Тёмный

ಆ ದೇಶದಲ್ಲಿ ಬಸ್ಸು-ರೈಲು ಎಲ್ಲಾ ಎಲ್ಲರಿಗೂ ಫ್ರೀ..ಫ್ರೀ..ಫ್ರೀ..! ಉಚಿತ ಪ್ರಯಾಣದಿಂದ ಸರ್ಕಾರಕ್ಕೆ ಆಗುತ್ತಾ ಲಾಭ..? 

Media Masters
Подписаться 2,7 млн
Просмотров 466 тыс.
50% 1

Media Masters is a unique RU-vid channel in Kannada. Unveils the hidden secrets, Indian and world history, easy and traditional health tips, and the science behind Indian practices.
Please subscribe to get instant updates on unknown facts.
Join us on WhatsApp: chat.whatsapp....
Subscribe: / @mediamasterskarnataka
Follow us on,
Twitter: / media_masters_
Facebook: / m2mediamaster
Website: www.mediamaste...

Опубликовано:

 

22 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 194   
@yallappanaik9626
@yallappanaik9626 Год назад
ಇದನ್ನೆಲ್ಲ ಬಿಟ್ಟು ಕರ್ನಾಟಕದ ಎಲ್ಲಾ ಜನತೆಗೆ ಪ್ರತಿ ಪ್ರತಿ ಮನೆ ಮನೆಗೆ ಒಂದು ಕಿಲೋವ್ಯಾಟ್ ಸೋಲಾರ್ ಪ್ರಿಯಾಗಿ ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು ಅಲ್ವಾ
@mahamaye2635
@mahamaye2635 Год назад
ಜನಸಂಖ್ಯೆ ನಿಯಂತ್ರಣ ಕಾಯ್ದೆ ಬರಬೇಕು
@manjunathac.r6367
@manjunathac.r6367 Год назад
ಜೈ ಶ್ರೀ ರಾಮ್
@prashantwaggali5530
@prashantwaggali5530 Год назад
ಆದ್ರು ನಿಮ್ಮ ಮಾತು ಕೇಳೋಕೆ ಏನೋ ಒಂಥರಾ ಮಜಾ ಸಿಗುತ್ತಿದೆ.😍😍😍😍😍😍😍😍
@veerangoudapatil999
@veerangoudapatil999 Год назад
ಜೈ ಸಾಧು ಮಹಾರಾಜ್ ಜೈ ಮೋದೀಜಿ ಜೈ ಬಿಜೇಪಿ ಜೈ ಯೋಗಿಜಿ. ಜೈ ಭಾರತಮಾತೆ
@manukumar1877
@manukumar1877 Год назад
Sadhu maharaj yaru
@gurunaik8826
@gurunaik8826 Год назад
ಸರ್ ನಾನು ಇನ್ನೂ ಮೇಲೆ ದೇವರಹುಂಡಿಗೆ ಹಣ ಹಾಕ ಲ್ಲ
@rajugowda808
@rajugowda808 Год назад
ಗಾರೇ ಕೆಲಸ ಹೋಯ್ತು ಆಟೋ ಕೆಲಸ ಹೋಯ್ತು ಕ್ಯಾಬ್ ಕೆಲಸ ಹೋಯ್ತು ಪಂಕ್ಚರ್ ಶಾಪ್ ಬಂದ್ ಆಯ್ತು ಇನ್ಮುಂದೆ 10 ಕೆ ಜಿ ಅಕ್ಕಿ 2 ಸಾವಿರ ಗ್ಯಾರಂಟಿ 😂😂😂
@mirchiv8391
@mirchiv8391 Год назад
జై హింద్ జై కర్ణాటక❤️🙏
@mahalingmali353
@mahalingmali353 Год назад
ಒಳ್ಳೆಯದೇ ಸರ್ ನಿಮ್ಮ ಮಾತು 100% ನಿಜವಾದ ಮಾತು ❤❤
@nutananivedana1807
@nutananivedana1807 Год назад
ನೀವು ಶ್ರೀಮಂತ ರಾಷ್ಟ್ರಗಳಲ್ಲಿ ಒಂದನ್ನು ಮತ್ತು ಸಣ್ಣ ಪ್ರದೇಶವನ್ನು ಹೊಂದಿರುವ ಬಗ್ಗೆ ನನಗೆ ತಿಳಿಸುತ್ತೀರಿ. ವೆನೆಜುವೆಲಾ ಬಗ್ಗೆ ತಾಜಾ ವೋಲ್ಗ್ಗಳನ್ನು ಮಾಡಿ
@prashanthkc9302
@prashanthkc9302 Год назад
ಮಲೆನಾಡು ಭಾಗದಲ್ಲಿ ಸರ್ಕಾರಿ ಬಸ್ಸು ಓಡಾಡೋದು ಕಡಿಮೆ ಸ್ವಾಮಿ
@vijayar5024
@vijayar5024 Год назад
ನಮಗೆ ಈ ಬಿಟ್ಟಿ ಭಾಗ್ಯ ಬೇಡ ಬಿಡಿ... ಸ್ವಾಭಿಮಾನಿಗಳಾಗಿ ಬದುಕೋಣ
@vanamalasimha7434
@vanamalasimha7434 Год назад
Karnataka ದಿವಾಳಿ ಕೆಲವರ ಹೊಟ್ಟೆಗೆ ಹೊಡೆದು ಕೆಲವರ ಹೊಟ್ಟೆ ತುಂಭಿಸುತಿದ್ದರೆ
@ramesharameshaan1115
@ramesharameshaan1115 Год назад
ಆಟೋ ಚಾಲಕರಿಗೆ ತುಂಬಾ ತೊಂದರೆ ಆಗುತ್ತದೆ ಸರ್
@maheshbhandari6381
@maheshbhandari6381 Год назад
ನನ್ನ ಗುರುಗಳಿಗೆ ನನ್ನ ನಮಸ್ಕಾರ 🙏🌹❤️
@sudhakarats3985
@sudhakarats3985 Год назад
Nangu free, Nimgu free, Media Master sir gu free
@Lohith_Poojary
@Lohith_Poojary Год назад
ಮಾದೇವಪ್ಪ ನಿನಗೂ ಫ್ರೀ ಕಾಕಾ ಪಟೇಲ್ ನೀನು ಫ್ರೀ....😁😂
@eshwarmng433
@eshwarmng433 Год назад
😀
@vbjanadri8012
@vbjanadri8012 Год назад
ಇದು ವಳ್ಳೆಯ ಮಾಹಿತಿ ಯಾಗಿದೆ ನನಗೆ ತುಂಬಾ ಇಷ್ಟವಾಯಿತು ಈ ತರಹ ಮಾಡಿದರೆ ದೇಶಕ್ಕೆ ತುಂಬಾ ಲಾಭದಾಯಕ.
@Scv_123clips
@Scv_123clips Год назад
NAMO 🚩🚩
@radhakrishnan6957
@radhakrishnan6957 Год назад
Free Education for All upto Degree Free Hospital treatment good Roads is essential for future Generations
@krishnamurthynanjappa3844
@krishnamurthynanjappa3844 Год назад
ಎನ್ ಗುರುಗಳೇ ನೀವು ಉಚಿತ ಸೇವೆ ಬೆಂಬಲಿಸುತ್ತಿದ್ದಿರ!!
@shivakrishna1047
@shivakrishna1047 Год назад
Last current bill 991rs for 131 units now 1545rs for 145 units 420 congress
@Lohith_Poojary
@Lohith_Poojary Год назад
Fixed charge jasthi madidare... So.. yellrigu bill jasthi barthe..
@totalgaming3818
@totalgaming3818 Год назад
😂Nice joke
@rambo_2697
@rambo_2697 Год назад
Haki vote Congress gey 🤣🤣
@vijayar5024
@vijayar5024 Год назад
ಜನಗಳು ಈಗಲಾದರೂ ಎಚ್ಚೆತ್ತುಕೊಳ್ಳಬೇಕು
@suresh-sp4916
@suresh-sp4916 Год назад
ಜೈ ಮೋದಿಜಿ 🚩🙏
@MaheshMahesh-ji8bt
@MaheshMahesh-ji8bt Год назад
ನಮಸ್ತೆ ಗುರುಗಳೇ ನಮ್ಮ ಚಾಮರಾಜನಗರ ಖಾಸಗಿ ಬಸ್ ಗಳು ಲಾಸ್ ಆಗಿ ಹೊಡಿತೀವಿ ಚಾಮರಾಜನಗರ ಟು ಕೊಳ್ಳೇಗಾಲ ತುಂಬ ತುಂಬ ತುಂಬಾ ಲಾಸ ಲಿವೆ ಇದೇ ತರಹ ಫ್ರೀ ಫ್ರೀ ಅಂದ್ರೆ ಇನ್ನು ಮೂರ್ನಾಲ್ಕು ವರ್ಷಗಳಲ್ಲಿ ಖಾಸಗಿ ಬಸ್ ಕಣ್ಮರೆಯಾಗಿ ಹೋಗ್ತವೆ ಸರ್ಕಾರಗಳು ಈ ಬಸ್ ಗಳನ್ನು ಗಮನ ಇಟ್ಟುಕೊಳ್ಳಲಿ
@jd2224
@jd2224 Год назад
ಒಳ್ಳೇ ಆಲೋಚನೆ ನಗರ ಗಳಲ್ಲಿ ಫ್ರೀ ಟ್ರಾನ್ಸ್ಪೋರ್ಟ್ ಕೊಡೋದು,... ಟ್ರಾಫಿಕ್ ತುಂಬಾ ಕಮ್ಮಿ ಆಗುತ್ತೆ
@ArunKumarAE-wd5he
@ArunKumarAE-wd5he Год назад
ನಮಸ್ತೆ... ಗುರುಗಳೇ 🙏 ಜೈ ಕರ್ನಾಟಕಮಾತೇ....
@manjumanjubiggb9743
@manjumanjubiggb9743 Год назад
ಯಾರಾದ್ರೂ ಆಳಾಗಿ ಹೋಗಲಿ ನಾನು ನೆಟ್ಟಗಿದ್ರೆ ಸಾಕು.ನಮ್ಮ ದೇಶದ ಬಗ್ಗೆ ಚಿಂತೆ ಮಾಡಿ ನನಗೆ ಏನು ಲಾಭ ಉಂಟು😅
@gowthamgowda9327
@gowthamgowda9327 Год назад
ಅದ್ಭುತ ವಿವರಣೆ ಸರ್...
@swamypandith6294
@swamypandith6294 Год назад
ಅದ್ಭುತ ಮಾಹಿತಿ
@sandhyalakshmi9996
@sandhyalakshmi9996 Год назад
ವರದಿಗಳೆಲ್ಲಾ ಸಕಾಲಿಕ, ಅದಕ್ಕೇ ಎಲ್ಲರಿಗೂ ಇಷ್ಟ ಆಗೋದು.
@Omkar-27-z8m
@Omkar-27-z8m Год назад
ಅದ್ಬುತ ಆಲೋಚನೆ ಸರ್ ❤
@Haifa1918
@Haifa1918 Год назад
*ಕರ್ನಾಟಕ ಸಾರಿಗೆ ದೇಶದಲ್ಲಿ no 1 ಇತ್ತು*
@rakeshbiradar4830
@rakeshbiradar4830 Год назад
Thanks for the information sir 🙏🙏
@sukeshshetty4337
@sukeshshetty4337 Год назад
6:05-6:15 ಮಹಾಪ್ರಭು ರಂಗಣ್ಣನ ವಾಕ್ಯಗಳು 👌
@VarunBhat07
@VarunBhat07 Год назад
ಸಮಾನತೆ ಸಮಾನತೆ ಅಂತಾರಲ್ಲ ಇವಾಗ ಎಲ್ಲಿ ಸಮಾನತೆ 🤷🏻
@SunilKumar-dh1gw
@SunilKumar-dh1gw Год назад
It's better to give free transportation to students
@shivakrishna1047
@shivakrishna1047 Год назад
420 govt
@AnilSharma-si8jt
@AnilSharma-si8jt Год назад
Very nice information.... thanks gurugale
@ammaamma8786
@ammaamma8786 Год назад
ಹಾಳಾಗಿ ಹೋಗುವ ಮಾರ್ಗ.
@sigma_male_927
@sigma_male_927 Год назад
Auto and private buses avrge munche gotirlilwa vote hakovaga en madta idru ? Rapido bikers jote jagala adtare haage Govt na question madok agalwa? Freebies announce maddaga en madta idru auto avru? Private bus avru?
@alonecreation1700
@alonecreation1700 Год назад
Paaapa Naavu Gents Vote akilvaa Namgenu free ilvaaa😢😢😢
@eshwarmng433
@eshwarmng433 Год назад
correct
@shrikantdoddamani6249
@shrikantdoddamani6249 Год назад
Good information sir thank you sir
@mallappakbhemapp2328
@mallappakbhemapp2328 Год назад
ಜೈ ಹಿಂದ್ ಜೈ ಕರ್ನಾಟಕ ❤👏 ಸರ್
@nature-ok3dk
@nature-ok3dk Год назад
Crect agi helidri sir 🔥🔥🔥👌
@Princedhoni79
@Princedhoni79 Год назад
Luxembourg is a very small country with almost nil problems with them so it doesn't affect them but nam Karnataka hange alvala
@jnanambikagj4196
@jnanambikagj4196 Год назад
Great Explanation
@sangu.g.b6386
@sangu.g.b6386 Год назад
ಯಾರೊಬ್ಬರೂ ಇನ್ನೂ ಒಂದೇ ಒಂದು ಕಮೆಂಟು ಹಾಕದೆ ಇರೋದು ನೋಡಿ ವಿಚಿತ್ರ ಅನ್ನಿಸ್ತಿದೆ.., ಜನ ಕನ್ಫ್ಯೂಷನನಲ್ಲಿದ್ದಾರಾ ಅಥವಾ ಸ್ವಾರ್ಥಿಗಳಾದರಾ..? 🤔 ಲಕ್ಸೆಂಬರ್ಗ್ ಗೂ ಭಾರತಕ್ಕೂ ಹೋಲಿಕೆನೇ ಇಲ್ಲ ಬಿಡಿ.. 😞
@vinuthavinu2997
@vinuthavinu2997 Год назад
Sir interior areasಗೆ bus ಇಲ್ಲ auto ದೋರು ಬರಲ್ಲ ಬಂದ್ರೆ minimum ಆಗೋ ಕಡೆ maximum ಕೇಳ್ತಾರೆ. Interior areasಗೂ bus facility ಜಾಸ್ತಿ ಮಾಡಬೇಕು.
@bheemareddyg3053
@bheemareddyg3053 Год назад
Good. Sajashon
@ammaamma8786
@ammaamma8786 Год назад
ಓಟು ಕೊಟ್ಟಿದ್ದಕ್ಕೆ ಫಲ ತಿನ್ನಲಿ.
@akbaralimiyaakbar6888
@akbaralimiyaakbar6888 Год назад
Super Sir 👍👍
@gowriraghu2959
@gowriraghu2959 Год назад
Nimma maatantu 👌👌👌sir Nagtane muttavrige sariyage bisi muttistre🙏🙏👌👌sir
@boraiahd8771
@boraiahd8771 Год назад
Super super super subject.
@keshavamurthy8676
@keshavamurthy8676 Год назад
Thank you sir for your information.
@mageshsubramani5262
@mageshsubramani5262 Год назад
Very useful news
@anandak4491
@anandak4491 Год назад
Nice information sir
@KiranKumar-mm9bx
@KiranKumar-mm9bx Год назад
Ur good air
@alonecreation1700
@alonecreation1700 Год назад
Milk rate jaasti ayithu,current bille unite ge jaasti aayithu,inenenu jaashti aguthe,Purushara mele Hore Jashthi ayithu😢😢
@Bharatiya1907
@Bharatiya1907 Год назад
Salary maatra ashte irutte
@mounikagangadhar815
@mounikagangadhar815 Год назад
Raitharige milk rate 1.5 kadime madide sir for ltr ge
@kumaramit1412
@kumaramit1412 Год назад
Super 😊😊😊😊
@amigoboyz13
@amigoboyz13 Год назад
Top information 👌
@prashantwaggali5530
@prashantwaggali5530 Год назад
ಹುಂಡಿಗಳಿಗೆ ದುಡ್ಡು ಹಾಕದಿದ್ದರೆ ಮತ್ತು ಇನ್ನಿತರ ಖರ್ಚು ಮಾಡದಿದ್ದರೆ ಹೆಂಗೆ ಮಾಡೋದು ಸರ್ ಹೆಣ್ಣು ಮಕ್ಕಳು ಮೊದಲೇ ದುಡ್ಡು ಖರ್ಚು ಮಾಡೋಲ್ಲ.😅😅😂😂😂😂😂
@amruthpallimuniraju4152
@amruthpallimuniraju4152 Год назад
Free free free. Next our country economy will go free in air . Instead of giving free these loffers goondas beggars poli political parties and poli politicians should reduce the hike in price that's what we need . Nothing can get in free because each and every thing has their face value.
@anandayogananda6824
@anandayogananda6824 Год назад
ಸಾರ್, ಗೆದ್ದಾದ ಮೇಲೆ ಉಚಿತ ಕೊಡಬೇಡಿ ಉಚಿತ ಕೊಡಬೇಡಿ ಅಂತ ಹೇಳ್ತಾರಲ್ಲ ಅದೇ ಪಸ್ಟು ಅನೌನ್ಸ್ ಮಾಡ್ದಾಗ ಯಾಕೆ ಯಾರು ಕೇಳಿಲ್ಲ ಆಟದರಲ್ಲಿ ಪ್ರವೀಟ್ ಬಸ್ಸರಲ್ಲಿ ಯಾರಾದರೂ ಕೇಳಿದ್ರಾ ಈಗ್ ಮಾತ್ರ ಕೇಳ್ತಾರಲ್ಲ ಇದು ಸರಿನಾ ನೀವೇ ಹೇಳಿ
@guddu6458
@guddu6458 Год назад
Gurugale 🙏🏻🙏🏻🙏🏻
@sigma_male_927
@sigma_male_927 Год назад
Bari auto and private busses alla, Jeep, tempo elrugu affect agate..
@basavarajnegalur9131
@basavarajnegalur9131 Год назад
Very good information sir
@prajwalchinnu2666
@prajwalchinnu2666 Год назад
Ultimately vlog sir
@MUTTANNASR-z3l
@MUTTANNASR-z3l Год назад
ಮುತ್ತಿನಂಥ ಮಾತು ಹೇಳಿದ್ರಿ ಸರ್
@srinivasswetha9184
@srinivasswetha9184 Год назад
Namaskar gurugale dhesha dhivaliyatha
@putthupadur2529
@putthupadur2529 Год назад
6 minute alli correct helidri sir
@raghvendraraghu5414
@raghvendraraghu5414 Год назад
Good idea
@Chandrashekar-km6jr
@Chandrashekar-km6jr Год назад
Good.sir
@amareshreddy371
@amareshreddy371 Год назад
Jia Hind
@dyamannatuppad6701
@dyamannatuppad6701 Год назад
haagadre namma zameer Ahmad Khan avara National Travels na Kate enu.....
@kasimmallik2078
@kasimmallik2078 Год назад
Super from Raichur
@pavansarode7105
@pavansarode7105 Год назад
Good Evening Sir
@poornima484
@poornima484 Год назад
Plz make video on current bill
@shreecafe5205
@shreecafe5205 Год назад
💯 caret
@rameshmanegar6675
@rameshmanegar6675 Год назад
Very nice information
@maryrodrigues7561
@maryrodrigues7561 Год назад
Tq. for information.
@surajmuppane
@surajmuppane Год назад
Sir yarigu free kodbardhu sir.. kasta pattu kelsa madbeku... Hengasaru suttadidre sanna kai garike samsthe gala mele hore agutte... Malnad ondu sari banni bus sanchara madi nodi amele heli free erbeka bedva antha 10 seat hatolla govt bus ge..... Private bus hatti odadatare.. private bus hatilla andre avru hege tax insurance kathare.. corona bandagle ondu rekke murdidhe private bus avrdhu.. ega 2radu rekke muridhu kursthare.. allva sir... Govt para onde alla sir... Yella jana para vagirbeku jai bhuvaneshwari🙏
@sachinsindhe6321
@sachinsindhe6321 Год назад
ನೀವು ಹೇಳಿರೋ ಮಾತಲ್ಲಿ ಸತ್ತ್ಯ ಇದೆ ಗುರುಗಳೆ....... ಒಟ್ಟೆರೆಯಾಗಿ... ಕೆಲ ವರ್ಷ...ಪ್ರವಾಸ ಮಾಸ ವಾಗಲಿದೆ ......ಸ್ತ್ರೀ ಶಕ್ತಿಗೆ 😂
@boomirealeste
@boomirealeste Год назад
Good
@kowshikk1103
@kowshikk1103 Год назад
ನೀವು ಈ ರೀತಿ ಕಾಂಗ್ರೆಸ್ ಕಡೆ ಬ್ಯಾಟಿಂಗ್ ಮಾಡಬಾರದಾಗಿತ್ತು
@devaraja4359
@devaraja4359 Год назад
Batting alla abhipraya aste
@manojkumarpatil5602
@manojkumarpatil5602 Год назад
ಯಾಕೆ ಬಿಜೆಪಿ ಕಡೆ ಬ್ಯಾಟಿಂಗ್ ಮಾಡಬೇಕಂತ 🤣🤣
@MultiAnnappa
@MultiAnnappa Год назад
Same feeling brother
@Divakar098
@Divakar098 Год назад
E matter bagge nan yochne ne madirillppa😮
@bchiremath6380
@bchiremath6380 Год назад
supar
@boosthorlicks8321
@boosthorlicks8321 Год назад
👌👌👌
@nanjundas1874
@nanjundas1874 Год назад
Hi sir🙏
@balakrishna3735
@balakrishna3735 Год назад
Inmunde ನಾವೂ tax kattolla ನೀವು tax katbedi😂
@areditabhipujari1912
@areditabhipujari1912 Год назад
First comment 😍
@vachanbirmukaje1554
@vachanbirmukaje1554 Год назад
🙏🙏🙏🙏
@MW-9385
@MW-9385 Год назад
ಸರ್ ಕರೆಂಟ್ ಬಿಲ್ ದು ಸ್ವಲ್ಪ ಹೇಳಿ....
@naveennazareth3622
@naveennazareth3622 Год назад
Good news sri
@swathimahe7120
@swathimahe7120 Год назад
Live form Vijaynagar
@narayanpoojari5613
@narayanpoojari5613 Год назад
ನೀವು ಹೇಳೋದು ನಿಜ
@hulagappamadar4729
@hulagappamadar4729 Год назад
First comment
@vinayakanvekar1031
@vinayakanvekar1031 Год назад
👍
@sunilsunil693
@sunilsunil693 Год назад
Good night sar ❤
@annappadvg1337
@annappadvg1337 Год назад
👍👍👍
@ex-muslim--zakirnalayak4703
Gurugale... Current bill yako jasti agta ide aru bagge heli
@sandeepa.c4979
@sandeepa.c4979 Год назад
First view
@Suraj19863
@Suraj19863 Год назад
My first vivrs
@successeducationinkannada
@successeducationinkannada Год назад
20km ಮಾತ್ರ ಫ್ರೀ ಅಂತೆ , ಹೊಸ ರೂಲ್ಸ್ 😂
Далее
The joker favorite#joker  #shorts
00:15
Просмотров 8 млн
БЕЛКА РОЖАЕТ?#cat
00:20
Просмотров 851 тыс.
The joker favorite#joker  #shorts
00:15
Просмотров 8 млн