ ಮದ್ಯೆ ನಿಮ್ಮ್ ಕನ್ನಡ ಮಾತಾನೋಡುವ ರೀತಿ ನೋಡಿ ಬಹಳ ಖುಷಿ ಆಯ್ತು ಅಕ್ಕ ಹೀಗೆ ವಿಡಿಯೋ ಮಾಡ್ತಾ ಇರು ಅಕ್ಕಾ 🌹🌹🌹
@minchingkannadavlogsusa7990
@minchingkannadavlogsusa7990 3 года назад
ಧನ್ಯವಾದಗಳು🙏❤️❤️❤️❤️
@somanathbs3633
@somanathbs3633 4 месяца назад
ವಿವರಣೆ ತುಂಬಾ ಚೆನ್ನಾಗಿ ಕೊಟ್ಟಿದ್ದೀರಿ ಭಾರತೀಯರಾದ ನಮಗೆ ಅಮೇರಿಕಾದಲ್ಲಿ ಎಲ್ಲರ ಜೀವನ ಹೇಗಿರುತ್ತೆ ಎಂದು ತಿಳಿದುಕೊಳ್ಳುವ ಒಂದು ಕುತೂಹಲ ಇರುತ್ತೆ ಈ ನಿಟ್ಟಿನಲ್ಲಿ ನೀವು ಮಾಡಿರುವ ಈ ಒಂದು ವಿಡಿಯೋಗೆ ಧನ್ಯವಾದಗಳು 💐💐
@probharat14
@probharat14 2 года назад
iNSPIRING AND IND BLOWING, this video will give a strong message and inspire youths by creating trust and building confidence in the agriculture field, thanks for such an amazing video and your drone and photography is amazing.
@bahubalihanamgoud4308
@bahubalihanamgoud4308 2 года назад
ಹೌದು ಸೌಮ್ಯಾ ನಮ್ಮ ದೇಶದಲ್ಲಿ ದೋಡ್ಡ ದೋಡ್ಡ ರೈತರು ಕಾಂಗ್ರೆಸ್ ಪಕ್ಷದ ಬಾಹ್ಯ ಇದ್ದು ಇವರಿಗೆ ಅಭಿವೃದ್ಧಿ ಬೇಡಾ ಪುಗಸಟ್ಟೆ ಕ್ಷ್ಮೀಮ ಗಳು ಬೇಕು ಅಷ್ಟೇ
@shivakumarannigowda5280
@shivakumarannigowda5280 3 года назад
More thanks Sowmya ji. Our farmers is our God. Jai Jawan Jai Kisan. Jai Raita ji. Happy American journey you and your all teams. Happy Navaratri festival to all. Your Ammasandra ShivaKumar. Tumakooru.
@pashupathic.h4610
@pashupathic.h4610 3 года назад
Super ಸಿಸ್ಟೆರ್, ಚೆನ್ನಾಗಿ ತಿಳಿಸ್ಕೊಟ್ರಿ, realy ಗುಡ್
@shettappa4283
@shettappa4283 20 дней назад
ಮೆಡಂ ತಮಗೆ ತುಂಬು ಹೃದಯದ ಧನ್ಯವಾದಗಳು ಅಮೇರಿಕಾದ ಕ್ರಷೀ ಕೆಲಸ ಹಾಗೂ ಅಲ್ಲಿ ಯಾವೆಲ್ಲಾ ಬಗೆಯ ತರಕಾರಿ ಬೆಳೆಗಳು ಮತ್ತು ಬೇಳೆಯನ್ನು ಬೇಳೇಯುವದರ ಬಗ್ಗೆ ಅತೀವ ಆಸಕ್ತಿಯಿಂದ ಕನ್ನಡ ಭಾಷೆಯಿಂದ ನಮ್ಮ ಕನ್ನಡ ನಾಡಿನ ಜನತೆಗೆ ತಿಳಿಸಿ ಕೋಟ್ಟದ್ಧಕ್ಕಾಗಿಮತ್ತೋಮ್ಮೆ ತಮಗೆ ತುಂಬು ಹೃದಯದ ಧನ್ಯವಾದಗಳು 👌👌🙏🙏
@danielmaben8461
@danielmaben8461 3 года назад
So advanced technology we should also adopt here in India they don't use chemical it's very good health point of view
@nmurthy2830
@nmurthy2830 2 дня назад
I am impressed by your grip on Kannada. The version of Kannada that you have used is really really good. The content itself is unique and worthy of my respect. Keep up the great work.
@dhanushgowda6288
@dhanushgowda6288 3 года назад
It's amazing mam n I felt very happy because u mentioned specific kannada words 😀 tq n bye bye Simba ❤️❤️❤️❤️🐾
@minchingkannadavlogsusa7990
@minchingkannadavlogsusa7990 3 года назад
Thank you very much Dhanush ❤️
@Gaaliboys
@Gaaliboys 23 дня назад
ಜೈ ಕರ್ನಾಟಕ ಜೈ ಕನ್ನಡಿಗ ಅನ್ನೋರು like ಮಾಡಿ ,,?
@revappakallimani9322
@revappakallimani9322 3 года назад
ಅಮೇರಿಕಾ ರೈತರ ಬಗ್ಗೆ ತಿಳಿಸಿದಕ್ಕೆ ಧನ್ಯವಾದಗಳು ಮೇಡ್ಮ್
@minchingkannadavlogsusa7990
@minchingkannadavlogsusa7990 3 года назад
My pleasure Sir ❤️
@ಇಮ್ಮಡಿಪುಲಕೇಶಿ
ಕನ್ನಡ ಯುಟ್ಯೂಬ್ ನಲ್ಲಿ ಒಳ್ಳೊಳ್ಳೆ ಕಂಟೆಂಟ್ ಗಳು ಬರ್ತಾ ಇವೆ.... ❤️
@bailappa739
@bailappa739 3 года назад
ಅಮೇರಿಕಾ ದಲಿ ಕುರಿ ಮೆಸೋರು ಅವರ ಬಗ್ಗೆ 1 ವಿಡಿಯೋ ಮಾಡಿ ಮೇಡಂ 👌
@chandrashekar-kg7oi
@chandrashekar-kg7oi 2 года назад
ಅಮೆರಿಕ ಗೆ ಹೋಗಿ ಕನ್ನಡದಲ್ಲಿ ವಿಡಿಯೋ ಮಾಡಿದ ಇವರಿಗ್ರ ನಾವು ನಮ್ಮ ಗೌರವವನ್ನು ವ್ಯಕ್ತಪಡಿಸಲು ಕನ್ನಡದಲ್ಲೇ ಬರೆಯೋಣ ಕನ್ನಡಿಗರೇ ಆನ್ಲೈನ್ ನಲ್ಲಿ ನಿಮ್ಮ ಬರವಣಿಗೆ ಕನ್ನಡದಲ್ಲಿ ದಾಖಲಾಗಲಿ🙏🏻
@eshwarappanarayanappa6475
@eshwarappanarayanappa6475 3 года назад
Thank you for the efforts and initiative to make video about farming , where the people are not ventured in this area. good luck, god bless you and your team.
@ಒಳ್ಳೆಯದಕೆಲ್ಲಜೈ
ಧನ್ಯವಾದಗಳು ನಿಮ್ಮ ಕೃಷಿ ಮಾಹಿತಿ ತುಂಬಾ ಇಷ್ಟು ಆಯಿತು ಇದೇ ರೀತಿ ನಮ್ಮ ರೈತರಿಗೆ ಮಾಹಿತಿ ಕೊಡಿ ನಮಸ್ಕಾರ
@jagadeeshrangaswamy985
@jagadeeshrangaswamy985 3 года назад
Great video about American farming. I really appreciate you for coming out with this type of informative vlogs. We expect many more such vlogs in future. Wish you, vamshi and Simba a very happy American Independence day.
@minchingkannadavlogsusa7990
@minchingkannadavlogsusa7990 3 года назад
Thanks a lot for all the love and support ❤️❤️🐾❤️
@GurupadaswamyMGuru.
@GurupadaswamyMGuru. Год назад
ಅಮೆರಿಕಧ ವ್ಯವಸಾಯ ನೂಡಿ ತುಂಬಾ ಇಷ್ಟವಾಯ್ತು ಮೇಡಂ ದನ್ಯವಾದಗಳು ಥ್ಯಾಂಕ್ಸ್
@rakshitha418
@rakshitha418 3 года назад
Wowww... 😯Its really amazing ma'am I think you will take very risky to share these informations but its really really Awesome Thank you Ma'am😍
@minchingkannadavlogsusa7990
@minchingkannadavlogsusa7990 3 года назад
Thank u very much Rakshitha ❤️
@nanjapparbtalur4477
@nanjapparbtalur4477 5 месяцев назад
ಅಮೆರಿಕದ ಕ್ರುಷೀ ಬಗ್ಗೇ ತಿಳಿಸಿದ್ಧಕ್ಕೇ ಧನ್ಯವಾದ ಅಮ್ಮ ನಾನು ವಯಸ್ಕ ರೈತ ಹಾಸನದ ಹಳ್ಳಿಯಿಂದ.
@ramunaidu9175
@ramunaidu9175 2 года назад
Dear sister : A very valuable information and gteat dedication of job , and also Great video about American farming. I really appreciate you for coming out with this type of informative vlogs. We expect many more such vlogs in future. Thanks for support for one and all.
@srivinayaka1245
@srivinayaka1245 3 года назад
ಧನ್ನವಾದಗಳು ಸಹೂದರಿ ನಾವು ಮಂಡ್ಯದಿಂದ
@rekhag6176
@rekhag6176 3 года назад
Nowadays your vlogs are very informative. Keep up your good work Sowmya.
@minchingkannadavlogsusa7990
@minchingkannadavlogsusa7990 3 года назад
Thanks a lot Rekha❤️
@nagarajunagaraju1445
@nagarajunagaraju1445 3 года назад
Super akka
@nagarajunagaraju1445
@nagarajunagaraju1445 3 года назад
🙏
@lakshmidevi8960
@lakshmidevi8960 2 года назад
ತುಂಬಾ ಚೆನ್ನಾಗಿ ಅಮೇರಿಕಾದ ರೈತ ಪದ್ಧತಿಯನ್ನು ಪರಿಚಯಿಸಿದ್ದೀರಾ 🙏🏼. ಹಾಗೆಯೇ ನಮ್ಮ ಕೋರಿಕೆ ಅಲ್ಲಿಯ ಕಾನೂನು, ಕೋರ್ಟ್ ಹಾಗೂ ವಕೀಲ ವೃತ್ತಿ ಬಗ್ಗೆ ಒಂದು ಕಿರು ನೋಟವನ್ನು ಮಾಡಿಸಿ ಸಾದ್ಯವಾದರೆ . ಬೆಂಗಳೂರಿನಿಂದ ವಕೀಲೆ ( ಮಂಡ್ಯದ ಹುಡುಗಿ )🙏🏼😄
@poornimashetty4793
@poornimashetty4793 3 года назад
Waiting for ur vlog if ur upload 1 hour vlog also we will watch 🥰🥰🥰 ur vlogs speechless ❤💖
@minchingkannadavlogsusa7990
@minchingkannadavlogsusa7990 3 года назад
That's very sweet of u to say that .. thanks a lot Poornima ❤️❤️
@pradeepnayak313
@pradeepnayak313 2 года назад
ನಮಗೆ ಅಮೆರಿಕದ ವ್ಯವಸಾಯ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಮೇಡಂ
@shylasree166
@shylasree166 3 года назад
Thank you so much for explaining and giving information about farming in America
@minchingkannadavlogsusa7990
@minchingkannadavlogsusa7990 3 года назад
❤️❤️
@lakshmiodiyoor4713
@lakshmiodiyoor4713 3 года назад
I like your explanation of crops thank you
@yummyrecipeswithdhanani6541
@yummyrecipeswithdhanani6541 2 года назад
Excellent,for considering farmers of our country to know about American farmers and helping them to know how to visit America for farming,love farmers soo much,they r seen gods and goddesses
@shylashashi9290
@shylashashi9290 3 года назад
Wow Sowmya..very good information..I like this vlog ..one of the good method in agriculture 👍👍
@minchingkannadavlogsusa7990
@minchingkannadavlogsusa7990 3 года назад
Thank u very much Shyla 🤗❤️
@ashokaswamy9630
@ashokaswamy9630 2 года назад
ತುಂಬಾ ಚೆನ್ನಾಗಿ ಹೇಳಿದಿರಿ ನಮ್ಮ ಕನ್ನಡ ರಾಜ್ಯೋತ್ಸವದ ಶುಭಾಷಯಗಳು. ಧನ್ಯವಾದಗಳು ನಿಮಗೆ 💐
@sunithamohan1397
@sunithamohan1397 3 года назад
Hii sowmi ...very nice farm tour and good information about farming in USA...I liked your way of explanation... thank you ❤️😀
@chandregowda3459
@chandregowda3459 2 года назад
ಬಾರಾತದ ಕೃಷಿ ತುಂಬಾ ಚೆನ್ನಾಗಿರುತ್ತೆ ಇಲ್ಲಿನ ಹವಾಮಾನ ಅಲ್ಲಿ ಸಿಗಲಿಕ್ಕಲ್ಲ ಅಲ್ಲಿಯ ಕೃಷಿಕರು ಕೇವಲ 3% ನಾವು 70% ಯಾವುದೇ ಅಂಗೆಲ್ಲಾ ನೋಡಿದರು ಭಾರತ ಶ್ರೇಷ್ಠ ಇಲ್ಲಿಯ ಕೆಟ್ಟ ರಾಜಕೀಯ ನೀತಿ ಇಂದ ಜನಗಳು ತೊಂದರೆಯಲ್ಲಿ ಇದ್ದಾರೆ ಇಲ್ಲಿಯ ಸಂಸ್ಕುತಿ ಎಲ್ಲೂ ಸಿಗಲ್ಲ. ಇಲ್ಲಿ ಜನಸಂಖ್ಯೆ ಕಡಿಮೆ ಮಾಡಿಕೊಂಡು ನೆಮ್ಮದಿಯ ಬದುಕನ್ನು ಕಟ್ಟಿ ಕೊಳ್ಳ ಬೇಕು ಕೆಟ್ಟ ರಾಜಕೀಯ ಹೊಡಿಸಿ ಶಿಕ್ಷಣ ಪಡೆದು ಕೊಳ್ಳಿ ಸಂಸ್ಕೃತರಾಗಿ ಇಲ್ಲಿ ಹುಟ್ಟೋದೆ ಪುಣ್ಯ. ಜೈ ಹಿಂದೂ ದೇಶ.
@venugopal2692
@venugopal2692 3 года назад
Really good narration & informative. You are amazing.
@MadhuriKumbhar-k5x
@MadhuriKumbhar-k5x Год назад
Vedio is much projective dear friend Why because am also farmer 😊 Now our country is in need of such great tools in farming. Jai hind 🇮🇳
@muralidharagk3801
@muralidharagk3801 3 года назад
Thanks for the video madam for the video about American former employer and it's very nice guidance thanks madam
@umeshsajjan9324
@umeshsajjan9324 2 года назад
ನಿಮ್ಮ ಕನ್ನಡದ ಉಚ್ಚಾರಣೆ ಅದ್ಭುತ. ಬಹಳ ಚನ್ನಾಗಿ ವಿವರಣೆ ಮಾಡಿದಿರಿ. ಧನ್ಯವಾದಗಳು ಅಕ್ಕ.
@rajakumarapuneetha891
@rajakumarapuneetha891 3 года назад
Best ever information thank you so much ರೈತ ಮಂಡ್ಯಯಿಂದ
@shrikantasode2052
@shrikantasode2052 3 года назад
ಮೇಡಮ್ ತುಂಬಾ ಸರಳವಾದ ಮಾಹಿತಿ ನಮ್ಮ ಮಾತೃ ಭಾಷೆ ಕನ್ನಡದಲ್ಲಿ 🌺🌺🌺🌺🌺🙏🙏🙏🙏🙏🙏🙏🙏🙏🙏
@minchingkannadavlogsusa7990
@minchingkannadavlogsusa7990 3 года назад
ಧನ್ಯವಾದಗಳು🙏❤️
@Manjunaths-go1me
@Manjunaths-go1me 3 года назад
i watched this video and felt motivated. my friends saw this video and felt motivated. my neighbours saw this and were motivated. we rent a projector in a big field and my village people saw this and felt motivated. thank you so much for this video. may god bless you.
@minchingkannadavlogsusa7990
@minchingkannadavlogsusa7990 3 года назад
Thanks a ton for your lovely comment .. in fact your comment motivated me even more to give best content..💚💚💚💚💚💚💚
@kbkhadabadi4473
@kbkhadabadi4473 11 месяцев назад
Wow. What an inspiration. God bless you all
@kumargowda1162
@kumargowda1162 2 года назад
I can't believe it, I am hearing kannada about agriculture from America, thank u so much, nanobba pakka raitha,
@spoorthyrao2391
@spoorthyrao2391 3 года назад
Mam I am like why did I not found ur channel much before now becoz I am rely loving u content and the information u give omg. I can see the efforts and dedication of yous. Mark my words this dedication and efforts will definitely pay u back with all colours. And u are totally worth for it❣️❣️ grow more my girl meantime stay safe
@minchingkannadavlogsusa7990
@minchingkannadavlogsusa7990 3 года назад
Thanks a ton for your beautiful comment ❤️❤️❤️❤️
@ALLINONE-wt5rd
@ALLINONE-wt5rd 3 года назад
Super video! Great work madam thank you for giving information your Kannada speaking is awsome😍😘
@channappabe9920
@channappabe9920 3 года назад
ರೈತರ ಕಡೆಯಿಂದ ಧನ್ಯವಾದಗಳು
@srinathgowdacv795
@srinathgowdacv795 3 года назад
ಯಾವ ಊರು ನಿಮ್ಮದು
@channappabe9920
@channappabe9920 2 года назад
@@srinathgowdacv795 Honnali
@channappabe9920
@channappabe9920 2 года назад
@@srinathgowdacv795 Davanagere ( D) Honnali
@tkmanjunath6422
@tkmanjunath6422 3 года назад
ಚನ್ನಾಗಿದೆ ಮೇಡಂ, ನಿದಾನವಾಗಿ ತಿಳಿಸಿ....ಪೂರ್ಣ ಮಾಹಿತಿಯನ್ನು ತಿಳಿಸಿ
@kirankumarkrkiran2878
@kirankumarkrkiran2878 3 года назад
Medam nannu agriculture farmar medam nanny USA kuli kelasakke hogokke help Madi Medan please
@manjulam5871
@manjulam5871 2 года назад
Very interesting information with good explanation, thanks a lot for your work🙏 I even shown this to my father🥰
@freak-out123mr8
@freak-out123mr8 3 года назад
Hey Sowmy... Really i appreciated your interest on agriculture... that to you are explaining in Kannada.. Hats off... you are taking Indian Farmers to advanced Version.... change really needed for our Indian farmers... God Bless your filmily.. ( If our government supports we can also be like that... But corruption will not allow to educate our farmers) The most appreciate thing is your Kannada is soooo clear and you dint act as American... wonderful
@rameshramesh1633
@rameshramesh1633 3 года назад
ಕನ್ನಡ ಚೆನ್ನಾಗಿದೆ
@mallikarjunsppa1539
@mallikarjunsppa1539 2 года назад
Whether visa is available to our Indian farmers.pl enlighten us how to get visa in details.who are all eligible
@kuberak8924
@kuberak8924 3 года назад
I am Kubera s/Kenchegowda,Mandya,I am alredy in Bengaluru, Dapartment of science,I written 2 poems about Farmers,u r here very nice,Thanks lot .
@MathsTonicRajeev
@MathsTonicRajeev 3 года назад
ಅಲ್ಲಿ "ಅಡಿಕೆ" ಬೆಳಿತರಾ ಮೇಡಮ್?
@minchingkannadavlogsusa7990
@minchingkannadavlogsusa7990 3 года назад
No
@ranjithmb4996
@ranjithmb4996 3 года назад
Tq
@basavarajraj9110
@basavarajraj9110 3 года назад
Hi
@renarayana4177
@renarayana4177 3 года назад
Super Smt.Sushma very good informations
@minchingkannadavlogsusa7990
@minchingkannadavlogsusa7990 3 года назад
Smt. Sowmya.. thank you 🤗❤️
@pandubagilad
@pandubagilad 3 года назад
❤️❤️✅🔥
@RaviKumar-mv6ub
@RaviKumar-mv6ub 3 года назад
Very good explanation and thank you so much valuable information. Super speaking in kannada.! God bless you
@shafiullabs9073
@shafiullabs9073 3 года назад
I really appreciate your anchoring style Sowmya and the Kannada pronunciation too
Далее
У КОТЯТ ОТКРЫЛИСЬ ГЛАЗКИ#cat
00:26
ЭТО НАСТОЯЩАЯ МАГИЯ😬😬😬
00:19
Учёные из Тринидад и Тобаго
00:23