Тёмный

ಆಫ್‌ರೋಡ್‌ ಜೀಪ್‌ ಓಡಿಸಿ ಖಾದರ್‌ ಖದರ್‌! | UT Khadar | Kannada News | Suvarna News 

Asianet Suvarna News
Подписаться 5 млн
Просмотров 1,1 тыс.
50% 1

Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
ಜಾಲಿ ಮೂಡ್ ನಲ್ಲಿ ರಾಜ್ಯ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್!. ಆಫ್ ರೋಡ್ ನಲ್ಲಿ ಜೀಪು ಚಲಾಯಿಸಿ ಸ್ಪೀಕರ್ ಯು.ಟಿ.ಖಾದರ್ ಖದರ್. ಕುಡ್ಲ ಚಾಲೆಂಜ್ ಸೀಸನ್ -4 ಆಫ್ ರೋಡಿಂಗ್ ಸ್ಪರ್ಧೆಯ ಟ್ರ್ಯಾಕ್ ನಲ್ಲಿ ಖಾದರ್ ಸಾಹಸ . ಮಂಗಳೂರು ಹೊರವಲಯದ ಮುಡಿಪು ನವೋದಯ ಶಾಲೆಯ ನಾರ್ಯಗುತ್ತು ಕ್ರೀಡಾಂಗಣದಲ್ಲಿ ಖಾದರ್ ಸಾಹಸ. ನಾಲ್ಕೈದು ಕಿ.ಮೀ ಜೀಪ್ ಓಡಿಸಿ ಸಾಹಸ ಪ್ರದರ್ಶಿಸಿದ ಖಾದರ್. ಆಳೆತ್ತರದ ಹೊಂಡಕ್ಕೆ ಜೀಪ್ ಇಳಿಸಿ ಪ್ರೇಕ್ಷಕರಿಗೆ ಅಚ್ಚರಿ ಮೂಡಿಸಿದ ಖಾದರ್. ಸಣ್ಣ ವಯಸ್ಸಿನಲ್ಲೇ ವಾಹನ ಚಾಲನೆಯ ಕ್ರೇಜ್ ಹೊಂದಿದ್ದ ಖಾದರ್. 150 ಬೈಕ್ ಹಿಡಿದು ಹಲವು ರೇಸ್ ಗಳಲ್ಲಿ ಭಾಗಿಯಾಗಿದ್ದರು. ಕಾಲೇಜು ದಿನಗಳಲ್ಲೇ ಯೂನಿವರ್ಸಿಟಿ ಲೆವೆಲ್ ಹಾಗೂ ಖಾಸಗಿ ಬೈಕ್ ರ್ಯಾಲಿಗಳಲ್ಲಿ ಭಾಗಿ
Suvarna News Live: www.youtube.co...
#utkhader
#suvarnanews #kannadanews #AsianetSuvarnaNews #karnatakapolitics
WhatsApp ► whatsapp.com/c...
RU-vid ► / @asianetsuvarnanews
Website ► kannada.asiane...
Facebook ► / suvarnanews
Twitter ► / asianetnewssn
Instagram ► / asianetsuvarnanews

Опубликовано:

 

19 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии    
Далее