Тёмный

ಆರೋಪ ಮುಕ್ತನಾಗುವವರೆಗೂ ಚಿತ್ರರಂಗ ಬಹಿಷ್ಕಾರ ಹಾಕಬಾರದಾ? | Actor Darshan Arrest Update | News Discussion 

Asianet Suvarna News
Подписаться 5 млн
Просмотров 616 тыс.
50% 1

Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
ಆರೋಪ ಮುಕ್ತನಾಗುವವರೆಗೂ ಚಿತ್ರರಂಗ ಬಹಿಷ್ಕಾರ ಹಾಕಬಾರದಾ? | Actor Darshan Arrest Update | News Discussion
Suvarna News Discussion | News Discussion | Ajit Hanamakkanavar | Suvarna News Debate
Suvarna News Live: www.youtube.co...
#actordarshan #pavitragowda #ajithhanamakkanavar
#darshanarrest #darshanthoogudeepa #actordarshan #suvarnanews #kannadanews #AsianetSuvarnaNews #karnatakapolitics
WhatsApp ► whatsapp.com/c...
RU-vid ► / @asianetsuvarnanews
Website ► kannada.asiane...
Facebook ► / suvarnanews
Twitter ► / asianetnewssn
Instagram ► / suvarnanews

Опубликовано:

 

16 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 1,3 тыс.   
@shivuputta
@shivuputta 3 месяца назад
ಅಜಿತ್ ನಿಮ್ಮ ಬಗ್ಗೆ ಗೌರವ ಹೆಚ್ಚಾಗಿದೆ. ದಯವಿಟ್ಟು ಇಂತಹ ಉಗ್ರ ಹೋರಾಟ ನಿರಂತರವಾಗಿ ಮಾಡಿ. ದೇವರು ನಿಮಗೆ ಒಳ್ಳೇದು ಮಾಡಲಿ.
@indiras7504
@indiras7504 3 месяца назад
ಅಂಗೈ ಹುಣ್ಣಿಗೆ ಕನ್ನಡಿ ಬೇಕು ಚಲನಚಿತ್ರ ಮಂಡಳಿಗೆ 😔
@Anishmathewsa3
@Anishmathewsa3 3 месяца назад
ನಿಜ ಗುರು
@kirangkiran7348
@kirangkiran7348 3 месяца назад
True words ❤
@umeshaprabhu3507
@umeshaprabhu3507 3 месяца назад
🎉Namma dheshadha kasnune heege .badavarige.ondhu nyaaya.shreemantharige ondhu nyaaya idhe thappannu obba.badave maadidhare eega Sentral kailinalliruthidha hana idhavane dhoddappa Namma dheshadha nyaanga echethukolladhidhare inthaha apasadjagalu .nadeyuthale.iruthadhe jai hindh
@aJay_bEeg
@aJay_bEeg 3 месяца назад
ಯಾರೋ ಸಣ್ಣ ಪುಟ್ಟ ನಟರಿಗೆ ಮಾತ್ರ ಎಲ್ಲ ಕ್ರಮಗಳು.
@dayanandtr4532
@dayanandtr4532 3 месяца назад
ಅಜಿತ್ ಸರ್ 🙏🏻🎉ಸೂಪರ್
@GowrammaGowri-ok1xk
@GowrammaGowri-ok1xk 3 месяца назад
.
@gkt9651
@gkt9651 3 месяца назад
ಚಿತ್ರರಂಗ ಭಯಪಡ್ತಿದೆ 🤭🤭ಹೊರ ಬಂದ್ಮೇಲೆ ಇವರನ್ನೂ ಶೆಡ್ ಗೆ ಕರ್ಕೊಂಡು ಹೋದ್ರೆ
@harishmedia480
@harishmedia480 3 месяца назад
Howdu huliya
@SuperMurthy007
@SuperMurthy007 3 месяца назад
Astella ifre nodkanana
@chanduchandu-yk1fq
@chanduchandu-yk1fq 3 месяца назад
40:47 41:57
@premaprem9925
@premaprem9925 2 месяца назад
​@@harishmedia480 ........ 🎵📍 😅🎷👢♈🎋. 0🅿🅿888😅😊
@Jagadish-b7m
@Jagadish-b7m 7 дней назад
Yes 100%
@vsachin7241
@vsachin7241 3 месяца назад
We r with u ajith sir b proud ur work ❤
@mohanseena1882
@mohanseena1882 3 месяца назад
ಅಜಿತ್ ಸರ್ ಯಾವ ಚಾನೆಲ್ ನವರು ನಿಮ್ಮಷ್ಟು ಧ್ವನಿ ಎತ್ತುತ್ತಿಲ್ಲ ನಿಮ್ಮ ಮೇಲಿನ ಗೌರವ ಹೆಚ್ಚಾಗಿದೆ ನಮಗೆ ಗುಡ್ ಜಾಬ್ ಸರ್ 👍👍👍👌👌♥️♥️
@NarayanajSurveyor
@NarayanajSurveyor 3 месяца назад
ನ್ಯೂಸ್ ರಿಪೋರ್ಟರ್ಸ್ : ರಂಗಣ್ಣ ನವರು, ಅಜಿತ್ ಸರ್ ರವರಂತ ರಿಪೋರ್ಟರ್ಸ್ ಇನ್ನೂ ಸಾಕಷ್ಟು ಜನ ಕರ್ನಾಟಕಕ್ಕೆ ಬೇಕು.
@sumanahebbar1528
@sumanahebbar1528 3 месяца назад
ಅವರ ಜೊತೆ ಚಂದನ್ ಶರ್ಮಾ ಅವರನ್ನು ಸೇರಿಸಿಕೊಳ್ಳಿ. ಈ ಮೂವರು ಬಿಟ್ಟರೆ ಮಿಕ್ಕವರು ಬಯಾಸ್ಡ್ ನ್ಯೂಸ್
@appuprajju6164
@appuprajju6164 3 месяца назад
Yes sir your right 👍
@Skumar-qs8de
@Skumar-qs8de 3 месяца назад
Yes
@pramod5481
@pramod5481 3 месяца назад
Yenuk beku ivrella ond dhina nadiyo vishya na ond varsha maathadokaa 😂
@pramod5481
@pramod5481 3 месяца назад
ದರ್ಶನ್ ಅರೆಸ್ಟ್ ಆಗಿದ್ದಾರೆ ಕುಟುಂಬಕ್ಕೆ ಪರಿಹಾರ ಕೊಡಿ ಮತ್ತೆ ಹಿಂಗ್ ಆಗ್ಬಾರ್ದು ಮತ್ತೆ ಶಿಕ್ಷೆ ಹಿಂಗ್ ಆಯ್ತು ಇಷ್ಟ್ ಹೇಳಿದ್ರೆ ಮುಗೀತು ಅಧ್ ಬಿಟ್ಟು ಪ್ರತಿ ದಿನ ಹೇಳಿದ್ದೆ ಹೇಳೊ ಮಾರಾಯ ಅನ್ನೋಕ ಇವ್ರು 😂
@muttuyadahalli6140
@muttuyadahalli6140 3 месяца назад
ಸರ್ ನೀವು ಮನಸು ಮಾಡಿದ್ರೆ ಈ ಬೋಳಿಮಗ ಬ್ಯಾನ್ ಆಗ್ತಾನೆ plz continue ಅಜಿತ್ ಸರ್ ❤
@SuperMurthy007
@SuperMurthy007 3 месяца назад
Menu sulemaghana
@muttuyadahalli6140
@muttuyadahalli6140 3 месяца назад
@@SuperMurthy007 ನನ್ನ ತುಣ್ಣಿ ಮೇಲೆ ಇರೋ ತೊಗಲಿನ ಹಾಗಿದ್ದೀಯಲ್ಲೋ ಡಗಾರ fan
@Bharat_ratna
@Bharat_ratna 2 месяца назад
​@@SuperMurthy007 ನಿನ್ ಅಪ್ಪ ಸೂಳೆ ಮಗಾ😂 ನಿನ್ ತಾಯಿ ಜೈಲಿನಲ್ಲಿ ತಿಕಾ ಕೆಯಸಿ kollutidale ಸೂರಜ್ ರೇವಣ್ ಹತ್ರ😂😂😂
@Bharat_ratna
@Bharat_ratna 2 месяца назад
ದರ್ಶನ್ ಗೆ ಒಂದು ಕೋಟಿ ದಂಡ ವಿಧಿಸಿ, ಆ ಹಣವನ್ನು ರೇಣುಕಾ swami ಕುಟುಂಬಕ್ಕೆ ಕೊಡಬೇಕು
@shrikanthh7891
@shrikanthh7891 3 месяца назад
ಮರಣ ದಂಡನೆ ಕೊಟ್ರು. . ಈ line Soooper Ajith sir.
@FromYouForyou-loveYou
@FromYouForyou-loveYou 3 месяца назад
ನಮ್ಮಿಂದ ಇವತ್ತು ದರ್ಶನ ಸ್ಟಾರ್ ಆಗಿದ್ದಾನೆ ಆದರೆ ಇವತ್ತು ಕನ್ನಡ ಚಿತ್ರರಂಗದ ಮಾರ್ಯಾದೆ ತೆಗ್ದಿದ್ದಾನೆ ಇವನನ್ನು ಇನ್ನು support ಮಾಡ್ತಿರೋ ಚಿತ್ರರಂಗದ ಚಿತ್ರಗಳನ್ನು ತಿರಸ್ಕರಿಸುತ್ತೇವೆ
@SuperMurthy007
@SuperMurthy007 3 месяца назад
Lo yaro neevella
@factsforce727
@factsforce727 3 месяца назад
In yen madbek​@@SuperMurthy007
@veershettysangram1265
@veershettysangram1265 3 месяца назад
ಅಜೀತ ಸರ್ ನಿಜವಾಗಲೂ ನೀವು ಗ್ರೇಟ್ ಸರ್
@chandranaiksrv3902
@chandranaiksrv3902 3 месяца назад
ಅಜಿತ್ sir ನಿಮ್ಮ direct speech very good👍❤
@prasannaiahb6092
@prasannaiahb6092 3 месяца назад
All the Kannadigas should stop seeing Darshan’s movies.
@rajun5145
@rajun5145 3 месяца назад
Super kadla Super...,😉. 😂 👏 👍
@kirangkiran7348
@kirangkiran7348 3 месяца назад
Yes super ❤️❤️
@niranjanav123
@niranjanav123 3 месяца назад
Yes
@society7457
@society7457 3 месяца назад
ಇದೆ ಫಸ್ಟ್ ಕೊಲೆ ಇವನು ಮಾಡಿರೋದು ಅಂತ ಅನ್ನಿಸ್ತಿಲ್ಲ, ಎಷ್ಟು ಕೊಲೆ ಮಾಡಿದ್ದಾನೆ ಆದ್ರೆ ಯಾವುದು ಬೆಳಕಿಗೆ ಬಂದಿಲ್ಲ ಅನಿಸುತ್ತೆ..... ಸ್ವಲ್ಪ ಸರಿಯಾಗಿ ಏಟು ಕೊಟ್ಟರೆ ಎಲ್ಲಾ ಗೊತ್ತಾಗುತ್ತೆ
@prabhathkumarshetty
@prabhathkumarshetty 3 месяца назад
ನಿಮ್ಮ ಅಭಿಪ್ರಾಯ ಸತ್ಯವಾದುದು...
@sharathsharath501
@sharathsharath501 3 месяца назад
ಜೀ ಕನ್ನಡ ವಾಹಿನಿ ಅನುಶ್ರೀ ಮಂದಕ ವಸ್ತು ಕೇಸ್ ಏನಾಯ್ತು
@sharathsharath501
@sharathsharath501 3 месяца назад
ತೆಲುಗು ನಟಿಯರು ನಟರು ಮಂದಕ ವಸ್ತು ಕೇಸ್ ಏನಾಯ್ತು
@lathikapoojary9308
@lathikapoojary9308 3 месяца назад
Nija ...yestu madidhharo yeno😢
@kalpana.ggovindarajan.s8240
@kalpana.ggovindarajan.s8240 3 месяца назад
ಬ್ಯಾನ್ ಮಾಡದಿಕ್ಕೇ ಇವರು ಹಿಂದೆ ಮುಂದೆ ನೋಡುತ್ತಿದ್ದರೆ ಫಿಲಂ ಚೇಂಬರ್
@giridasappar3096
@giridasappar3096 3 месяца назад
😅7:15 😅😮😮😮71uquu😮😮😮😮😮😮😮😮😮😢😢😢😢1?qq😮😮😮😢😢😢😢😢😢😢😢
@SuperMurthy007
@SuperMurthy007 3 месяца назад
Yak Nene ogbudu
@appu1179
@appu1179 3 месяца назад
ಕಟ್ಟ ಕಡೆಯದಾಗಿ ಕಾಡುವ ಪ್ರಶ್ನೆ ಈಗ ಫಿಲ್ಮ್ ಚೇಂಬರ್ ನಲ್ಲಿ ಗಂಡಸರು ಅನ್ನೋರು ಇದ್ದಾರಾ
@dhruthicreations1395
@dhruthicreations1395 3 месяца назад
Gandasaruuuu ellla....convert agiddare
@santhkumarmala2260
@santhkumarmala2260 3 месяца назад
KachudanNmaklu
@thunderbird8074
@thunderbird8074 3 месяца назад
Doubt 😅
@niranjanav123
@niranjanav123 3 месяца назад
Doubt ide
@prathimakotian2630
@prathimakotian2630 3 месяца назад
ಸೂಪರ್ ಸಾರ್.... ನಿಮಗೊಂದು ನನ್ನ ಸಲಾಂ ಸರ್... ಸತ್ಯ ಹೇಳಿದ್ರಿ ಸರ್
@FromYouForyou-loveYou
@FromYouForyou-loveYou 3 месяца назад
ದರ್ಶನ್ ಎಲ್ಲಿವರೆಗೂ ಕನ್ನಡ ಚಿತ್ರರಂಗದಲ್ಲಿ ಇರ್ತಾನೋ ಅಲ್ಲಿವರೆಗೂ ನಾನು ಕನ್ನಡದ ಯಾವುದೇ ಚಲನಚಿತ್ರಗಳನ್ನು ನೋಡುವುದಿಲ್ಲ
@vinayakwadeyar9896
@vinayakwadeyar9896 3 месяца назад
Ohooo
@udaykumarlee
@udaykumarlee 3 месяца назад
Life nalli ole kelsa madtha ediya maadu
@MANTHANGOWDA-eo8yj
@MANTHANGOWDA-eo8yj 3 месяца назад
Nodbeda yak nodthi
@chethan3052
@chethan3052 3 месяца назад
Hale films nodi rajanna shankaranna daada matte ambi anna films nodi
@nagukanna7349
@nagukanna7349 3 месяца назад
😂😂
@hemanthmudipu135
@hemanthmudipu135 3 месяца назад
ನಿಮ್ಮ ಡೆರಿಂಗ್ ಸೂಪರ್ sir
@muttuyadahalli6140
@muttuyadahalli6140 3 месяца назад
ಕಾಟೆರಾ ನ ಪಾಡು ಶಾಂಟೆರಾ 🔥ಅಜಿತ್ ಸರ್ ❤️
@notmyname2027
@notmyname2027 3 месяца назад
Ajith 🔥 🔥 🔥 🔥
@basavrock7313
@basavrock7313 3 месяца назад
ನಾನು ನನ್ನ ಜೀವನ ಇರೋವರ್ಗೀ darshan ಸಿನಿಮ ನೋಡಲ್ಲ Justice for Renuka swami😓
@VinaySP-ul1vs
@VinaySP-ul1vs 3 месяца назад
Alla the best
@SuperMurthy007
@SuperMurthy007 3 месяца назад
Mining yavan module anta yeliddu
@SuperMurthy007
@SuperMurthy007 3 месяца назад
Sattog
@factsforce727
@factsforce727 3 месяца назад
Illoba sikda nodi ​@@SuperMurthy007
@veligaramnaresh5880
@veligaramnaresh5880 3 месяца назад
Yaki thamma neenu abhimani ninge sayisidhre naavu enge helthivi nenapirali avunna bane madle beku
@malathynaik6928
@malathynaik6928 3 месяца назад
ಅನಿರುಧ್ ಜತ್ಕರ್ ಅವರನ್ನು ಬ್ಯಾನ್ ಮಾಡಿದಾಗ ಈ ಮಾತು ಲಾಗು ಆಗುತ್ತಿರಲಿಲ್ಲವ
@pramodg3211
@pramodg3211 3 месяца назад
ಚನ್ನಾಗಿ ಉಗಿತಿರ ಉಗಿರಿ ಸರ್ ನೀವು.....
@lingaraju8899
@lingaraju8899 3 месяца назад
Good speech
@RaviKumar-tk6eq
@RaviKumar-tk6eq 3 месяца назад
ಅಜಿತ್ ಸರ್ ನೀವು ಮಾತೋಡೋ ಶೈಲಿ ನಿಮ್ ಧೈರ್ಯ ಮೆಚ್ಚುವಂತಹದು ❤🔥
@vamdev-fo6on
@vamdev-fo6on 3 месяца назад
ಪಕ್ಕದ ಆಂಧ್ರಪ್ರದೇಶದಲ್ಲಿ ಒಬ್ಬ ನಾಯಕ ನಟ 14ವರ್ಷ ಪಾರ್ಟಿ ಕಟ್ಟಿ ತನು ದುಡಿದ ನೂರಾರು ಕೋಟಿ ದುಡ್ಡನ್ನೆಲ್ಲ ಜನರಿಗೋಸ್ಕರ ಪಾರ್ಟಿಗೋಸ್ಕರ ಖರ್ಚು ಮಾಡಿ ತನು ಮನ ಧನ ಜನರಿಗೋಸ್ಕರ ಅರ್ಪಿಸಿ ಇವತ್ತಿಗೆ 46ಕೋಟಿ ಸಾಲ ಮಾಡ್ಕೊಂಡು ನಿನ್ನೆ ಉಪ-ಮುಖ್ಯಮಂತ್ರಿ ಆಗಿದಾನೆ. ನಮ್ಮ ಕರ್ನಾಟಕದಲ್ಲಿ ಒಬ್ಬ ನಾಯಕ ನಟ ನಿನ್ನೆ........................ ಎತ್ತ ಸಾಗುತ್ತಿದೆ ಸಮಾಜ...........!
@chethanhoshalli1546
@chethanhoshalli1546 3 месяца назад
ದರ್ಶನ್ ಬ್ಯಾನ್ ಮಾಡಿ ಚಲನ ಚಿತ್ರ ಮಂಡಳಿ ಇಂದ
@SidduNagamari
@SidduNagamari 3 месяца назад
@o❤yhgret😢😮😮😅😅😊ygyghj😊
@srinivasabnsrinivasabn4682
@srinivasabnsrinivasabn4682 3 месяца назад
👍
@krishnaappa9744
@krishnaappa9744 3 месяца назад
ಎಸ್ ಸುವರ್ಣ ಇಸ್ ಗ್ರೇಟ್.
@roopasatyanarayan8634
@roopasatyanarayan8634 3 месяца назад
Ban kannada film industry until they ban Darshan.
@manjularoy8208
@manjularoy8208 3 месяца назад
ಚಲನಚಿತ್ರಗಳೇ ಇಲ್ಲ ಇನ್ನು shata ಮಂಡಳಿ ಯಾವುದು
@VarunKumar-zl7ev
@VarunKumar-zl7ev 3 месяца назад
😂
@sudhira26488
@sudhira26488 3 месяца назад
Ha ha ha waste mandali.olle yavdo bhajana kendra tara ansathe vanijya mandali hesru kelidre.😂😂
@Kumar-pv5ho
@Kumar-pv5ho 3 месяца назад
😂😂😂😂😂
@Lohith_Logistics
@Lohith_Logistics 3 месяца назад
Boli munde shata group this is 😂😂, they still supporting him
@salmanthahir9332
@salmanthahir9332 3 месяца назад
😂
@ramesh.mramesh.m44
@ramesh.mramesh.m44 3 месяца назад
ದಯವಿಟ್ಟು ಈ ಸಾವಿಗೆ ನ್ಯಾಯ ಕೊಡಿಸಿ 🙏🙏🙏
@Bharatvasi0691
@Bharatvasi0691 3 месяца назад
ಜನರು ಕನ್ನಡ ಸಿನಿಮಾ ರಂಗವನ್ನೇ ಬಹಿಷ್ಕಾರ ಹಾಕಬೇಕು. ಒಬ್ಬೊಬ್ಬರದು ಒಂದೊಂದು ಕಥೆ.
@rrarjun8
@rrarjun8 3 месяца назад
ಕನ್ನಡ ಚಿತ್ರರಂಗ ನಂಬಿಕೊಂಡು ಎಷ್ಟೋ ಕುಟುಂಬ ಇದೆ .. ಯಾರೋ ಒಬ್ರು ಇಬ್ರು ಮಾಡಿದ ತಪ್ಪಿಗೆ ಇಡೀ ಚಿತ್ರರಂಗ ಯಾಕೆ ಬಹಿಷ್ಕಾರ ಹಾಕ್ಬೇಕು . ನೀನು ಮೂವಿ ನೋಡ್ಬೇಡ.. ನೀನು ಹೋಗುವ ಕೆಲ್ಸಕೆ ಯಾರೋ ತಪ್ಪು ಮಾಡಿದ್ರೆ .ನೀನು ಹೋಗುವ ಫುಲ್ ಇಂಡಸ್ಟ್ರಿ ಬ್ಯಾನ್ ಆದ್ರೆ ಏನು ಮಾಡ್ತ್ಯ? Take your words back... ಒಬ್ರು ಒಬ್ರು ಒಂದು ಕಥೆ ಅಂದ್ರೆ ಮೀಡಿಯಾ ಅವ್ರ ಕೆಲಸ ಅವ್ರು ಮಾಡ್ತಿದಾರೆ. ತೆಲುಗು,ತಮಿಳ್ ಹಿಂದಿ ಚಿತ್ರರಂಗ ಕಾಂಟ್ರವರ್ಸಿ ಇಲ್ವ ? ನಾನು ಇಲ್ಲಿ ಯಾರ ಪರವಾಗು ಮಾತಾಡ್ತಿಲ
@DurgaPrasad-ui8ee
@DurgaPrasad-ui8ee 3 месяца назад
ಎಲ್ಲಿಯವನು ನೀನು
@sudhira26488
@sudhira26488 3 месяца назад
​@@DurgaPrasad-ui8eeyelliyavanu adare yenu avanu heliddu sari allave..varshakke stargalu ondadru cinema rls kodi andre yava staru kelalla.ticket rate kadime madi andre adu chinte illa. Single screen theatresna ulsakke yenadru temporary solution huduki andre adu illa..iga e rowdy darshanandu.rowdyisminda kole madoke promotion tagondavne.heege ondondu kathe.
@user-yn8du5nt2g
@user-yn8du5nt2g 3 месяца назад
Looper cettara. Ranga
@rrarjun8
@rrarjun8 3 месяца назад
ಕನ್ನಡ ಚಿತ್ರರಂಗ ನಂಬಿಕೊಂಡು ಎಷ್ಟೋ ಕುಟುಂಬ ಇದೆ .. ಯಾರೋ ಒಬ್ರು ಇಬ್ರು ಮಾಡಿದ ತಪ್ಪಿಗೆ ಇಡೀ ಚಿತ್ರರಂಗ ಯಾಕೆ ಬಹಿಷ್ಕಾರ ಹಾಕ್ಬೇಕು . ನೀನು ಮೂವಿ ನೋಡ್ಬೇಡ.. ನೀನು ಹೋಗುವ ಕೆಲ್ಸಕೆ ಯಾರೋ ತಪ್ಪು ಮಾಡಿದ್ರೆ .ನೀನು ಹೋಗುವ ಫುಲ್ ಇಂಡಸ್ಟ್ರಿ ಬ್ಯಾನ್ ಆದ್ರೆ ಏನು ಮಾಡ್ತ್ಯ? ಒಬ್ರು ಒಬ್ರು ಒಂದು ಕಥೆ ಅಂದ್ರೆ ಮೀಡಿಯಾ ಅವ್ರ ಕೆಲಸ ಅವ್ರು ಮಾಡ್ತಿದಾರೆ. ತೆಲುಗು,ತಮಿಳ್ ಹಿಂದಿ ಚಿತ್ರರಂಗ ಕಾಂಟ್ರವರ್ಸಿ ಇಲ್ವ ? ನಾನು ಇಲ್ಲಿ ಯಾರ ಪರವಾಗು ಮಾತಾಡ್ತಿಲ
@Naveen-tanjiro
@Naveen-tanjiro 3 месяца назад
Ajith sir u r superman in news karnataka 👍
@Kichchamurali
@Kichchamurali 3 месяца назад
ಅಂದಾಭಿಮಾನಿಗಳು 🤦‍♀️🤦‍♀️🤦‍♀️ಥು ನಿಮ್ಮ ಜನ್ಮಕ್ಕೆ
@thippeswamysm9846
@thippeswamysm9846 3 месяца назад
ಇವನಿಗೆ ನೇಣು ಕಂಬ ಶಿಕ್ಷೆ ಕೊಡಬೇಕು.
@vijayprajwal2758
@vijayprajwal2758 3 месяца назад
ದಯವಿಟ್ಟು ಬ್ಯಾನ್ ಮಾಡಿ a ನಾಯಿ ಗೆ
@kbsrinivas8308
@kbsrinivas8308 3 месяца назад
ನಾಯಿ ಗೆ ಅವಮಾನ ಮಾಡಬೇಡಿ ಬ್ರದರ್ ಅವನು ಹಂದಿ ಸೂಳೆಮಗ
@gautamramesh4010
@gautamramesh4010 3 месяца назад
ದಯವಿಟ್ಟು ನಾಯಿಗೆ ಹೋಲಿಸಬೇಡಿ..ನಾಯಿ ನಿಯತ್ತಿನ ಪ್ರ್ರಾಣಿ .. ಇವನು ಪರಮ ಪಾಪಿ..
@lokeshsimha2
@lokeshsimha2 3 месяца назад
Ee case na Mori inda acche tagdidde nayigalu 😂😂, don't compare to them 😂
@rajun5145
@rajun5145 3 месяца назад
Super kadla
@deepakchandrashekar9646
@deepakchandrashekar9646 3 месяца назад
​@@gautamramesh4010good reply
@naveenkumargm2176
@naveenkumargm2176 3 месяца назад
ಘಟನೆ ನಡೆದು ನಾಲ್ಕು ದಿನ ಕಳೆದಿದೆ ಇಲ್ಲಿವರೆಗೂ ನರ ಸತ್ತ ಯಾವ ನಟ ನ ಒಂದೇ ಒಂದು ಹೇಳಿಕೆ ನೀಡಿಲ್ಲ...
@ChinniSantosh4040
@ChinniSantosh4040 3 месяца назад
ಇದನ್ನು ಓದುವವರು ದಯವಿಟ್ಟು ಪೂರ್ತಿ ಓದಿ ..🙏ನನಗೆ ಒಂದು ಅರ್ಥ ಆಗ್ತಿಲ್ಲ...? ಕನಕಪುರದ ಬಂಡೆ ಅನ್ನೋ ವ್ಯಕ್ತಿ ಜೈಲಿಗೆ ಹೋಗುವ ಮುನ್ನ ರಾಜಿನಾಮೆ ಕೇಳೋ ಜನ ಅವನ್ಯಾವನೋ ಹುಬ್ಬಳ್ಳಿ ಧಾರವಾಡ ಕಡೆ ಎಂಎಲ್ಎ ಇದೇ ತರ ಮರ್ಡರ್ ಕೇಸಲ್ಲಿ ತಗಳಾಕೊಂಡಾಗ ಜನ ರಾಜೀನಾಮೆ ಕೇಳ್ತಾರೆ ಈ ರಾಜ್ಯದ ಮುಖ್ಯಮಂತ್ರಿ ಆಗಿದ್ದ ಬಿಎಸ್ ವೈ ಜೈಲಿಗೆ ಹೋಗುವಾಗ ರಾಜೀನಾಮೆ ಕೇಳ್ತಾರೆ ಇಷ್ಟೆಲ್ಲ ಯಾಕೆ ಈ ದೇಶದಲ್ಲಿ ಅದೆಷ್ಟೋ ಗಣ್ಯಾತಿ ಗಣ್ಯ ವ್ಯಕ್ತಿಗಳು ಜೈಲಿಗೆ ಹೋಗುವಾಗ ಜನ ರಾಜೀನಾಮೆ ಕೇಳಿದ್ದಾರೆ..! ರಾಜಕಾರಣಿಗಳು ರಾಜೀನಾಮೆ ಕೊಟ್ಟಿದ್ದಾರೆ ..! ಆದರೆ ಇವನ್ಯಾವನೋ bosssss ತನ್ನ ವಿಕೃತ ಮನಸ್ಸಿನಿಂದ ಒಬ್ಬ ವ್ಯಕ್ತಿಯನ್ನು ಕೊಲೆ ಮಾಡಿದ್ದಾನೆ ಅದು ತನ್ನ ವಿಕೃತ ಮನಸ್ಸಿನಿಂದಲೇ..! ಆದರೂ ಸಹ ಇಲ್ಲಿಯವರೆಗೂ..! ಕರ್ನಾಟಕದ ಫಿಲಂ ಇಂಡಸ್ಟ್ರಿ ಇಂದ ಈ ವಿಕೃತ ಮನಸ್ಸಿನ ವ್ಯಕ್ತಿಯನ್ನು ಬ್ಯಾನ್ ಮಾಡಲು ಕರ್ನಾಟಕ film chamber ಹಿಂದೆ ಮುಂದೆ ಮೀನಾ ಮೇಷ ಎಣಿಸುತ್ತಿದ್ದಾರೆ...! ಅದಕ್ಕೆ ಉತ್ತರ ಯಾರು ಕೊಡ್ತಾರೆ..? ನನಗೆ ಗೊತ್ತಾಗುತ್ತಿಲ್ಲ..? ಫಿಲಂ ಚೇಂಬರ್ಗೆ ಅವನ ಕಂಡ್ರೆ ಭಯಾನ ..? ಇಲ್ಲ ನಮ್ಮ ರಾಜ್ಯದ ಜನತೆಗೆ ಅವನ ಕಂಡ್ರೆ ಭಯಾನ..?😡😡
@sumaSumi-km1of
@sumaSumi-km1of 3 месяца назад
Film chamber ge
@chaithanyagowda3130
@chaithanyagowda3130 3 месяца назад
Huchu qbhimanigalanna oddu olage hakidre ella sari agutte
@lokesh3428
@lokesh3428 3 месяца назад
En shata nu ell bro wait madi
@sandysrandomadventures1865
@sandysrandomadventures1865 3 месяца назад
ಎಲ್ರೂ ಗಪ್ ಚುಪ್ ಯಾಕೆ ಅಂದ್ರೆ ಈ ಮನುಷ್ಯನ ಹುಚ್ಚು ಅಭಿಮಾನಿಗಳು ಏನ್ ಮಾಡ್ತಾರೋ ಅಂತ 😂😂
@madhurabhagya6872
@madhurabhagya6872 3 месяца назад
Nice
@ViDeO_dairy_
@ViDeO_dairy_ 3 месяца назад
Rape madirorge gallu shikshe kotre manava hakku barute..evaga upakara takonda raitharu dikkara waaaa
@manjularoy8208
@manjularoy8208 3 месяца назад
ಇವ್ರೆಲ್ಲ ಕಕ್ಕ ತಿನ್ನೋ ಲೋಫೆರ್ಸ್
@VarunKumar-zl7ev
@VarunKumar-zl7ev 3 месяца назад
😅
@lokeshsimha2
@lokeshsimha2 3 месяца назад
Illa he is Mori man
@ramachandraacharya1644
@ramachandraacharya1644 3 месяца назад
ತಗಡು, ಗಿಮ್ಮಿಸು, ಇವಾಗ ಯಾರಿಗೆ
@sriramgk3874
@sriramgk3874 3 месяца назад
😮😮😮❤
@thunderbird8074
@thunderbird8074 3 месяца назад
💣💥🔥🔥🔥🔥☄☄☄
@mahanteshamaha-cg6pb
@mahanteshamaha-cg6pb 3 месяца назад
Super Anna nimma dyryakke mecchebeku.ur great
@thippeswamysm9846
@thippeswamysm9846 3 месяца назад
Public news ಮತ್ತು Asianet news ಚಾನಲ್ ಗಳು ಅತೀ ಅವಶ್ಯಕತೆ ನಮಗೆ ಇದೆ
@KumarKumar-de3fl
@KumarKumar-de3fl 3 месяца назад
ಸುಮಲತಾ ಅಮ್ಮನ ಕೇಳಿ ಸಾರ್ ಮೊದ್ಲು.... ನಿಮ್ಮ ಮಗ ಒಳ್ಳೆ ಕೆಲಸ ಮಾಡಿದ್ದಾರೆ ಅಂತ
@santoshpatil5190
@santoshpatil5190 3 месяца назад
Nija avlu eli hogidale keli swalpa
@nagarjuna1910
@nagarjuna1910 3 месяца назад
Perfect dude
@lokeshsimha2
@lokeshsimha2 3 месяца назад
Sumaltha: avnu nanna tayi anda nanu maga anta andilla nangirodhu obne maga😂😂
@sudhira26488
@sudhira26488 3 месяца назад
Not reachable.yenadru hoglabeku darshan rowdyna andre matra available😅😅
@ChinnaswamyMuthuswamyVenugopal
@ChinnaswamyMuthuswamyVenugopal 3 месяца назад
​@@santoshpatil5190Sir she is in Delhi with Rockline Venkatesh
@rajendramalya4785
@rajendramalya4785 3 месяца назад
ಹೊಡಿ, ಬಡಿ, ಕಡಿ ಇದುವೇ ಕನ್ನಡ ಚಲನಚಿತ್ರ🤣🤣🤣🤣🤣
@spcreation4991
@spcreation4991 3 месяца назад
Yavano bolimaga ee Tara halka ಕೆಲ್ಸ ಮಾಡ್ತಾನೆ ಇಂಡಸ್ಟ್ರಿ ಬಗ್ಗೆ ತಿರಸ್ಕಾರ ಬೇಡ ಬ್ರದರ್
@rajun5145
@rajun5145 3 месяца назад
Super kadla
@nagendramd7134
@nagendramd7134 3 месяца назад
ಇನ್ನು ಕನ್ನಡದಲ್ಲಿ ಲವ್ಸ್ಟೋರಿ ಬಿಟ್ಟು ಆಚೆ ಬಂದಿಲ್ಲ 🤔🤔🤔🤔
@spcreation4991
@spcreation4991 3 месяца назад
@@nagendramd7134 love ಅಲ್ಲಪ್ಪ ಕಾಮಕಾಂಡ
@somashekharsoma2484
@somashekharsoma2484 3 месяца назад
ಸೂಪರ್ 👌👌sir love this
@chaitrahegade6464
@chaitrahegade6464 3 месяца назад
ನಾನಂತೂ ಈ ದರ್ಶನ್ ಮುವಿ ಇಷ್ಟನೆ ಆಗ್ತಾ ಇರಲಿಲ್ಲ..ಟಾಕೀಸ್ ಲಿ ಹೋಗಿ ಯಾವತ್ತೂ ಹೋಗಿಲ್ಲ... ಇಂತ ಚಪ್ಪರ್ ಮೂವಿಗೆ ನನ್ನ ಕಷ್ಟಪಟ್ಟು ದುಡಿದ ದುಡ್ಡು ಹೋಗಿಲ್ಲ ಅಂತ
@manvanth2973
@manvanth2973 3 месяца назад
Ban madi aa kachadanna
@abhishekgowda952
@abhishekgowda952 3 месяца назад
Nina
@devendradevendra2741
@devendradevendra2741 3 месяца назад
ಪನಿಶ್ಮೆಂಟ್ ಆಗಲೇಬೇಕು ನ್ಯಾಯ ಸಿಗಲೇಬೇಕು
@Basavaraju-rq1ph
@Basavaraju-rq1ph 3 месяца назад
ಚಿತ್ರರಂಗದ ಮ್ಯಾನೇಜ್ಮೆಂಟ್ ಬ್ಯಾನ್ ಮಾಡಿ
@radhadhilip1733
@radhadhilip1733 3 месяца назад
ಫಿಲಂಚೇಂಬರ್ ಜನ ಸತ್ತು ಹೋಗಿದ್ದಾರೆ ಭೂಮಿ ಮೇಲೆ ಇಲ್ಲ ಯಮಪುರಿಗೆ ಹೋಗಿ ಭೇಟಿ ಮಾಡಿ
@KapilSindhe
@KapilSindhe 3 месяца назад
ಅಜಿತ್ ಸರ್ 🔥🔥🔥🔥🔥 ಮಾತು 💐
@sandysrandomadventures1865
@sandysrandomadventures1865 3 месяца назад
ಎಲ್ರೂ ಗಪ್ ಚುಪ್ ಯಾಕೆ ಅಂದ್ರೆ ಈ ಮನುಷ್ಯನ ಹುಚ್ಚು ಅಭಿಮಾನಿಗಳು ಏನ್ ಮಾಡ್ತಾರೋ ಅಂತ 😂😂
@bro_is_bharatiya
@bro_is_bharatiya 3 месяца назад
Abhimanigalu alla sir,avnu saakiro naayigalu,paid fans aagirtare! adakke avnu maadiro ella halkat kelsagalanna aa fans samarthane maadodu
@m.gopalagopala3544
@m.gopalagopala3544 3 месяца назад
ಸುಮಕ್ಕಾ ದೊಡ್ಡ ಮಗನ ಬಗ್ಗೆ ಏನು ಹೇಳ್ತಾರೆ ಗುರುಗಳೆ?
@niteshnaik6992
@niteshnaik6992 3 месяца назад
Happiest man on earth - umapathy
@umeshganganahalli8357
@umeshganganahalli8357 3 месяца назад
We north Karnataka people must ban all Kannada movies…
@Niwhsayadwog
@Niwhsayadwog 3 месяца назад
ಯಾಕೆ?
@agnaneshwar
@agnaneshwar 3 месяца назад
Yaake
@pujjupavi
@pujjupavi 3 месяца назад
industry is not good, it was good in the time of dr.rajanna dr vishnudada dr ambarish sir and dr puneeth (appu)sir... but south karnataka people not accept this...
@Skcreations471
@Skcreations471 3 месяца назад
​@@pujjupavi don't take Rajkumaar name he also destroy the life of one women and his son
@sridhchinmaynayak
@sridhchinmaynayak 3 месяца назад
​@@Skcreations471 neenu nodidya
@PUSHPARAJ-co1zx
@PUSHPARAJ-co1zx 3 месяца назад
Good work Ajith
@99amogh
@99amogh 3 месяца назад
Where is Rockline or someone now ?
@pmjanakar6619
@pmjanakar6619 3 месяца назад
ಸರ್ ಒಂದು ಮಾತು ನಮ್ಮ ಸರ್ಕಾರ ಸರಿ ಇಲ್ಲಾ ಬಿಡಿ
@naziadec
@naziadec 3 месяца назад
Plz Darshan lawyer intervie maadi. Aa Lawyer bare sull heltiddane.
@balakrishna217
@balakrishna217 3 месяца назад
ಚಲನಚಿತ್ರ ಮಂಡಳಿ ಸತ್ತಿದೆ.. ಎಂದು ಕಾಣ್ತದೆ
@lokeshks6483
@lokeshks6483 3 месяца назад
He is Loffer. Since. From 15 years. We have seen. All his attitude. He must be ban /// or. Num publics should take ban
@rajun5145
@rajun5145 3 месяца назад
Super kadla Super...,😉. 😂 👏 👍 Chinna dhantha mathu..
@praveenh3718
@praveenh3718 3 месяца назад
Darshan mane japthi maadi and Producer amount return maadi. simple.... He earned from our money only... We paid money and watched his movies. Should Ban him from Industry and also from public life....
@SleepyDriftwood-yh6bp
@SleepyDriftwood-yh6bp 3 месяца назад
Darshange nanna dikkara
@Manishshriyan
@Manishshriyan 3 месяца назад
Ajith is a pro bjp journalist but in this case he is doing real journalism 🔥🔥🔥
@harshapatil3497
@harshapatil3497 3 месяца назад
ಅದರ ಅರ್ಥ ಅಜಿತ್ ಸತ್ಯದ ಕಡೆ ಇದ್ದಾನೆ ಅಂತಾ.
@Manishshriyan
@Manishshriyan 3 месяца назад
@@harshapatil3497 in this case. Read that again
@mallesham8680
@mallesham8680 3 месяца назад
100% film industry and ppl are reason for his arrogance
@somashekara6122
@somashekara6122 3 месяца назад
Avana fans
@ShareepJadar
@ShareepJadar 3 месяца назад
ಅಜಿತ್ ಸರ್ ಸೂಪರ್ 🎉
@DHRUVAKUMARRaju
@DHRUVAKUMARRaju 3 месяца назад
AJITH SIR I AM FAN OF U SIR I AM ALWAYS WITH U 🙏🚩
@jkgamers4882
@jkgamers4882 3 месяца назад
Boycott darshan
@muraligunda1375
@muraligunda1375 3 месяца назад
Ajit sir super 🔥🔥🔥
@nagendramd7134
@nagendramd7134 3 месяца назад
ದರ್ಶನ್ ಬಿಟ್ರೆ ಬೇರೆ ಗತಿಯೇನು ಎಂದು ಯೋಚನೆ ಮಾಡ್ತಾ ಇರ್ಬೇಕು 😂😂😂😂😂
@vinodpm2411
@vinodpm2411 3 месяца назад
Great that u alone fighting for the injustice Ajit sir. For this I can stand by u sir. Pls give them a justice
@KannadaFirst123
@KannadaFirst123 3 месяца назад
Ban darshan ….and Need same voice for sowjanya justice pls
@PrakashAG-ib3vp
@PrakashAG-ib3vp 3 месяца назад
Super ಅಜಿತ್ ಸರ್
@nagarajyyakasalapura8697
@nagarajyyakasalapura8697 3 месяца назад
ಬ್ಯಾನ್ ಮಾಡಿ ಅವನನ್ನ ಇಷ್ಟು ಆದ್ರು ಸುಮ್ನೆ ಇದಿರಲ್ಲ...
@vijayhu6794
@vijayhu6794 3 месяца назад
Super ajit sir
@yalpidoddayerrenna2182
@yalpidoddayerrenna2182 3 месяца назад
ಕನ್ನಡ ಚಿತ್ರರಂಗದಲ್ಲಿ ಹೊಲಸು ತುಂಬಿದೆ
@dharmendrakv8671
@dharmendrakv8671 3 месяца назад
ಜಿವಾವದಿ ಶಿಕ್ಷೆ ನೀಡೋದು ಓಳ್ಳೆಯದು ಸರ್
@Vivek-ch9tn
@Vivek-ch9tn 3 месяца назад
Ajith sir supper
@kushikushi5262
@kushikushi5262 3 месяца назад
Sir i am a great fan of only Puneet Raj Kumar. He can't be compared to anyone. He is and was real realistic person. No one take his place. Love Puneet always. And after his death i have stopped watching kannada movies because i miss him alot
@user-ks6lh7tq8o
@user-ks6lh7tq8o 3 месяца назад
Film chamber should take action against Darshan
@manukumarsuperguruolligesa4684
@manukumarsuperguruolligesa4684 3 месяца назад
Jana abhimane agi andhaabhimangi hagbedi Ajiit sir super super super super super super super benki
@sushk2287
@sushk2287 3 месяца назад
Ajith sir benki🎉
@srinivasamurthy1357
@srinivasamurthy1357 3 месяца назад
ಈ ಕೆಟ್ಟ ಕ್ರಿಮಿ ಕ್ರಿಮಿನಲ್ ಸೂಳೆಮಗನನ್ನ ಕಾನೂನಿನ ಅಡಿಯಲ್ಲಿ ನೇಣಿಗೆ ಹಾಕಿದ್ರೆ ಇವನಿಂದ ಕೊಲೆಯಾದ ಹಾಗೂ ಕಷ್ಟಗಳನ್ನು ಅನುಭವಿಸಿದವರ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ.
@bangalorebuddy.
@bangalorebuddy. 3 месяца назад
Real Journalist Mr.Ajit....🙏
@abhikanna3037
@abhikanna3037 3 месяца назад
Super sir
@bharathkashyap4435
@bharathkashyap4435 3 месяца назад
Sandalwood=Bollywood. Darshan=salman khan
@akshaykrishna5729
@akshaykrishna5729 3 месяца назад
Sir salman khan ge yak compare madtira...avne bere, evne bere
@bharathkashyap4435
@bharathkashyap4435 3 месяца назад
@@akshaykrishna5729 mentality same alva sir... Adakke haage compare maadide.
@akshaykrishna5729
@akshaykrishna5729 3 месяца назад
@@bharathkashyap4435 sir evnashtu manishyarna kollo paristitige avnu eldilla...adre swalpa rowdy tara behave madtane aste....
@Ngbas
@Ngbas Месяц назад
ಸಲ್ಮಾನ್ ಕಾಲಿನ ಧೂಳಿಗೂ ಸಮ ಇಲ್ಲ ಇವನು
@ManjunarhGm
@ManjunarhGm 3 месяца назад
ಅಪವಿತ್ರ ದಾಸ..
@hemam7462
@hemam7462 3 месяца назад
Dhasa.ega.nijavagu.apavithrana.nambokagola
@DevarajM-dj1id
@DevarajM-dj1id 3 месяца назад
ಆ ತುಕಾಲಿಗೆ ಇನ್ನೊಬ್ರ ಸಂಸಾರದ್ ವಿಷಯ ಯಾಕೆ ಬೇಕಿತ್ತು
@sachintalawar7375
@sachintalawar7375 3 месяца назад
In ಇಂಡಿಯನ್ ಹಿಸ್ಟರಿ ಒನ್ of the ಮೋಸ್ಟ shame ಇಂಡಸ್ಟ್ರಿ.
@kumarr5803
@kumarr5803 3 месяца назад
ಉತ್ತರ ಸರಿಯಾಗಿದೆ ಸರ್ 100%
@bssomashekara8724
@bssomashekara8724 3 месяца назад
ಕಲಾವಿದರು ಹೇಗಿರಬೇಕು ? ರಾಜಕುಮಾರ್ ವಿಷ್ಣು ವರ್ಧನ್ ನರಸಿಂಹ ರಾಜು ಲೀಲಾವತಿ ಅಂಬರೀಶ್ ಅನಂತ ನಾಗ್ ವೈಜಯಂತಿ ಮಾಲಾ ಅಶೋಕ್ ಕುಮಾರ್ ಅಮಿತಾಬ್ ಬಚ್ಚನ್ ಪಂಡರಿಬಾಯಿ ಹೀಗೆ ಅನೇಕರು ಮಾದರಿ ಗಳಿದ್ದಾರೆ ರೌಡಿಗಳೆಲ್ಲಾ *ಕಲಾವಿದರೇ*. ?
@ridewithvenkat5590
@ridewithvenkat5590 3 месяца назад
Ajith Sir I'm proud of you ❤
@sowmyakeshavraja3522
@sowmyakeshavraja3522 3 месяца назад
Rowdies gang ruling kannada film industry
@rajun5145
@rajun5145 3 месяца назад
Super kadla Super...,😉. 😂 👏 👍
@RameshKumar-by8xb
@RameshKumar-by8xb 3 месяца назад
We stand by ajith sir ❤
@abhikanna3037
@abhikanna3037 3 месяца назад
Sir never stop this matter in your channel still culprit get jail
@SiSi-ju1xk
@SiSi-ju1xk 3 месяца назад
Next is duniya vijay and shubha punja who tried to break his marriage
@mahadeva5282
@mahadeva5282 3 месяца назад
ಧರ್ಮಸ್ಥಳ ಸೌಜನ್ಯ ವಿಷಯದಲ್ಲಿ ನಿಮ್ಮಲ್ಲಿ ಏಕೆ ಈ ಮೌನ ಮಿಸ್ಟರ್ ಅಜಿತ್ ಹನುಮಕ್ಕನವರ್
@shortszone202
@shortszone202 3 месяца назад
Guru swalpa knowledge itkondu mathadu bro court prohabited to talk about that case because there is no clue for to say that viredhra hegde family persons were culpcript so they can fail a case of mananasta mukhadhami so they cant talk about it bro understand
@DontActBePrompt
@DontActBePrompt 3 месяца назад
Kannada film industry alli beksukaru tumba. Nanu olle Darshan fan agidde, yestu avra movie nodidde, Innu Ondu movie nodalla
@parimalapatel7112
@parimalapatel7112 3 месяца назад
ಸೌಜನ್ಯ ಪ್ರಕರಣದಲ್ಲಿ ನ್ಯಾಯ ಕೇಳಲು ತಾಕತ್ತು ಬೇಕು ಸಾರ್..ಬಕೇಟ್ ಗಳಿಗೆ ಅವಳ‌ ಹೆಸರನ್ನು ಹೇಳಲು ಸಾಧ್ಯವಿಲ್ಲ...
Далее
Prank Orchestra
00:10
Просмотров 852 тыс.
Добрая весть 😂
00:21
Просмотров 347 тыс.
Школьник угомонил бандита!
01:00
Какой звук фальшивый?
00:32
Просмотров 432 тыс.
Prank Orchestra
00:10
Просмотров 852 тыс.