ಮೊದಲಿಗೆ ಬಾಳೆಹಣ್ಣಿನ ಹೂವನ್ನು ದೊಡ್ಡ ದೊಡ್ಡದಾಗಿ ಮಾಡಿ ಚೆನ್ನಾಗಿ ಬೇಯಿಸಬೇಕು ನಂತರ ಮೆಣಸು ಉದ್ದಿನ ಬೇಳೆಯನ್ನು ಹುರಿದು ತೆಂಗಿನಕಾಯಿ ಹಾಕಿ ಉಪ್ಪು ಹಾಕಿ ಟ್ರೈ ಮಾಡಿ ಬಾಳೆಹಣ್ಣಿನ ಹೂವನ್ನು ಬೇಯಿಸುವಾಗ ಸ್ವಲ್ಪ ಹುಳಿ ಸ್ವಲ್ಪ ಉಪ್ಪು ಹಾಕಿ ಬೇಯಿಸಬೇಕು ಮೊದಲಿಗೆ ಹುರಿದಿಟ್ಟ ಮಸಾಲೆಯನ್ನು ಫ್ರೈ ಮಾಡಿ ನಂತರ ಹೂವನ್ನು ಹಾಗೆ ಮಾಡಬೇಕು ರುಚಿಗೆ ಬೇಕಾದರೆ ಬೆಲ್ಲವನ್ನು ಹಾಕಬಹುದು ನಂತರ ಒಂದು ಒಗ್ಗರಣೆ ಕೊಟ್ಟರೆ ಬಾಳೆಹಣ್ಣಿನ ಚಟ್ನಿ ರೆಡಿ
15 сен 2024