🙏🙏🙏🙏🙏❤ ತುಂಬಾ ಧನ್ಯವಾದ ಅಣ್ಣನವರೇ ಪುಣ್ಯದ ಕೆಲಸ ಮಾಡಿದ್ದಕ್ಕೆ ದೇವರು ನಿಮಗೆ ಆಶೀರ್ವಾದ ಮಾಡಲಿ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಹಾಗೇನೇ ನಿಮ್ಮ ವರ್ಕ್ ಟೀಂನವರಿಗೆ 🙏🙏🙏🙏🙏🙏🙏🙏🙏❤❤❤❤❤❤❤❤🙏🙏🙏🙏🙏🙏god belss you all 🙏🙏🙏
ಹೆಣ್ಣು ಮಗುವಿಗೆ ಒಳ್ಳೆಯದು ಆಗಲಿ ನೀವು ಎಷ್ಟು ಒಳ್ಳೆಯ ಕೆಲಸ ಮಾಡುತ್ತಿದ್ದೀರಾ ನಿಮಗೂ ದೇವರು ಒಳ್ಳೆಯದು ಮಾಡಲಿ ನೀವು ಅವರಿಗೆ ತಂದೆ ತಾಯಿಗಿಂತ ಹೆಚ್ಚಾಗಿ ಪ್ರೀತಿಸಿ ತೋರಿಸಿ ಇಷ್ಟೆಲ್ಲ ಒಳ್ಳೆಯ ಕೆಲಸ ಮಾಡಿದ್ದೀರಾ ಸದಾ ದೇವರು ನಿಮಗೆ ಒಳ್ಳೆಯದನ್ನು ಮಾಡಲಿ ಹೆಣ್ಣು ಮಗುವಿಗೆ ಒಳ್ಳೆಯದು ಆಗಲಿ
God bless your foundation... May god give long life both of you.... I hope this girls parents or relatives watching means they sholud cantact and ask sorry what they made mistake