ಮನೆ ಸೂಪರ್ರಾಗಿದೆ 👌 ಆದ್ರೆ ಒಂದೇ ಒಂದು ಸಮಸ್ಯೆ ಅಂದ್ರೆ Main door ಎಡ ಭಾಗಕ್ಕೆ ಒಳಗೆ ಓಪನ್ ಆಗ್ತಾ ಇದೆ(Anti clockwise), ಅದು ಒಳ್ಳೆಯದಲ್ಲ. ಮನೆಯ ಮುಖ್ಯ ದ್ವಾರ ಯಾವಾಗ್ಲೂ ಹೊರಗಿನಿಂದ ನೋಡ್ದಾಗ ಬಲಕ್ಕೆ, ಒಳಗಿನಿಂದ ಎಡಕ್ಕೆ(Clockwise) ಓಪನ್ ಆಗ್ಬೇಕು!! 😊
ಅಲೋಚನೆ ಮಾಡಬೇಕಾದದ್ದೆ. ಮೆಟ್ಟಲುಗಳು ಪ್ರದಕ್ಷಿಣೆಯಲ್ಲಿರಬೇಕು( ಬಲಬದಿಯಲ್ಲಿ ದೇವರು ಇರುವಂತೆ). ಆದರೆ ಮುಂಬಾಗಿಲು? ಬಲಕೈಯಿಂದ ಕಿ ತೆಗೆದು ಪ್ರವೇಶಿಸುವಂತೆ ಇರಬೇಕಾದರೆ, ಅಪ್ರದಕ್ಷಿಣೆ( anti-clockwise) ಇರಬೇಕಾಗುತ್ತದೆ. ಬಾಗಿಲನ್ನು ಬಿಡಿ, ಬಹುಷಃ ನಾವು ಬಲ ಬದಿಯಿಂದ ಪ್ರವೇಶಿಸುವಂತಿರಬೇಕಾದರೆ ಬಾಗಿಲು ಅಪ್ರದಕ್ಷಿಣೆ(anti-clockwise) ಇರಬೇಕು. ಸುಮ್ಮನೆ ಯಾಕೆ ನಿಮ್ಮದೆ ಬುದ್ದಿ ಉಪಯೋಗಿಸಿ ಪದ್ದತಿಯನ್ನು ಬದಲಿಸುತ್ತೀರಿ. ಹಲವು ಬಗೆಯಿಂದ ಯೋಚಿಸಿದರೆ ಎರಡು ಬಾಗಿಲೇ ಸರಿಯೆನಿಸುತ್ತದೆ.
Stop bullshitting.... I know vastu too... There's no such thing. These are all created by joblesd people like you... Stop scaring people with your unwanted thoughts....
ಮನೆಗೆ different ಆಗಿದೆಯೆಂದರೆ ಸಿರಿಯಾಗಿದೆ. study room ನಿಂದ ಮನೆಯ ನೋಟ ಚೆನ್ನಾಗಿದೆ. toilet ಗೆ ಕಪ್ಪು ಟೈಲ್ಸ್ಗಳು ಕೆಟ್ಟದಾಗಿ ಕಾಣದಿದ್ದರೂ ಚೆನ್ನಾಗಿದೆಯೆನ್ನಲು ಮನಸು ಬರುವುದಿಲ್ಲ. ಕೆಲವು ಕಡೆ ತುಂಬಾ ಚೆನ್ನಗಿದೆ. ಇನ್ನು ಕೆಲವು ಕಡೆ ಪ್ರಶ್ನಾರ್ಹವಾಗಿದೆ. ಅಡುಗೆ ಕೋಣೆ ಯಾಕೆ ಅಷ್ಟೊಂದು ಕಪ್ಪು ಕಪ್ಪಾಗಿದೆ. ಕಪ್ಪು ಬಯಸುವವರು ಮನೆ ಕೊಳ್ಳಲು ಸಾಕು. ಆದರೆ ಇಂತಹ different ಮನೆಯ ಮಾರಾಟ ಕಷ್ಟ. ದೇವರ ಕೋಣೆ ಚೆನ್ನಾಗಿಲ್ಲ. ಮನೆಯ ಹೊರಗೆ ಇದ್ದವರಿಗೆ ಗೊತ್ತಿರಬೇಕು, ಓಳಗಿನವರು ನೋಡುತಿದ್ದಾರೆಂದು. Question of privacy.
Yengo nimge lekka barolva? You don't know how to calculate? The value in that area is 12500/sq means site value is only 1.5CR so in 50L you can build the house is it.. even if you take 10K/sq then value of site alone will be 1.2Cr.. so let's say almost 1.5 he has spent for building means then total is 2.7Cr. It all depends on site/area rate..
It's value can't be more than 2Cr If anyone buys the property for more than this price. He is a big time fool The taps which he used are of just fancy not good quality