ಹೇಗೆ ಒಂದು ಹೆಣ್ಣು ಮಗಳು ಹಣ ಉಳಿಸುವ ಸಲುವಾಗಿ ಐಟಿಐ ಆಯ್ಕೆ ಮಾಡಿ. ಐಟಿಐ ಎಂದರೆ ಏನು ಅಂತ ತಿಳಿಯದ ಅವರು ಕೊನೆಗೆ ಐಟಿಐ ಆಯ್ಕೆ ಮಾಡಿ, ಅದೇ ಐಟಿಐಗೆ ಈಗ ಲೆಕ್ಚರರ್ ಆದ ಒಂದು ಮಾರ್ಗದರ್ಶನದ ಜೀವನಶೈಲಿ, ಇವರು ಬಂದ ನಡೆದ ಹಾದಿ ಕೆಲವೊಬ್ಬರಿಗೆ ಮಾರ್ಗದರ್ಶನವಾಗಬೇಕು ಎನ್ನುವುದು ನಮ್ಮ ಆಶಯ
ಇದೇ ರೀತಿ ನಿಮ್ಮಲ್ಲಿ ಯಾರಾದರೂ ಇದೇ ರೀತಿಯ ಕಷ್ಟ ರೀತಿಯಲ್ಲಿ ಬಂದು ತಮ್ಮ ಹಠವನ್ನು ಬಿಡದೆ ತಮ್ಮ ಕನಸನ್ನು ಸಹಕಾರಗೊಳಿಸಿದವರನ್ನು ನಮಗೆ ತಿಳಿಸಿ, ನಾವು ಅವರ ಇಂಟರ್ವ್ಯೂ ಮಾಡುತ್ತೇವೆ
ಧನ್ಯವಾದಗಳು
What's app only - 8660845633
#kannada #motivation #banglore #itijob #karantaka #governmentjobs #lifestyle #life_struggles #life #happy #sad #goals #achiveyourdreams #bangalorekarnataka #governmentwebsite #earnings #education #podcast #interview #motivatinalvideo #ಕನ್ನಡ #ಕನ್ನಡಸ್ಪೂರ್ತಿದಾಯಕಮಾತುಗಳು #ನಮ್ಮ_ಬೆಂಗಳೂರು #ನನ್ನಕಥೆನಿಮ್ಮಭಾವ #raisinghandKannada
13 окт 2024