Тёмный

ಇದು ನಿಮ್ಮ ಬದುಕನ್ನು ಬದಲಾಯಿಸಬಹುದು!! ಕೊನೆವರೆಗೂ ವಿಡಿಯೋ ನೋಡಿ!! 

Badukina Butthi
Подписаться 552 тыс.
Просмотров 903 тыс.
50% 1

PMFME ಗೆ ಅರ್ಜಿ ಸಲ್ಲಿಸುವವರು :
pmfme.mofpi.go...
District Names/ Sl no:
1 ) Bagalkote - Vijayakshmi-8618099490 vikasrj690@gmail.com
•Suryakant G Mohare 9449712250 sgmohare1954@gmail.com
•Praveen Pujari 9741403143 pujari.praveen@gmail.com
2 )Bengaluru - "Abhishek -7411918648 abhishekdrp@gmail.com
•Gowtham 9448752379 -gowtham3576@gmail.com
•Pavithra 7483011419 - ag.pavithra@gmail.com
•Thirumalesh " 9739868651 - agerleaf@gmail.com

•Shivakumar B L -9449671735 shivakumarbl@gmail.com
4 )Bellary -"Kotihal Hiremath Nagabasaiah " 9108460621 -nagaraj.khm@gmail.com
•P. Shalem Raj- 8880085079 pallishalemraj33@gmail.com
•Arun U -8105435523 / 9353563489 uddagattiaruna7@gmail.com
•Chethana Prakash Hoskeri -9591462316 / 7349092680 -chetanahoskeri6166@gmail.com
•Mallikarjun -9008184698 ,malliagricos@gmail.com
5 )Belagavi -Sri Mahadevappa M Nyamagoudar 9449011295 ,
•Sri Sunil mole -9743437030 imsunilmole1994@gmail.com
•Chaya Gopal yadawad- 8660857653 chaya2812sai@gmail.com
•Mahesh Mathad- 9844038670, mcmathad@gmail.com
6 )Bidar - Premdas 7204607094 premdas837@gmail.com
•Nitesh Molkeri -7760960670 molkerinitesh13@gmail.com
7 )Chamarajanagar- SRINATH RAO, 9845793411 srinathrao.PMFME@gmail.com
•Mahesh, 636317011 -Mahimahesha123@gmail.com
•Manoj.N ,9916849652 -manojmanu1198@gmail.com
8 )Chikkamagalur - Roshan ,9110646735 rroshanrafi@gmail.com
•Sri. S.B. -Ramachandrappa ,9481658610 sbrjsds2202@gmail.com
9 )Chikkaballapura -Naveen Kumar D R , 9449940832
naveenkumardrrizo@gmail.com
•C R Nagaraj -9481487797 nagaraj.lara@outlook.com
11)Dakshina Kannada
•Shri Sankappa Shetty Adyar, 9686695679 sankappashetty@yahoo.com
•N Satish Maben ,8660293638 sathishmaben@gmail.com
•Akash Natekar ,7259577967 natekaraakash4@gmail.com
12)Davanagere -Basavaraja K.D, 8105081703 basavarajkd123@gmail.com
•Chandrasekhara S K ,8925996600 shekar_dvg@hotmail.com
•VANITHA CHANDRASHEKAR ,7022212340 vanitha.sankole@gmail.com
13] Dharwad -K.F.UDHOJI, 9035774929 udhoji09@gmail.com
•Priya Kivadasannavar ,9060202709 drpriyakivadasannavar@gmail.com
•Goura Suragimath ,7676234667 figourasuragimath@gmail.com
•Somashekhar pujar ,9110475286 somashekharpujar1992@gmail.com
14] Gadag
•Srinivas rathod 9686641134 shrinivas489@gmail.com
•Rudrappa Elalli 9480100264 ugrudraelalli@gmail.com
15)Hassan -
-Pradeep 9620584476 pmfme.hassan@gmail.com
-Manjula S C 9482664935 manjudec27@gmail.com
-Shravan Kumar PV 7829216072 shravanshravs001@gmail.com
16) Haveri
-Prakash 9844539844
-Sandhya s 9535580279 sandhyasheshgiri6@gmail.com
-Shruti Mudhagola 8861509632 shruthimudagolas@gmail.com
-Shivanagouda Patil 8431212910 shivuagrico@gmail.com
17)Kolar
-Somshekhar KR 9740826339 shekar.krs@gmail.com
-Vidyashree 7019318214 vidhyamohan1100@gmail.com
19) Kalaburgi
-Amar Basavaraj Patil 9535313332 amarpatil1394@gmail.com
-Aishwarya 9480611021 patilaishu1995@gmail.com
-Sharanagouda 9071609591 motherofagriculture0707@gmail.com
20)Koppal
- M.Shivalingamurthy 9449950649/ 7892800000" bilvashree1955@gmail.com
-Vamanamurthy 9482672039 vaman.moorthy1965@gmail.com
21 Mandya
-Mahesh Chandra Guru " 9448464171 gurubekkalale@gmail.com
-Gavaskar A S 9480102213 gavaskar.as93@gmail.com
-Kiran S 9880000740 kiran.shivaram@hotmail.com
-Ashwin Kuamr 9986552202 ashwinkumarhv@gmail.com
22) Mysore
-"Dr.Vibhakar 7406328938/ 8884689085" vibhakarasharma@gmail.com
-Ramesh 9611782126 vvrrr6498@gmail.com
-Veena Bhat 9632203794 bhatvee@gmail.com
-Sri Jagadeesh Kganchinamath, 9449012580 jkgachinamath@gmail.com
23) Ramanagara
-Abhishek " 7411918648 abhishek4millet@gmail.com
-Shivashankar. B,9611152613 sarku26@gmail.com
-Ranjith kumar s ,8660273225 ranjithk608@gmail.com
24) Raichur
-Asadulla,9845157589,asadulla_asad@yahoo.com
-Prakash G 9986740765,ganjalliprakash@gmail.com
25 )Shivamogga
-Laxminarayana, TJ ," 9448786634 meetdr.tjl@gmail.com
-Jayaram Bhat " 9448218871 jayoukilar@gmail.com
-Swetha 8861413537, shwetha.ng17@gmail.com
-Itigi.Shivaputhrappa 9343312000 shivasovenahalli60@gmail.com
26) Tumkuru
-Gowtham, " 9448752379 ,gowtham3576@gmail.com
-"Praneeth.G.S., " 9902856987 praneeth.gs@gmail.com
-Jyothi P M - 9740209538 Jyothinisargapavan@gmail.com
27) Udupi
-"Suraj Shetty " 9019075051 suraj.shetty0703@gmail.com
-Niteesh -9591143173 ,nithesh.udupi@gmail.com
28) Uttara Kannada, "Sujay Bhat, " 9482287323 sujay.rkbhat@gmail.com
29) Vijayapura
- Mahadev S.Ambali 9880247148 mahadevambali@gmail.com
-"Smt. Shailaja Basavaraj Sthavarmath" 9972435327, shailajasthavarmath@gmail.com
-Siddappa Pujari ,9740826339 powerbijapur7@gmail.com
30) Vijayanagara
Lakshman Shetty M 8970880012 laxman.shettym@gmail.com
31 )Yadagiri
- Md. Hassan Mulla 9742907573 hassanmullaksk@gmail.com
-Balraj 9632328213 balurc303@gmail.com
-Santhosh Javalli 9241333555 samaj.javali@gmail.com

Опубликовано:

 

10 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 965   
@nagarajnagu329
@nagarajnagu329 2 года назад
ಬದುಕಿನ ಬುತ್ತಿ ಯೂಟ್ಯೂಬ್ ಚಾನಲ್ ಗೆ ಮನಪೂರ್ವಕ ಧನ್ಯವಾದಗಳು ಸರ್ 🙏😊 ನೀವು ಕೊಡುವ ಮಾಹಿತಿ ಮತ್ತು ಉದಾರಣೆಗಳಿಂದ ತುಂಬಾ ಜನಗಳಿಗೆ ಅವರ ಬದುಕು ಕಟ್ಟಿಕೊಳ್ಳೋಕೆ ಸಹಾಯ ಆಗಿದೆ ನೀವು ಇದೇ ರೀತಿ ಸರಕಾರದಿಂದ ಬರುವ ಸೌಲಭ್ಯಗಳ ಮಾಹಿತಿಗಳನ್ನು ಇನ್ನೂ ಹೆಚ್ಚು ಹೆಚ್ಚಾಗಿ ಜನರಿಗೆ ತಿಳಿಸಬೇಕು ಅವರ ಬದುಕು ಕಟ್ಟಿಕೊಳ್ಳಕೆ ಸಹಾಯ ಮಾಡಬೇಕು ಎಂದು ಕೇಳಿಕೊಳ್ಳುತ್ತೇನೆ
@badukinabutthi5385
@badukinabutthi5385 2 года назад
ತಮ್ಮ ಪ್ರೋತ್ಸಾಹ ಮತ್ತು ಬೆಂಬಲಕ್ಕೆ ನಮ್ಮ 🙏🏻ಅಭೂತಪೂರ್ವ ಧನ್ಯವಾದಗಳು ☺️
@chaitra3914
@chaitra3914 2 года назад
Tq
@veereshnayak.4675
@veereshnayak.4675 Год назад
ಅದ್ಭುತ ಸಮಾಚಾರವನ್ನು ನೀಡಿದ್ದೀರಿ ಸರ್, ಜನರ ಪರವಾಗಿ, ತಾವೇ, ತಮ್ಮದೇ ಎಂದು ಮಾತಾಡಿದ್ರಿ 👏👏🙏🙏
@k.annamalai
@k.annamalai Год назад
ನಿಮ್ಮ ಈ ಒಂದು ನಿಸ್ವಾರ್ಥ ಕಾರ್ಯಕ್ಕೆ , ಒಳ್ಳೆಯ ಕೆಲಸಕ್ಕೆ ಧನ್ಯವಾದಗಳು ಸರ್ .💙🙏🏽
@Bharthi-pf6hp
@Bharthi-pf6hp 8 месяцев назад
🎉
@anupamakarnik3747
@anupamakarnik3747 Год назад
ಧನ್ಯವಾದಗಳು ಸರ್ 🙏🙏ಬಹಳ ಚೆನ್ನಾಗಿ ಮಾಹಿತಿ ನೀಡಿದಿರಿ. ನಿರುದ್ಯೋಗಿ ಗಳನ್ನು ಹುರಿದುಂಬಿಸುವ ನಿಮ್ಮ ಕೆಲಸ ಅತ್ಯಮೂಲ್ಯ. ದೇಶ ಪ್ರಗತಿ ಹೊಂದಬೇಕಾದರೆ ನಿರುದ್ಯೋಗದಿಂದ ಸ್ವಉದ್ಯೋಗದ ಕಡೆ ಬೆಳೆಯಬೇಕು.. ಮಾಹಿತಿಗಾಗಿ ಧನ್ಯವಾದಗಳು 🙏🙏🇮🇳🇮🇳
@jayannaanna6906
@jayannaanna6906 Год назад
ಜನಸಾಮಾನ್ಯರಿಗೆ ಅರ್ಹತೆಗನುಗುಣವಾಗಿ ಸ್ವಾವಲಂಬಿಯಾಗಿ ಬದುಕಲು ಮೋದಿಜಿ ಸರ್ಕಾರದ ಈ ಕೊಡುಗ ಯನ್ನು ಸರಳವಾಗಿ ಎಲ್ಲರಿಗೂ ಅರ್ಥವಾಗುವಂತೆ ತಿಳಿಸಿದ್ದಿರಿ 👌ಹೃದಯಪೂರ್ವಕ ಧನ್ಯವಾದಗಳು, 🙏🙏🙏🙏🙏🙏🙏🙏🙏.
@arjundandagulkar4253
@arjundandagulkar4253 2 года назад
ನೀವು ತೋರುಸ್ತೀರುವ ವಿಡಿಯೋ ನಿಜಾನಾ ಸರ್ ** ನಿಜಾ ಆದರೆ ತುಂಬಾ ಒಳೆದು** ಧನ್ಯೆವಾದಗಳು 🙏 ಸರ್
@mahadevahc5615
@mahadevahc5615 Год назад
C
@omakraachari3792
@omakraachari3792 2 года назад
ತುಂಬಾ ಒಳ್ಳೆಯ ಮಾಹಿತಿ. ಆದರೆ ಕೈಗಾರಿಕೆ ಉತ್ಪನ್ನಗಳ ತೈಯ್ಯಾರಿಕೆಗೆ ಈ ಲೋನ್ ಸಿಗುವುದಿಲ್ಲವೆ ಸಾರ್. ಆಹಾರ ಉತ್ಪನ್ನಗಳಿಗೆ ಮಾತ್ರ ಸೀಮಿತವೇ
@badukinabutthi5385
@badukinabutthi5385 2 года назад
* ಎಲ್ಲಾ ಡಿಸ್ಟ್ರಿಕ್ಟ್ ಗಳ ಮಾಹಿತಿಗಳು ಡಿಸ್ಕ್ರಿಪ್ಶನ್ ಬಾಕ್ಸ್ ನಲ್ಲಿವೆ... 👉Other Districts details are in the description box! ಚಿತ್ರದುರ್ಗ ಮತ್ತು ಕೋಲಾರ್ ಡಿಸ್ಟ್ರಿಕ್ಟ್ ಇನ ಫೋನ್ ನಂಬರ್ ಗಳು- 10) Chitradurga -Rajanna, 9980380195 rajanna.tkh.33@gmail.com •Amrutha -9880075603- amrutha.perumal@gmail.com •Mohan- 9035933941 ,mohankumargp@outlook.com 17) Kodagu -"Puttaswamy " 9964799118 puttaswamyhr9052@gmail.com -Neeraj 8861422540 neeraj.navya@gmail.com
@shashikantdeshpande1876
@shashikantdeshpande1876 2 года назад
Haveri
@puttaswamy9197
@puttaswamy9197 2 года назад
ಸರ್ಕಾರದ ಅಧಿಕಾರಿಗಳಿಗೆ ಲಂಚ ಕೊಡುವುದಕ್ಕೆ ಮೊದಲು ಕ್ಯಾಶ್ ಅಮೌಂಟ್ ನಮ್ಮ ಹತ್ತಿರ ರೆಡಿ ಇದ್ದರೆ ಯಾರು ಬೇಕಾದರೂ ಸರ್ಕಾರದ ಯೋಜನೆಗಳು ಅಂದಿಗೆ ಮುಂದೆ ಸಾಗಬಹುದು
@hexarsanketh4797
@hexarsanketh4797 2 года назад
shimoga plz no
@nilavvahotanahalli509
@nilavvahotanahalli509 2 года назад
Haveri
@hexarsanketh4797
@hexarsanketh4797 2 года назад
shi6pone no
@Basavantha
@Basavantha 2 года назад
ತುಂಬಾ ಒಳ್ಳೆಯ ಮಾಹಿತಿ ಸರ್. ವಂದನೆಗಳು ಗಳು 👏👏
@jagadeeshan2993
@jagadeeshan2993 17 дней назад
ಬದುಕಿನ ಬುತ್ತಿ ಚಾನೆಲ್ ನಿಂದ ಬದುಕಿಗೆ ದಾರಿದೀಪವಾಗಲಿ ಸರ್ ನಿಮಗೆ ತುಂಬಾ ಧನ್ಯವಾದಗಳು
@myindia5736
@myindia5736 2 года назад
ಸಾರ್ ನಮಸ್ಕಾರ ಇದು ಯುವಕರಿಗೆ ಅತ್ಯುತ್ತಮ ಮಾಹಿತಿಯನ್ನು ನೀಡಿದ ನಿಮಗೆ ವಂದನೆಗಳು
@ravi_smith_333
@ravi_smith_333 2 года назад
ತುಂಬಾ ಒಳ್ಳೆಯ ಮಾಹಿತಿ.ಧನ್ಯವಾದಗಳು.👍
@laxmandudatalavar5518
@laxmandudatalavar5518 2 года назад
🌹🙏👍👏🌹🙏🌹🌹🙏🙏🌹🙏🌹👏🙏🙏🌹👌🙏🌹 ಸರ್ ತುಂಬಾ ಧನ್ಯವಾದಗಳು ಸರ್ ಒಳ್ಳೆಯದಾಗಲಿ ಸರ್ ನಮ್ಮಂತ ಬಡವರ ಮಾಡುತ್ತಿರುವ ಸರ್
@arjunarju3687
@arjunarju3687 2 года назад
🙏ತುಂಬಾ ಚೆನ್ನಾಗಿ ಮಾತನಾಡಿದೀರಿ ನೀಮ್ಮಚನಲ್ಗೆ ಶುಭವಾಗಲಿ 💐
@PunithHopeUjjani
@PunithHopeUjjani Год назад
ನಿಮ್ಮ ಚಾನಲ್ ಹೆಸರಿಗೆ ತಕ್ಕಂತೆ ಉತ್ತಮವಾದ ಮಾಹಿತಿಯನ್ನು ಅರಿವಿಲ್ಲದ ಸಾಮಾನ್ಯ ಜನರಿಗೆ ತಿಳಿಸಿ ಕೊಡುತ್ತಿದ್ದೀರಿ. ಈ ಪ್ರಯತ್ನ ನಿಜವಾಗಿಯೂ ಸ್ಲಾಗನೀಯ. ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್
@maheshbannishetti
@maheshbannishetti 2 года назад
Sir dhanyavadagalu... very use full to every indian
@rahulkrishnaofficialtech3557
@rahulkrishnaofficialtech3557 2 года назад
ಶಿವಮೊಗ್ಗ ಜಿಲ್ಲೆಯ ,ಜಿಲ್ಲಾ ಸಂಪನ್ಮೂಲ ವ್ಯಕ್ತಿ ಹಾಗೂ ನ್ಯೂಡಲ್ ಆಸೀಸರ್ ನಂಬರ್ ಸಿಕ್ತು ಥ್ಯಾಂಕ್ಯೂ ಸರ್
@ravinayak4915
@ravinayak4915 2 года назад
Number kals i
@govindrajgovindraj8541
@govindrajgovindraj8541 2 года назад
Sir number kalsi
@salmaummu2340
@salmaummu2340 2 года назад
Please send sirrr
@neravandakiranthebeehivees1527
ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ ಧನ್ಯ ವಾದಗಳು.
@nagarajchikkoppa2245
@nagarajchikkoppa2245 Год назад
ಅವಶ್ಯಕವಾದ ಮಾಹಿತಿ.... ಪ್ರತಿಯೊಂದು ಜಿಲ್ಲೆಗಳ ನೋಡಲ್ ಅಧಿಕಾರಿಗಳ ನಂಬರ್ ಗಳನ್ನು ಕಳಿಸಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಸರ್
@vighneshwarhegde9388
@vighneshwarhegde9388 Год назад
ಉತ್ತರ. ಕನ್ನಡ ದ. ಅಧಿಕಾರಿಗಳು. ಯಾರು
@shriambuambu-ie2pc
@shriambuambu-ie2pc Год назад
Hi sir yav district sir nimdu
@nagarajchikkoppa2245
@nagarajchikkoppa2245 Год назад
@@shriambuambu-ie2pc ಬೆಳಗಾವಿ ಜಿಲ್ಲೆ ಬೈಲಹೊಂಗಲ
@nagarajchikkoppa2245
@nagarajchikkoppa2245 Год назад
@@shriambuambu-ie2pc ವಿಡಿಯೋ ಕೆಳಗಡೆ ಜಿಲ್ಲೆಗಳ ಫೋನ್ ನಂಬರ್ ಇರುತ್ತದೆ ಸರ್
@nagarajchikkoppa2245
@nagarajchikkoppa2245 Год назад
@@vighneshwarhegde9388 ವಿಡಿಯೋ ಕೆಳಗಡೆ ಜಿಲ್ಲೆಗಳ ಫೋನ್ ನಂಬರ್ ಇರುತ್ತದೆ ಸರ್
@rajappamb2211
@rajappamb2211 Год назад
ತುಂಬಾ ತುಂಬಾ ಅಗತ್ಯವಾದ ಮಾಹಿತಿ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು sir
@shankarb355
@shankarb355 2 года назад
Very good & useful for unemployed youth.
@chethan4601
@chethan4601 2 года назад
Very good work from ಬದುಕಿನ ಬುತ್ತಿ
@mohandasshetty614
@mohandasshetty614 2 года назад
ಬದುಕಿನ ಬುತ್ತಿ ಬದುಕು ಕಟ್ಟಿಕೊಳ್ಳಲು ಸಹಕರಿಸುವ ನಿಮಗೆ ಶುಭವಾಗಲಿ,
@sureshassureshas9860
@sureshassureshas9860 2 года назад
ಸೂಪರ್ ಸರ್ ಬಹಳಷ್ಟು ವಿಷಯ ತಿಳಿಯಿತು
@VaradarajVarada-sm1xb
@VaradarajVarada-sm1xb 2 года назад
ಸರ್ ನಮಸ್ಕಾರ ಯೋಜನೆ ಅಡಿಯಲ್ಲಿ ಕುರಿ ಸಾಕಾಣಿಕೆ ಮಾಡಬಹುದಾ ದಯವಿಟ್ಟು ಉತ್ತರ ಕೊಡಿ ಸರ್
@omakraachari3792
@omakraachari3792 7 месяцев назад
ನಮ್ಮ ಪರವಾಗಿ ನೀವು ಮಾತನಾಡುತ್ತಿರುವ ನಿಮಗೆ ಧನ್ಯವಾದ
@sikandarbasha294
@sikandarbasha294 2 года назад
Verry Good information sir, thank you sir.
@kiranmks
@kiranmks Год назад
Super info. Abhishek sir and Bathikina butthi channel thank you lot For information
@madhusudan6678
@madhusudan6678 2 года назад
thanks for business ideas...hope u see many more such videos anyway cheers...love you from mysore
@knsubhadra6806
@knsubhadra6806 Год назад
Mahitigagi dhanyavadavugalu tq so much sir..
@puttaswamy9197
@puttaswamy9197 2 года назад
ಸಪ್ಸಿಡಿ ಸರ್ಕಾರದ ಮೊದಲೇ ಸರ್ಕಾರದ ಆಫೀಸರ್ಗೆ ಕ್ಯಾಷ್ ಮೂಲಕ ಅಧಿಕಾಗೆ ಕೊಡಬೇಕಾಗುತ್ತದೆ
@haleshac1675
@haleshac1675 2 года назад
S,😀😀
@mahmdrafiknadaf6736
@mahmdrafiknadaf6736 2 года назад
Sir nima numbre send madi plz
@shankardengi2050
@shankardengi2050 2 года назад
Super nim sarala matu tumba esta aetu your support I like it best advice thankful you sir
@anandullal3072
@anandullal3072 2 года назад
Very informative series. thank you very much
@prasannakumar9080
@prasannakumar9080 2 года назад
Hi
@anandullal3072
@anandullal3072 2 года назад
@@prasannakumar9080 hi
@Hasansab_nadaf
@Hasansab_nadaf 10 месяцев назад
​@@anandullal3072ㅤ
@UdayaKumar-oe6dj
@UdayaKumar-oe6dj 2 года назад
Tumba thanks sir 🙏🙏 tumba mahiti kottiddira, PMEGP scheme bage nu sir helidru next videodalli mahiti Kodi sir...
@broperfect8852
@broperfect8852 2 года назад
PMEGP (up to 35% subsidy) MUDRA (up to 25% subsidy) SCP-TSP(sc-st.upto60%subsidy) Upto 10 laks No security No surity No IT No business proof No salary required Govt sponsored schemes loans Only people from Bengaluru and bengaluru rural Mysore .chmarajnagar.mandya. Tumkuru. Davangere, chikmangaluru. Hassan. Madikeri
@saptagirifoundationvijayap5150
@saptagirifoundationvijayap5150 2 года назад
ಬದುಕಿನ ದಾರಿಗೆ ಒಂದು ದಾರಿ ಮಾಡಿಕೊಡುತ್ತಿರುವ ಬದುಕಿನ ಬುತ್ತಿಗೆ ತುಂಬು ಹೃದಯದ ಧನ್ಯವಾದಗಳು💓🙏... ಇದರ ಜೊತೆಗೆ ಮಾರ್ಕೆಟಿಂಗ್ ಹೇಗೆ ಮಾಡಬೇಕು ಅನ್ನೋದರ ಬಗ್ಗೆ ಸ್ವಲ್ಪ ತಿಳಿಸಿ ಕೊಡಿ ಸರ್... ❤️🙏💐
@sureshrao723
@sureshrao723 2 года назад
Suresh.Rao
@RamRam-yj1kf
@RamRam-yj1kf 6 месяцев назад
ಸರ್ ನೀವು ಹೇಳುದ್ರಿ ಕಡೆತನಕ ವೀಡಿಯೊ ನೋಡಿ ಅಂತ ಸೂಪರ್ ಸರ್ ,,ನಾನು ಫುಲ್ ನೋಡಿದೆ ಅರ್ಥ ಆಯಿತು
@anandanu329
@anandanu329 2 года назад
only Behind Rich People..only....can get... Bank only give the Loans to Rich people...and politicians people...😢😢😢😢😢😢😢😢😢😢😢😢😢😢😢😢😢😢
@usha3802
@usha3802 Год назад
Correct
@udayshankar9208
@udayshankar9208 7 месяцев назад
100%
@janardhanbk9650
@janardhanbk9650 Год назад
Nim videogalu tumba usefull sir..
@leelanayak1817
@leelanayak1817 2 года назад
Good information sir, God bless you
@sbhivanandhugar1947
@sbhivanandhugar1947 Год назад
ಒಳ್ಳೆ ಮಾಹಿತಿ ಕೊಟ್ಟಿರಿ ಸರ್ 🙏🙏
@luvizahenry9
@luvizahenry9 2 года назад
Really very gud information and very well explain... Thk u for u r video sir
@maheswarakpmaheswarakp4066
@maheswarakpmaheswarakp4066 2 года назад
Super butefulu 💐💐💐💐
@chikkarangegowda3437
@chikkarangegowda3437 Год назад
Hi
@parameshwarappaspparameshw6215
@parameshwarappaspparameshw6215 11 месяцев назад
It's very Important to all sectors.....🎉🎉🎉🎉
@sadashivamath
@sadashivamath 2 года назад
ಸರ್ ನಮಗೆ ಪೇಪರ್ ಪ್ಲೇಟ್ ಮಾಡೋದು ಗೊತ್ತು ಆದರೆ ನಮ್ಮ ಹತ್ತರ ಹಣವಿಲ್ಲ ಯಾವ ತರಾ ಲೋನ್ ಮೇಲೆ ಪ್ರಾರಂಭ ಮಾಡಬೇಕು ತಿಳಿಸ 🇮🇳🇮🇳
@yamanappa.h.itagi.itagi.2918
@yamanappa.h.itagi.itagi.2918 2 года назад
Danyawadgalu sir very well question and information.thanks very much sir.
@ganeshk4929
@ganeshk4929 2 года назад
ನೀವು ಹೇಳಿದ ಮಾತು ನಿಜ ಸರ್ ನಿಮ್ಮ ವಿಡಿಯೋ ದಿಂದ ಜೀವನವನ್ನೇ ಬದಲಾಯಿಸಿಕೊಂಡ ವರಲ್ಲಿ ನಾನು ಒಬ್ಬ ತುಂಬು ಹೃದಯದ ಧನ್ಯವಾದಗಳು ಸರ್ 🌹🌹🌹🌹❤️❤️🌹🌹🌹
@arjundandagulkar4253
@arjundandagulkar4253 2 года назад
ಸೂಪರ್
@dhanidabaduku6336
@dhanidabaduku6336 2 года назад
Plz details heli
@parvatisb1169
@parvatisb1169 2 года назад
ನಿಜಾನಾ
@raghavendrag9567
@raghavendrag9567 2 года назад
ಹೌದ ಸರ್ ನಮಗು ಸ್ವಲ್ಪ ಹೇಳಿ ಎನ್ ಮಾಡ್ತಾ ಇದ್ದಿರ
@mahendrapoojary6081
@mahendrapoojary6081 2 года назад
Sir niv madidra
@anandasanandas8102
@anandasanandas8102 Год назад
Thumbane very useful video Tq very much sir 🙏🙏
@suandarkeshwapur8393
@suandarkeshwapur8393 2 года назад
Very useful video sir
@nagaraj-rn7ec
@nagaraj-rn7ec 2 месяца назад
ಸೂಪರ್ ಆಗಿದೆ ಸರ್
@prasadr8047
@prasadr8047 2 года назад
Super work sir
@basurajtondur408
@basurajtondur408 Год назад
Badukin butti kathe karyakrama bhahal chennagi nadisikottiddiri sir thumbha danyavadagalu...
@pratibhaasaptasagar387
@pratibhaasaptasagar387 2 года назад
Nanu Belagavi jilhe inda madbeku sir adre nanu sajji rooti shenga chatni happala Shandagi vyapar madbeku anta edini sir please information kodi
@anapurnaiti7059
@anapurnaiti7059 2 года назад
ಸೂಪರ್ ಗುರು ವಲೆಯ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್
@petresearchmandya4616
@petresearchmandya4616 2 года назад
Thank you for your informative session Sir. Sure we will continue with your direction
@omakraachari3792
@omakraachari3792 7 месяцев назад
ನಾವು ಮಾಡಿದ ಕರ್ಮಗಳು ನಮ್ಮ ಮುಂದಿನ ದಾರಿಗೆ ಮಾನದಂಡಗಳು ಆಗುತ್ತವೆ. ಧನ್ಯವಾದ
@sunilkattimani1567
@sunilkattimani1567 2 года назад
Hi Sir Sheep n Goat farming bagge ero Loan schemes bagge video madi heli plzz...
@yamanappa.h.itagi.itagi.2918
@yamanappa.h.itagi.itagi.2918 2 года назад
Sir very well question thanks for the valuable questions.
@sakkuhanchinal4423
@sakkuhanchinal4423 Год назад
Dustifan
@bethelagchurchdevadurga2476
@bethelagchurchdevadurga2476 2 года назад
Very valuable information. Thank you
@manveethhl1050
@manveethhl1050 Год назад
Number kodi mam pls nanu rotti bejansau madabeku mam
@rangaswamy-tn8bv
@rangaswamy-tn8bv 2 месяца назад
ತುಂಬಾ ಧನ್ಯವಾದಗಳು ಸರ್
@sunilkudchi5109
@sunilkudchi5109 2 года назад
Very good job sir🙏🙏🙏🙏
@sharanagoudahiregoudra4369
@sharanagoudahiregoudra4369 11 месяцев назад
Good information about Pmfme schemes very congratulations 🎉🎉🎉
@shravan5338
@shravan5338 2 года назад
Olle ಮಾಹಿತಿ , ಸರಿಯಾಗಿದೆ,,t q,,sir
@shanthkumar4067
@shanthkumar4067 Год назад
Medam. Edala. Mahethege. Thanks 🎉❤❤
@hanumanthasbiradar9288
@hanumanthasbiradar9288 2 года назад
Super massage sir 👃
@ShivappaBijjannavar
@ShivappaBijjannavar 10 месяцев назад
Shivappa Chilmur
@harshakumark5212
@harshakumark5212 2 года назад
Very good information thanks for your team.
@sharmilajohn1333
@sharmilajohn1333 2 года назад
All your programmes are extremely useful,inspiring and motivating keep it Up!
@shanthaadevappa8059
@shanthaadevappa8059 11 месяцев назад
All your programs are super sir keep it up congregelation
@SunilKumar-tc3lv
@SunilKumar-tc3lv 2 года назад
ಕೋಟೆ ನಾಡು ಚಿತ್ರದುರ್ಗದ ಬಗ್ಗೆ ಹೇಳಿ..
@raghunaik5043
@raghunaik5043 2 года назад
Reaily,super,information
@ramunaidu9175
@ramunaidu9175 2 года назад
Dear sir All your programmes are extremely useful,inspiring and motivating keep it Up! Hats up your dedica
@C66f6Fuff
@C66f6Fuff 2 месяца назад
Tq ಸರ್
@MisskannadaRajrajikannadavlog
@MisskannadaRajrajikannadavlog 2 года назад
ohhh...great sir good information...
@shivanandauppar3380
@shivanandauppar3380 2 года назад
Thank u very much for good information
@BNAcharyaworldtour
@BNAcharyaworldtour Год назад
Yella ok lone kelidre idu namma vallayke barodilla ans
@halliduniyaa3456
@halliduniyaa3456 2 года назад
Thank you sir
@gajendrachandraraj9299
@gajendrachandraraj9299 11 месяцев назад
Sir gud news kottideera thank u
@jaigurujai2720
@jaigurujai2720 2 года назад
ನೀವು ನೀಡಿದ ಲಿಂಕ್ ಒಪ್ಪೆನ್ ಅಗುತ್ತಿಲ್ಲ ಯಾಕ್ಕೆ ಈ ಮಾಹಿತಿ ಹಾಕಿ ಸಮಯ ಎಲ್ಲಾ ವ್ಯರ್ಥ ಮಾಡುತ್ತೀರಿ
@madhusg4322
@madhusg4322 Месяц назад
ಸೂಪರ್ ಸರ್
@mikararaveesha941
@mikararaveesha941 2 года назад
Thank you sir my life turning point
@shrikantambler5449
@shrikantambler5449 6 месяцев назад
Yenu benifits sigta sir nimge
@hosabelakusuddivahini24x7h2
@hosabelakusuddivahini24x7h2 2 года назад
ಧನ್ಯವಾದಗಳು ತುಂಬಾ ಒಳ್ಳೆಯ ಮಾಹಿತಿ
@badukinabutthi5385
@badukinabutthi5385 2 года назад
ಧನ್ಯವಾದಗಳು🙏🏻🙏🏻
@safsahivkamble3852
@safsahivkamble3852 2 года назад
Belagaum Alli office Eddre Heli Sir
@Gangadhar972
@Gangadhar972 2 года назад
ಧನ್ಯವಾದಗಳು ಸರ್
@ksdhavan1462
@ksdhavan1462 2 года назад
Sir thumba olleya information kottidara idakke bekada documents yenu beku matthe PMEGP loan bagge information kodi matthe yava bank alli loan ge approch madbeku antha thilisi matthe government loans and subsidies bagge information kodi sir🙏🙏
@ishwargudli8145
@ishwargudli8145 2 года назад
Tqqq Sir good offer and useful video tqqq so much....... Hubli
@naveennaik9361
@naveennaik9361 2 года назад
Sir, You given good information. Please provide Chitradurga district Related officer contact details. Thank you 🙏
@ramlatha6082
@ramlatha6082 Год назад
Yess sir plz tellme
@Manikanta-mo9cm
@Manikanta-mo9cm Год назад
Yes plz send tha Durga number
@laxmikaniyoor2399
@laxmikaniyoor2399 9 месяцев назад
Dhanyavadagalu Sir
@babun1445
@babun1445 2 года назад
Sir badukina butthi ge thumba tanks Neevu thumba videogalanna madta Iddira , sir nanu irodhu Bengalore Nanu agriculture madabeku andhukondidhene nanage yavude Rithiya jaminu (land) illa, sarakari Jaminu lease hege padeyuvudhu, idhara bagge ondhu sampurna Video maadi sir please🙏🙏🙏🙏🙏🙏🙏🙏🙏🙏🙏🙏🙏 nanu saha raithanagabekendu bayasidene Please replay madi , ondhu vele idhara bagge video madidhe replay tilisi please
@badukinabutthi5385
@badukinabutthi5385 2 года назад
ಖಂಡಿತವಾಗಿಯೂ ಇದರ ಬಗ್ಗೆ ಗಮನ ಹರಿಸುತ್ತೇವೆ... ತಮ್ಮ ಬೆಂಬಲಕ್ಕಾಗಿ ನಮ್ಮ ಧನ್ಯವಾದಗಳು.. ನಿಮ್ಮ ಪ್ರೋತ್ಸಾಹ ನಮ್ಮ ಮೇಲೆ ಹೀಗೆ ಇರಲಿ☺️
@manjannag9904
@manjannag9904 Год назад
Sir plz nima number aki nima atra matadbeku
@PavithracPavi-hf7xu
@PavithracPavi-hf7xu Месяц назад
Thanks..🎉🎉🎉
@vishwanathkustagivishwanat2079
@vishwanathkustagivishwanat2079 2 года назад
ಅಭಿನಂದನೆಗಳು 🙏
@sumaanand6735
@sumaanand6735 2 года назад
Very nice channel with good information.. thankyou
@anandanu329
@anandanu329 2 года назад
BPL card holder u should Select... Below Powerty Line People... Above SSLC people u should select and Give them proper Training.... Uselesss and only supporting Rich and Well Known politicians people.....😢😢😢😢😢😢😢😢😢😢
@ayi.raikar7752
@ayi.raikar7752 2 года назад
Very very Thanksfull.... 🙏..
@manjunathangadi4040
@manjunathangadi4040 2 года назад
ಸರ್ ಬಾಯ್ಲ್ಯರ್ ಕೋಳಿ ಸಾಕಾಣಿಕೆ ಮಾಡಲು ಈ ಯೋಜನೆ ಅನ್ವಯ ಆಗುವದೇ?
@akshathaakshatha8684
@akshathaakshatha8684 2 года назад
Yes sir same question..???? Reply madi 🙄
@pradeepprabhu8441
@pradeepprabhu8441 2 года назад
@@akshathaakshatha8684 agutte sis
@madhukeshwara3931
@madhukeshwara3931 2 года назад
It's really good program for all from badukina buutti
@sanjayhd2138
@sanjayhd2138 2 года назад
Sir ಕೊಡಗು ಜಿಲ್ಲೆಯ ಮಾಹಿತಿ ನೀಡಿ plz
@sumacoorg740
@sumacoorg740 2 года назад
ನಾನೂ ಕೊಡಗು ಸೋಮವಾರ ಪೇಟ್
@sanjayhd2138
@sanjayhd2138 2 года назад
@@sumacoorg740hello mam
@sunilkattimani1567
@sunilkattimani1567 2 года назад
Hi sir Nanu Sheep n Goat farming madbeku ankondini PMFME Scheme alli Loan sigutta sir Plzzz Heli...
@arnkannadahassan
@arnkannadahassan 2 года назад
ನಿಮ್ಮ ಪ್ರಶ್ನೆಯನ್ನೇ ಯೂಟ್ಯೂಬ್ ನಲ್ಲಿ ಟೈಪ್ ಮಾಡಿರಿ ಹಾಕಿ ವಿಡಿಯೋ ಗಳು ಬರುತ್ತವೆ. ನೋಡಿರಿ.
@prajwalh7704
@prajwalh7704 2 года назад
Hi i want lona iam lot of problems your help need sir ple help sir
@hemarajesh6154
@hemarajesh6154 4 месяца назад
vary good information sir thanks
@MisskannadaRajrajikannadavlog
@MisskannadaRajrajikannadavlog 2 года назад
hats of you sir from shobha ko
@jancikd9172
@jancikd9172 Год назад
Very good information sir.... thanks a lot...
@venkangoudpatil7601
@venkangoudpatil7601 2 года назад
ಬಾಗಲಕೋಟೆ ಜಿಲ್ಲೆಯ ಮಾಹಿತಿ ಕೊಡಿ ಸರ್
@shivumokashi9352
@shivumokashi9352 3 месяца назад
Yes
@chandrashekarkchandrasheka6078
@chandrashekarkchandrasheka6078 2 года назад
👌🏼Super Advice Bidu bless u
@sandhyarani9012
@sandhyarani9012 2 года назад
Agriculture land purchase madake loan kodthara sir
@ManjuManju-qx8kf
@ManjuManju-qx8kf Год назад
Sir poultry form gu loan siguta
@bhuwanaindiresh9091
@bhuwanaindiresh9091 Год назад
ಇಲ್ಲ.
@kala_hb_1982
@kala_hb_1982 Год назад
Sir tumkur distict oil industry root mission loan nodal officer Bagge Tbilisi video Madi please
@rukminik8190
@rukminik8190 6 месяцев назад
Sandhyarani I too want loan to buy agri land
@jaganathPatil1109020
@jaganathPatil1109020 Месяц назад
No
@varadarajaluar2883
@varadarajaluar2883 Год назад
Very informative video, namaste 🙏.
Далее
Apple Event - September 9
1:38:19
Просмотров 24 млн