Тёмный
No video :(

ಇದು ಸೀರೆಗಳ ಚಂದದ ರೇಷ್ಮೆ ಸೀರೆ ಮಹಲ್/ನಮ್ಮ ಕಲ್ಲೂರಿನಲ್ಲಿ/ಒಮ್ಮೆ ಭೇಟಿ ಕೊಡಿ ☝️👩‍❤️‍👩 ಖಂಡಿತ ಇಷ್ಟ ಆಗುತ್ತೆ 

Komala Believe vlogs
Подписаться 8 тыс.
Просмотров 4 тыс.
50% 1

ಚಂದ್ರಯ ರೇಷ್ಮೆ ಸೀರೆ ಮಹಲ್ನಲ್ಲಿ ನಮ್ಮಂತ ಎಲ್ಲಾ ಹೆಣ್ಣು ಮಕ್ಕಳಿಗೂ ಕೂಡ ಸೀರೆಗಳು ಬೇಗನೆ ಇಷ್ಟವಾಗುತ್ತೆ ಒಮ್ಮೆ ಬಂದು ಭೇಟಿ ಕೊಟ್ಟು ನಿಮ್ಮ ಇಷ್ಟದ ಸೀರೆಗಳನ್ನು ಹುಟ್ಟು ಸಮಾರಂಭಗಳನ್ನು ಅದ್ದೂರಿ ಮಾಡಿಕೊಳ್ಳಿ/ಬೆಲೆಯೂ ಕೂಡ ನಮಗೆಲ್ಲ ಸೀರೆ ಅಷ್ಟೇ ಇಷ್ಟವಾಗುತ್ತೆ/ಬನ್ನಿ ನೇಕಾರರುಗಳಿಗೆ ಬೆಂಬಲ ಕೊಡಿ/ಇದೇ ಸೀರೆಗಳನ್ನು ಎಸಿ ಕೊಠಡಿಗಳಲ್ಲಿ ಕೊಳ್ಳುವುದಕ್ಕಿಂತ ನೇರವಾಗಿ ನೇಕಾರರ ಹತ್ತಿರ ಕೊಂಡುಕೊಳ್ಳಿ/ಹೆಚ್ಚಿನ ಮಾಹಿತಿಗೆ komala believe vlogs ಗೆ ಕಮೆಂಟ್ ಮಾಡಿ/

Опубликовано:

 

12 июл 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 1   
@sheelarb613
@sheelarb613 Месяц назад
Medam quality thiknes kammi erute antare... Hawda..
Далее