Тёмный

ಇಂದಿರಾ ಎಮರ್ಜೆನ್ಸಿ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕಾದ ವಿಷಯ | P Rajeev on Indira Gandhi Emergency 

Trending Kannada
Подписаться 292 тыс.
Просмотров 240 тыс.
50% 1

ಇಂದಿರಾಗಾಂಧಿ ಎಮರ್ಜೆನ್ಸಿ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕಾದ ವಿಷಯ | #PRajeevSpeech #Emergency #IndiraGandhi Emergency
Website : trendingkannada.com/
Facebook : / trendingkannadanews
Twitter : / trendingkanews
Instagram : / trendingkannada
Telegram App : t.me/trendingkannada
----------------------------------------------------------
#TrendingKannada #TrendingNews #TrendingKannadaNews #KannadaNews #KannadaNewsChannel #KannadaLiveTv #KannadaNewsLive #NewsLive #KannadaTvNews #KarnatakaNews #Trending #ಟ್ರೆಂಡಿಂಗ್ ಕನ್ನಡ #ಟ್ರೆಂಡಿಂಗ್ #ಕನ್ನಡ ನ್ಯೂಸ್ ಕನ್ನಡ ನ್ಯೂಸ್ ಲೈವ್ #KannadaSangs #ComedyVideos #KannadaPolitics #KarnatakaPolitics #News #ಕನ್ನಡಸುದ್ದಿ #ಕನ್ನಡನ್ಯೂಸ್ #ಕನ್ನಡಕಾಮಿಡಿ #KannadaComedy #Entertainment #KannadaMovie #KannadaTroll
----------------------------------------------------------

Опубликовано:

 

13 фев 2023

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 331   
@natarajabn6550
ಅಮೋಘ ಅಧ್ಬುತ ಅನನ್ಯ ಅನಂತ ಅಪೂರ್ವ ಅಪ್ರತಿಮ ಆಶ್ಚರ್ಯ ಆಪ್ಯಾಯಮಾನ ಆಚಂದ್ರಾರ್ಕ ಅಜರಾಮರ ಧನ್ಯವಾದ ನಮಸ್ಕಾರ 🎉🎉🎉🎉🎉
@user-km3em2su9b
ಪಿ ರಾಜೀವ ಸರ್ ಗೆ ಧನ್ಯವಾದಗಳು ಸತ್ಯವಾದ ಮಾತುಗಳನ್ನು ಹೇಳಿದರೆ ಒಳ್ಳೆ ಜನರಿಗೆ ತುಂಬಾ ತ್ರಾಸ್ ಕೊಡುತ್ತೆ ಸರ್ ಅದಕ್ಕಾಗಿ ನಿಮ್ಮ ಹೇಳಿಕೆಗಳು ಕೇಳುವುದಕ್ಕೆ ಅವರಿಗೆ ಆಗುವುದಿಲ್ಲ❤,
@kudathinibasavaraja.b677
ಸೂಪರ್ ಮಾತು. ತಿಳಿಸಿದ್ದಕ್ಕೆ ಧನ್ಯವಾದಗಳು ಸಾರ್.ಹಾಗೂ ಇದರ ಬಗ್ಗೆ 7ನೇ ಯ ತರಗತಿ ಪಠ್ಯದಲ್ಲಿ ಹಾಕಬೇಕು.ಸಾರ್❤
@umeshumeshk2763
ಸೂಪರ್. ಮಾತುಗಳು ನೆನಪಿಸಿದಕೆವಂದನೆಗಳುಸರ್
@welleducated86
ಮಕ್ಕಳಿಗೆ ಪಠ್ಯ ಪುಸ್ತಕಗಳಲ್ಲಿ ಹಿಂದಿನ ರಾಜಕೀಯ ಮತ್ತು ರಾಜಕೀಯ ಪ್ರಚಲಿತವೂ ಅಗತ್ಯವಿದೆ. ಈ ದಿಕ್ಕಿನಲ್ಲಿ ಅಳವಡಿಕೆಯಾಗಿ, ದೇಶ ಮತ್ತು ರಾಜ್ಯಗಳ ಅಭಿವೃದ್ಧಿಯಾಗಲಿ.
@govardhangova8228
@govardhangova8228 Год назад
ನಿಮಗೆ ಧನ್ಯವಾದ ಸರ್
@bathegowdasuper3830
ಸಂವಿಧಾನದ ವಿಚಾರಗಳನ್ನು ಸವಿವರವಾಗಿ ತಿಳಿಸಿಕೊಟ್ಟೀದ್ದೀರಿ ಸಂತೋಷ,ಬಹಳ ಧನ್ಯವಾದಗಳು ಸರ್.
@viram_705
ಸೂಪರ್ ಸೂಪರ್ ಸೂಪರ್ information 🎉🎉🎉
@shivukumar.n8330
Very very clear heliddira raajiv ji
@MohanKumar-kd5jx
ಎಲ್ಲಾ ಸರಿ ಇದೇ. Public ಗೆ gotthaga ಬೇಕು
@kamakshism7769
Tq so much sir. Very beautiful spech
@kirannaik8027
ಸೂಪರ್ ಪಿ ರಾಜೀವ್ ಸರ್ ಜೈ ಬಿಜೆಪಿ ಜೈ ಪ್ರಧಾನಿ ನರೇಂದ್ರ ದಾಮೋದರ್ ದಾಸ್ ಮೋದಿಜಿ ಮತ್ತೊಮ್ಮೆ 🙏🙏🙏🙏
@ShivaPatil-dg2ml
ಮಾಧ್ಯಮಿಕ. ಶಾಲಾ. ಪಠ್ಯ. ಪುಸ್ತಕಗಳಲ್ಲಿ. ಅಳವಡಿಸಿದಾಗ. ಈಗಿನ. ಯುವಕರಿಗೆ. ತಿಳಿಯುತ್ತದೆ
@user-ln3qq4vu3h
ಪಿ ರಾಜೀವ ಸರ್ ಗೆ ಧನ್ಯವಾದಗಳು ಸತ್ಯವಾದ ಮಾತುಗಳನ್ನು ಹೇಳಿದರೆ ಒಳ್ಳೆ ಜನರಿಗೆ ತುಂಬಾ ತ್ರಾಸ್ ಕೊಡುತ್ತೆ ಸರ್ ಅದಕ್ಕಾಗಿ ನಿಮ್ಮ ಹೇಳಿಕೆಗಳು ಕೇಳುವುದಕ್ಕೆ ಅವರಿಗೆ ಆಗುವುದಿಲ್ಲ,
@sudheerkumarlkaulgud7521
ಇವರು ಹೇಳಿದ್ದನ್ನು ಪತ್ರಿಕೆಯಲ್ಲಿ ಸಂಕ್ಷಿಪ್ತವಾಗಿ ಓದಿದ್ದೆವು. ಇದನ್ನು ನೋಡಿದ ಮೇಲೆ ವಿವರವಾಗಿ ಗೊತ್ತಾಯಿತು. ನೋಡಿದವರೆಲ್ಲರೂ ಈ ವೀಡಿಯೋವನ್ನು ಎಲ್ಲರಿಗೂ ಹಂಚಿ‌‌. ಸಂವಿಧಾನ ದುರ್ಬಳಕೆ ಮಾಡಿಕೊಂಡವರ ಬಗ್ಗೆ ಎಲ್ಲರಿಗೂ ತಿಳಿಯಲಿ
@ShakappaP-fl2cu
Very nice subject sir,,,,
@shivashankarshankar5455
ಇತಿಹಾಸ ಜನರಿಗೆ ಗೊತ್ತಾದ್ರೆ ಸರಿಯಾಗಿ ಪಾಠ ಕಲಿಸುತ್ತಾರೆ ಆದರೆ ಈ ತರಾ ವಿಷಯ ಮುಚ್ಚಿ ಅಕುತ್ತಾರೆ ಇನ್ನು ಹಲವು ವಿಚಾರ ಅಡಗಿದೆ
Далее
Это реально работает?!
00:33
Просмотров 3 млн
Survive 100 Days In Nuclear Bunker, Win $500,000
32:21