Wow super akka nimma voice is super akka and nanu nimma video thuba late aage nodedda akka so plz sorry nanu Swlpa besy edda aadakke nimma video thuba late aage nodedda akka and aavalakkei puleyagera ricep thilesie kottiddake TQ u so much akka
ಬಹಳ ಚೆನ್ನಾಗಿದೆ ಮೇಡಂ ನಾನು ಇವತ್ತು ಮಾಡುವೆ. ಮೇಡಂ ನೀವು ಅ ಮತ್ತು ಎ ಇದ್ದಲ್ಲಿ ಹ ಉಚ್ಚಾರ ಮಾಡುವಿರಿ.ಸಾಧ್ಯ ಆದಲ್ಲಿ ಸ್ವಲ್ಪ ಪ್ರಯತ್ನ ಮಾಡಿ. ಒಂದೊಂದು ಊರಲ್ಲಿ ಒಂದೊಂದು ತರಹ ಉಚ್ಚಾರ ಬರುವುದು ಸರ್ವೇ ಸಾಮಾನ್ಯ .ತಪ್ಪು ತಿಳಿದುಕೊಳ್ಳ ಬೇಡಿ.