ಉತ್ತರ ಪ್ರದೇಶದಲ್ಲಿ ಶ್ರಾವಣ ಮಾಸದ ವೇಳೆ ನಡೆಯಲಿರುವ ಕನ್ವರ್ ಯಾತ್ರೆಯ ಸಾಗುವ ಮಾರ್ಗದಲ್ಲಿ ಇರುವ ಎಲ್ಲ ಆಹಾರ ಮಳಿಗೆಗಳು, ರೆಸ್ಟೋರೆಂಟ್‌ಗಳು ತಮ್ಮ ಮಾಲೀಕನ ಹೆಸರನ್ನು ಪ್ರದರ್ಶಿಸಬೇಕು ಎಂದು ಸಿಎಂ ಯೋಗಿ ಆದಿತ್ಯನಾಥ್ ಆದೇಶ ಹೊರಡಿಸಿದ್ದಾರೆ. ಇದು ವ್ಯಾಪಕ ಚರ್ಚೆ ಹುಟ್ಟುಹಾಕಿದೆ. ವಿರೋಧ ಪಕ್ಷಗಳು ಇದು ಮುಸ್ಲಿಂ ವಿರೋಧ ನೀತಿ ಎಂದು ಆರೋಪಿಸಿವೆ. CM Yogi Adityanath has ordered that all food stalls and restaurants on the route of Kanwar Yatra to be held during Shravan month in Uttar Pradesh should display the name of their owner. This has sparked a wide debate. Opposition parties have accused it of anti-Muslim policy.
#BJP #Congress #Mathura #Kashi #AyodhyeRamaMandira #BJP #Congress #YogiAdityanath #PMModi #NarendraModi
~HT.188~ED.288~PR.160~
Follow on Twitter: / oneindiakannada
Follow on Facebook: / oneindiakannada
Follow on Instagram: / oneindiakannada
14 окт 2024