ನಿಮ್ಮ ಸಂದರ್ಶನದ ಸಂಚಿಕೆಗಳು ಗಮನವಿಟ್ಟು ಉತ್ಸಾಹದಿಂದ ನೋಡುತ್ತಿದ್ದೇವೆ. ಸರ್, ನೀವು ಅಭಿನಯಿಸಿರುವ ಚಿತ್ರ ಗಳಲ್ಲಿ ನಿಮ್ಮ ಇಷ್ಟವಾದ ಮೂವಿ ಮತ್ತು ಪಾತ್ರದ ಬಗ್ಗೆ ತಿಳಿಸಿ,👍 ಕಾವ್ಯಂಜಲಿ ಧಾರವಾಹಿಯಲ್ಲಿನ ಶೂಟಿಂಗ್ ಸಮಯದಲ್ಲಿ ನಡೆದಿರುವ ತಮ್ಮ ನೆಚ್ಚಿನ ಸನ್ನಿವೇಶಗಳನ್ನು ವಿವರಿಸಿ. ಚಿತ್ರಲೋಕ ಟೀಮ್ ಗೆ ಧನ್ಯವಾದಗಳು.🌹🙏