Тёмный

ಅರ್ಜುನ ವಿಷಾದ ಯೋಗ | ಭಗವದ್ಗೀತಾ - ಅಧ್ಯಾಯ 1 | Bhagavad Gita in kannada | Chapter 1 

Spirituality in Kannada
Подписаться 25 тыс.
Просмотров 475 тыс.
50% 1

#ಭಗವದ್ಗೀತಾ ವನ್ನು ಧರ್ಮಗ್ರಂಥಗಳ ಸಂಪೂರ್ಣ ಶ್ರೇಣಿಯಲ್ಲಿ ಅತ್ಯಂತ ಪ್ರಮುಖ ಮತ್ತು ಪವಿತ್ರ ಗ್ರಂಥವೆಂದು ಪರಿಗಣಿಸಲಾಗಿದೆ. ಮಹಾಭಾರತವನ್ನು ಇಡೀ ಸನಾತನ ಧರ್ಮದ ಸಾರವನ್ನು ಒಳಗೊಂಡಿರುವ ಪುಸ್ತಕವೆಂದು ಪರಿಗಣಿಸಲಾಗಿದೆ. ಮಹಾಭಾರತದ ಒಂದು ಭಾಗವಾದ ಗೀತೆಯು ಮಹಾಭಾರತದ ಸಾರಾಂಶವಾಗಿದೆ.
ಮೊದಲ ಅಧ್ಯಾಯದಲ್ಲಿ ಮನಃಶಾಸ್ತ್ರಕ್ಕೆ (psychology) ಸಂಬಂಧಪಟ್ಟ ಅನೇಕ ವಿಷಯಗಳಿವೆ. ಈ ಅಧ್ಯಾಯದಲ್ಲಿ ಯುದ್ಧ ನಡೆಯುವ ಪೂರ್ವ ಕ್ಷಣದಲ್ಲಿ ಯುದ್ಧ ಭೂಮಿಯಲ್ಲಿ ನಿಂತಿದ್ದ ಅರ್ಜುನ ಹಾಗೂ ದುರ್ಯೋಧನರ ಮನಸ್ಥಿತಿ ಹೇಗಿತ್ತು ಎನ್ನುವ ಅಪೂರ್ವ ವಿಶ್ಲೇಷಣೆ ಅಡಗಿದೆ. ಇಲ್ಲಿ ಹೇಳಿರುವ ಮನ:ಶಾಸ್ತ್ರ ಕೇವಲ ಯುದ್ಧಭೂಮಿಯಲ್ಲಿ ನಿಂತವರಿಗೆ ಮಾತ್ರ ಸಂಬಂಧಪಟ್ಟದ್ದಲ್ಲ. ಇದು ನಮ್ಮ ದೈನಂದಿನ ಜೀವನಕ್ಕೆ ಸಂಬಂಧಪಟ್ಟದ್ದು. ಈ ಎಚ್ಚರದಿಂದ ಇಲ್ಲಿ ಬರುವ ವಿಚಾರವನ್ನು ಸೂಕ್ಷ್ಮವಾಗಿ ಗಮನಿಸಿದರೆ ಮಾತ್ರ ನಮಗೆ ಈ ಅಧ್ಯಾಯ ಅರ್ಥವಾಗುತ್ತದೆ.
More videos -
🔰 ಭಗವದ್ಗೀತಾ 🔰
👉 ಸಾಂಖ್ಯ ಯೋಗ - • ಸಾಂಖ್ಯ ಯೋಗ | ಭಗವದ್ಗೀತಾ...
👉 ಕರ್ಮ ಯೋಗ - • ಕರ್ಮ ಯೋಗ | ಭಗವದ್ಗೀತಾ -...
👉 ಜ್ಞಾನ ಯೋಗ - • ಜ್ಞಾನ ಯೋಗ | ಭಗವದ್ಗೀತಾ ...
🔰 ರಮಣ ಮಹರ್ಷಿ 🔰
👉 ಶ್ರೀ ರಮಣ ಮಹರ್ಷಿ ಜೀವನ ಚರಿತ್ರೆ - • ಶ್ರೀ ರಮಣ ಮಹರ್ಷಿ - ಜೀವನ...
👉 ರಮಣ ಮಹರ್ಷಿ ಸೂಕ್ತಿಗಳು - • ರಮಣ ಮಹರ್ಷಿ ಸೂಕ್ತಿಗಳು |...
👉 ರಮಣ ಮಹರ್ಷಿ ಜೊತೆ ಮಾತುಕತೆ - • ರಮಣ ಮಹರ್ಷಿ ಜೊತೆ ಮಾತುಕತ...
👉 ಧ್ಯಾನದ ಬಗ್ಗೆ ರಮಣ ಮಹರ್ಷಿಗಳ ಉತ್ತರಗಳು - • ಧ್ಯಾನದ ಬಗ್ಗೆ ರಮಣ ಮಹರ್ಷ...
👉ರಮಣ ಮಹರ್ಷಿ ವಿರಚಿತ ಸತ್ ದರ್ಶನ - • ರಮಣ ಮಹರ್ಷಿ ವಿರಚಿತ ಸತ್ ...
🔰 ಆಧ್ಯಾತ್ಮ 🔰
👉 ಆಧ್ಯಾತ್ಮಿಕ ಎಂದರೇನು ? - • ಆಧ್ಯಾತ್ಮಿಕ - ಎಂದರೇನು ?...
🔰 ಸ್ವಾಮಿ ವಿವೇಕಾನಂದರ ಉಪನ್ಯಾಸ 🔰
👉 ಏಕಾಗ್ರತೆ - • ಸ್ವಾಮಿ ವಿವೇಕಾನಂದರ ಉಪನ್...
👉 ಗುರುವಿನ ಅವಶ್ಯಕತೆ - • ಸ್ವಾಮಿ ವಿವೇಕಾನಂದರ ಪ್ರಕ...
👉 ಜನನ ಮರಣಗಳ ನಿಯಮಗಳು - • ಸ್ವಾಮಿ ವಿವೇಕಾನಂದರ ಉಪನ್...
👉 ಸ್ವಾಮಿ ವಿವೇಕಾನಂದರ ಚೈತನ್ಯದಾಯಕ ನುಡಿಗಳು - • ಸ್ವಾಮಿ ವಿವೇಕಾನಂದರ - ಚೈ...
#bhagavadgita #bhagavadgitakannada #bhagavadgitaaudiobook #bhagavadgitashorts #bhagavadgitaforhappiness #bhagavadgitachapters #bhagavadgitaseries

Опубликовано:

 

28 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 208   
@bhavya7381
@bhavya7381 3 месяца назад
ನಾನು 6mnth preg. ನಾನು ಕೇಳ್ತಾ ಇರೋವಾಗ ಮಗು movement ಮಾಡುತ್ತೆ.. ಏನೋ ಒಂಥರಾ ಕೇಳಿ ದಾಗ ಖುಷಿ, ಸಮಾಧಾನ... ಸಿಗುತಿದ್ದೆ. ಧನ್ಯವಾದಗಳು 🙏🏻
@arunkumarbv6224
@arunkumarbv6224 3 месяца назад
Very divine nature baby
@maheshswamy3503
@maheshswamy3503 3 месяца назад
❤❤
@kumarshiva-xf4ii
@kumarshiva-xf4ii 3 месяца назад
Hari Om
@Vijaymysore
@Vijaymysore 2 месяца назад
ಅದ್ಭುತ... ನಿಮ್ಮ ಮಾತುಗಳನ್ನು ಕೇಳಿ ಬಹಳ ಸಂತೋಷವಾಯಿತು...😊 ನಿಮಗೂ ಹಾಗೂ ನಿಮ್ಮ ಗರ್ಭಾಶ್ರಿತ ಮಗುವಿಗೂ ಶುಭವಾಗಲಿ...🙏
@niteeshhosmath4464
@niteeshhosmath4464 2 месяца назад
Power of Sana tan...
@bharatesh628
@bharatesh628 2 месяца назад
ಅಧ್ಬುತ ಅಧ್ಬುತ ನನ್ನ ಕಿವಿಗಳು ಪಾವಣವಾದವು..... ಕೃಷ್ಣಂ ವಂದೇ ಜಗದ್ಗುರು 🙏🙏🙏. ಹಿಂದೂ ಧರ್ಮದಲ್ಲಿ ಹುಟ್ಟಿದ್ದು ನನ್ನ ಅದೃಷ್ಟ 🚩
@rameshkumbar5592
@rameshkumbar5592 3 месяца назад
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ 🛕🌹🌷🚩🚩🙏🏻🙏🏻
@lakshmihs6370
@lakshmihs6370 3 месяца назад
🙏🙏🙏🙏🙏
@rameshkumbar5592
@rameshkumbar5592 Месяц назад
🤝🏻🙏🏻🙏🏻
@padmabhav9308
@padmabhav9308 2 месяца назад
ತುಂಬಾ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದ್ದೀರಿ ಮನಸ್ಸಿನ ನೋವುಗಳು ಕರಗಿ ಹೋಗುತ್ತವೆ ❤
@jayppagb7437
@jayppagb7437 3 месяца назад
ತುಂಬಾ. ಚನ್ನಾಗಿದೇ. ಮುಂದುವರೆಸಿ. ಕೊನೆಯವರೆಗೆ. ಮೂಡಿ ಬರಲಿ. ಧನ್ಯವಾದಗಳು
@VishwanathG-e1y
@VishwanathG-e1y 11 дней назад
😊 ಹರೇ ರಾಮ ಹರೇ ರಾಮ ರಾಮ ರಾಮ ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ
@manjumanumanju9568
@manjumanumanju9568 16 дней назад
ಗೋವಿಂದ ವಾಸುದೇವ ನಾರಾಯಣ ಕೃಷ್ಣ ನಿನಗೆ ನನ್ನ ನಮಸ್ಕಾರ 🙏🙏🙏ಗೋವಿಂದ
@laxmimatapati6014
@laxmimatapati6014 29 дней назад
ನಿಜವಾಗಿಯೂ ಇದು ಅಧ್ಬುತ ನಾನೂ. ಕೂಡಾ 6 ತಿಂಗಳ ಗರ್ಭಿಣಿ. ಇದನ್ನು ಕೇಳಿದಾಗ ನನ್ನ ಮಗು ಉಳುಕುತ್ತದೆ. 😍
@gutturajhosalli2753
@gutturajhosalli2753 8 дней назад
ಜೊತೆಯಲ್ಲಿ ಭಾಗವತವನ್ನು ಕೇಳಿ... ಜಗತ್ತಿಗೆ ಶಾಂತಿ ನೀಡುವ ಭಗವಂತನ ಜನನ ವಾಗಲಿ ಅಕ್ಕ 🙏ಜೈ ಶ್ರೀ ಕೃಷ್ಣ
@poornimashetty1448
@poornimashetty1448 3 месяца назад
ತುಂಬಾ ಚೆನ್ನಾಗಿದೆ 🎉
@shrikantboryal2692
@shrikantboryal2692 3 месяца назад
ಹರೇ ರಾಮ ಹರೇ ರಾಮ, ರಾಮ ರಾಮ ಹರೇ ಹರೇ
@sadasivaahobala7853
@sadasivaahobala7853 3 месяца назад
Is this the voice of Swamy Vidya Bhushana doing Bhagavad Gita Pravachana? Hare' Krishna
@spirituality_in_kannada
@spirituality_in_kannada 3 месяца назад
Yes
@geetapatgar6801
@geetapatgar6801 10 дней назад
Shree Vasudev ya namha.
@haiyalappakolur7607
@haiyalappakolur7607 3 месяца назад
ಬಹಳ ಚನ್ನಾಗಿದೆ ಮೂಡಿ ಬಂದಿದೆ ಸರ
@geethashetty6930
@geethashetty6930 Месяц назад
Hare Krishna 🙏
@rekhashreechandranrekhashr6933
@rekhashreechandranrekhashr6933 3 месяца назад
Jai raadhekrishna
@puttammaradhe9612
@puttammaradhe9612 3 месяца назад
Harekrishna
@mr360angk
@mr360angk 2 месяца назад
ಹರೇ ಕೃಷ್ಣ ಹರೇ ರಾಮ
@harikrishna00200
@harikrishna00200 3 месяца назад
Wow
@Captain_C00ol07
@Captain_C00ol07 Месяц назад
@sandhyas2539
@sandhyas2539 11 дней назад
😇🙏🙏
@kavyahd8106
@kavyahd8106 3 месяца назад
🙏🙏🙏🙏🙏
@VijaylaxmiKadebagil
@VijaylaxmiKadebagil 2 месяца назад
Thank you sir❤
@pallavigandolkar2186
@pallavigandolkar2186 3 месяца назад
👌👌
@SunilNayak-jf3pq
@SunilNayak-jf3pq 3 месяца назад
🙏🙏🙏🙏🙏🙏🙏🙏🙏🙏
@annaveertengli3142
@annaveertengli3142 2 месяца назад
Best speech 🎉🎉🎉🎉🎉
@rajeshwaricrao9648
@rajeshwaricrao9648 2 месяца назад
🙏🙏
@kala6423
@kala6423 3 месяца назад
🙏🏻🙏🏻🙏🏻🙏🏻🙏🏻💐
@pratibhanayak7393
@pratibhanayak7393 3 месяца назад
🙏🙏🙏🙏🙏👏🏻👏🏻👏🏻👏🏻👏🏻
@saralavasu9298
@saralavasu9298 2 месяца назад
💐🙏🙏🙏💐👌
@Vishnu1962srkvs
@Vishnu1962srkvs 2 месяца назад
Excellent
@Shivashambha5232
@Shivashambha5232 15 дней назад
Na ಭಗವದ್ಗೀತೆ ಓದಬೇಕು ಅಂತ ಇದರಿಂದ ಆಗುವುದು ಮನಸಿಗೆ ಶಾಂತಿ
@vidyalakshmi4746
@vidyalakshmi4746 3 месяца назад
Tala vaadya. Astu suit. Aaagallas
@satheeshms6484
@satheeshms6484 3 месяца назад
ತುಂಬಾ ಚೆನ್ನಾಗಿ ಮೂಡಿ ಬಂದಿದೆ,ಇವತ್ತಿನ. ಓಡುವ ಜಗತ್ತಿಗೇ ಉಪಯುಕ್ತವಾಗಿದೆ,🎉
@MeenakshiBK-eu5ei
@MeenakshiBK-eu5ei 2 месяца назад
🙏🙏
@TharaPurusotam
@TharaPurusotam 3 месяца назад
@madhusudhan2156
@madhusudhan2156 3 месяца назад
ಹರೆ ಕೃಷ್ಣ ಹರೆ ಕೃಷ್ಣ ಕೃಷ್ಣ ಕೃಷ್ಣ ಹರೆ ಹರೆ ಹರೆ ರಾಮ ಹರೆ ರಾಮ ರಾಮ ರಾಮ ಹರೆ ಹರೆ 🙏🙏
@sheelashivu-t1c
@sheelashivu-t1c 2 месяца назад
ಮಹಾಭಾರತದ ಬಗ್ಗೆ ಅದರಲ್ಲು ಯುದ್ಧ ಸಂದರ್ಭವನ್ನು ತುಂಬಾ ಅದ್ಭುತವಾಗಿ ತಿಳಿಸಿದ್ದೀರ.. ಕಣ್ಣು ಮುಚ್ಚಿ ಕೇಳ್ತಾ ಇದ್ದರೆ ಹಾಗೆ ಘಟನೆ ಕಣ್ಮುಂದೆ ನಡೆತಿರೋ ಹಾಗೆ ಭಾಸವಾಯಿತು... ನಿಮಗೆ ಧನ್ಯವಾದಗಳು 🙏🙏🙏
@shantharao71
@shantharao71 3 месяца назад
I am glad I cam across this video. In my opinion, it would be better if Slokas are rendered without raga. And back ground music is not necessary. One can focus better on the explanation. Such discourses must become a regular program in any place it can be conducted. At least once a week. Saturday could be the day. Less Puja rituals and more time devoted to educate public the inner meanings of the Baghwadgita. This itself Is puja to lord Krishna.
@jspatil5869
@jspatil5869 Год назад
Explain with music it sounds good and once I watch a video, it feels very happy.thank you
@sachin_kumar1214
@sachin_kumar1214 3 месяца назад
Hare Krishna pramatama❤🚩
@vinuthakeshava102
@vinuthakeshava102 3 месяца назад
1111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111114😢011​@@sachin_kumar1214
@Lachamanna.1975
@Lachamanna.1975 3 месяца назад
🙏🙏🙏
@pradeepbhat124
@pradeepbhat124 12 дней назад
ಭಗವದ್ಧಗೀತೆ ಅದ್ಭುತವಾಗಿ ಮೂಡಿ ಬಂದಿದೆ ನಿಮಗೆ ಕೋಟಿ ಕೋಟಿ ಧನ್ಯವಾದಗಳು 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@vigneshnayak5056
@vigneshnayak5056 20 дней назад
ರಾಮನಿದ್ದಗಲೂ ಯುದ್ದವಿತ್ತು ಕೃಷ್ಣನಿದ್ದಗಲೂ ಯುದ್ದವಿತ್ತು ದೇವರು ಇದ್ದ ಕಾಲದಲ್ಲೇ ಎಷ್ಟೆಷ್ಟೊ ಯುದ್ದಗಳು ನಡೆದು ಹೋದವು ಇನ್ನ ಕಲಿಯುಗದಲ್ಲಿ ಯುದ್ದ ನಡೆಯುತ್ತಿರುವುದರಲ್ಲಿ ಏನು ವಿಶೇಷ ಎಲ್ಲಾ ರೀತಿಯಲ್ಲಿ ವಿಷದ ಬೀಜವನ್ನು ಅಂದು ಬಿತ್ತಿ ಇಂದು ಅದರ ಫಲ ಅನುಭವಿಸುವುದರಲ್ಲಿ ಏನು ವಿಶೇಷವಿದೆ ನಾ ಅರಿಯೇ ?
@manjudesaicreater3543
@manjudesaicreater3543 13 дней назад
ಧರ್ಮರಕ್ಷಣೆಗೆ ಸಜ್ಜನರ ಕಾಪಾಡಲು ಅವತಾರ ತಾಳಿ ಯುದ್ಧ ಮಾಡಿದರು ಅಷ್ಟೇ
@sharathd2561
@sharathd2561 2 месяца назад
🙏🙏🙏
@muralim5590
@muralim5590 14 дней назад
ಹರೇಯೆ ನಮಃ ಕೃಷ್ಣಯೆ ನಮಃ ರಂಗ ಕೃಷ್ಣ ಗೋವಿಂದ ಹಿಂದೂ ಧರ್ಮ ಶ್ರೇಷ್ಠ ಹಿಂದೂ ಧರ್ಮದಲ್ಲಿ ಹುಟ್ಟಿದ ಕೇ ಸಾರ್ಥಕವಾಯಿತು 🙏🙏🙏🙏🙏🚩🚩🚩🚩🚩
@manasaswamy8956
@manasaswamy8956 3 месяца назад
ತುಂಬಾ ಚೆನ್ನಾಗಿ ಮೂಡಿ ಬಂದಿದೆ ಕೇಳುತ್ತಿದ್ದಾರೆ ತುಂಬಾ ಖುಷಿ ಅನಿಸುತ್ತಿದೆ
@ManojManoj-eu4ls
@ManojManoj-eu4ls 9 дней назад
ಹೆ ಅಚ್ಚುತ ನಿನಗೆ ಕೋಟಿ ಕೋಟಿ ವಂದನೆಗಳು 🙏🙏🙏🙏🙏🙏
@geethal5868
@geethal5868 Месяц назад
ತುಂಬಾ ಚೆನ್ನಾಗಿದೆ 🙏🙏🙏🙏🙏
@rameshmaina6860
@rameshmaina6860 2 месяца назад
Nema voice kelida takshna nanu nema chanal na subscribe madidi
@vijayakumarikp1649
@vijayakumarikp1649 3 месяца назад
Idu vidyabhushnaru hadidantide
@spirituality_in_kannada
@spirituality_in_kannada 3 месяца назад
ಹೌದು 😊
@tmsatheesha
@tmsatheesha 4 месяца назад
Please remove the background music ( especially during explanation). Please consult ENT scientist how brain works. Parallel activities for brain is not good
@rekhashreechandranrekhashr6933
@rekhashreechandranrekhashr6933 3 месяца назад
Inthaha olleya prayathnakke dhanyavaadagalu
@manjumanumanju9568
@manjumanumanju9568 16 дней назад
ಹೇ ಗೋವಿಂದ ನಾರಾಯಣ ವಾಸುದೇವ ಕೃಷ್ಣ ನಿನಗೆ ನನ್ನ 🙏🙏
@madeshmadesh8252
@madeshmadesh8252 2 месяца назад
ತುಂಬಾ ಚನ್ನಾಗಿ ಮೂಡಿ ಬಂದಿದೆ ಹೀಗೆ ಮುಂದುವರಿಸಿ. ತುಂಬ ಸಮಾಧಾನವಾಯಿತು.
@shortvideos-kj7hi
@shortvideos-kj7hi Месяц назад
Sir your explanation is wonderful 😊 really great full 😊❤
@pushpapalaksha2678
@pushpapalaksha2678 3 месяца назад
ತುಂಬಾ ಚೆನ್ನಾಗಿದೆ ಶ್ಲೋಕ ಮತ್ತು ಅರ್ಥ ಇರುವುದರಿಂದ ಕೇಳಲು ಸಂತೋಷ ಆಯಿತು.ನಮಸ್ಕಾರಗಳು
@andaneppahosakeri
@andaneppahosakeri Месяц назад
💐🙏🏻🙏🏻🙏🏻🙏🏻🙏🏻💐👍
@savithasrinivas3865
@savithasrinivas3865 24 дня назад
ಧನ್ಯವಾದಗಳು ಗುರೂಜಿ 🙏🌹🙏
@vijayalaxmikulkarni3938
@vijayalaxmikulkarni3938 3 месяца назад
ತುಂಬಾ ಚನ್ನಾಗಿ ಹೇಳಿದ್ದೀರಿ. ಅನಂತಾನಂತ ಭಕ್ತಿಪೂರ್ವಕ ನಮಸ್ಕಾರ
@lalithalalitha8188
@lalithalalitha8188 2 дня назад
🙏🙏ಕೃಷ್ಣಂ ವಂದೇ ಜಗದ್ಗುರು 🙏🙏
@ManikantaR-h7c
@ManikantaR-h7c Месяц назад
❤🙏 ಶ್ರೀ ಕೃಷ್ಣ ಪರಮಾತ್ಮ ರಾಘವೇಂದ್ರ ಸ್ವಾಮಿಯೇ ನಮಃ
@HarinakshiPoojary-ul5gn
@HarinakshiPoojary-ul5gn 7 дней назад
ತುಂಬಾ ಅರ್ಥ ಪೂರ್ಣ ವಾಗಿದೆ ಮಿಕ್ಕಿದ ಅದ್ಯಾಯ ವನ್ನು ಕಲಿಸಿ ಮನಸಿಗೆ ತುಂಬಾ ರಿಲ್ಯಾಕ್ಸ್ ಆಗುತ್ತೆ ಧನ್ಯವಾದಗಳು 🙏
@Saroja-f8p
@Saroja-f8p 12 дней назад
ಮನಸ್ಸಿಗೆ ನೆಮ್ಮದಿ ಸಿಗುತ್ತದೆ
@mruthunjayahegde6950
@mruthunjayahegde6950 3 месяца назад
🎉🎉🎉 deerga danda namaskaragalu.
@msgowda7389
@msgowda7389 Месяц назад
❤❤❤❤❤❤
@SPRMS
@SPRMS 14 дней назад
Slokas Copied From other RU-vid Chanel
@SPRMS
@SPRMS 14 дней назад
Same as Devotional @Devotionalkg which is Posted 7 year's back
@damannapoonja6150
@damannapoonja6150 День назад
Hare krishna ❤
@prashanthh.s9439
@prashanthh.s9439 2 дня назад
ಹರಿ ಒಂ
@LeelaRekha-hg6og
@LeelaRekha-hg6og 2 месяца назад
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ
@prabharmurthy2384
@prabharmurthy2384 3 месяца назад
Thumba chennagide❤
@Krishnappa-u2h
@Krishnappa-u2h 24 дня назад
Please upload 16 17 and 18 Very useful for this generation to understands
@rangaswamysuttur
@rangaswamysuttur 3 месяца назад
ಸುಂದರವಾಗಿ ಮೂಡಿ ಬಂದಿದೆ ಈಗೆ ಮುಂದುವರಿಯಲಿ
@kavithanagarajappa8972
@kavithanagarajappa8972 2 месяца назад
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ ಹರೇ❤
@ss-hy5nm
@ss-hy5nm 3 месяца назад
ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ ಹರೇ ಕೃಷ್ಣಾ ಕೃಷ್ಣ ಹರೇ ಹರೇ🙏🙏🙏🙏🙏
@srikrishnagaviranga7783
@srikrishnagaviranga7783 2 месяца назад
ತುಂಬಾ ಚೆನ್ನಾಗಿದೆ ಪ್ರತಿದಿನ ಒಂದೊಂದು ಅಧ್ಯಾಯ ಕೇಳುವುದಕ್ಕೆ ಜೈ ಶ್ರೀ ಕೃಷ್ಣ
@shreemathihebbar308
@shreemathihebbar308 3 месяца назад
🙏🙏🙏🙏🙏
@gulabishetty4821
@gulabishetty4821 2 месяца назад
Krishna Krishna kelidare yinnu kelabekemba aase Krishna Krishna Krishna 🙏🙏🙏
@SandhyaVRao-g6m
@SandhyaVRao-g6m 3 месяца назад
Dhvani tumbaa channagide keeltaane irabeeku anta anisuttade vandanegalu
@RamaChandra-fo3dx
@RamaChandra-fo3dx День назад
🙏🙏🙏🙏🙏🙏🙏🙏🌷🌹💐
@sujathavasudeva9402
@sujathavasudeva9402 2 месяца назад
Super...
@nagaveni5653
@nagaveni5653 3 месяца назад
ತುಂಬಾ ಚೆನ್ನಾಗಿದೆ ಯಾರು ಹೇಳಿದ್ದಾರೆ ಅಂತ ಹಾಕಿಲ್ಲ
@shrikantboryal2692
@shrikantboryal2692 3 месяца назад
ಹರೇ ಕೃಷ್ಣ ಹರೇ ಕೃಷ್ಣ, ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ.
@vijayashreevijayashree1127
@vijayashreevijayashree1127 4 дня назад
🙏🙏🙏🙏🙏🚩🚩🚩🚩🚩
@vidyakammar6830
@vidyakammar6830 18 дней назад
I like it
@KKN-t5k
@KKN-t5k 4 дня назад
it
@yashodareddy4360
@yashodareddy4360 10 дней назад
Nice
@pushpalathaphadke5456
@pushpalathaphadke5456 2 месяца назад
Very good explain and melodies musicI 🎉atch it Jai sir krishna
@nirmalasuryanarayan9332
@nirmalasuryanarayan9332 Месяц назад
ಅರ್ಥ ಹೇಳುವಾಗ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಬೇಡಾ,ಅದರಿಂದ ಅರ್ಥ ಕೇಳಿಸಿದೇ ಇಲ್ಲ.
@padmanababhat2648
@padmanababhat2648 Месяц назад
ನಿಮ್ಗೆ ಓದಕ್ಕೆ ಬರಲ್ವ😊
@poojan2105
@poojan2105 2 месяца назад
Nice
@vanithamohan1210
@vanithamohan1210 6 дней назад
🙏🙏🙏🙏🙏🙏🙏
@shardaamin9509
@shardaamin9509 2 месяца назад
Vevarane nedutteruva gugalebbaregunamanagalu jaishreekrina
@lalitharao22
@lalitharao22 3 месяца назад
ನಮೋ ನಮಃ 🙏🙏🙏
@gowdarupigeon2007
@gowdarupigeon2007 10 часов назад
❤❤
@annapoornasbhat9079
@annapoornasbhat9079 29 дней назад
🙏🙏🙏🙏🙏🙏
@Jyothi-s4h
@Jyothi-s4h 16 дней назад
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ 🙏🙏
@ammaamma8786
@ammaamma8786 12 дней назад
🙏🙏🙏🙏🌷
@shivanandnavi7924
@shivanandnavi7924 11 дней назад
🙏🏾🙏🏾
@ShwetaMalagimani-uf9nx
@ShwetaMalagimani-uf9nx 2 месяца назад
😢🙏
@KrishnaMurthy-lo8fr
@KrishnaMurthy-lo8fr Месяц назад
🙏🙏🙏🙏🙏
@babhikamath4070
@babhikamath4070 Месяц назад
🙏🙏🙏🙏🙏
@rameshmaina6860
@rameshmaina6860 2 месяца назад
Yastu adubatavagi example madtiri super continue
Далее
Watermelon magic box! #shorts by Leisi Crazy
00:20
Просмотров 16 млн