ದೀಪ madam event ನ ಬಹಳ ಚೆನ್ನಾಗಿ video ಮಾಡಿದ್ದೀರಾ ನಮ್ಮ ಭಾರತೀಯ ಕುಟುಂಬಗಳೇ ನಮಗೆ ಒತ್ತಾಸೆ ಮತ್ತು ಆಸರೆ ಮನೆಯಂತೂ ತುಂಬಾ ತುಂಬಾ ಚೆನ್ನಾಗಿ ಶೃಂಗಾರಿಸಿದ್ದಾರೆ ನಮ್ಮ ಕಡೆಯಿಂದ ಆಶೀರ್ವಾದದ ಶ್ರೇಯಸ್ಸು ಮನೆಯವರಿಗೆ ತಲುಪಿಸಿ... ನೀವು videos ಮಾಡ್ತಾ ಮಾಡ್ತಾ ಪ್ರೊಫೆಷನಲ್ ವಿಡಿಯೋಗ್ರಾಫರ್ ಆಗಿದ್ದೀರೇನೋ ಅನ್ನಿಸುತ್ತೆ.. ದೇವರು ನಿಮ್ಮ ಕುಟುಂಬಕ್ಕೆ ಅವರ ಕುಟುಂಬಕ್ಕೆ ಮತ್ತು ನಮ್ಮ ಭಾರತೀಯರೆಲ್ಲರ ಕುಟುಂಬಕ್ಕೆ ಆಯುರಾರೋಗ್ಯ ದಯಪಾಲಿಸಲಿ 🎋🎋🎋🎋
Priya ಅವರು ಸವಿವಾರವಾಗಿ ಕಾಮೆಂಟ್ ಮಾಡಿದರೆ. Same hete ಮಕ್ಕಳು ತುಂಬಾ ಚೆನ್ನಾಗಿದೆ ಅಮ್ಮ ಬಟ್ಟೆ ತುಂಬಾ ಕ್ಯೂಟಾಗ್ ಕಾಣುಸ್ತಾ ಇದ್ದಾರೆ. ಯಾರೋ ಸೋ ಲುಕಿಂಗ್ ಗಾರ್ಜಿಯಸ್ ಸೂಪರ್ cute..🎉🎉🎉❤❤
Hi deepa mane thumba channagide and deacriton India dalli madiro thara ide bangaru indu special agi agu thumba muddagi kantha iddale adhya yavglu goumbe last vlog li kids dress 👗 ella super nivu yavga india ge barodu deepa ❤❤