Тёмный

ಇದಕ್ಕೆ ಯಾಕೆ ಇಷ್ಟು ಗೌರವ? | Bharat Ratna | Padma Vibhushan | Padma Bhushan | Padma Shri | Masth Magaa 

Masth Magaa
Подписаться 2,3 млн
Просмотров 46 тыс.
50% 1

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.gra...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#BharatRatna #PadmaVibhushan #PadmaBhushan #PadmaShri #PVNarasimhaRao #ChaudharyCharanSingh #MSSwaminathan #PMModi #IndiasHighestCivilianAward #MasthMagaa #AmarPrasad

Опубликовано:

 

23 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 106   
@MasthMagaa
@MasthMagaa 7 месяцев назад
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@rudrarudresh4484
@rudrarudresh4484 7 месяцев назад
ಗೌರವ ಸಂದಿರುವ ಮಹಾನೀಯರಿಗೆ ಅಭಿನಂದನೆಗಳು,ಆದರೆ ಸಿದ್ದಗಂಗಾ ಶ್ರೀಯವರಿಗೆ ಈ ಬಾರಿಯಾದರೂ ಘೋಷಿಸಬೇಕಿತ್ತು
@ab20037
@ab20037 7 месяцев назад
KARANATAKA RATNA - 2007 (BJP/JDS GOVT) PADMA BHUSHAN - 2015 (MODI /BJP GOVT) Modi ji will surely honor him soon🙏
@rudrarudresh4484
@rudrarudresh4484 7 месяцев назад
@@ab20037 ಕಾಯೋಣ
@TheSurajshetty
@TheSurajshetty 7 месяцев назад
ಹೌದು ಖಂಡಿತ ಕೊಡ್ತಾರೆ
@RakeshKumar-os2eq
@RakeshKumar-os2eq 7 месяцев назад
@@ab20037ಸರಿಯಾಗಿ ಹೇಳಿದ್ದೀರ 👏👏🇮🇳🇮🇳
@Stranger99things
@Stranger99things 7 месяцев назад
Nadedaaduva devaru avaru , vishwa guru galige Bharat Ratna embudu chikkadu avaru adkinth miri beledavaru
@parashuramtalavar7964
@parashuramtalavar7964 7 месяцев назад
"ಭಾರತ ರತ್ನ ಪ್ರಶಸ್ತಿ "2024 🍀 1) ಕರ್ಪೂರಿ ಠಾಕೂರ್ 2) LK advani ( 7 ne ಉಪ ಪ್ರಧಾನಿ ಮಂತ್ರಿ) 3) MS swaminathan ( ಹಸಿರು ಕ್ರಾಂತಿಯ ಪಿತಾಮಹ) 4) PV narsimha rao ( 9 ne ಪ್ರಧಾನ ಮಂತ್ರಿಗಳು) 5) ಚೌಧರಿ ಚರಣ್ ಸಿಂಗ್ ( 5 ne ಪ್ರಧಾನ ಮಂತ್ರಿ) Next exm important 💯
@JkRoyal-dx9bi
@JkRoyal-dx9bi 7 месяцев назад
ರತನ್ ಟಾಟಾ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಬೇಕು
@Stranger99things
@Stranger99things 7 месяцев назад
Avar ajja nige kottiddare so avarige kodta illa
@rudrarudresh4484
@rudrarudresh4484 7 месяцев назад
ನಿಮ್ಮ ಮಾಹಿತಿಗೆ ಧನ್ಯವಾದಗಳು
@MallikarjunHoogar-dc7nk
@MallikarjunHoogar-dc7nk 7 месяцев назад
ಭಾರತ ರತ್ನ ಪ್ರಶಸ್ತಿ ಭಾರತೀಯರಿಗೆ ನೋಬಲ್ ಪ್ರಶಸ್ತಿಗಿಂತ್ ದೊಡದ್ದು
@pgnayak7086
@pgnayak7086 7 месяцев назад
ಪ್ರಶಸ್ತಿ ಯಾವಾಗ್ಲೂ ಬದುಕಿದ್ದಾಗಲೇ ಕೊಡಬೇಕು ಮರಣೋತ್ತರವಾಗಿ ಕೊಟ್ಟರೆ ಅವ್ರಿಗೆ ಏನ್ ಖುಷಿ ಕೊಡುತ್ತೆ ಬದುಕಿದ್ದಾಗ ಕೊಟ್ರೆ ಅವ್ರು ಸಾಧನೆಗೆ ಒಂದ್ ಸ್ಫೂರ್ತಿ ಸಿಗುತ್ತೆ 😊 ಅದೇ ನೊಬೆಲ್ ಪ್ರಶಸ್ತಿ ನೋಡ್ರಿ ಅವ್ರು ಇಲ್ಲಿಯವರೆಗೆ ಮರಣೋತ್ತರವಾಗಿ ವಟ್ಟ ಪ್ರಶಸ್ತಿ ಕೊಟ್ಟಿಲ್ಲ 🤗
@Agnosticcc-x3m
@Agnosticcc-x3m 7 месяцев назад
Their families get happiness.
@maryalphonsa3522
@maryalphonsa3522 7 месяцев назад
Very Useful News Son.God Bless You Abundantly With All Your Super Efforts And Honest ,Clear,Neatly,Calmly Talking Methods. Very Good ,I Liked It Very Much Son.
@RanjithaK-me7go
@RanjithaK-me7go 7 месяцев назад
Namasthe ಸರ್... ☺️❤
@AdarshKumar-qy1lt
@AdarshKumar-qy1lt 7 месяцев назад
Schin Tendulkar is lucky to get this award young age
@Agnosticcc-x3m
@Agnosticcc-x3m 7 месяцев назад
Congress didn't give Bharat Ratna to their own Narasimha Rao but they selected Sachin. Yes, he's very lucky but it's not right.
@AdarshKumar-qy1lt
@AdarshKumar-qy1lt 7 месяцев назад
@@Agnosticcc-x3m sachin deserved for award
@mrinformative07
@mrinformative07 7 месяцев назад
Thanks for such a great information. Thanks to u and ur team
@SHRIAGRILANDS
@SHRIAGRILANDS 7 месяцев назад
ರಾಷ್ಟ್ರ ಲಾಂಛನ..
@gangushastri
@gangushastri 7 месяцев назад
ಹೌದು ಮಿಸ್ಟೇಕ್ ಆಗಿದೆ..
@lalitayarnaal
@lalitayarnaal 7 месяцев назад
ತುಂಬಾ ಒಳ್ಳೆ ಮಾಹಿತಿ 👍😄. ಈ ಪ್ರಶಸ್ತಿ ಗಳನ್ನು in time ಅಂತಾರಲ್ಲ ಹಾಗೆ ಕೊಟ್ಟರೆ ಒಳ್ಳೇದು. ವಯಸ್ಸಾದ ಮೇಲೆ ಕೊಟ್ಟರೆ ಪಡೆದವರು ಅದರ ಉಪಯೋಗ ಮಾಡಿಕೊಳ್ಳಲು ಆಗದು. ಮರಣೋತ್ತರವಾಗಿ ಇಂತಾ ಅಪರೂಪ ಸಂಧರ್ಭಗಳಲ್ಲಿ ಕೊಡಬಹುದು 😄. ಕೆಲವೊಮ್ಮೆ ಅದು ರಾಜಕೀಯ ಪ್ರಹಸನ ಆಗಿಬಿಡುತ್ತೆ 🙄.
@Agnosticcc-x3m
@Agnosticcc-x3m 7 месяцев назад
But Vayassada mele ne sadhane kannige kaanodu
@purushothamraj9541
@purushothamraj9541 7 месяцев назад
Simply next level
@yamanoorars5463
@yamanoorars5463 2 месяца назад
Good information foe all students and compitetive aspirants
@k.asureshbabu6597
@k.asureshbabu6597 7 месяцев назад
Good information. Thanks for your research work , information and presentation. Jai hind Jai Karnataka Jai shree Ram Jai shree krishna Jai bholenath Jai MODIJI
@vikas289
@vikas289 7 месяцев назад
Very usefull information thank you
@harshithats9812
@harshithats9812 7 месяцев назад
Thank you for your information 🙏
@shivanandkambar2559
@shivanandkambar2559 7 месяцев назад
Thanks for information 🙏🙏💐
@automobile516
@automobile516 7 месяцев назад
Bro ದಯವಿಟ್ಟು formal ಬಟ್ಟೆ ಹಾಕಿ plz
@madhurachandrashekhar2829
@madhurachandrashekhar2829 7 месяцев назад
Namma leelavati amma more than 600 films nalli act madidare astu obba hero madidra heavy publicity sigtittu but akige least publicity so avrigu "padma bhushan" Kodbeku.. She deserves it
@HemanthKumar-uc2tz
@HemanthKumar-uc2tz 7 месяцев назад
🙏🙏🙏
@rajashrishivangol2443
@rajashrishivangol2443 7 месяцев назад
Very good information. Thank you 😊
@gayathris6701
@gayathris6701 7 месяцев назад
ಒಳ್ಳೆ ಮಾಹಿತಿ 👍
@suryapdsuryapd6908
@suryapdsuryapd6908 7 месяцев назад
Sir virat sir diserveing alwa...
@UdayKumar-hg9uc
@UdayKumar-hg9uc 7 месяцев назад
ಉತ್ತಮ ಮಾಹಿತಿ....
@ankushrathod6378
@ankushrathod6378 7 месяцев назад
Lv u Sir!!!❤🙏
@sriparvathiopticsmahesh9521
@sriparvathiopticsmahesh9521 7 месяцев назад
Informative video
@Poetry21
@Poetry21 7 месяцев назад
Sir kailasa parvathada( mount kailash )bage video madi
@ನಿಮ್ಮಊರು-ಛ3ಖ
@ನಿಮ್ಮಊರು-ಛ3ಖ 7 месяцев назад
371j kalam bagge vedio madi
@manjunatha4107
@manjunatha4107 7 месяцев назад
Amar Prasad aur dhanyvad Dr Rajkumar Arjun video Marathi❤❤❤❤❤❤❤❤❤❤❤❤❤
@utubersimon3449
@utubersimon3449 7 месяцев назад
Remove KPSC chairman
@umashankarnn685
@umashankarnn685 7 месяцев назад
ಥ್ಯಾಂಕ್ಸ್ ಸರ್
@Lokananth_5
@Lokananth_5 7 месяцев назад
We demand this award for Drone Prathap for his contribution towards building drones...
@kavithap9422
@kavithap9422 7 месяцев назад
bundle pratap. He should get bharata kalla.mosagara
@amruth_u1
@amruth_u1 7 месяцев назад
Hlo Amar sir ಭಾರತ್ ಅಕ್ಕಿಯ ಬಗ್ಗೆ ಮಾಹಿತಿ ನೀಡಿ..🙏
@shivakumars8339
@shivakumars8339 7 месяцев назад
Yes sir
@m.b.nagaraj7666
@m.b.nagaraj7666 7 месяцев назад
U.R.Rao deserve for Bharat Ratna but Karnataka Government not recommended his because Congress politics
@venum8582
@venum8582 7 месяцев назад
👌
@ChanduGowdaChandu-zq6vj
@ChanduGowdaChandu-zq6vj 7 месяцев назад
I have meet with you sir
@mjayHtravelingsoul370
@mjayHtravelingsoul370 7 месяцев назад
ಭಾರತ ರತ್ನ ಪ್ರಶಸ್ತಿ: given to only three persons in a year
@indian_king18
@indian_king18 7 месяцев назад
Putin interview with Tucker Carlson bagge information nidi
@SudhirAlamel
@SudhirAlamel 7 месяцев назад
Namma saahasasimha vishnuvardhan avarige padamavibhushana kodabeku
@yogadruva2361
@yogadruva2361 7 месяцев назад
Namma channel ❤
@m.b.nagaraj7666
@m.b.nagaraj7666 7 месяцев назад
Bharat Ratna Awardee will get every month honoorium equalent to PM Salary
@GanapatiGouda-n6m
@GanapatiGouda-n6m 7 месяцев назад
Bharat akki varadi madi
@ravindrashiparamatti2672
@ravindrashiparamatti2672 7 месяцев назад
I am laik ett.
@Greenberry846
@Greenberry846 7 месяцев назад
ಕೈಲಾಸ ದೇವ ನಿತ್ಯನಂದನಿಗೆ ಕೊಡ್ಬೇಕು 😂
@suryagowda854
@suryagowda854 7 месяцев назад
ನಿನ್ನ ಹುಟ್ಟಿಸಿ ಅವ್ನು ಅಲ್ಲಿ ಹೋಗಿದ್ದಕ್ಕೆ ಕೊಡ್ಲೆ ಬೇಕ್ ಕಣ್ ಸಬ್ ತುಲ್ಲೇ 😆😆
@raghunathsharma3822
@raghunathsharma3822 7 месяцев назад
ರಾಜ್ಯಲಾಂಛನ ಅಲ್ಲ, ರಾಷ್ಟ್ರ ಲಾಂಛನ
@TOPESPORTS-d8u
@TOPESPORTS-d8u 7 месяцев назад
ಭಾರತ ರತ್ನ ಪ್ರಶಸ್ತಿ ನರೇಂದ್ರ ಮೋದಿಯವರಿಗು ಕೊಡಬೇಕು ಅವರು ಈ ಪ್ರಶಸ್ತಿಯನ್ನು ಪಡೆಯಲು ಅಹ್ರರು ಆಗಿದ್ದಾರೆ
@srinivasbksingsragamthaana8967
@srinivasbksingsragamthaana8967 7 месяцев назад
Mundhina p m kodthare
@Greenberry846
@Greenberry846 7 месяцев назад
ಮುರಾಗ್ mata
@yashwanthkumarrb7273
@yashwanthkumarrb7273 7 месяцев назад
Rasthra
@navinanavina3972
@navinanavina3972 7 месяцев назад
Schin Tendulkar ❤❤❤
@knowledgeispower6485
@knowledgeispower6485 7 месяцев назад
First viw first like
@JkRoyal-dx9bi
@JkRoyal-dx9bi 7 месяцев назад
Ratan tata avarege barata ratna kodabeku
@amarayyavkmath
@amarayyavkmath 7 месяцев назад
Tumba DHANYAWADAGALU
@mahendrapai1762
@mahendrapai1762 7 месяцев назад
Ratan tata ravarige needabebku
@mkmallad3591
@mkmallad3591 7 месяцев назад
Barat ratnakk keval 3 jan matr kodalagutade ant matra
@utubersimon3449
@utubersimon3449 7 месяцев назад
Who wants KANTHAKUMAR, AKSSA president in free speech episode
@INDIAN_KA07
@INDIAN_KA07 7 месяцев назад
ಭಾರತ ರತ್ನ ಅಂತ ಹೆಸರು ಇದ್ಬೋದ ?
@parashuramtalavar7964
@parashuramtalavar7964 7 месяцев назад
ಅತಿ ಚಿಕ್ಕ ವಯಸ್ಸಿನಲ್ಲಿ ಭಾರತ ರತ್ನ ಪ್ರಶಸ್ತಿ ಪಡೆದವರು ಯಾರು....?
@dineshhn825
@dineshhn825 7 месяцев назад
Sachin Tendulkar
@ManjunathRagupathi
@ManjunathRagupathi 7 месяцев назад
ಕರ್ನಾಟಕ chunavane barale aaga BJP ge holayate sedaganga sree gala hesaru
@sunils9514
@sunils9514 7 месяцев назад
ರಾಷ್ಟ್ರ ಲಾಂಛನ ಅಲ್ವಾ ನೀವು ರಾಜ್ಯ ಲಾಂಛನ ಅಂತ ಹೇಳಿದಿರಾ
@shankaramurthy958
@shankaramurthy958 7 месяцев назад
Anta intu Kunti makkalige rajya siglilla anno hage konegu kannadagirige matte mosa
@SHASHAANTHAHAVARAGI-it8so
@SHASHAANTHAHAVARAGI-it8so 7 месяцев назад
NEXT,TIME,BARATHRATANA,H,D,DEVGOUDA,DR,MANAMOHANSINGH,DR,SHiVKUMAR, SWAMIJi,AWARD,PAKKA
@kki.708
@kki.708 7 месяцев назад
Ja bjp
@Greenberry846
@Greenberry846 7 месяцев назад
ಮುರಾಗ್ mata
@yashwanthkumarrb7273
@yashwanthkumarrb7273 7 месяцев назад
Rasthra
@mahendrapai1762
@mahendrapai1762 7 месяцев назад
Ratan tata ravarige needabebku
@mahendrapai1762
@mahendrapai1762 7 месяцев назад
Ratan tata ravarige needabebku
@mahendrapai1762
@mahendrapai1762 7 месяцев назад
Ratan tata ravarige needabebku
@mahendrapai1762
@mahendrapai1762 7 месяцев назад
Ratan tata ravarige needabebku
@mahendrapai1762
@mahendrapai1762 7 месяцев назад
Ratan tata ravarige needabebku
@mahendrapai1762
@mahendrapai1762 7 месяцев назад
Ratan tata ravarige needabebku
Далее
КАК ВАМ ТАКОЙ ТЮНИНГ НИВЫ?
00:42
Просмотров 149 тыс.
КАК ВАМ ТАКОЙ ТЮНИНГ НИВЫ?
00:42
Просмотров 149 тыс.