Sir.... we need doctor's deep analysis video about *Jeeni Product* 1. Doctors recommendation. 2. Side effects (long term and short term) 3. Benefits (long term and short term) 4. Is the company following manufacturing guide lines in terms of health? 5. If we already using Jeeni Product for long time, what will be the your advice Sir? 6. Is it cost worthy product? 7. If I'm planning to prepare this product by own, is it right decision and more healthier than this product? It's been helpful video for us Sir Thank you.....❤❤❤❤
U r correct sir I m sin of farmer I had experience and I have made joggery for commercial purpose with calcium phosphate if add more chemical then it become whitish black joggery is added with common calcium that means sunna
ಜೋನಿಬೆಲ್ಲ ಮಾಡುವವರಾದರೂ ಕಬ್ಬು ಬೆಳೆಯುವಾಗ ಪೆಸ್ಟಿಸೈಡ್ ಹಾಕಲ್ವ? ಇದ್ದಿದ್ದರಲ್ಲಿ ಬೆಟರ್ ಇರಬಹುದು. ಪ್ಯೂರ್ ಆರ್ಗ್ಯಾನಿಕ್ ಈ ಕಾಲದಲ್ಲಿ ಕನಸು. ಅವರೇ ಬೆಳೆದು ಅವರು ಮಾತ್ರ ಉಪಯೋಗಿಸುವಷ್ಟಾದರೆ ಓಕೆ, ಇಲ್ಲಾಂದ್ರೆ ಅಷ್ಟೇ
ನಮ್ಮ ಸ್ನೇಹಿತರು 3 ತಿಂಗಳಿಗೆ 1 ಸಾರಿ ಬೆಲ್ಲವನ್ನ ತಾವೇ ಆಲೇ ಮನೆಗೆ ಪಾಂಡವಪುರದ ಹತ್ತಿರ ಹೋಗಿ ಬೆಂಡೆಕಾಯಿ ಮತ್ತು ಸ್ವಾಭಾವಿಕ ವಸ್ತು ಹಾಕಿಸಿ ತಾವೇ ನಿಂತು ಮಾಡಿಸ್ತಾರೆ ಅದು ಬೋರ್ನ್ ವಿಟಾ ತರಹ ಗಮಗಮ ವಾಸನೆ ಇದೆ ಎಲ್ಲಾ ಆಯುರ್ವೇದ ಡಾಕ್ಟರ್ ಅವರ ಹತ್ತಿರ ಬಲವಂತ ಮಾಡಿ ಆಗಾಗ ಬೆಲ್ಲ ಮಾಡಿಸಿ ಕೊಳ್ಳುತ್ತಾರೆ
Kindly note following for information. 1) Lady's finger is not at all used, only stem is used. 2) Organic jaggery is completely false, Am producer of jaggery and having own unit. 3) Donot buy organic jaggery by paying double rate, waste of money, just buy what available in market.