Тёмный

ಆರ್ಥಿಕ ಸಲಹಾ ಸಂಸ್ಥೆ ನೇಮಕ! | BCG Consultancy | Karnataka Guarantee | Siddaramaiah | Masth Magaa 

Masth Magaa
Подписаться 2,3 млн
Просмотров 126 тыс.
50% 1

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.gra...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
.
.
#Siddaramaiah #BCGConsultancy #Congress #Guarantee #BCG #Consultancy #CM #MasthMagaa #AmarPrasad #Karnataka #Siddu #Congress #KarnatakaGovt #CMSiddu #SiddaramaiahConsultancy #KarnatakaCM #GuaranteeGovt

Опубликовано:

 

27 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 644   
@MasthMagaa
@MasthMagaa 3 месяца назад
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@adarshahj506
@adarshahj506 3 месяца назад
ಸ್ಕಾಲರ್ ಶಿಪ್ ತುಂಬಾ ಜನಕ್ಕೆ, ಬಂದೆ ಇಲ್ಲ sir,,but ಯಾರು ಕೂಡ ಇದ್ರು ಬಗ್ಗೆ ವರದಿ ನೆ ಮಾಡ್ತ ಇಲ್ಲ sir
@zeros995
@zeros995 3 месяца назад
Bed schoolership date bekanthane extend madilla
@Is_rael1928
@Is_rael1928 3 месяца назад
ನಮಗೆ ಉಚಿತ ಗುಣಮಟ್ಟದ ಆರೋಗ್ಯ, ಶಿಕ್ಷಣ ಬೇಕು ಅಷ್ಟೇ 🤚
@Shreedevipatil-b1n
@Shreedevipatil-b1n 3 месяца назад
Yes we want good health and skill based education free ulidellavannu manage maadtivi
@sunilkallianpura9280
@sunilkallianpura9280 3 месяца назад
Yes ಇವೆರಡು ಬಹಳ ಮುಖ್ಯ!!!. ಆದ್ರೆ ಯಾವ ಸರ್ಕಾರನು ಮಾಡಲ್ಲ!!
@naveen63738
@naveen63738 3 месяца назад
🤡☠✋☠🤡
@mahantesh.baraker.5846
@mahantesh.baraker.5846 3 месяца назад
😅😅😅
@Rudreshperspective
@Rudreshperspective 3 месяца назад
ಅದು ಸಿಗೋಲ್ಲ ಬಿಡಿ
@heavydriver5269
@heavydriver5269 3 месяца назад
MLA ಗಳ ಸಂಬಳ ಕಟ್ ಮಾಡಿಸಿ ಕೊಡಿ
@Ernst_Eru_
@Ernst_Eru_ 3 месяца назад
Adanna desha rajya divali adru madalla ivru...
@ShivaKumar-ni7pw
@ShivaKumar-ni7pw 3 месяца назад
Bro dks and dhshi na asthi kottre sari agutte😂😂😂
@kqchannelforyou
@kqchannelforyou 3 месяца назад
😂
@nagarajlaxmeshwar6355
@nagarajlaxmeshwar6355 3 месяца назад
ಅವತ್ತೇ ಸಿದ್ದು ಮನೆಗೆ
@manjupoojari42
@manjupoojari42 3 месяца назад
ಸಮೃದ್ಧ ಕರ್ನಾಟಕವನ್ನು ದರಿದ್ರ ಕರ್ನಾಟಕ ಮಾಡಲು ಕಾಂಗ್ರೆಸ್ ಪಕ್ಷಕ್ಕೆ ಮತದಾನ ಮಾಡಿದ ಎಲ್ಲಾ ಕರ್ನಾಟಕದ ಜವಾಬ್ದಾರಿಯುತ ಮತದಾರರಿಗೆ ಹಾರ್ದಿಕ ಅಭಿನಂದನೆಗಳು...
@rakimn
@rakimn 3 месяца назад
💯😢
@watchmore9770
@watchmore9770 3 месяца назад
Yes
@devunayak3474
@devunayak3474 3 месяца назад
ಸರ್ ನಿಮಗೆ ಇರೋ ನಾಲೆಜ್ ಸಿ ಎಂ ಗೆ ಇಲ್ಲಾ.. ಗ್ರೇಟ್ ಸರ್ ನೀವು 👌
@adarshahj506
@adarshahj506 3 месяца назад
ಗ್ಯಾರಂಟಿ ಯೋಜನೆ ಇಂದ,, ನಮಿಗೆ ಬರಬೇಕಾದ ಸ್ಕಾಲರ್ ಶಿಪ್ ಬಂದಿಲ್ಲ sir 🤦🏻
@siddharj2334
@siddharj2334 3 месяца назад
😂😂howdha papa 😢sheyyy strike madi
@Girinath-g1n
@Girinath-g1n 3 месяца назад
ಒಂದು ಲಕ್ಷ ಕೊಡ್ತಾರೆ ಅಂತ ಹೇಳಿದ್ದರು,ಇದು ಪಂಗನಾಮ ಹಾಕುವುದು.
@gayathrishekar4250
@gayathrishekar4250 3 месяца назад
Nenasidare bhyavaguthhe
@VikasChavan-b1r
@VikasChavan-b1r 3 месяца назад
😂😂😂😂
@shivubs2298
@shivubs2298 3 месяца назад
😂😂😂
@gajendrakn5589
@gajendrakn5589 3 месяца назад
ಪಂಗನಾಮ ಪದ ಕೆಟ್ಟದಾಗಿ ಬಳಸಬೇಡಿ
@trivikramachakravartibvsr5877
@trivikramachakravartibvsr5877 3 месяца назад
1month Gruhalaxmi and 3 month ಅನ್ನ ಭಾಗ್ಯ ದುಡ್ಡು ಇನ್ನೂ ಬಂದಿಲ್ಲ
@trivikramachakravartibvsr5877
@trivikramachakravartibvsr5877 3 месяца назад
@@marketmaatu6728 adu sarine
@RaitaNag
@RaitaNag 3 месяца назад
Nimge thingalige 10000 mele 8ncome bandre barolla. Npci mapping madisde idroo baralla. Aadhar update mad beku yella kade
@trivikramachakravartibvsr5877
@trivikramachakravartibvsr5877 3 месяца назад
@@RaitaNag ಎಲ್ಲನೂ ಆಗಿದೆ sir
@bharathkumar.s3961
@bharathkumar.s3961 3 месяца назад
​@@RaitaNag electionge munche evella bekagirlila evag enuke.... Lai nim congress yogythege ashtu benki haka... Channagiddid Karnataka na barbad madi hakidrallo...
@mohanrao2711
@mohanrao2711 3 месяца назад
​@@bharathkumar.s3961ella sariyagi agabeku andre deshadalli Congress bandar agutte namage sariyagi tax hanavapas kodoke modi mado nataka karana.
@10thAxis
@10thAxis 3 месяца назад
+ ಒಂದು ಜನಾಂಗಕ್ಕೆ 10 ಸಾವಿರ ಕೋಟಿ...
@Techkumar09
@Techkumar09 3 месяца назад
ಮಹಿಳೆಯರಿಗೆ ಬಸ್ ಫ್ರೀ ಬದಲಾಗಿ ವಿದ್ಯಾರ್ಥಿ ಬಸ್ ಪಾಸ್ ಫ್ರೀ ಮಾಡಿದರೆ ಎಷ್ಟು ಒಳ್ಳೆಯದು
@govindarajupb530
@govindarajupb530 3 месяца назад
ಸರ್ಕಾರಿ ಶಾಲೆಗಳಲ್ಲಿನ ವಿದ್ಯಾರ್ಥಿಗಳಿಗೆ ಉಚಿತ ಮಾಡುವುದು ಒಳ್ಳೆಯದು.😢
@stuartbrown2618
@stuartbrown2618 3 месяца назад
ವಿದ್ಯಾರ್ಥಿ ಗಳು ಎಲ್ಲಿ ವೋಟ್ ಹಾಕ್ತಾರೆ ಗುರು😂
@Cutshort.
@Cutshort. 3 месяца назад
ಉಚಿತ ಯೋಜನೆ ❎ ವತ್ತುವ ಯೋಜನೆ 😂😂
@sridharsanjeev3050
@sridharsanjeev3050 3 месяца назад
"ನಾವ್ ಸೇವಿಸುವ ಗಾಳಿಗೂ ಟ್ಯಾಕ್ಸ್ ಯಾವಾಗ ಹಾಕ್ತಾನೋ ಈ ಮಜಾವಾದಿ.🙄😂😅
@razk2557
@razk2557 3 месяца назад
Ivanige Waqf board jaga marallikke yakagalla.🤣🤣🤣🤣
@siddharj2334
@siddharj2334 3 месяца назад
😂😂😂
@laxmikanthaadigskk8219
@laxmikanthaadigskk8219 3 месяца назад
ಗ್ಯಾರಂಟಿಯಾಗಿ ಹಾಕ್ತಾರೆ ಸಿದ್ದರಾಮಯ್ಯ
@TheSurajshetty
@TheSurajshetty 3 месяца назад
BCG ಕೂಡ ಕೊನೆಗೆ ಗ್ಯಾರಂಟಿ ಬೇಡ ಅನ್ನತ್ತೆ ನೋಡಿ😂😂😂ಅಷ್ಟು ಅವೈಜ್ಞಾನಿಕವಾಗಿದೆ ಇದು...
@zeros995
@zeros995 3 месяца назад
ಕೈ ನಲ್ಲಿರುವ ಹುಣ್ಣಿಗೆ ಕನ್ನಡಿ ಬೇಕೆ
@santh0shhm
@santh0shhm 3 месяца назад
Angai hunnu nija direct cancel madudre BCG ge bill payment madi commission tagolo chance hogutte
@shivakumargp6585
@shivakumargp6585 3 месяца назад
ಕರೆಂಟ್ ಉಚಿತ ಅಂದ್ರೂ ಬಿಲ್ ಮಾತ್ರ ಹೆಚ್ಚು ಬರುತ್ತೆ 400ರೂ ಬರೊಬದಲೂ 1400 ರೂ ಬರುತ್ತೆ!
@anandnandudkar1419
@anandnandudkar1419 3 месяца назад
Yes true 🙌
@sridharsanjeev3050
@sridharsanjeev3050 3 месяца назад
Saaabrigeಹತ್ತುಸಾವಿರ ಕೋಟಿ" ಬಿಟ್ಟಿಕೊಡುಗೆ😅 ಮರೆತಿದಿರ ಸರ್..
@vikasenterprises7618
@vikasenterprises7618 3 месяца назад
ಉದ್ಯೋಗ, ಉತ್ಪಾದನೆ, ಅಭಿವೃದ್ಧಿ, ಶಿಕ್ಷಣ, ವೈದ್ಯಕೀಯ, ರಸ್ತೆ ಗಳಿಗೆ ಗಮನ ಹರಿಸಿದರೆ ಎಲ್ಲಾ ಸ್ತರದ ಜನರ ಜೀವನ ಮಟ್ಟ ಉತ್ತಮ ಸ್ಥಿತಿಗೆ ಬರಲು ಯಾರು ಸಲಹೆಯೂ ಬೆಕಾಗುವುದಿಲ್ಲ.
@bharathkumar.s3961
@bharathkumar.s3961 3 месяца назад
Agalla avella agalla... Sala madi free kodthivi... Nai galige biscuit thara hakthivi.. election time alli bala aladiskondu bandu vote hak beku ashte... Karnataka udhara madokke namgenu tikla... Free kodthivi... Bere yalla jasti madthivi.. iro industries na odisthivi... Badavara sankye jasti madthivi.. amele Garrebhi hatao antha badhu vote kalethivi...
@Shrav-sj2cv
@Shrav-sj2cv 3 месяца назад
@@bharathkumar.s3961 bjp ne sari, congress free free antha vote ge heludru
@AryanAryan-l9d
@AryanAryan-l9d 3 месяца назад
ಬೆಳಗಿನ ಜಾವದ ಶುಭೋದಯ 😊
@gangadharmyaligi9702
@gangadharmyaligi9702 3 месяца назад
ನಮ್ಮ ದೇಶದಲ್ಲಿ ಜನರನ್ನ ಮೂರ್ಖರನ್ನಾಗಿ ಮಾಡಲು ಬಹಳ ಶುಲಭ, ಯಾಕಂದ್ರೆ ಇಂದೆಯಿಂದಾನು ಬಂದ ಪರಂಪರೆ 😅, ಎಲ್ಲರಿಗೂ 5rs ಬಿಸೀಕೆಟ್ ಆಕಿದ್ರೆ ಸಾಕು full ಖುಷ್ ನಮ್ಮ ವೋಟ್ ನಿಮಗೆ 😂, ಮುಂದೆ 5rs ಬಿಸೀಕೆಟ್ನಾ ಬೆಲೆ 250rs ಕಟ್ಟಬೇಕಾಗುತ್ತದೆ ಅನ್ನುವುದು ಗೊತ್ತಿರಲ್ಲ 😂.
@gayathrishekar4250
@gayathrishekar4250 3 месяца назад
70 Varsha nayigalanthe gulamagiri madskondu ,antha mansthithiyinda janaru hora bandilla
@ravikhanapursk2675
@ravikhanapursk2675 3 месяца назад
🤔 ನಮ್ಮ ನಡೆ ದಿವಾಳಿಕಡೆ👍 🤣🤣🙏
@urbannomad.00
@urbannomad.00 3 месяца назад
Doubte beda sir, mulgistaare
@mpgirish1
@mpgirish1 3 месяца назад
Janrige yak arta agalla gothilla.. e freebies inda 5 yrs inde hogtidivi . Next maklige affect aagodu.. indirect agi yella jasti aagutte..
@mahammedansar5525
@mahammedansar5525 3 месяца назад
ಆಂಧ್ರ Bjp ಜೊತೆ ಸೇರಿ ಟಿಡಿಪಿ 6 ಗ್ಯಾರಂಟಿ ಕೊಟ್ಟಿದೆ
@sridharsanjeev3050
@sridharsanjeev3050 3 месяца назад
ನಾವ್ ಸೇವಿಸುವಗಾಳಿಗೂ ಟ್ಯಾಕ್ಸ್ ಹಾಕಬೋದು ಈ ಮಜಾವಾದಿ.🙄😂
@karthikm5655
@karthikm5655 3 месяца назад
SSP not received 🤡❌ PM YASASVI scholarship credited 🗿✅
@shivakumar9690
@shivakumar9690 3 месяца назад
420 congi government 🤦
@mohanrao2711
@mohanrao2711 3 месяца назад
840 BJP
@mahammedansar5525
@mahammedansar5525 3 месяца назад
ಬಿಜೆಪಿ ಬೆಂಬಲಿತ ಆಂಧ್ರಕ್ಕೆ ಕೊಟ್ಟ ಗ್ಯಾರಂಟಿ ! ಇದರ ಬಗ್ಗೆ ನಿಮ್ಮ ನಿಲುವು?
@chandrakanth1306
@chandrakanth1306 3 месяца назад
​@@mohanrao2711firozkhan family gulamaru
@basavarajraj6084
@basavarajraj6084 3 месяца назад
​@@mohanrao2711mulla
@itz_Epic_boi
@itz_Epic_boi 3 месяца назад
​@@mohanrao2711Sonia na gulama 😂
@sridharsanjeev3050
@sridharsanjeev3050 3 месяца назад
"ಅಲ್ಪಸಂಖ್ಯಾತರಿಗೆ ಹತ್ತುಸಾವಿರ ಕೋಟಿ" ಬಿಟ್ಟಿಕೊಡುಗೆ😅 ಮರೆತಿದಿರ ಸರ್..
@astar6582
@astar6582 3 месяца назад
Janakke awareness kammi bari sympathy,Duddige, guarantee ge vote haktare...
@sureshashank9051
@sureshashank9051 3 месяца назад
ಯಾವುದೊ ವಿದೇಶ ಕಂಪನಿಗಿಂತ ನಮ್ಮ ದೇಶದ TATA CONSULTENCY ,ಗೆ ಕೊಡಬಹುದಿತ್ತು
@Yeshvanth-649rvp
@Yeshvanth-649rvp 3 месяца назад
TCS technical service provider 😂 finance consultant alla avru.
@RaitaNag
@RaitaNag 3 месяца назад
Yake avaru it company.
@gopalaraomadhusudan3093
@gopalaraomadhusudan3093 3 месяца назад
TCS ಮುಂಚೆ 65 ವಷ೯ ಹಿಂದೆ Management Consultancy ಕಂಪನಿ ನಾರಿಮನ್‌ ಪಾಯಿಂಟ್‌ಲ್ಲಿ ಆಗಿನ ಬೊಂಬಾಯಿ ನಗರದಲ್ಲಿತ್ತು
@sureshashank9051
@sureshashank9051 3 месяца назад
@@RaitaNag It consultency ಒಂದೆ ಅಲ್ಲ Bussiness consultency ಕೂಡ ಇದೆ . ವಿಶೇಷ ಸಂದರ್ಭ ದಲ್ಲಿ Economics consultency ಕೂಡ ಮಾಡಬಹುದು ಮತ್ತು ಮಾಡುವ ಶಕ್ತಿ ಇದೆ. ನನ್ನ ಭಾವನೆ ಇಷ್ಟೆ ನಮ್ಮ ದೇಶದ ನೆಲ,ಜಲದ ಬಗ್ಗೆ ಗೊತ್ತಿಲ್ಲದ ವಿದೇಶದವರ consultency ಗಿಂತ. ನಮ್ಮ ದೇಶದವರ ಸಲಹೆ ಉತ್ತಮ ಅಂತ.
@sridharsanjeev3050
@sridharsanjeev3050 3 месяца назад
ಕೋತಿಮೀರಿ ಗ್ಯಾಂಗ್ ಗಾಗಿ ಈ ಬಿಟ್ಟಿಗ್ಯಾರಂಟಿಗಳು😂😅
@gayathrishekar4250
@gayathrishekar4250 3 месяца назад
😂😂😂😂
@razk2557
@razk2557 3 месяца назад
Allade avrige jaga & fund release madiddare.🤣🤣🤣🤣
@s.m.khaleel9107
@s.m.khaleel9107 3 месяца назад
ಈ ಚಡ್ಡಿ ಸೆಗಣಿಗ್ಯಾಂಗ್ ಗಳು ಎಲ್ಲಾ ಬಿಟ್ಟಿ ಭಾಗ್ಯವನ್ನು ಪಡೆದು ನುಂಗಿ ನೀರು ಕುಡಿದು ಈಗ ಸರ್ಕಾರವನ್ನು ದೂಷಿಸುತ್ತಾ ಇವೆ😮.
@Ravipilinja
@Ravipilinja 3 месяца назад
😂😂😂
@pakku6449
@pakku6449 3 месяца назад
ಟಕಾ ಟಕ್ ಕಟಾ ಕಟ್ 😄😄😄😄
@kgganeshganeshkg2724
@kgganeshganeshkg2724 3 месяца назад
ಸಾಮಾಜಿಕ ನ್ಯಾಯದ ಬಗ್ಗೆ ಪುಂಗುವ ಸರಕಾರ ಕಳೆದ ವರ್ಷದಿಂದ SSP scholarship ಕೊಡಲು ಸಾಧ್ಯವಾಗಿಲ್ಲ ಈ ವರುಷ P M ಕೇಂದ್ರ ಸರಕಾರ ಕೊಟ್ಟ ಸ್ಕಾಲರ್ಶಿಪ್ ತೋರಿಸಿ ರಾಜ್ಯ ಸರಕಾರ ಕೈ ತೊಳೆದುಕೊಂಡಿದೆ
@ganeshr3351
@ganeshr3351 3 месяца назад
Gruha Jyothi na 200 inda 100 units ge, Gruha Laxmi na 2000 inda 1000 ge ilisi. Ladies ge free bus badlu 50% discount kodi. Yuva nidhi matte Anna bhagya cancel madi. Central inda baro ration hegidru continue agutte.😢
@amareshvha
@amareshvha 3 месяца назад
You are good openion...
@prakashkshatriya
@prakashkshatriya 3 месяца назад
Fee concession for ug students 20k cancelled
@googleuser8565
@googleuser8565 3 месяца назад
🎉😂🎉😢😢🎉😂😂 ದೇಶ ದ್ರೋಹಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದ ಜನತೆಗೆ ನೆಮ್ಮದಿ ಶಾಂತಿ ಇಲ್ಲಾ ಎಲ್ಲಿ ನೋಡಿದರಲ್ಲಿ ದೊಂಬಿ ಗಲಬೆ ಕೊಲೆ ಸುಲಿಗೆ ಬಾಂಬ್ ದಾಳಿ ಇಂಥಾ ದರಿದ್ರರನ್ನಾ ಆರಿಸಿ ತಂದ ಕರ್ನಾಟಕ ರಾಜ್ಯದ ಜನತೆಗೆ ದೊಡ್ಡ ನಮಸ್ಕಾರ ಇನ್ನು. ಗಂಡಂದು ಕಿತ್ತುಕೊಂಡು ಹೆಂಗಸ್ರಿಗೆ ಕೊಡದು ಬಿಟ್ಟಿ ಭಾಗ್ಯದಲ್ಲೇ ಮುಳುಗಿದ ಸಿದ್ಧಾಮುಲ್ಲಾ ಖಾನ್ ಬಕ್ರೀದ್ ಆಚರಣೆ ಹಿನ್ನೆಲೆಯಲ್ಲಿ ಸಿದ್ಧಾಮುಲ್ಲಾ ಖಾನ್ ಟೀಮ್ ರಾತ್ರೋರಾತ್ರಿ ಓಡೋಕ್ತಾರೆ ಶ್ರೀಲಂಕಾ ಮಾದರಿ ಅನುಸರಿಸ್ತಾರೆ ಈ ಸಿದ್ಧಾಮುಲ್ಲಾ ಖಾನ್ 15 ಬಾರಿ ಬಜೇಟ್ ಮಂಡನೆ ಮಾಡಿದ್ಧಾನೆ ಹೇಳ್ತಾನೆ ನಮ್ಮೂರ ದನಕಾಯುವನಿಗೆ ಇರ ಬುದ್ಧಿ ಇವನಿಗಿಲ್ಲಾ ಏನೇ ಇರಲಿ ಕರ್ನಾಟಕ ರಾಜ್ಯದ ಜನತೆಗೆ ಕೈ ಮುಗಿಬೇಕಾ? ಮುರಿಬೇಕಾ? ಗೊತ್ತಾಗ್ತಿಲ್ಲ. ಬಹುತೇಕ ವಿಪಕ್ಷಗಳು ಸುಮ್ಮನೆ ಕುತ್ತರೆ ವಿಧಾನ ಸೌಧ ಕೂಡಾ ಮಾರಾಟ ಮಾಡಿ ರಾತ್ರೋರಾತ್ರಿ ಓಡೋಕ್ತಾರೆ ಗ್ಯಾರಂಟಿ ದೇಶ ದ್ರೋಹಿ ಕಾಂಗ್ರೆಸ್ ಪಕ್ಷಕ್ಕೆ ಧಿಕ್ಕಾರ ಧಿಕ್ಕಾರ ಧಿಕ್ಕಾರ
@Eshwara24
@Eshwara24 3 месяца назад
@googleuser8565 ಏನು ಮಾಡೋದು ಗುರುವೇ ಈ ಕಿತ್ ಹೌದ ಗುಲಾಮರಿಗೆ ಇದು ಅರಿವು ಆಗ್ತಾ ನೇ ಇಲ್ಲ ಏನ್ ಶಾ ... ನೋಡಿ ವೋಟ್ ಹಾಕ್ತಾರೆ ಏನು ಸೂ,,... ಮಕ್ಕಳು....ಎಲ್ಲಾ ನಾ ಹಾಳ್ ಮಾಡೋಕೆ ಹುಟ್ಟಿದರೆ 😡😡😡
@Fan_Of_Kannadisiam
@Fan_Of_Kannadisiam 3 месяца назад
ಇತರ ಡವ್ ಮಾಡ್ಕೊಂಡೆ ನೀನೂ ಕಾಂಗ್ರೆಸಗೆ ವೋಟ್ ಹಾಕಿರ್ತೀಯಾ ಅಲ್ವಾ ಮಗ 🤣😂
@pradeepshriyanvlogs
@pradeepshriyanvlogs 3 месяца назад
ಬಿಜೆಪಿ ನಾಯಕ ಜನ ಸೇವಕರಾಗಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ.ಮೋದೀಯಿಂದ ಗೆಲ್ಲುತ್ತಾರೆ ಎನ್ನುವ ಭ್ರಮೆಗಳಿಗೆ ಸೋತಿದ್ದಾರೆ. ಜನರ ಕಷ್ಟ ಗಳಿಗೆ ಸ್ಪಂದನೆ ಸಿಕ್ಕಿದ್ದರೆ ಖಂಡಿತವಾಗಿ ರಾಜ್ಯದ ನಾಗರಿಕ ಓಟ್ ಹಾಕಿ ಗೆಲ್ಲಿಸುತ್ತಿದ್ದ.😅😅 .
@laxmikanthaadigskk8219
@laxmikanthaadigskk8219 3 месяца назад
ನೂರಕ್ಕೆ ನೂರು ಸತ್ಯವಾಗಿ ಹೇಳಿದೆ ಗುರುವೇ
@sudarshanabhandari5279
@sudarshanabhandari5279 3 месяца назад
ಇದೇರೀತಿ ಮುಂದುವರಿದರೆ ಒಂದು ಕೊಲೆಮಾಡಿದರೆ ಇಂತಿಷ್ಟು ಟ್ಯಾಂಕ್ಸ್ ಒಂದು ಬಾಂಬ್ಗೆ ಇಂತಿಷ್ಟು ಟ್ಯಾಕ್ಸ್ ಅಂತಾನೂ ಹೇಳಿ ಗ್ಯಾರಂಟಿಗೆ ದುಡ್ಡು ಹೊಂದಿಸಬಹು
@natarajbeelagi569
@natarajbeelagi569 3 месяца назад
Sir bus free not ok. Number of buses are reduced. Women are roaming freely without sense.
@thecontrarycontrarian4230
@thecontrarycontrarian4230 3 месяца назад
True. And it is also discrimination against men. Why should men pay for women's free rides
@lohithlohith968
@lohithlohith968 3 месяца назад
Bro Karnataka zero development bagge ond video madi
@sreenivasagowda1807
@sreenivasagowda1807 3 месяца назад
ಭ್ರಷ್ಟಾತಿ....ಭ್ರಷ್ಟ..ಕಾರ್ಯಾಂಗ ಮಾನ ಮರ್ಯಾದೆಯನ್ನ ಗಾಳಿಗೆ ತೂರಿರುವ ಧೂರ್ತ ರಾಜಕಾರಣ... ತಮ್ಮನ್ನೇ ಅಡ್ಡ ಇಟ್ಟುಕೊಂಡು...ಅರ್ಥಾಥ್ ಕ್ರಿಕೆಟಿಗರಂತೆ ಹರಾಜಾಗಿರುವ ಪತ್ರಿಕೋದ್ಯಮದ ಮಂದಿ ಇವರ ಮದ್ಯೆ ಅಷ್ಟಿಷ್ಟು ಪರವಾಗಿಲ್ಲ ಎಂಬಂತೆ ಇರುವ ನ್ಯಾಯಾಲಯಗಳು....ಇವರ ಮದ್ಯೆ ಸೊರಗಿದ ಸಾಮಾನ್ಯ ಜನ....ಈ ದೇಶವನ್ನು ಹಾಳುಮಾಡುತ್ತೀರ....
@Mohan-c8v
@Mohan-c8v 3 месяца назад
Sathyavada mathu
@mcsrao
@mcsrao 3 месяца назад
ಉಚಿತ ಭಾಗ್ಯ ಅವನತಿ ಕಡೆ ಪಯಣ.. ದಿವಾಳಿ ಅಂಚಿನಲ್ಲಿ ಆರ್ಥಿಕತೆ .
@pramodhachandrashetty7013
@pramodhachandrashetty7013 3 месяца назад
ನಿಜವಾದ ಮಾತುಗಳು ಸರ್
@shivarajmn4986
@shivarajmn4986 3 месяца назад
Yenadru sayali namge adhikara beku swami
@luckymusicbeats5799
@luckymusicbeats5799 3 месяца назад
ವಿದ್ಯುತ್ 200 units Free ಕೊಟ್ಟಿಲ್ಲ only 58 units ಸರಾಸರಿ ಕೊಟ್ಟಿದಾರೆ
@cridegamer1051
@cridegamer1051 3 месяца назад
ವಿದ್ಯಾರ್ಥಿಗಳ ಇಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳ ಶುಲ್ಕವನ್ನು ಹೆಚ್ಚಳ ಮಾಡಿದ್ದಾರೆ 😢
@rajeshn8302
@rajeshn8302 3 месяца назад
MODI ಗ್ಯಾರಂಟಿ ಬೇಕು ❤🇮🇳
@Ernst_Eru_
@Ernst_Eru_ 3 месяца назад
Only guarantee Development activities 000%%%
@Ernst_Eru_
@Ernst_Eru_ 3 месяца назад
@@rcworldkannada4986 ನಮ್ಮೂರು ನನಗೆ source
@gayathrishekar4250
@gayathrishekar4250 3 месяца назад
Bappa baa ella orugalannu thirugu elli developge shanku sthapane madiddare ellavannu kale haki mane manegu card hanchu nanagu kuthuhalavide 😂😂​@@rcworldkannada4986
@dj4991-dk
@dj4991-dk 3 месяца назад
Capex investment % is decreased.
@Ernst_Eru_
@Ernst_Eru_ 3 месяца назад
@@dj4991-dk 💯💯
@Ernst_Eru_
@Ernst_Eru_ 3 месяца назад
@@rcworldkannada4986 nammure namge source
@anjinayak5248
@anjinayak5248 3 месяца назад
ಫ್ರೀ ಇದ್ರೇನೆ ನೋಡಲ್ಲ ಪೀಸ್ ಕೊಟ್ಟು ನೋಡ್ಬೇಕು ಅಂದ್ರೆ ಯಾರ್ ನೋಡ್ತಾರೆ
@user_abhi14320
@user_abhi14320 3 месяца назад
There is no use of this FREE SCHEMES, we need quality of education, health & quality of food materials. I sure that he never come again as a CM ,Even small kids also think about what will happens in future from the FREE SCHEMES, Now it's happening.. Poor people can't holding this INFLATION RATE.
@mahamallappaganjyal6748
@mahamallappaganjyal6748 3 месяца назад
ಬಾಬಾಗೌಡಗೂ ಪ್ರೀ,ಅಣ್ಣಾ ಪಾಟೀಲಗೂ ಪ್ರೀ ನನಗೂ ಪ್ರೀ ನಿನಗೂ ಪ್ರೀ.
@PadmavathiKuchanur
@PadmavathiKuchanur 3 месяца назад
Jai Hind Jai Bharat Mata ki Jai 👌🙏
@KiirankumarbnNayaka
@KiirankumarbnNayaka 3 месяца назад
1.5 lakh above salary ladies are in bus que
@gayathrishekar4250
@gayathrishekar4250 3 месяца назад
Free andare yaru bidthare
@SHORTPIXEL
@SHORTPIXEL 3 месяца назад
Karnataka Diwalhi guarantee
@vanisrinath1169
@vanisrinath1169 3 месяца назад
Good morning 🌞 Good news😊
@n.h.infomart2002
@n.h.infomart2002 3 месяца назад
ಗ್ಯಾರಂಟಿಗಳ ಬದಲಿಗೆ ಪ್ರವಾಸೋದ್ಯಮ ಕ್ಷೇತ್ರಕ್ಕೆ ಸುರಿದಿದ್ದರೆ ಕರ್ನಾಟಕದ ಆರ್ಥಿಕತೆ 1ಟ್ರಿಲಿಯನ ಆಗತಿತ್ತಎನೊ.
@jagadishacharjagadishachar495
@jagadishacharjagadishachar495 3 месяца назад
ಖಟಾಕಟ್ ಖಟಾಕಟ್. ಭಾರತ ಖಟಾಕಟ್, ಉತ್ತರ ದಕ್ಷಿಣ ಖಟಾಕಟ್ ಬಡವರ್ಗ ಮೇಲ್ವರ್ಗ ಖಟಾಕಟ್ ಹಿಂದೂ ಮುಸ್ಲಿಂ ಖಟಾಕಟ್ ಮಧ್ಯಮ ವರ್ಗ ಖಟಾಕಟ್ ಜಾತಿ ಗಣತಿ ಖಟಾಕಟ್ ನಿರುದ್ಯೋಗ ಖಟಾಕಟ್ ರಾಜ್ಯದ ಆರ್ಥಿಕತೆ ಖಟಾಕಟ್ ದೇಶದ ಸುರಕ್ಷತೆ ಖಟಾಕಟ್
@abhishek-kk7eq
@abhishek-kk7eq 3 месяца назад
ಸರ್ 4 ತಿಂಗಳು ಆಯ್ತು ಇನ್ನು ಅನ್ನಭಾಗ್ಯ ಹಣ ಬರಲಿಲ್ಲ ಎಲ್ಲಿ ಖರ್ಚು ಮಾಡಿದ್ದಾರೆ
@anilks606
@anilks606 3 месяца назад
Very useful information,Thank you sir
@mouneshcharyapattar4590
@mouneshcharyapattar4590 3 месяца назад
ಆಧಾರ್ ಕಾರ್ಡ್ ಅಡ್ರೆಸ್ ಯಿಂದ 50km ಕೊಟ್ರೆ ಚೆನ್ನಾಗಿರುತ್ತೆ
@Jayamma-m8r
@Jayamma-m8r 3 месяца назад
Siddaramaia, Nane ,C,MAgale Beku, Ennuva Duralocane,Indah Karnataka,Rajyana Mulugade,Maduvude,Kavita,, Nishcita
@vijaykumark9320
@vijaykumark9320 3 месяца назад
ಕಾಂಗ್ರೆಸ್ಸಿನ ಬೀಜಗಳನ ನಂಬಿದವರ ಕಥೆ ,ಏನಾಯಿತು 😂😂😂
@user-ff3sq9uj7k
@user-ff3sq9uj7k 3 месяца назад
ನಮಗೂ ಮೋದಿ ಹೇಳಿದ ಕಪ್ಪು ಹಣ 15 ಲಕ್ಷ ಬಂದಿಲ್ಲ ಯಾಕೆ. ಕಪ್ಪು ಹಣ ಬರಲ್ವಾ ಮೋದಿ
@Satishhanamar
@Satishhanamar 3 месяца назад
ನಮ್ಮ ಭಾರತ ಒಟ್ಟು GST ಏನಾಗುತ್ತಿದೆ ಸರ್.... ಒಂದು ದಿನಕ್ಕೆ GST ಹಣ ಯಷ್ಟು ಹೂಡಿಕೆ ಯಾಗುತ್ತೆ.... ನಮ್ಮ ಸೀತಮ್ಮ ಬಡವರಿಗೆ ಯಷ್ಟು ಕೊಡತಾರೆ...😅ಹೇಳಿ ಸರ್...
@shivashankar583
@shivashankar583 3 месяца назад
Supreme court take action on freebies totally ban it....
@Rajeshmn92
@Rajeshmn92 3 месяца назад
ಸಾರ್ hisotry chapters classes ಮಾಡಿ ತುಂಬಾ ಚೆನ್ನಾಗಿ explaim ಮಾಡ್ತೀರಾ, competitive exam ಗೆ use ಆಗುತ್ತೆ
@anithakandagadla1460
@anithakandagadla1460 3 месяца назад
The gaurentees announced by Rahul Gandhi is very high than these Karnataka gaurentees.All the people should think about,what would hav been India condition if INDI came into power.
@surendranathpr5504
@surendranathpr5504 3 месяца назад
Supreme court should involve and stop free bies. All free bies should not exceed 10% of the budget. Law should be made. We have seen what jagan has done to Andhra. We should learn frim it.
@surendranathpr5504
@surendranathpr5504 3 месяца назад
Development will be zero this 5 years.
@SanjeevaPoojary-s2m
@SanjeevaPoojary-s2m 3 месяца назад
Sir wonderful voice, Excellent , sir Indian Strong Lokapal, Deputy Lokapal, institution wonderful vedio please
@Mahadevswamy-j5f
@Mahadevswamy-j5f 3 месяца назад
ನಿಂಗೆ ಹೇಳೋಕೆ ಬಂದಿದ್ರ ದುಡ್ಡಿಲ್ಲ ಅಂತ
@shreekantrkadv
@shreekantrkadv 3 месяца назад
ಹದಿನೈದು ಬಜೆಟ್ ಮಂಡಿಸಿದ ವೀರನಿಗೆ ಬೇರೆಯವರ ಸಲಹೆ ಬೇಕಾ😂
@Silent63218
@Silent63218 3 месяца назад
Gruha Jyothi electric bill 2 rupees per unit thogandre ibrego benefit agathe public and govt
@KiirankumarbnNayaka
@KiirankumarbnNayaka 3 месяца назад
Nirudyoga bhatye tagondiroru yaradru eddirappa
@shripadsjoshi
@shripadsjoshi 3 месяца назад
I think government should think about good education, free transport for under 18 and above 60, free health treatment for all. Special features for tax payers who gives more than 20% .. Job for all, no free ration for anyone..
@rameshbabuJhon
@rameshbabuJhon 3 месяца назад
Good
@iswarayyakyasanuramath4123
@iswarayyakyasanuramath4123 3 месяца назад
Good mrng sir
@vijaykumarr8768
@vijaykumarr8768 3 месяца назад
NEVER vote Congress 😡😡😡
@gokuharish99
@gokuharish99 3 месяца назад
Give us quality free education and medical services that's it nothing else is required
@revannakenchegowda7524
@revannakenchegowda7524 3 месяца назад
ಇದೊಂದು ಹೊರೆ... ಮಹಾನ್ ಸಿಎಂ ಸ್ವಲ್ಪ ಯೋಚಿಸಿ team ಮೀಟಿಂಗ್ /expert officers workshop ಮಾಡಿದ್ದರೆ ಸಾಕಿತ್ತು ಅನ್ಸುತ್ತೆ. ಇದೆಲ್ಲಾ ಹೇಳಲು ಅವರೇ ಬೇಕಾ..
@GururajBabaleshwar-sv5gr
@GururajBabaleshwar-sv5gr 3 месяца назад
Good information
@milliesavanth
@milliesavanth 3 месяца назад
ಯಾವಾಗಲು ಯಾರಿಗೂ ಉಚಿತವಾಗಿ ಕೊಡಲು ಸಾದ್ಯವಿಲ್ಲಾ. ಅದನ್ನು ಮೊದಲೆ ಯೋಚನೆ ಮಾಡಬೇಕು
@Ravipilinja
@Ravipilinja 3 месяца назад
All eyes on Karnataka innocent peoples 😔😔
@rax8936
@rax8936 3 месяца назад
I want Education system chage and fees reducation 😢❤
@SudheerRaiG
@SudheerRaiG 3 месяца назад
Please do one report on stopping new ration card issue from past 1.5 year
@dyspatil
@dyspatil 3 месяца назад
ಮಾಡಿದ್ದುಣ್ಣೋ ಮಾರಾಯ 🙏
@vijayalakshmiyadaki7800
@vijayalakshmiyadaki7800 3 месяца назад
ಯಾವ ಉಚಿತವು ಮಧ್ಯಮ ವರ್ಗಕ್ಕೆ ಇಲ್ಲ
@wondermarket5862
@wondermarket5862 3 месяца назад
Free yelli...yella namma kaiyinda kithkothidare😢
@malleshpamba
@malleshpamba 3 месяца назад
ರಾಮ ಮಂದಿರ ಮಳೆಗೆ ಸೋರುತ್ತಿರುವ ಬಗ್ಗೆ ಒಂದು ಕಂಪ್ಲೀಟ್ ವಿಡಿಯೋ ಹಾಕಿ
@hemavathibasavaraju7090
@hemavathibasavaraju7090 3 месяца назад
Ok
@alphabot4452
@alphabot4452 3 месяца назад
Y there are equally good financial companies in the country also in the state TOO even during post independence period no body waited for freebies nor waited FOR APPLES to fall into their hands nobody needs free freebies people need development &. jobs 🙏🏽🕉️🇮🇳
@sainathshapure957
@sainathshapure957 3 месяца назад
Good morning
@vinaychandra8338
@vinaychandra8338 3 месяца назад
Amar Prasad avre gruha Lakshmi scheme erodu paditara cheeti erorig matra andre indirectly for poverty line, poverty line ge baroru shreemantra badavra...??
@anups220
@anups220 3 месяца назад
They can Do 1 thing to include Only Apl Ration Card holders to Aadhar card and provide guarantee to Only those people who deserve
@vijaykumark9320
@vijaykumark9320 3 месяца назад
Free free free free free ಕಾಂಗ್ರೆಸ್ಸಿನ ಬೀಜಗಳೆ free ಹಾಗಿದ್ದ .ರೆ ಮುಂದೆ ಕುಡ free ..ee ಅಗಿ ಕಣ್ಮರೆಯಾಗಬಹುದು.
@Satishhanamar
@Satishhanamar 3 месяца назад
ಮೋದಿ ₹30 ಪೆಟ್ರೋಲ್ ಮಾಡಿದ್ದೂ ಹೇಳಿ ಸರ್.....
@parameshmj8294
@parameshmj8294 3 месяца назад
Request the CM of Karnataka, not to sell the state government properties to manage the freebies in the state as per the advice given by RG.😮
@DcPrabhu
@DcPrabhu 3 месяца назад
ಶುಭ ಮುಂಜಾನೆ ಎಲ್ಲರಿಗೂ ❤😊
@anisirikannada
@anisirikannada 3 месяца назад
ಇಂತದು ಹೆಚ್ಚು ಮಾಡಿಲ್ಲ ಅನ್ನುವ ಹಾಗೇನೇ ಇಲ್ಲ, ಇನ್ನೆಲ್ಲಿ ಇದನ್ನ ಬಿಟ್ಟಿ ಕೊಟ್ಟ ಹಾಗೆ ಆಗುತ್ತೆ...
@mcsrao
@mcsrao 3 месяца назад
0:48 Amar Prasad looks like Saif Ali Khan 😂😅
@kmsubramanya8253
@kmsubramanya8253 3 месяца назад
ಮೋದಿ ಗ್ಯಾರಂಟಿ 2000 ಬರುವದು ಸೂಪರ್ ಗ್ಯಾರಂಟಿ ರೈತರಿಗೆ ಸೂಪರ್
@kshasrm7662
@kshasrm7662 3 месяца назад
Amar prasad anna.. yaavdhe guarantee bekirlilla.. cost of living down maadiddidre avra paksha gelthitthu & without any loss economy kooda balance aagthitthu. FREE guarantee yaavatthidru danger
@shivuamarappashirawar6880
@shivuamarappashirawar6880 3 месяца назад
ಕರ್ನಾಟಕ ರಾಜ್ಯ ಆರ್ಥಿಕವಾಗಿ 10 ಹಿಂದಕ್ಕೆ ಹೋಗೋದು ಗ್ಯಾರಂಟಿ😮😮
@sandeepdevarars3209
@sandeepdevarars3209 3 месяца назад
Jana Vote Madabekadree Arthikate Bagge Yochene Madala bidi Amar Sir Karnataka Pak Tara Diwali aagodu Garienty Sir Innu 5 varshadalleee....👍🇮🇳
@shivakumarranju9273
@shivakumarranju9273 3 месяца назад
Andra pradesh
@Shailapriya-2lvr
@Shailapriya-2lvr 3 месяца назад
ಹದಿನೈದು ಬಜೆಟ್ ಮಂಡನೆಯ ಫಲ😂😂
Далее