ಆರತಿ ಬೆಳಗೋಣ ಗಣಪನಿಗೆ ಹಾಡುವುದು ಹೇಗೆ ? Arati Belagona | Ganesh Chaturthi 2024
Lyrics : If you know please comment
Compose : traditional
Lyrics :
ಆರತಿ ಬೆಳಗೋಣ ಮಂಗಳಾರತಿ ಬೆಳಗೋಣ
ಗೌರಿ ತನೆಯ ಗಣಪನೆ
ವಿದ್ಯಾಗಣಪನಿಗೆ ಮಂಗಳಾರತಿ ಬೆಳಗೋಣ llPll
ವಿಘ್ನ ನಿವಾರಕ ಅಸುರ ಸಂಹಾರಕ
ಗಜಮುಖ ಗಣಪತಿಯು (ಶ್ರೀ)
ವಿದ್ಯಾ ಬುದ್ಧಿಯ ಕೊಡುವ ಸಿದ್ಧಿ ವಿನಾಯಕಗೆ
ಮಂಗಳಾರತಿ ಬೆಳಗೋಣ ll1ll
ಹಿಮಗಿರಿತನಯಳ ಮುದ್ದಿನ ಮಗನೇ
ಷಣ್ಮುಖ ಸಹೋದರನು (ಶ್ರೀ)
ಸಿದ್ದಿ ಬುದ್ಧಿಯ ಪತಿಯು ಸಿದ್ಧಿ ವಿನಾಯಕಗೆ
ಮಂಗಳಾರತಿ ಬೆಳಗೋಣ ll2ll
ಮೂಷಿಕ ವಾಹನ ಮೋದಕ ಪ್ರಿಯನು
ಪಾರ್ವತಿ ಪ್ರಿಯ ಸುತನು (ಶ್ರೀ)
ಚಂದ್ರಗೆ ಶಾಪವನಿತ್ತ ಚೌತಿ ಗಣಪತಿಗೆ
ಮಂಗಳಾರತಿ ಬೆಳಗೋಣ ll3ll
ನಾಟ್ಯ ಕಲಾವಿದ ವಿಘ್ನ ವಿನಾಶಕ
ಮುಕ್ತಿ ಪ್ರದಾಯಕನು (ಸ್ವಾಮಿ)
ಬೇಡಿದ ವರವ ಕೊಡುವ ಶಿವನ ಸುತನಿಗೆ
ಮಂಗಳಾರತಿ ಬೆಳಗೋಣ ll4ll
ನನ್ನನ್ನು ಸಂಪರ್ಕಿಸಲು - 👇
For sponsorship & Live Concert enquiries, Online class enquiries :👉 sangeethamane1724@gmail.com
WhatsApp only - 76761 68569
ಕಾಮೆಂಟ್ ಮಾಡಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು 🙏 ನಮ್ಮ ವೀಡಿಯೋಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ♥️❤️
ವಾಟ್ಸಾಪ್ ಸಂಖ್ಯೆ - 76761 68569
Follow Me On :👇❤️
Soumya Manjunath (Soumya Pattar )
Instagram -👇
www.instagram....
Facebook Page - 👇
1. www.facebook.c...
2. www.facebook.c...
#soumyamanjunath
#howtosingganeshasong
#haduvuduhege
#sangeethamane
#ganeshachaturthisong
#ganeshamangalarati
16 сен 2024