Тёмный

ಆನೆಮಲೆಯ ಹಾಸಿಕೊಂಡವರೇ | ಆನುಮಲೆ ಪುಣ್ಯಕ್ಷೇತ್ರ ದರ್ಶನ ಭಾಗ-೧ | Mahadeshwara Songs | Anumale | MM Hills 

Mahadev Creations
Подписаться 68 тыс.
Просмотров 910 тыс.
50% 1

ಆನುಮಲೆಯ ದೃಶ್ಯಾವಳಿಗಳು ಕಳೆದ ವರ್ಷ 2022ರಲ್ಲಿ ಚಿತ್ರೀಕರಿಸಿದ್ದು ಇದೀಗ ಬಿಡುಗಡೆ ಮಾಡಲಾಗಿರುತ್ತದೆ ಹಾಗೂ ಇದೀಗ ಕರ್ನಾಟಕ ಸರ್ಕಾರ ರಾಜ್ಯಾದ್ಯಂತ ಅರಣ್ಯ ಪ್ರದೇಶದಲ್ಲಿ ಚಾರಣ ಮಾಡುವುದನ್ನು ನಿಷೇಧಿಸಿ ಆದೇಶ ಹೊರಡಿಸಿರುತ್ತಾರೆ. ಮಲೆ ಮಹದೇಶ್ವರ ವನ್ಯಜೀವಿ ವಿಭಾಗದಲ್ಲೂ ಸಹ ಅರಣ್ಯ ಪ್ರದೇಶದಲ್ಲಿ ಚಾರಣ ಮಾಡುವುದನ್ನು ನಿಷೇಧಿಸಲಾಗಿದೆ. ದಯವಿಟ್ಟು ಭಕ್ತಾಧಿಗಳು/ಸಾರ್ವಜನಿಕರು ಸಹಕರಿಸಲು ಕೋರಲಾಗಿದೆ.
ದಟ್ಟ ಕಾನನದ ಚಿಕ್ಕ ಮಡಿಲಲ್ಲಿ ಪುಟ್ಟ ಪುಟ್ಟ ನಡೆಯ ಮುದ್ದು ಮಾದಪ್ಪ ಮಹದೇಶ್ವರ ಸ್ವಾಮಿಯವರು ಮಲೆಮಲೆಯ ಸಂಚಾರದ ಸಮಯದಲ್ಲಿ ಕಾರಯ್ಯ ಮತ್ತು ಬಿಲ್ಲಯ್ಯನವರು ಕಾಡು ಎಮ್ಮೆಗಳನ್ನು ಮೇಯಿಸಿಕೊಂಡು ಬರುವಾಗ ಮಾದೇಶ್ವರ ಸ್ವಾಮಿಯು ಆನೆಮಲೆಯ ಬಯಲು ಕಾನನ ಪ್ರದೇಶದಲ್ಲಿ ಮಲಗಿದ್ದ ಕಾಲದಲ್ಲಿ ಕಾಡೆಮ್ಮೆಗಳನ್ನು ನೋಡಿ ಕಾಡು ಎಮ್ಮೆ ಎಂದರೆ ದೊಡ್ಡ ಹಣೆ(ದೊಡ್ಡಾಣೆ) ಎಂದು ನಾಮಕರಣ ಮಾಡಿರುತ್ತಾರೆ. ಶ್ರೀ ಕ್ಷೇತ್ರ ಎಪ್ಪತ್ತೇಳು ಮಲೆಗಳಲ್ಲಿ ಮಹದೇಶ್ವರ ಸ್ವಾಮಿಯ ಕೂಗು ಕಾಗಲೇಯ ಆನುಮಲೆ ಮೊದಲ ಮಲೆಯಾಗಿದೆ. ಶ್ರೀ ಮಲೆ ಮಹದೇಶ್ವರರು ಈ ಮಲೆಯನ್ನು ಆನೆಯ ಆಕಾರದಂತೆ ಸೃಷ್ಟಿಸಿರುತ್ತಾರೆ. ಇದಕ್ಕೆ ಸಾಕ್ಷಿಯಾಗಿ ಸ್ವಾಮಿಯವರು ಹುಟ್ಟುಬಂಡೆಯ(ಹುಟ್ಟುಗಲ್ಲು) ಮೇಲೆ ಆನುಮಲೆ ಎಂದು ಆಗಿನ ಕಾಲದ ಭಾಷೆಯಲ್ಲಿ ಬರೆದಿರುವ ಶಾಸನವಿದೆ.
ಶ್ರೀ ಮಹದೇಶ್ವರ ಸ್ವಾಮಿಯವರ ಈರುಗಲ್ಲು, ವೀರಗಲ್ಲು, ಆನೆಯ ಹೆಜ್ಜೆಯ ಗುರುತು, ಆನೆಯ ಮೂಗಿನ ಗುರುತಿನ ಪವಾಡವಿದೆ. ನೋಡಲು ಸುತ್ತಲೂ ಸುಂದರವಾದ ಕಾನನದ ನಡುವೆ ಬೆಟ್ಟಗುಡ್ಡಗಳು ರಮ್ಯ ಆಕರ್ಷಿತವಾಗವೆ. ಆನುಮಲೆಯ ಸುತ್ತಲು ಕಣ್ಣಿಗೆ ಕಾಣುವಷ್ಟು ದೂರದ ಮಲೆಗಳನ್ನು ನೋಡಬಹುದು.
ಆನುಮಲೆ ಮಹದೇಶ್ವರ ಸ್ವಾಮಿ ಅವರ ಪ್ರತಿಮೆ ನಿರ್ಮಾಣಕ್ಕಾಗಿ ತಮ್ಮ ಕೈಲಾದ ಧನ ಅಥವಾ ಕಬ್ಬಿಣ, ಸಿಮೆಂಟ್, ಮರಳು, ಎಸೆಂಟ್ ಇತ್ಯಾದಿಗಳನ್ನು ಕಾಣಿಕೆಯಾಗಿ ಕೊಟ್ಟು ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸುತ್ತೇವೆ. ಕೂಡಿಟ್ಟ ಹಣಕ್ಕಿಂತ ಕೊಟ್ಟ ದಾನ ಪುಣ್ಯದ ಸಂಕೇತ, ಮಾಡಿಟ್ಟ ಸಂಪತ್ತಿಗಿಂತ ಪರರ ಹಸಿವು ನೀಗಿಸುವ ತತ್ವದ ಪರಿಯೇ ಶಿವ ಸಂಕೇತ.
ಕೋರಣ್ಯ ನೀಡು ಕೋಡುಗಲ್ಲಯ್ಯನಿಗೆ ಈರುಗಲ್ಲಯ್ಯನಿಗೆ ವೀರುಗಲ್ಲಯ್ಯನಿಗೆ ಮಲೆಯ ಮಾದಯ್ಯನಿಗೆ.
ಮಲೆ ಮಹದೇಶ್ವರ ಸ್ವಾಮಿಯ ಭಕ್ತಿಗೀತೆಗಳು
#AnemaleyaHasikondavare #Anumale
ಗೀತೆ : ಆನೆಮಲೆಯ ಹಾಸಿಕೊಂಡವರೆ
ಗಾಯಕರು: ಡಾ ಎಸ್ ಪಿ ಬಾಲಸುಬ್ರಮಣ್ಯಂ
ಸಾಹಿತ್ಯ : ಎಂ.ನಾಗೇಂದ್ರ ಮಳವಳ್ಳಿ
ಸಂಗೀತ - ಉಪೇಂದ್ರ ಕುಮಾರ್
❤️🙏 Ughe 🕉️ Mahadeshwara 🙏❤️
➖➖➖➖➖➖➖➖➖➖➖➖➖➖➖➖
For Subcribe : youtube.com/@M...
Like - Share - Subscribe - Follow us on :
youtube.com/@M...
➖➖➖➖➖➖➖➖➖➖➖➖➖➖➖➖
Tags - #AnemaleyaHasikondavare #Anumale #MahadevCreations #MahadevaSwamy #MahadeshwaraSongs #MadeshwaraDayebarade #MaleMahadeshwaraBetta #MMHills #UgheUgheMadeshwara #Madeshwara
🤗🌹THANK YOU FOR WATCHING🌹🤗

Опубликовано:

 

1 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 79   
@sidduarth4440
@sidduarth4440 Месяц назад
ನಾವುಗಳು ಚಿಕ್ಕ ಮಕ್ಕಳು ಆಗಿದಾಗ ದೀಪಾವಳಿ ಆದ ನಂತರ ಬರ್ತಿದ್ದ 3ನೇ ಕಾರ್ತಿಕ ವಾರಕ್ಕೆ ನಮ್ಮೂರು ದಿನ 2 ರಿಂದ 3 ಬಸ್ಸಲ್ಲಿ ಮಹದೇಶ್ವರ ನ ಬೆಟ್ಟಕ್ಕೆ ಹೋಗುತ್ತಿದ್ವಿ ಈ ಹಾಡುಗಳೇ ಅವಾಗ ಪ್ರಸಿದ್ಧ ಹಾಗೂ ಕೇಳೋಕ್ಕೂ ಚೆನ್ನಾಗಿ ಇದವು ಅಲ್ಲೇ 2 ದಿನ ಇದ್ದು ಆಮೇಲೆ ವಾಪಸ್ಸು ಊರಿಗೆ ಬರ್ತಿದ್ವಿ ಅವಾಗ ಸಿಗೋ ಖುಷಿ, ಸಂತೋಷ ನೆನಪು ಮಾಡ್ಕೊಂಡ್ರೆ ಕಣ್ಣಲ್ಲಿ ನೀರು ಬರುತ್ತೆ
@chayadevisahana-em9mi
@chayadevisahana-em9mi 8 месяцев назад
Om Sri Male Mahadeshwara Swamy Namha Kapadu Tande Elaranu
@Kempegowda-cu9lg
@Kempegowda-cu9lg 3 месяца назад
🌸🌻🙏🌻🌸
@shobhashobha9127
@shobhashobha9127 3 месяца назад
ಉಘೇ ಮಾದಪ್ಪ 🙏🏻🌹🙏🏻ಉಘೇ ಮಾದೇಶ್ವರ 🙏🏻🌹🙏🏻ಉಘೇ ಜಗದೊಡೆಯ 🙏🏻🌹🙏🏻ಉಘೇ ಉಘೇ ಉಘೇ ನನ್ನಪ್ಪ 🙏🏻🌹🙏🏻
@madevumadevue2683
@madevumadevue2683 8 месяцев назад
Ahnu male jenu male gunju gulaganji male 77 male madappa
@ShivuS-eb4lf
@ShivuS-eb4lf 3 месяца назад
Kapadappa tande muddu Madeshwara swami olled madappa swami
@APPU_BO55_ADDA
@APPU_BO55_ADDA 6 месяцев назад
ಉಘೇ ಮಾದಪ್ಪ 🙏🏻🥹
@tejushivu3640
@tejushivu3640 4 месяца назад
Nam ಕುಟುಂಬದವರನ್ನು ಕ್ಷೇಮವಾಗಿ ಕಾಪಾಡಪ್ಪ ತಂದೆ 🙏🙏🙏🙏🙏🙏
@chandanchandu-me7sy
@chandanchandu-me7sy 3 месяца назад
UGHE MADAPPA SIDDAPPAJI SRI DHAREGE DODDAVARU NAMMA PARAM JYOTHI MANTESWAMI AVARU ❤️🙏😊
@chayadevisahana-em9mi
@chayadevisahana-em9mi 3 месяца назад
Om Sri Male Mahadeshwara Swamy Namha Kapadu Tande Ealaranu
@sudeepkiccha1244
@sudeepkiccha1244 8 месяцев назад
Muddu Madappa ❤
@PoornimaM-e7t
@PoornimaM-e7t 4 месяца назад
ಉಘೇ ಮಾದಪ್ಪ 📿🙏🏻❤️🌸💐🌍
@manjulacharavechamarajanag5871
@manjulacharavechamarajanag5871 8 месяцев назад
Namma APPA muddy madappa swami ❤
@chanducc-o3p
@chanducc-o3p 5 месяцев назад
ಉಘೇ ಉಘೇ ಉಘೇ ಉಘೇ ಉಘೇ ಮಹದೇಶ್ವರ
@NIHARIKHA2020
@NIHARIKHA2020 8 месяцев назад
Namma Appaji madhapaniye ohe ohe..🌺🌺🌺
@hydroflamegamingff616
@hydroflamegamingff616 7 месяцев назад
Its not ohe ohe...its ughe ughe
@NIHARIKHA2020
@NIHARIKHA2020 6 месяцев назад
Ok
@prasadm6254
@prasadm6254 7 месяцев назад
Ughe ughe madappa🙏🌸🙏
@chanducc-o3p
@chanducc-o3p 4 месяца назад
ಉಘೇ ಉಘೇ ಉಘೇ ಉಘೇ ಉಘೇ ಮಹದೇಶ್ವರ
@veeramani195
@veeramani195 8 месяцев назад
ಓಂ ನಮಶಿವಾಯ ನಮಸ್ಕಾರ ನಮಸ್ಕಾರ
@shankaregowdal9000
@shankaregowdal9000 Месяц назад
Nana appa mahadeswanige all huge heniri
@Bhavanichasvika
@Bhavanichasvika 3 месяца назад
Ughe ughe ughe ughe ughe mahadeswara
@GururajaGururaja-nf9im
@GururajaGururaja-nf9im 2 месяца назад
🙏🙏🙏🙏🙏🙏🙏🙏🙏🙏🙏
@thanyamgowda
@thanyamgowda 8 месяцев назад
ಉಘೇ ಮಾದಪ್ಪ
@kiranrox7747
@kiranrox7747 6 месяцев назад
ಉಘೇ ಉಘೇ ಮಾದಪ್ಪ 🙏🙏
@paarthamourya8402
@paarthamourya8402 2 месяца назад
Mahadeshavra
@chayadevisahana-em9mi
@chayadevisahana-em9mi 7 месяцев назад
Om Sri Male Mahadeshwara Swamy Namha Kapadu Tande Elaranu
@Usha-kl9qv
@Usha-kl9qv 3 месяца назад
ನಮ್ಮ ಅಪ್ಪಾಜಿ ಮಾದಪ್ಪನಿಗೆ ಉಘೇ ಉಘೇ ಹೇನಿರಿ ಉಘೇ ಮಾದಪ್ಪ
@chanducc-o3p
@chanducc-o3p 4 месяца назад
ಉಘೇ ಉಘೇ ಉಘೇ ಉಘೇ ಉಘೇ ಮಹದೇಶ್ವರ
@chethanh.i.6753
@chethanh.i.6753 4 месяца назад
Uge Male Madappa🙏🙏🙏
@vinyad8402
@vinyad8402 2 месяца назад
❤❤❤❤🐅ughe ughe madapa 🐅❤❤❤
@krishnas9729
@krishnas9729 8 месяцев назад
Uge madapa Uge matmalaya Uge maykara ❤❤❤❤
@sowmyasowmya5014
@sowmyasowmya5014 8 месяцев назад
Nam appa muddu madappa 🙏🙏🙏🙏
@AshaGowda-d3m
@AshaGowda-d3m 8 месяцев назад
🙏🌸
@chayadevisahana4531
@chayadevisahana4531 6 месяцев назад
Om Sri Male Mahadeshwara Swamy Kapadu Tande Elaranu
@SriAnumaleMadappa
@SriAnumaleMadappa 8 месяцев назад
Supar
@VinodkumarKheldi-nn8gk
@VinodkumarKheldi-nn8gk 7 месяцев назад
... ನಮ್ಮ ಅಪ್ಪಾಜಿ ಮುದ್ದು ಮಾದೇವಗೆ ಉಘೇ ಉಘೇ ಎನ್ನಿರಿ
@nandeeshgowdabcnandeeshgow5072
@nandeeshgowdabcnandeeshgow5072 4 месяца назад
Şi7
@Shrinivas-s3j
@Shrinivas-s3j 2 месяца назад
huge huge madhappa
@KrishnappaNanjappa-tn8qf
@KrishnappaNanjappa-tn8qf 2 месяца назад
excelent song sung by sp Bala subramanyam krishnappa kodipalya k AS
@MAHADEVAKS-go1ux
@MAHADEVAKS-go1ux День назад
ಹರ ಹರ ಮಹದೇವ 🙏🙏🙏 ಉಘೇ ಮಾದಪ್ಪ ಓಂ ನಮಃ ಶಿವಾಯ 🙏🙏🙏🙏🙏🙏🙏🙏
@shivakshin9698
@shivakshin9698 8 месяцев назад
Uge uge mahadeswara🙏🙏
@ShivuShivu-y1r
@ShivuShivu-y1r 8 месяцев назад
Uge uge madappa kapadu thande
@PapannaPapanna-o3b
@PapannaPapanna-o3b 8 месяцев назад
Madappa ninnapada
@Rajesh26585
@Rajesh26585 2 месяца назад
Ughe Ughe Madappa
@PramodGB-f2k
@PramodGB-f2k 6 месяцев назад
Very Beautiful songs.❤❤❤.
@bhavanipreetham4176
@bhavanipreetham4176 6 месяцев назад
🙏🙏🙏🙏🙏🙏
@pavithrad5928
@pavithrad5928 7 месяцев назад
🙏🙏🙏🙏🙏
@chanducc-o3p
@chanducc-o3p 4 месяца назад
ಉಘೇ ಉಘೇ ಉಘೇ ಉಘೇ ಉಘೇ ಮಹದೇಶ್ವರ
@ShwethaHarishShwethaHarish
@ShwethaHarishShwethaHarish 6 месяцев назад
ಉದ್ದೋ Maddappa
@balajinaik4146
@balajinaik4146 Месяц назад
Madappa❤
@pavithrad5928
@pavithrad5928 7 месяцев назад
ಉಫೇ ಮಾದಪ್ಪ ಉಫೇ
@yogeshyogi6667
@yogeshyogi6667 8 месяцев назад
ಉಘೇ ಮಾದಪ್ಪ
@prasuashuap6397
@prasuashuap6397 Месяц назад
🌺ಮುದ್ದು ಮಾದಪ್ಪ🙏
@advravikumarsoluru
@advravikumarsoluru 3 месяца назад
ಉಘೇ ಮಾದೇಶ್ವರ❤
@RAKESHBRMADHUSRI
@RAKESHBRMADHUSRI 3 месяца назад
🙏🙏🙏ಉಘೇ ಮಾದಪ್ಪ
@chethanh.i.6753
@chethanh.i.6753 8 месяцев назад
Uge Madappa
@RajuRaju-tv9bz
@RajuRaju-tv9bz 8 месяцев назад
Uge madappa 🙏
@nagarajnagaraj-yq9no
@nagarajnagaraj-yq9no 7 месяцев назад
Om ❤❤❤❤❤❤❤❤
@KiranrajPs-pk5jq
@KiranrajPs-pk5jq 5 месяцев назад
Ughe madappa❤
@RameshRamesh-rm3wb
@RameshRamesh-rm3wb 8 месяцев назад
🙏🙏🌼🌼🌼🙏🙏🤲
@SriBanashankariTV-qp1vg
@SriBanashankariTV-qp1vg 5 месяцев назад
🙏🌹❤️
@shivashankar5057
@shivashankar5057 8 месяцев назад
🙏🌹🌹🌹🌹🙏
@puttaswamy6820
@puttaswamy6820 4 месяца назад
Uge uge uge Mahadeswaraswamy
@prasadmp7518
@prasadmp7518 8 месяцев назад
🙏🌼🙏
@renukamma8023
@renukamma8023 6 месяцев назад
ಉಘೇ ಉಘೇ ನನ್ನಪ್ಪ ಮನೆದೇವರು ಮಾದಪ್ಪ
@RaguDenash
@RaguDenash 6 месяцев назад
🙏🙏🦁🦁
@chanducc-o3p
@chanducc-o3p 7 месяцев назад
Ughe ughe ughe ughe ughe ughe mahadeswara
@lokeahtg4308
@lokeahtg4308 5 месяцев назад
@SmilingBirdBath-uj1ku
@SmilingBirdBath-uj1ku 5 месяцев назад
♥️♥️
@BasavarajBasavaraj-bt7px
@BasavarajBasavaraj-bt7px 5 месяцев назад
🎉
@RaguDenash
@RaguDenash 6 месяцев назад
🙏🙏🙏🙏🙏🙏🙏🙏
@KalaiahAdvocate
@KalaiahAdvocate Месяц назад
🙏👏🙏👏
@yogeshyogi6667
@yogeshyogi6667 8 месяцев назад
🙏🙏🙏
@mahadeshmandya3348
@mahadeshmandya3348 8 месяцев назад
🙏💐🙏ಉಘೇ ಮಾದಪ್ಪ ಉಘೇ 🙏💐🙏
@ManjulaB-mu3ok
@ManjulaB-mu3ok 6 месяцев назад
🙏🙏🙏🙏🙏🙏
@chandangamingkannadiga7149
@chandangamingkannadiga7149 7 месяцев назад
❤🙏❤🌹🌹🙏
Далее
Провал со стеклянным хлебом…
00:41
Nanenu Needali Ninage
7:51
Просмотров 51 тыс.
ಉಘೇ ಮಾದೇಶ್ವರ 🙏
50:26
Просмотров 473 тыс.
Провал со стеклянным хлебом…
00:41