Тёмный

ಆಫ್ರಿಕಾದ ವಿಕೃತ ರಕ್ತ ಸಿಕ್ತ ಆಚರಣೆಯ ಮದುವೆಯ ಮಾರುಕಟ್ಟೆ👹 | Ethiopia🇪🇹 Ep 3 | Flying Passport 

Flying Passport
Подписаться 555 тыс.
Просмотров 434 тыс.
50% 1

Опубликовано:

 

11 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 1,4 тыс.   
@shimogababu2413
@shimogababu2413 25 дней назад
ಎನ್ ಕಷ್ಟಪಟ್ಟು ನೀವಿಬ್ಬರೂ ಈ ಸಾಹಸ ಮಾಡಿ ನಮಗೋಸ್ಕರ ವಿಡಿಯೋ ಮಾಡಿರುವುದಕ್ಕೆ ಅನಂತ ಕೋಟಿ ಧನ್ಯವಾದಗಳು ದೇವರು ನಿಮ್ಮಿಬ್ಬರಿಗೂ ಒಳ್ಳೆಯದು ಮಾಡಲಿ ❤
@arjun.y.chigari1430
@arjun.y.chigari1430 24 дня назад
@arogyarajgoodsong6775
@arogyarajgoodsong6775 23 дня назад
​@@Guruvinayaka😊
@PatharajuNagaraju
@PatharajuNagaraju 23 дня назад
Thanks you
@hanumantarajanantaraj4583
@hanumantarajanantaraj4583 14 дней назад
ನಾವು ದೇಶ ಸುತ್ತೋಕೆ ಆಗಿಲ್ಲ.. ನೀವು ತೋರಿಸುವದೇಶಗಳೆ ನಾವು ಕೂತಲ್ಲೇ ನೋಡ್ತೀವಿ.... ನಿಮ್ಮ ಪರಿಶ್ರಮಕ್ಕೆ ನಮ್ಮೋದೋಂದು..ಹೃದಯ ಪೂರ್ವಕ ಧನ್ಯವಾದಗಳು
@shantidham3216
@shantidham3216 25 дней назад
ಯಾರೋ 1% ಜನರ comments ಬಗ್ಗೆ ಬೇಜಾರು ಮಾಡಿಕೊಳ್ಳ ಬೇಡಿ ಬಾಕಿ 99% ಜನರಿಗಾಗಿ ನಿಮ್ಮ ಸಾಹಸ ಯಾತ್ರೆ ಮುಂದುವರೆಯಲಿ ಎಂದು ಆಶಿಸುತ್ತೇವೆ. ಜೈ ಕನ್ನಡಾಂಬೆ
@vishwashetty3791
@vishwashetty3791 18 дней назад
Ok
@shanthalatn2746
@shanthalatn2746 8 дней назад
ಬಹಳ ಚೆನ್ನಾಗಿದೆ. ಖಂಡಿತಾ ಇದನ್ನು ಮುಂದು ವರೆಸಿ. ನಮ್ಮ ಬೆಂಬಲ ಹಾಗೂ ದೇವರ ಆಶೀರ್ವಾದ ಸದಾ ನಿಮ್ಮೊಂದಿಗೆ ಇರುತ್ತದೆ. ಧನ್ಯವಾದಗಳು,
@sihikannadachannel1478
@sihikannadachannel1478 25 дней назад
ಅಕ್ಕ ಅಣ್ಣ ಯಾರೋ ಮನೇಲಿ ಕುತ್ಕೊಂಡು ಬಾಯಿಗೆ ಬಂದಂಗೆ ಬೊಗುಳುತಾವೇ ಅಂತ ನೀವು ಯಾಕೆ ಬೇಜಾರಿಮಾಡ್ಕೋತೀರಾ ನಾಯಿ ಬೊಗಳುತ್ತೆ ಅಂತ ತಿಳ್ಕೊಂಬೇಕು ಅಕ್ಕ ನಿಮ್ಮ ಜಾಗದಲ್ಲೂ ಇದಿದ್ರೆ ಗೊತಾಗದು ಅವ್ರ್ಗೆ ❤️❤️❤️❤️luv uu❤️❤️❤️❤️
@arjunv7388
@arjunv7388 23 дня назад
ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಆಶೀರ್ವಾದ ಸದಾ ನಿಮ್ಮ ಮೇಲಿರಲಿ 🙏🙏🙏
@manju_airani
@manju_airani 25 дней назад
ನಮ್ಮ ಮೇಲೆ ಬೇಜಾರ್ ಆಗಬೇಡ್ರಿ ನಾವು ನೋಡ್ತಿವಿ ನಾವು ಕನ್ನಡಿಗರು ❤ನಿಮ್ ಟ್ರಾವೆಲ್ ಸುಖವಾಗಿ ಇರಲಿ ಏನು ಆಗದೆ ಮರಳಿ ಬನ್ನಿ
@Rachana000
@Rachana000 15 дней назад
Abba yen dare ede
@NEWS-ye
@NEWS-ye 14 дней назад
ಸರ್ ನಿಮ್ಮ ಪರಿಶ್ರಮಕ್ಕೆ ದೇವರು ನಿಮ್ ಜೊತೆ ಇರ್ತಾನೆ ನಾವು ಕಾಣೋದು ಲೋಕನಾ ನೀವು ತೋರಿಸ್ತಾ ಇರೋದಕ್ಕೆ ನಿಮಗೆ ಹೃದಯಪೂರ್ವಕ ಧನ್ಯವಾದಗಳು ನಾವು ಕಾಣದ ಜಗತ್ತನ್ನ ನಿಮ್ಮಿಂದ ನೋಡ್ತಾ ಇದೀವಿ ನಮ್ಮ ಕರ್ನಾಟಕ ನೋಡ್ತಾ ಇದೆ ನಾವು ನಿಜವಾಗಲೂ ಧನ್ಯರು ನಿಮಗೆ ದೇವರು ನೂರು ಕಾಲ ಜೊತೆಯಾಗಿರುತ್ತಾನೆ ಧನ್ಯವಾದಗಳು ಸರ್
@paramananda4845
@paramananda4845 25 дней назад
ಯಾಕೆ ಆಶಾ -ಕಿರಣ್ ಬೇಜಾರ್ ಆಗ್ತೀರಾ.... Be Bold.. Enjoy... Good luck ❤❤
@chidanandachidu6048
@chidanandachidu6048 22 дня назад
ಆಗುವುದೆಲ್ಲ ಒಳ್ಳೆಯದಕ್ಕೆ ಕನ್ನಡಿಗರ ಬೆಂಬಲ ನಿಮ್ಮ ಜೊತೆ ಇದ್ದೇ ಇರುತ್ತದೆ ಜೈ ಶ್ರೀ ರಾಮ್ ಜೈ ಆಂಜನೇಯ 🙏🏻🙏🏻🙏🏻
@user-nt2jd4nd9t
@user-nt2jd4nd9t 25 дней назад
ಸರ್ ನೀವು ನಮ್ಮ ಕರ್ನಾಟಕದ ಹೆಮ್ಮೆ,ಕೊಂಕು ತೆಗೆಯುವವರ ಬಗ್ಗೆ ತಲೆ ಕೆಡಿಸಿಕೊಳ್ಳದೆ ವಿಡಿಯೋ ಮಾಡಿ. ನಿಮ್ಮ ಪರಿಶ್ರಮಕ್ಕೆ ನಮ್ಮದೊಂದು ಸಲಾಂ our wishes always with you Sir ❤❤🎉🎉
@raghucvraghu8089
@raghucvraghu8089 24 дня назад
. ನಾಯಿ ಬೊಗಳಿದರೆ ದೇವಲೋಕ ಹಾಳಾಗಲ್ಲ ಬೇಜಾರು ಮಾಡಿಕೊಳ್ಳಬೇಡಿ ನಿಮ್ಮ ವಿಡಿಯೋ ತುಂಬಾ ಚೆನ್ನಾಗಿರುತ್ತದೆ ದೇವರು ಒಳ್ಳೆಯದು ಮಾಡಲಿ
@pruthvishekar6199
@pruthvishekar6199 25 дней назад
ನಿಜಾಗ್ಲು ಥುಂಬ ದೈರ್ಯದಿಂದ ಮಾಡಿರೂ ಚಾಯಗ್ರಹಣ.❤❤❤❤
@nagappab2301
@nagappab2301 21 день назад
ನಿಮಗೆ ಇರೋ ಸಂಬಳಕ್ಕೆ ನೀವು ಆರಾಮಾಗಿ ಜೀವನ ನಡೆಸಬಹುದು. ಆದರೆ ಕನ್ನಡಿಗರಿಗಾಗಿ ನೀವು ನಿಮ್ಮ pranane panakke itdiralla adke hats off
@sudeepkumar7795
@sudeepkumar7795 25 дней назад
ಕನ್ನಡದಲ್ಲಿ ಅತ್ಯುತ್ತಮ ಯೂಟ್ಯೂಬರ್, ನಾವೆಲ್ಲರೂ ನಿಮ್ಮೊಂದಿಗೆ ಇದ್ದೇವೆ ❤❤
@karthiveerakaluvanar4905
@karthiveerakaluvanar4905 13 дней назад
ನಾವು ರಿಯಲ್ ಕನ್ನಡಿಗರು, ನಿಮ್ಮ ಜೊತೆ ನಾವಿದ್ದೇವೆ. ಜೈ ಭುವನೇಶ್ವರಿ
@beereshakambali5331
@beereshakambali5331 25 дней назад
ಯಾರ್ ಬಗ್ಗೆನೂ ತಲೆ ಕೆಡಿಸ್ಕೋಬೇಡಿ ಅಣ್ಣ ಮಾತಾಡುವರು ಅವರು ಹಂಗೆ ಮಾತಾಡುತ್ತಿರುತ್ತಾರೆ ಅವರು ಕಡೆಯಿಂದ ಏನು ಆಗಲ್ಲ ನೀವು ತುಂಬಾ ಚೆನ್ನಾಗಿ ವಿಡಿಯೋ ಮಾಡ್ತೀರಾ ಮಾಡಿ ಶುಭವಾಗಲಿ❤🙏♥️♥️
@nagarajr9408
@nagarajr9408 11 дней назад
Flying passport effort is really awesome and your dedication is admirable....bless you both
@shantharamify
@shantharamify 25 дней назад
ಯಾವನೇನಾದ್ರೂ ಹೇಳಲಿ ಆಶಾಕಿರಣ is the best... Our Flying Passport is always best.... ಭಗವಂತ ನಿಮ್ಮಜೊತೆ ಇದ್ದಾನೆ,ನಿಮ್ಗೇನು ಆಗಲ್ಲ.... ನೀವಿಬ್ರೂ ಕನ್ನಡ ನಾಡಿನ ಅದ್ಬುತ... We are always With You ÀshaKirana.
@user-oe4cl7ix5y
@user-oe4cl7ix5y 23 дня назад
ಇದು ವಿಡಿಯೋ ಮಾಡೋದಕ್ಕೆ ನೀವು ಎಷ್ಟು ಕಷ್ಟ ಪಟ್ಟಿದಿರ ಮತ್ತು ನನಗೆ ತುಂಬಾ ಇಷ್ಟ ಆಯ್ತು . ಇದೇ ರೀತಿಯಾಗಿ ಮುಂದೇನು ಒಳ್ಳೆಯ ವಿಡಿಯೋ ಮಾಡಿ . ಜೈ ಕರ್ನಾಟಕ ಜೈ ಕನ್ನಡಾಂಬೆ
@mnk7891
@mnk7891 25 дней назад
ಅಣ್ಣ ಅಕ್ಕ ಹುಷಾರು ನಮ್ಮ ಮನರಂಜನೆಗೆ ನಿಮ್ಮ ಜೀವ ಪಣಕ್ಕೀಡುವುದು ಬೇಡ ❤❤
@kavitabhat4509
@kavitabhat4509 25 дней назад
Good evening ashakiran tumhare risk tegedukondu video madutira very nice nan Matra nim yavaglu mis madola but nivu Yara matigu tale kedisi kollabedi ok hagu a janara sampradaya hegide antha torisudira nanage aaprikadali shila movie nenpige Bantu very nice video 👍 👍 👍 👍 happy raksha bandhan ❤❤❤❤
@ಆಶಿಕಾರಂಗನಾಥ್ಅಭಿಮಾನಿ
ಅಣ್ಣ ಅತ್ತಿಗೆ ಎಲ್ಲಿ ಹೋಗಿ ಹೇಗೆ ಇರಿ ಸೇಫ್ ಆಗಿರಿ ಯಾಕಂದ್ರೆ ನೀವು ನಮ್ಮ ಕನ್ನಡದ ಆಸ್ತಿ 🙋‍♀️ ಇಷ್ಟ ಆಗ್ದೇ ಇರೋ ನನ್ ಮಕ್ಕಳಿಗೆ ಏನ್ ಗೊತ್ತು ಕಷ್ಟ ಅಂತ ನಿಮ್ಮ ವೀಡಿಯೋಸ್ ನಮ್ಮ ಮನೆಯ ಮನಸ್ಸು ಗೆದ್ದಿದೆ 🙏 ನನ್ನ ಅತ್ತಿಗೆನ 👩‍❤️‍👩 ಚೆನ್ನಾಗಿ ನೋಡಿಕೊಳ್ಳಿ
@SidduHiremath2258
@SidduHiremath2258 25 дней назад
ಆಶಾ ಮೇಡಂ ಅಂಡ್ ಕಿರಣ್ ಸರ್ ಗೆ ತುಂಬು ಹೃದಯದ ಧನ್ಯವಾದಗಳು ಯಾಕಂದ್ರೆ ನಾವು ನಮ್ಮ ಮನೆಯಲ್ಲಿ ಕುತ್ಕೊಂಡೆ ಇಡೀ ಪ್ರಪಂಚವನ್ನ ನೋಡ್ತಾ ಇದ್ದೀವಿ ಅಂದ್ರೆ ಅದಕ್ಕೆ ನೀವೇ ಕಾರಣ ನಿಮಗೆ ಧನ್ಯವಾದಗಳು 🙏🙏
@sukandraj
@sukandraj 24 дня назад
ನಿಮ್ಮ್ ಜೊತೆ ನಾವು ಇದ್ದೇವೆ ನಮ್ ಪ್ರೀತಿ ನಿಮ್ ಜೊತೆ ಇದೇ ಬೇರೆ ಯಾವುದಕ್ಕೂ ತಲೆ ಕೆಡಿಸ್ಕೋ ಬೇಡಿ ನಿಮ್ಮ್ ಪ್ರಯತ್ನ ಈಗೆ ಸಾಗಲಿ ಅಷ್ಟೇ ಏನಂತಿರ ❤ ~ ಆಶಾ ಕಿರಣ್ ಅವರ ಅಭಿಮಾನಿ 🙏
@user-gj9ux4le1g
@user-gj9ux4le1g 25 дней назад
ಕರ್ನಾಕದಾದ್ಯಂತ ಇತಿಹಾಸ ನ್ನೆ ಸರಿ 3/4 hour ಗೆ 28 000 ಸಾವಿರ ವಿವ್ಸ್ wow great ಆಶಾ ಕಿರಣ ❤️💛❤️💛❤️🌹💐🙋🙏💯💐
@maheshwarik1227
@maheshwarik1227 25 дней назад
Sir and mam neevu haters comments ge thale keduskobedi. We will always support you Neevibbaru namma Karnatakadha hemme❤
@krishnagowda5528
@krishnagowda5528 25 дней назад
ನೀವು ಮಾತ್ರ ಯಾರು ಎನ್ ಬೇಕಾದರು ಹೇಳ್ ಲೀ.. ನೀವು ಕನ್ನಡದಲ್ಲೀ ವಿಡಿಯೋ ಮಾಡೋದನ್ನಾ ಬಿಡಬೇಡಿ ಪ್ಲೀಸ್ 👏👏ನಿಮ್ಮ್ ವಿಡಿಯೋ ಅಂದರೆ ನಮಗೆ ಪ್ರಾಣ ನೀವು ಚನ್ನಾಗಿ ಇರಬೇಕು.. ನೀವು ಮಾಡತಾ ಇರೋ ಶ್ರಮ ತುಂಬಾ ಇದೆ ನೀವು ಎಷ್ಟು ಕಷ್ಟ ಪಡತಾ ಇದಿರ ಕಂಡಿತಾ ನಮಗೆ ಅರ್ಥ ಆಗುತ್ತೆ 👏👏
@nayanagarag1994
@nayanagarag1994 23 дня назад
Don't stop making amazing videos. I even show it to my mom . She also liked your videos than any others. Keep spreading love and knowledge. May your journey be amazing and safe as always.🎉
@enchanted3798
@enchanted3798 25 дней назад
Don’t worry about haters Asha akka and Kiran anna. There might not be a lot of people who might watch your videos but there are genuinely a lot of people like me who tell so many people to watch your videos and be so happy for just watching your POV in all the videos. I might not be able to go to alot of places which you have been to but I get so emotional and so proud that you have hoisted out Karnataka flag in so many countries. Yavo badde thavu, avar oor border cross Madirala prapancha nodirala avaru sumne en eno comment madthare helthare adike ela bejar madkobedi. Hats of to both of you. Keep doing what you love and we love watching you.
@user-cm7wu7zc7g
@user-cm7wu7zc7g 2 дня назад
ಇಲ್ಲ ನಿಮ್ಮ ಸಾಹಸ ನಮಗೆ ತುಂಬಾ ಇಷ್ಟ,ಮರೆಯದೆ ನಿಮ್ಮ ಚಾನೆಲ್ ನೋಡುತ್ತೇನೆ. ಥ್ಯಾಂಕ್ ಯು ಬ್ರದರ್.❤❤
@manojn3390
@manojn3390 25 дней назад
ನಮ್ಮ ಕನ್ನಡದವರ ಪ್ರೋತ್ಸಾಹ ಹಸಿರ್ವದ ಕಂಡಿತಾ ನಿಮ್ಗೆ ಇರುತ್ತೆ sir ನಿಮ್ಗೆ ಒಳ್ಳೇದ್ ಆಗ್ಲಿ.
@Neelaraj7
@Neelaraj7 11 дней назад
ನಿಮ್ಮ ಈ ವಿಡಿಯೋಗಳು ನನ್ನ ಸ್ಪರ್ಧಾತ್ಮಕ ಪರೀಕ್ಷೆಗೆ ಸಹಾಯಕವಾಗಿವೆ ಹೃದಯಪೂರ್ವಕವಾಗಿ ವಂದನೆಗಳು ಆಶಾ ಮತ್ತು ಕಿರಣ್ ಸರ್ heartly thank you alot one of the best couple May God bless to you always keep it this travelling fancy sir ❤
@ShreePattar
@ShreePattar 25 дней назад
ಹೊಸ ವೈರಸ್ ಹರಡುತಿದೆ ಸೇಫ್ ಬ್ರೋ ನಿಮ್ಮ ವಿಡಿಯೋ ಸೂಪರ್ 👌
@VishalGowda-qs7ro
@VishalGowda-qs7ro 24 дня назад
ಬುಡಕಟ್ಟು ಜನಾಂಗದ ಆಚರಣೆ ಚಿತ್ರೀಕರಿಸುವಾಗ ಆದಷ್ಟು ನಿಮ್ಮ ಜಾಗರೂಕತೆ ಬಗ್ಗೆ ಗಮನವಿರಲಿ ಮತ್ತು ನಿಮ್ಮ ಪ್ರಯತ್ನಕ್ಕೆ ಅಭಿನಂದನೆಗಳು
@SMSNY
@SMSNY 25 дней назад
ONE OF THE FANTASTIC EXPERIENCE AND EXPLAINATION. GOD BLESS YOU DEAR SISTER AND BROTHER. CONTINUE YOUR RU-vid JOURNEY.🙏🌹🇮🇳🇮🇳🌹🙏
@Ashokg-wu5kw
@Ashokg-wu5kw 13 дней назад
ಧನ್ಯವಾದಗಳು ನಿಮಗೆ ಹುಷಾರಾಗಿ ಹೋಗಿ ಹುಷಾರಾ ಬನ್ನಿ ನಿಮ್ಮ ಇ ದೃಶ್ಯ ಗಳು ಖುಷಿ ಪಡೋದಕ್ಕಿಂನ್ನ ಭಯ ಪಡಿಸುತ್ತೆ ❤️❤️
@shivarajhm1721
@shivarajhm1721 25 дней назад
Please don't stop vedios, heege vedios madtha eri, God is always with you, jai anjaneya .❤❤❤❤❤
@spoorthi5694
@spoorthi5694 18 дней назад
RU-vid open madudre search madodhe nim video guru, all kannadigas likes you both ,nimma journey kshemavagirli❤
@arjunns3724
@arjunns3724 25 дней назад
ಸರ್ ಮೊದ್ಲು ನಿಮ್ ಸೇಫ್ಟಿ ನೋಡ್ಕೊಳಿ ಆಮೇಲೆ ವಿಡಿಯೋ ಮಾಡೋದು ಇದ್ದೆ ಇರತ್ತೆ 😢😢😢
@chinmaye.v.h7495
@chinmaye.v.h7495 23 дня назад
Don't get demotivated from those unwanted comments or comparison just ignore them. You guys are such a inspirirable couples no one can match you both... Stay safe 🤝
@sreesreesree3371
@sreesreesree3371 25 дней назад
ತುಂಬಾ ಧನ್ಯವಾದಗಳು ನಿಮಗೆ ಇಡೀ ಪ್ರಪಂಚ ನಮಗೆ ತೋರಿಸುವ ಪ್ರಯತ್ನ ಮಾಡಿದ್ದರೂ ಯಾರೋ ಒಬ್ಬರು ಏನೋ ಹೇಳಿದರೆ ನೀವು ಬೇಸರ ಆಗದೆ ಇರಿ ಆ ದೇವರು ನಿಮಗೆ ಇನ್ನೂ ಹೆಚ್ಚಿನ ಶಕ್ತಿ ಮತ್ತು ಆರೋಗ್ಯ ಕೊಡಲಿ ಎಂದು ನನ್ನ ಪ್ರಾರ್ಥನೆ 🎉🎉🎉🎉❤
@chidanandamurthygs1466
@chidanandamurthygs1466 10 дней назад
ಅದ್ಭುತವಾದ ವಿಡಿಯೋ, ಕಿರಣ್ ಆಶಾ, ನಿಮಗೆ ನನ್ನ ಹೃದಯದಾಳದ ನಮಸ್ಕಾರ 🙏🏼🙏🏼
@gurukannadacartoon
@gurukannadacartoon 25 дней назад
ಬೇಜಾರ್ ಮಾಡಿಕೊಬೇಡಿ ur both good volger we r waiting for ur videos Always keep going all the best ❤❤ ತುಂಬಾ ಕಷ್ಟ ಪಟ್ಟು ಈ video ಮಾಡಿದಿರಿ rocking🎉🎉
@spoortironad4558
@spoortironad4558 18 дней назад
Me, my mother and my 3 year old daughter enjoy watching your videos. My daughter isn't interested in anything but cartoons in TV, but she watches your travel vlogs. It really takes a lot of courage to go out there and travel with only a couple of body guards, yet you guys keep smiling. I love how Asha handled the situation even when she was alone for almost 45mins in a pitch dark open field and how you guys keep making videos no matter what the situation is. You guys inspire us to travel the world.
@santhusanthu7752
@santhusanthu7752 25 дней назад
Sir nivu konku matugalige tale keduskobedi, tumba jana nimmanna , nimma videona ishta padtideevi ❤
@P.Jubeda-qc4pu
@P.Jubeda-qc4pu 25 дней назад
We are just proud to have such great citizens of Karnataka Asha mam nd Kiran Sir ..U both are actually doing good job God bless both of you 🎉🎉..Its my blessing to subscribe to ur channel ❤️❤️
@girishgiri8077
@girishgiri8077 25 дней назад
ನಾನೇ ಫಸ್ಟ್ ವಿಡಿಯೋ ನೋಡಿದ್ದು..
@kulkarnivlogs1949
@kulkarnivlogs1949 25 дней назад
Achievement bro 😂
@mr.villan1035
@mr.villan1035 25 дней назад
Ninne next trip ge free agi karkondu ogthage bro ..😂
@T-Serieskannadaaman
@T-Serieskannadaaman 25 дней назад
ಹೌದ ಹಾಗಾದ್ರೆ ನಿನಿಗೆ ಪದ್ಮ ವಿಭೂಷಣ ಪ್ರಶಸ್ತಿ ಕೊಡೋಣ ahita
@Sumanyeah
@Sumanyeah 25 дней назад
🎉🎉🎉🎉🎉🎉😂
@Mrtom8155
@Mrtom8155 25 дней назад
ಗಿರೀಶ್ ಅವ್ರೆ ಈ ವಾರದ ಕಿಚ್ಚನ ಚಪ್ಪಾಳೆ ನಿಮ್ಗೆ ಆಯ್ತಾ ಖುಷಿನಾ ಈಗ😂😂😂
@user-hj6qh7nz7w
@user-hj6qh7nz7w 23 дня назад
ಇ ಜಗತ್ತಿನ ಅತೀ ಅದ್ಭುತ ಜೋಡಿ ಅಂದರೆ ನೀವೇ❤❤❤ ನಿಮ್ಮ ಶ್ರಮಾಕ್ಕೇ ನಮ್ಮ🎉🎉🎉🎉🎉🎉🎉 ವಂದನೆಗಳು
@NethraNethra-wf8vf
@NethraNethra-wf8vf 25 дней назад
ನಿಮ್ಮ ಒಂದು ಸಾಹಸಕೆ ತುಂಬು ಹೃದಯ ಧನ್ಯವಾದಗಳು
@ganeshm6695
@ganeshm6695 11 дней назад
ಸರ್ ನಿಮ್ಮಗೂ ಮತ್ತು ಮೆಡಂಗೆ ತುಂಬಾ ಧನ್ಯಾದಗಳು ಸರ್ ನೀವು ಮಾಡುವ ಎಲ್ಲಾ ವಿಡಿಯೋಗಳು ಚೆನ್ನಾಗಿದೆ. ಮತ್ತು ಕಷ್ಟಕರ ಜಾಗಗಳಿಗೆ ಹೋಗಿ ನಿಮ್ಮ ಪ್ರಾಣವನ್ನು ಪಣಕ್ಕಿಟ್ಟು ವೀಡಿಯೊ ಮಾಡಿ ಎಲ್ಲಾ ಅಭಿಮಾನಿಗಳಿಗೆ ತೋರಿಸುತ್ತಿರುವುದಕ್ಕೆ ತುಂಬಾ ಧನ್ಯವಾದಗಳು . ಸರ್ ಮತ್ತು ಮೇಡಂ
@mydream8987
@mydream8987 25 дней назад
Oota tindi bittu kayodashte baaki nim videosge ❤❤ we miss you lovely couples ❤❤❤❤
@bindushree3458
@bindushree3458 7 дней назад
Be safe and healthy Asha mam and Kiran sir. Your risk and sacrifices pays you back..❤❤❤ Thank you soo much for this video🎉 and showing us the tradition of those tribes which is unimaginable😮😮
@jpstudio5913
@jpstudio5913 25 дней назад
This is the first ever comment i made in the youtube pls don't stop the videos asha & Kiran it's an request pls
@spabhi7771
@spabhi7771 21 день назад
ನಿಮ್ಮ ಏಳಿಗೆ ಇನ್ನೂ ಎತ್ತರಕ್ಕೆ ಹೋಗ್ಲಿ ಅಣ್ಣಾ ಅತ್ತಿಗೆ 💐💐💐🙏🏻🙏🏻👍🏻❤️
@babusn5706
@babusn5706 23 дня назад
ದೇವರು ನಿಮಗೆ ಒಳ್ಳೆಯದು ಮಾಡಲಿ
@aswathreddy3697
@aswathreddy3697 22 дня назад
ಕಿರಣ್ ಮತ್ತು ಆಶಾ doing great work 👏. Don't worry about the one or two useless people...
@pradeeppradee493
@pradeeppradee493 25 дней назад
No comparison bidu guru sadyakke kannadalli est dedication madi video madi namge thoristhira super
@anjaneyaanji8088
@anjaneyaanji8088 25 дней назад
ಬ್ರದರ್ swalp ಜನ ಇರುತ್ತಾರೆ ಅವರ ಬಗ್ಗೆ ತಲೆಕೆಡಿಸ್ಕೊಬೇಡಿ Journey of life ❤️❤️
@Hfyfufhu
@Hfyfufhu 25 дней назад
ಶುಭೋದಯ ಅಣ್ಣ ಅತ್ತಿಗೆ from ತುಮಕೂರು❤
@adarshpoojary7483
@adarshpoojary7483 21 день назад
4:31 barbeda alle eru time aythu😂
@m4shivunyk407
@m4shivunyk407 25 дней назад
ಜೈ ಕನ್ನಡಾಂಬೆ ❤
@anantharamaiahcs9664
@anantharamaiahcs9664 10 дней назад
ನೋಡೋಕೆ ತುಂಬಾ ಇಷ್ಟ ಆಗುತ್ತೆ. ಕೆಲಸ ಮುಂದುವರೆಸಿ. ಎಲ್ಲ ಕಾರ್ಯಗಳಲ್ಲೂ ನಿಮಗೆ ಯಶಸ್ಸು ಸಿಗಲಿ.
@venkateshavenkateshagowda5773
@venkateshavenkateshagowda5773 25 дней назад
Great work 👍 all the best 👏
@nagalingab.k4236
@nagalingab.k4236 19 дней назад
Sir, your videos are very useful for me to know the tribes, culture, development, lifestyle of other countries in different ways for the competitive exams.
@siddegowdasiddu9046
@siddegowdasiddu9046 24 дня назад
ನಿಮ್ಮ ಧೈರ್ಯಕ್ಕೆ ಅಭಿನಂದನೆಗಳು
@DIGRAJ_SIR_DEVOTE
@DIGRAJ_SIR_DEVOTE 7 часов назад
ದಯವಿಟ್ಟು ಇಷ್ಟೊಂದೆಲ್ಲಾ ಸಾಹಸಕ್ಕೆ ಕೈ ಹಾಕಬೇಡಿ. ಎಲ್ಲಾ ಟೈಮು ಒಂದೇ ತರ ಇರಲ್ಲ. ಕಲ್ಪನೆ ಸಹ ಇರಲಿಲ್ಲ ಈ ತರ ಜನಗಳು ಇದ್ದಾರೆ ಅನ್ನೋದು ಇದನ್ನೆಲ್ಲ ತೋರಿಸಿದ್ದಕ್ಕೆ ತುಂಬಾ ಧನ್ಯವಾದಗಳು
@pavithran4233
@pavithran4233 25 дней назад
You Guy's are our pride🇮🇳continue doing video's kiran sir and asha madam. Love from Namma Bengaluru❤️❤️
@yashwanthchirath
@yashwanthchirath 22 дня назад
Neevibbaru nanage mattu nanna ammanavarige thumba ishta nim videos heege barali jai Karnataka 😊
@pradeepass8514
@pradeepass8514 25 дней назад
Bro nim padge niv video madi haters bagge think yalla madbedi ista idre nodthare illa irthare belitha idre urskolor jasti niv beliri nav nim jote idiviiii aste broo Kannada karnataka india belibeku aste bro ❤
@sribindu9710
@sribindu9710 24 дня назад
Flying, bro, Global ನಿಮ್ಮ ನಾವು ಸದಾ ಬೆಂಬಲಿಸಿ ಶುಭಕೋರುತ್ತೇವೆ... ನಮ್ಮ ಪ್ರೀತಿಯ ಶುಭಹಾರೈಕೆ ನಿಮ್ಮ ಮೇಲಿದೆ.. ನೀವು ಸದಾ ಮುನ್ನುಗ್ಗಿ ನಮ್ಮ ಪೂರ್ವಜರು ಕೂಡ ಯಾವುದಕ್ಕೂ ಅಳುಕದೆ ದೃತಿಗೆಡದೆ ಕಾರ್ಯ ಸಾಧನೆ ಮಾಡುತಿದ್ದರು.. ನಾವು ಕನ್ನಡಿಗರು ಧೈರ್ಯದಿಂದ ಇರಿ
@girishkangira2891
@girishkangira2891 25 дней назад
ವಿಚಿತ್ರ ವಾದ ಜಗತ್ತು.. ಚಿತ್ರ ವಿಚಿತ್ರ ವಾದ ಅಚರಣಿ
@arunchittu9311
@arunchittu9311 15 дней назад
ಸೂಪರ್ ನಿಮ್ಮೆಲ್ಲ ವಿಡಿಯೋಗಳು ತುಬಾ ಚನಾಗಿ ಬರ್ತಾ ಇದಾವೆ Have a Safe journey❤
@chandrammakh7401
@chandrammakh7401 25 дней назад
Asha kirana u r great
@RaviShankar-gu4ek
@RaviShankar-gu4ek 22 дня назад
It's a delight watching your content , Asha and Kiran ..appreciate the efforts and hard work you put in. Its difficult to make content in our native language especially in foreign places. may Hanuman ji always protect you both. Jai Karnataka mathy.
@udayanaik3851
@udayanaik3851 25 дней назад
ಜೈ ಕನ್ನಡ
@sunithagangamma4816
@sunithagangamma4816 11 дней назад
ದೇವರು ಯಾವಾಗಲೂ ಒಳ್ಳೆಯದು ಮಾಡಲಿ 🙏 ಆದರೂ ತುಂಬಾ ಎಚ್ಚರಿಕೆಯಿಂದ ಇರಿ ವಿಡಿಯೋ ನೋಡುವಾಗ ಭಯನು ಆಗುತ್ತೆ😮 ಕುಶಿ ಕೂಡ ಆಗುತ್ತೆ 😊 ❤❤❤❤❤❤❤❤❤❤
@KiranKH-nh6eo
@KiranKH-nh6eo 25 дней назад
Ana and athige 🫂
@vinaypattanashetti6733
@vinaypattanashetti6733 18 дней назад
One of the best travel loggers I have ever seen pls keep entertaining us
@manjunathksmanju1012
@manjunathksmanju1012 22 дня назад
ಕಿರಣ್ ಸರ್ ಆಶಾ ಮೇಡಂ ನಿಮ್ಮಿಂದ ನಾನು ನನ್ನ ಕುಟುಂಬ ಇಲ್ಲೆ ಪ್ರಪಂಚ ನೋಡ್ತಿದೀವಿ, ನೀವು ಕನ್ನಡಿಗರ ಹೆಮ್ಮೆ ನಿಮಗೆ ನಮ್ಮ ಪ್ರೀತಿಯ ಶುಭಾಶಯಗಳು ಯಾವಾಗಲು ❤
@MonicaD-v1d
@MonicaD-v1d 9 дней назад
V r always with you asha akka and Kiran Anna don't worry,bogolo naie bogolutte bedi tale kediskobedi, keep on making lots and lots of exploring all over the world and vlog in kannada.Jai Karnataka Jai Kannadaambe.🎉🎉🎉❤❤❤
@jagannathkudla2878
@jagannathkudla2878 22 дня назад
ಸೂಪರ್ ಸರ್ ನಾವು ಸದಾ ನಿಮ್ಮೊಂದಿಗೆ ಇದ್ದೇವೆ ನಮ್ಮ ಮನೆಯವರಿಗೆ ಪ್ರೆಂಡ್ಸ್ ನವರಿಗೆ ನೀವಂದ್ರೆ ತುಂಬಾ ಇಷ್ಟ ನಿಮ್ಮ ವಿಡಿಯೋ ಗಳಿಗೆ ಕಾಯುತ್ತ ಇರುತ್ತೆವೆ 🙏🙏🙏❤
@HareshHaresh-b4k
@HareshHaresh-b4k 8 дней назад
ಬೇಜಾರ್ ಮಾಡ್ಕೋಬೇಡಿ ಶುಭವಾಗಲಿ ನಿಮಗೆ ತುಂಬಾ ವಿಡಿಯೋ ಚೆನ್ನಾಗಿ ಮಾಡುತ್ತಿದ್ದೀರಾ ಮಾಡಿ🙏🙏
@anjuanji5370
@anjuanji5370 23 дня назад
ಯಶಸ್ಸಿನ ದಾರಿಯಲ್ಲಿ ಕಲ್ಲು ಮುಳ್ಳು ಇದ್ದೆ ಇರುತ್ತೆ ತಲೆ ಕೆಡಿಸಿಕೊಳ್ಳಬೇಡಿ ಗೆಲುವಿನ ಕಡೆ ಮುನ್ನುಗ್ಗಿ. ನಿಮ್ಮ ಸಾಹಸ ಪಯಣ ಮುಂದುವರಿಯಲಿ 👏all the best 👍 a-k🎉
@gurusiddappagurusiddappa8895
@gurusiddappagurusiddappa8895 19 дней назад
ನಿಮ್ಮ ಈ ಸಾಹಸಕ್ಕೆ ಕನ್ನಡಿಗರ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು ❤❤
@Nag614
@Nag614 20 дней назад
ನಾನು ನಿಮ್ಮ ಎಲ್ಲ ವಿಡಿಯೋ ನೋಡ್ತೀನಿ ತುಂಬಾ ರಿಸ್ಕ್ ತೊಕೊಂಡು ಮಾಡ್ತಾ ಇದಿರ ನಂಗೋಸ್ಕರ ನಿಮಗೆ ನಮ್ಮ ತುಂಬು ಹೃದಯದ ಧನ್ಯವಾದಗಳು
@nethravathimagadi7270
@nethravathimagadi7270 24 дня назад
A ಭಗವಂತನಿಗೆ e janana mechisoke sadya aglila asha kiran sir❤innu nav yar baggenu tale kedskobedi avr estu comment bad agi irute aste kannadigaru jasti nemanana naavu pretistivi dnt worry..all the best ❤and we love u both of u❤
@gururajbalagar4201
@gururajbalagar4201 10 дней назад
Super it's different, really appreciate it, we should enjoy every part of the world, all peace full of people living in the forest with healthy life, thank you 🙏
@Kannadiga_kalikeyalli
@Kannadiga_kalikeyalli 24 дня назад
One of the best kannada vlog ever I seen.... ❤ ಜೈ ‌ಕರ್ನಾಟಕ ದೇಶದೋಳ್ 💛❤️
@user-lw5le2ns4d
@user-lw5le2ns4d 24 дня назад
ನೀವಿಬ್ಬರು ಸ್ಫೂರ್ತಿ ನಮಗೆಲ್ಲರಿಗೂ.... ಖಂಡಿತಾ ಪ್ರೋತ್ಸಾಯಿಸುತೇವೆ ನಿಮ್ಮ ಈ ಕಠಿಣ ಪರಿಶ್ರಮವನ್ನ heege ಮುಂದುವರಿಯಲಿ ನಿಮ್ಮ ಈ ಪಯಣ ಶುಭವಾಗಲಿ......
@gangadharanayakanayaka8298
@gangadharanayakanayaka8298 24 дня назад
ನಿಮ್ಮ ಸಾಹಸ ನೋಡಿ ನಾನು ಸೈಕ್ ಆಗ್ತೀನಿ.....ಏನ್ ರೀ ನಿಮ್ಮ ಧೈರ್ಯ
@madhugk9606
@madhugk9606 24 дня назад
ನಿಮ್ಮ ವಿಡಿಯೋಸ್ ಅಂದ್ರೆ ನಮಗೆ ತುಂಬಾ ಇಷ್ಟ,,,ನಮ್ಮ ಪ್ರೋತ್ಸಾಹ ನಿಮಗೆ ಸದಾ ಇರುತ್ತೆ,,,ಬೇಜಾರ್ ಮಾಡ್ಕೋಬೇಡಿ ಪ್ಲೀಸ್ ❤️❤️❤️
@SushmaKaraba
@SushmaKaraba 25 дней назад
ಆಶಾ ಕಿರಣ ತುಂಬಾ ಕಷ್ಟ ಪಟ್ಟು ನಮಗೋಸ್ಕರ ವಿಡಿಯೋ ಮಾಡ್ತಾ, ವಿಚಿತ್ರ ಬುಡಕಟ್ಟು ಜನಾಂಗದ ಮದುವೆ ಶೈಲಿ ಯನ್ನು ತೋರಿಸಿದಿರಿ, ಧನ್ಯವಾದಗಳು🙏🙏
@PowarStar-w5v
@PowarStar-w5v 15 дней назад
Super brother... nangoskara istella kasta pastu video madthidira tq sir..but husaru god bless you brother.. sister 👍❤️❤️
@kgdevaganamath1937
@kgdevaganamath1937 23 дня назад
Yaro obru yene andru tale kedisi kollabedi bro. Niv mado video enda kannadigarige tumba help agutte. Kannada dalli flying passport no. 1 channel. We love❤ u.
@nanaiahys9721
@nanaiahys9721 21 день назад
Ashakiran video ತುಂಬಾ ಚೆನ್ನಾಗಿದೆ, ನೋಡೋದೇ ಒಂದು ಆನಂದ. ಒಂದು ಹಬ್ಬದ ವಾತಾವರಣ ಇತ್ತು. ನೀವುಗಳು ತುಂಬಾ ಕಷ್ಟಪಟ್ಟಿದ್ದೀರ. Fed-up ಆಗ್ಬೇಡಿ.ನಿಮ್ಮಕಾರ್ಯಮುಂದುವರಿಸಿ.ನಿಂದಕರಿರಬೇಕು ಹಂದಿಗಳಂತೆ ಎಂದು ಬಸವಣ್ಣನವರು ಹೇಳಿದ್ದಾರೆ. ನೀವು ಇನ್ನೂ ಅತ್ಯುತ್ಸಾಹದಿಂದ ನಿಮ್ಮ ಕೆ ಲಸ ಮುಂದು ವರಿಸಿ. ನಿಮ್ಮ ಜೊತೆ ನಾವಿದ್ದೇವೆ.
@pragathbr625
@pragathbr625 24 дня назад
Pls keep doing video sir I am ur great fan don't worry about the hatered comments ನಾವೆಲ್ಲರೂ ಕನ್ನಡಿಗರು ನಿನ್ನನ್ನು ಪ್ರೀತಿಸುತ್ತೇವೆ
@kanneshmalagi4057
@kanneshmalagi4057 6 дней назад
ನಿಮ್ಮ ಪ್ರತಿ ವಿಡಿಯೋವನ್ನು ಮಿಸ್ ಮಾಡ್ದೆ ನೋಡ್ತೀನಿ ಕಂಡ್ರಿ ನಾನು 👍 god bless you 🤝
@uday7161
@uday7161 24 дня назад
Please continue your good work Asha and Kiran ...I appreciate the hard work you undertake inorder to bring meaningful content in difficult circumstances..More power to you ..God bless
@Vineethafashion-gf3wk
@Vineethafashion-gf3wk 23 дня назад
ತುಂಬಾ ಚೆನ್ನಾಗಿರುತ್ತೆ ನಿಮ್ಮ್ ವಿಡಿಯೋ ಯಾರ್ ಬಗ್ಗೆನೂ ತಲೆಕೆಡಿಸ್ಕೊಬೇಡೀ.. ಸೂಪರ್ ನಿಮ್ಮ ವೀಡಿಯೋಸ್
@sangeetakaveri1928
@sangeetakaveri1928 20 дней назад
Dear sister asha dear brother Kiran never lose your confidence and hope we are all there with you both you couple or role model for everyone I got a great desire to meet you people once in my life I am Nagesh international singer and also junior manager in one of the nationalised bank thank you
Далее
How Strong is Tin Foil? 💪
00:26
Просмотров 28 млн