ಎಲ್ಲರೂ ಮನೆಲಿ ಸೇಫ್ ಆಗಿ ಆರಾಮಾಗಿ ಇರಿ..ಸಿನಿಮಾ ನೋಡಿ ! ಬೋರಾದ್ರೆ ಕಮೆಂಟ್ನಲ್ಲಿ ಒಂದಷ್ಟು ಒಳ್ಳೆಯ ಸಿನಿಮಾಗಳಿವೆ ಗಮನಿಸಿ. ವಿಡಿಯೋ ಇಷ್ಟ ಆದ್ರೆ ಒಂದು ಲೈಕ್ ಮಾಡಿ ಮತ್ತು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ..ಧನ್ಯವಾದಗಳು 🙏🙏😍😍
ಸರ್ ಪ್ಲೇ ಸ್ಟೋರ್ ನಲ್ಲಿ ಹ್ಯಾಪಗಳು ಫಾಸ್ಟಾಗಿ ಡೌನ್ಲೋಡ್ ಆಗ್ತಾಇಲ್ಲ ಮತ್ತೆ ಅಪ್ಡೇಟ್ಗಳು ಬೇಗಬೇಗ ಆಗ್ತಿಲ್ಲ ಏನ್ ಪ್ರಾಬ್ಲಮ್ ಇರಬಹುದು ಸರ್ ನನ್ನ ಫೋನು. samsung. A20s pls replay madi sir
I'm extremely sorry bro..nan almost yella tricks na use madine suggest madideni still work agtilla Andre its depend on your area network signal bro..lock down irodrinda yelru net use madta ertare, poor signal siddaga yen tricks use madidru net slow barutte..🙏🙏
It's ok. Aadre network chennagide illi. Full signal strength torsutte. Mane horgade internet speed barutte. Mane olgade baralla. Ade problem. Just Google search madbekandru mane horgade barbeku. Idakke enadru solution idre heli. Anyway thanks for your reply