Тёмный

ಆಹಾ!!🔥😍3 ವಿಭಿನ್ನ ರಾಗದಲ್ಲಿ "ಬಿಸಿಲುಗಾಳಿಯ" ಪದ್ಯ😍ಸುದೀಪ್ ಶೆಟ್ರು ಸೊಗಸಾಗಿ ಹಾಡಿದ ಪರಿ😍👌 

Charith Abhimanyu
Подписаться 18 тыс.
Просмотров 597
50% 1

ಶ್ರೀ ಸುಧಾಕರ ಆಚಾರ್ಯರ ಕಲಾರಾಧನೆಯ 34ನೇ ವರ್ಷದ ಸ್ವಾತಂತ್ರ್ಯೋತ್ಸವ ತಾಳಮದ್ದಳೆ ಆಚರಣೆ
ಭಾಗವತ - ಕವಿ ಶ್ರೀ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ವಿರಚಿತ
ವೈಕುಂಠ ದರ್ಶನ ಯಕ್ಷಗಾನ ತಾಳಮದ್ದಳೆ
25 ಯುವ ಯಕ್ಷಾವತಾರಿಗಳಿಂದ "ನಾದ ವೈಕುಂಠ"
"ಚಂದ್ರಾವಳಿ ಪ್ರಸಂಗ"ದ ಪದ್ಯ
ಭಾಗವತರು: ಶ್ರೀ ಸುದೀಪ್ ಚಂದ್ರ ಶೆಟ್ಟಿ, ಮೇಗದ್ದೆ
ಮದ್ದಳೆ (ಬಡಗು): ಶ್ರೀ ವಿಶ್ವಂಭರ ಅಲ್ಸೆ, ಶ್ರೀ ಅಕ್ಷಯ್ ಪ್ರಭು
ಚಂಡೆ (ಬಡಗು): ಶ್ರೀ ಪ್ರಜ್ವಲ್ ಮುಂಡಾಡಿ
ನಾದ ನಿರ್ದೇಶನ: ಶ್ರೀ ಪವನ್ ಕಿರಣಕೆರೆ
Thumbnail Photo Credit: ‪@subrahmanyavattelsu7966‬ Sri Subrahmanya Vattelsu
#chandravalivilasa #bisilugaliya #yakshaganasong #nadavaikunta #sudhakaracharya #ganavaibhava #fullvideo #sudeepchandrashetty #megadde #melody #yakshaganamelody #nadavaikunta #yakshaganamelody #bhagavathike #charithabhimanyu #prajwal #mundadi #akshayprabhu #vishwambhara #tenku #badagu #ganavaibhava

Опубликовано:

 

19 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 3   
Далее