Hi ಸರ್ 🌹💐🙋♂️🙏 ಅತ್ಯದ್ಭುತ ಸಿಹಿ ಸುದ್ದಿ ಸರ್ ಜನಪ್ರತಿನಿದಿಗಳಿಧಾರಲ್ಲಾ ಎಲ್ಲರ ಮೇಲೂ ರೇಡ್ ಮಾಡಬೇಕು ಅವಾಗ ಗೊತ್ತಾಗತ್ತೆ ಪ್ರಾಮಾಣಿಕ ರೇಡ್ ಆದ್ರೆ ಈ ತರಾ ಸುಮಾರು ಜನಾ ಸಿಗ್ತಾರೆ ಅಲ್ವಾ 🙋♂️
Otnalli henadru news barthirbeku. Everyday I'll be busy in my day-to-day works. I Don't see any news in the night I just open youtube nd search third eye nd see recently uploaded videos. If there I know recent I just feel everything is fine no big news.
ಸಂತೋಷ ಪಡಿ. ಇಷ್ಟು ಬೇಗ ಒಳ್ಳೆಯ ಆದೇಶ ಬಂದಿದೆ ಅಂಥ. ನಮ್ಮಲ್ಲಿ ಶೇಕಡಾ 70 ಅಧಿಕಾರಿಗಳು ಇವನ ಸಹೋದರರೇ. ಲಂಚಕ್ಕೆ ಆದಿ ಅಂತ್ಯ ಇಲ್ಲ. ಅದನ್ನು ನಿಯಂತ್ರಿಸಲು ಸಾಧ್ಯವೇ ಇಲ್ಲದ ಮಟ್ಟಕ್ಕೆ ಹೋಗಿ ಸರ್ವವ್ಯಾಪಿ ಆಗಿದೆ.
Sir neev ondh gare kelsa udgana interview upload madidre adunna nodi nangu ah paristhiti barbardu antha, I gave my best in last attempt... Today i am in my dream job Army ....
😂😂😂 2 ಕೋಟಿ ದಂಡ.😂😂😂😂. ಅವನು 100 ಕೋಟಿ ಕೊಳ್ಳೆ ಹೊಡೆದು safe madkond. 2 ಕೋಟಿ ದಂಡ ಕಟ್ಟುತ್ತಾರೆ. ಇನ್ನೂ 5 ವರ್ಷ ಅರಮ್ಯಾಗೆ ಕಳಿತನೆ amel horage ಬಂದು ಬಿಂದಾಸ್ agi irtane
Why is that they are not suspended or their jobs taken away by the govt when such raids happen? When there's enough proof found during the raid why is the govt not punishing them???