Тёмный

ಇದೇ ನೋಡಿ 'ಕುಂದಾಪ್ರ ಕಾಮಿಡಿ ಕಿಂಗ್' ಪ್ರಸಾದ್ ಜೋಗಿ ಇರೋ ಮನೆ | Prasad Jogi Home Tour | Heggadde Studio 

Heggadde Studio I ಹೆಗ್ಗದ್ದೆ ಸ್ಟುಡಿಯೋ
Просмотров 97 тыс.
50% 1

Опубликовано:

 

16 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 155   
@HeggaddeStudio
@HeggaddeStudio 6 месяцев назад
Please Subscribe & Support #Heggadde_Studio
@chandrashekark8417
@chandrashekark8417 6 месяцев назад
Prasad olle huduga ❤
@sathyanarayanasathya3178
@sathyanarayanasathya3178 6 месяцев назад
ಪ್ರತಿಭೆಗೆ ಹೆಚ್ಚು ಪುರಸ್ಕಾರ ಸಿಗಲಿ❤
@deekshasm7342
@deekshasm7342 6 месяцев назад
ತುಂಬು ಹೃದಯದ ಧನ್ಯವಾದಗಳು❤🥰🙏 ಜಗತ್ತಿಗೆ ಕಲಾವಿದರ ಪರಿಚಯ ಮಾಡಿಕೊಡುವ ನಿಮ್ಮ ಈ ಕಾರ್ಯ ಯಶಸ್ವಯಾಗಲಿ. ಪ್ರಸಾದ್ ಜೋಗಿಯವರ ಬಗ್ಗೆ ಏನು ಹೇಳುವಂಗಿಲ್ಲ, ತಂಬಾ simple and humble ಮನುಷ್ಯ. ಒಳ್ಳೆಯದಾಗಲಿ ಅವರಿಗೆ ಇನ್ನಷ್ಟು ಅವಕಾಶ ಬರಲಿ❤
@user-ir1qc8wr4i
@user-ir1qc8wr4i 6 месяцев назад
ಸುಪ್ಪರ್ ಹೆಗ್ಗದ್ದೆ .ನಾ ಕಂಡ ನಿಮ್ಮ ಕೆಲವೊಂದು ವೀಡಿಯೋ ದಲ್ಲಿ ಇದು ಒಂದು ಉತ್ತಮ ಮೈಲುಗಲ್ಲು ಪ್ರಸಾದ್ ಜೋಗಿಯಂತ ಗುಣದಲ್ಲಿ ಧೀಮಂತ ಕಲಾವಿದನ ತಾನರಿಯದ ವಿಷಯ ನಿಮ್ಮಿಂದ ತಿಳಿಯಲು ಸಾದ್ಯವಾಯಿತು.ಈ ಕಲಾವಿದನ ಕೊಡುಗೆ ಈ ನಮ್ಮ ಕುಂದಾಪುರಕ್ಕೆ ಅಪಾರವಾದದ್ದು. ಪ್ರಸಾದ್ ಜೋಗಿ ಅವರನ್ನು ಪ್ರೀತಿಸದ ಕಲಪ್ರೊತ್ಸಕರು ಇಲ್ಲಾ ನಿಮ್ಮಿಂದ ಇನ್ನಷ್ಟು ಜನರ ಪ್ರೀತಿ ಗಳಿಸುವಂತಾಯಿತು.ಧನ್ಯವಾದಗಳು ಸಂದೀಪ್ ಅಣ್ಣ.ಹಾಗೆ ನಿಮ್ಮಟೀಮ್ ನವರಿಗೂ ಮೂಖ್ಯವಾಗಿ ಶುಭ ಹಾರೈಕೆ ಪ್ರಸಾದ್ ಅಣ್ಣ. ನಿಮ್ಮಿಂದ ಇನ್ನಷ್ಟು ಎಲೆಮರೆಯಲ್ಲಿರುವ ಪ್ರತಿಭಾವಂತರನ್ನು ಹೊರ ಪ್ರಪಂಚಕ್ಕೆ ಪರಿಚಯಿಸುವ ಕಾರ್ಯ ನಿಮ್ಮಿಂದಾಗಲಿ,ಕುಂದಾಪುರ ನಿಮ್ಮ ತಾಯಿನಾಡಿನ ಪ್ರತಿಭಾವಂತರ ಪರಿಚಯ ವಿಶ್ವದಾದ್ಯಂತ ನಿಮ್ಮ (ನಮ್ಮ ಪ್ರಿತಿಯ) ಹೆಗ್ಗದ್ದೆ ಸ್ಟುಡಿಯೋ ದಿಂದ ಪಸರಿಸಿ ಸುಗಂಧ ಸೂಸಲಿ ಅನ್ನುವಾ ಹಾರೈಕೆ... (ಟೀಮ್ ಊರ್ಮನಿ ಮಕ್ಕಳ್ ಕಲಾಪ್ರೊತ್ಸಹರು, ಕುಂದಾಪುರ)❤
@HeggaddeStudio
@HeggaddeStudio 6 месяцев назад
ಧನ್ಯವಾದಗಳು ❤🙏
@sandeepkrishna9374
@sandeepkrishna9374 6 месяцев назад
ನಿಜ್ವಾಗ್ಲೂ ತುಂಬಾ ಒಳ್ಳೆ ಪ್ರತಿಭೆ, ಮುಂದೆ ಇದೆ ತರ ಮೂಡಿಬರಲಿ
@ramakrishnahegde6224
@ramakrishnahegde6224 6 месяцев назад
ಪ್ರಸಾದ್ ಜೊಗಿ ಒಳ್ಳೆಯ ಕಲಾವಿದ
@ಕಲ್ಕಿ-ಲ9ಱ
@ಕಲ್ಕಿ-ಲ9ಱ 6 месяцев назад
ದೇವ್ರು ಅವನಿಗೆ ಅರೋಗ್ಯ. ಆಯಸ್ಸು ಕೊಟ್ಟು 💯ವರ್ಷ ಸಂತೋಷ ಅವಾಗಿ ಹೀಗೆ ಎಲ್ಲರನು ನಗಿಸುತ್ತಾ ಇರು 🥰... ದೇವರು ಹೀಗೆ ಮುಂದೆ ಮುಂದೆ ಹೆಚ್ಚು ಒಳ್ಳೆ ಒಳ್ಳೆ ಕೆಲಸ ಮಾಡಲ್ಲು ಶಕ್ತಿ ಕೊಟ್ಟು ಕಾಪಾಡಲಿ 🙏🏻
@sampath_b_krishna
@sampath_b_krishna 6 месяцев назад
ಶೆಟ್ರೆ.. ಯಕ್ಷಗಾನ ಕಲಾವಿದರಾದ ಮೊಹಮ್ಮದ್ ಗೌಸು ಕಾವ್ರಾಡಿ ಮತ್ತು ಮಾರ್ಷಲ್ ಫರ್ನಾಂಡಿಸ್ ರವರ ಸಂದರ್ಶನ ಮಾಡಿ please
@chandrajogi444
@chandrajogi444 Месяц назад
ಪ್ರಸಾದ್ ಜೋಗಿಯವರೆ ಶುಭವಾಗಲಿ 😍💐💐💐👏👏👏
@SanthoshH-v4q
@SanthoshH-v4q 6 месяцев назад
ಹಳ್ಳಿಯಿಂದ ದಿಲ್ಲಿಯವರೆಗೂ ಒಂದೊಂದು ಪ್ರತಿಭೆನ ಪರಿಚಯಿಸುತ್ತಿರುವ ಹೆಗ್ಗದೆ ಸ್ಟುಡಿಯೋ ಅನಂತ ಅನಂತ ಧನ್ಯವಾದಗಳು 💐💐💐 ಇಂತಹ ಕಾರ್ಯಕ್ರಗಳು ಇನ್ನಷ್ಟು ಮೂಡಿಬರಲಿ
@bailmanicreation752
@bailmanicreation752 6 месяцев назад
ತುಂಬಾ ಖುಷಿಯಾಯ್ತ್ ಈ ವೀಡಿಯೋ ಕಂಡ್ , ಧನ್ಯವಾದಗಳು ಸಂದೀಪಣ್ಣ ಹೆಗ್ಗದ್ದಿಯರೇ 🙏💚💚
@madhulathakamath186
@madhulathakamath186 6 месяцев назад
Nanagai ,magalu,Ella,kodutidi.🙏😭❤️❤️❤️
@samsam-is8tg
@samsam-is8tg 6 месяцев назад
ಸೂಪರ್ ಪ್ರಸಾದ್ ಅವರ ಕಾಮಿಡಿ,
@srikanthbillava2723
@srikanthbillava2723 6 месяцев назад
ನಮ್ಮ ಪ್ರಸಾದ ಅಣ್ಣ.... ನಮ್ಮ ಹೆಮ್ಮೆ...
@punithvolgs997
@punithvolgs997 6 месяцев назад
ಉತ್ತಮ ಕಲಾವಿದ ಪ್ರಸಾದ್ ಜೋಗಿ ಸರ್ 💐♥️
@bailmanicreation752
@bailmanicreation752 6 месяцев назад
ನಮ್ಮ ಪ್ರಸಾದ್ ಜೋಗಿಯರ್ 🙏💚💚💚
@ramakrishnahegde6224
@ramakrishnahegde6224 6 месяцев назад
ಸಂದೀಪ್ ಶೆಟ್ರೆ ನಮ್ಮ ಕುಂದಾಪ್ರ ಬಾಗದಲ್ಲಿ ಇರುವ ಕಲಾವಿದರ ಬಗ್ಗೆ ಇನ್ನೂ ಹೆಚ್ಚಿನ ವಿಡಿಯೋ ಬರಲಿ
@SathishAmarakala-jp5jw
@SathishAmarakala-jp5jw 6 месяцев назад
ಸೂಪರ್ sir ಹೀಗೆ ನಮ್ಮ ಕುಂದಾಪುರ ಕಡೆ ತುಂಬಾ ಜನ ಒಳ್ಳೆ ಉದ್ಯೋನಮುಖ ಕಲಾವಿದರು ಇದ್ದಾರೆ ನಿಗೆ ವಿಡಿಯೋ ಮಾಡ್ತಾ ಇರಿ sir ನಿಮಗೆ ಒಳ್ಳೇದು ಆಗ್ಲಿ sir
@jayaprakashshetty6511
@jayaprakashshetty6511 6 месяцев назад
ಶುಭವಾಗಲಿ 🎉🎊♥️ ಸಂದೀಪ್ ಶೆಟ್ರೆ 🎉🌹❤️
@Nishushortvideos
@Nishushortvideos 6 месяцев назад
ನಮ್ಮ ಪ್ರಸಾದಣ್ಣ❤
@nagendrapoojary2517
@nagendrapoojary2517 4 месяца назад
ಇದರ ಬಗ್ಗೆ ಕೇಳಿ ತುಂಬಾ kushi aethu. ಒಳ್ಳೆಯ ಕಲಾವಿದ ದರು. ದೇವರ ಕೃಪೆ ಎಂದು ಇರಲಿ ನಿಮಗೆ ❤
@user-iz1no2zv2g
@user-iz1no2zv2g 6 месяцев назад
ಪತಂಗ ಟೀಮ್ ನಲ್ಲಿ ನಿಮ್ ವಿಡಿಯೋಗಳು ಚನ್ನಾಗಿದ್ದವು...ಅದೇ ಚಾನೆಲ್ ನಲ್ಲಿರುವ ಎಲ್ಲರೂ ನಟನೆ ಮುಂದುವರೆಸಿ ವಿಡಿಯೋಗಳನ್ನು ಮಾಡಿ ❤❤❤❤
@alexaa7123
@alexaa7123 6 месяцев назад
Prasad anna next zee kannadadalli comedy kiladigalu edaralli bagavahisi tayi kolluru mukambika ashirvada nimma mele eruthe hage nimma tande tayiee ashirvada nivu galisida janara Preeti nimma mele eruthe olledagali hage kala madhyamadavarigu danyavadagalu 🥰🥰🙏🙏🙏🙏🙏🙏 namma Kundapura karavali prathibegalu evarella ❤❤❤❤❤🌴🌴🌴🌴🌊🌊
@VinayManoor
@VinayManoor 6 месяцев назад
ಸಕ್ಕತ್ ಖುಷಿ ಆತ್ ಈ ವಿಡಿಯೋ ಕಾಂಬುಕೆ ❤️ Heggadde and i ❤️ಕುಂದಾಪುರ
@RamPrasad-bo5rb
@RamPrasad-bo5rb 6 месяцев назад
Tq sandeepanna olle video matte nan fvrt kalavidaru
@geethanarayana3095
@geethanarayana3095 6 месяцев назад
ಅವರ ಬೆಳವಣಿಗೆಗೆ ಒಂದು ಒಳ್ಯ ಯ ಕೆಲಸ.ಧನ್ಯವಾದಗಳು ❤
@suprabhaganiga2994
@suprabhaganiga2994 6 месяцев назад
Prasadanna ❤🎉
@jayaprakashshetty6511
@jayaprakashshetty6511 6 месяцев назад
ಸೂಪರ್ ಸ್ಟಾರ್ 🎉🎉🎉
@RavichandraNaik-nb6uq
@RavichandraNaik-nb6uq 6 месяцев назад
ಪ್ರಸಾದ್ ಅದ್ಬುತ ಕಲಾವಿದ
@snekbillava
@snekbillava 6 месяцев назад
#heggadde_studio superb work @prasad anna rocking
@user-iz1no2zv2g
@user-iz1no2zv2g 6 месяцев назад
ಪತಂಗ ಟೀಮ್ ಲಿ ವಿಡಿಯೋಗಳಿಗಾಗಿ ಕಾಯ್ತಾ ಇದ್ದೋ...ಈಗ ಇವರು ವಿಡಿಯೋ ಮಾಡುತ್ತಿಲ್ಲ...We are waiting for your team video❤❤❤❤
@yogeshmogaveera6405
@yogeshmogaveera6405 6 месяцев назад
Prasadanna 🔥💜
@teamkalamrutha6417
@teamkalamrutha6417 6 месяцев назад
Prasad anna ❤
@Kukkehallibreeders48436
@Kukkehallibreeders48436 6 месяцев назад
Super....nimgondh bega hen sikli marre😂😂
@user-ms6hx8jc9l
@user-ms6hx8jc9l 6 месяцев назад
ಶುಭಾಶಯಗಳು ಪ್ರಸಾದ್ ಜೋಗಿಯವರೇ 💐🎊
@HemaVathi-sv1hf
@HemaVathi-sv1hf 5 месяцев назад
ಪ್ರಸಾದ್ ಜೋಗಿ ಯವರೇ ನಿಮ್ಮ ಕಾಮಿಡಿ ನಮ್ ಮನೆ ಪುಟ್ಟ ಮಕ್ಕಳಿಗೂ ತುಂಬಾ ಖುಷಿ. ಹೀಗೆ ಕುಂದಾಪುರ ಕನ್ನಡ ಕಾಮಿಡಿ ಹಾಕ್ತ ಇರಿ. 👌🏻👌🏻
@MaheshNairy-cw2xv
@MaheshNairy-cw2xv 6 месяцев назад
Prasadnna ❤️❤️❤️❤️
@udayaudi4287
@udayaudi4287 6 месяцев назад
Prasadanna namaskaara valledagali nimge
@kishorkumarjogi7770
@kishorkumarjogi7770 4 месяца назад
ಶುಭವಾಗಲಿ🎉
@GaneshGani-mg1qs
@GaneshGani-mg1qs 6 месяцев назад
Olle kalavida Prasad Anna kundapuradavara support edde erutte ennu belibek nivu and diksha brahmmavar
@Jayendrakk67
@Jayendrakk67 6 месяцев назад
ನಮ್ಮ ಪ್ರೀತಿಯ ಮಿಸ್ಟರ್ ಬಿನ್ ❤
@user-vk5ql5ei5y
@user-vk5ql5ei5y 6 месяцев назад
ನಮ್ ಪ್ರಸಾದ್ ಜೋಗಿ ❤ಸೂಪರ್ ಬ್ರೋ ❤️👌👍
@shashidharnaik4922
@shashidharnaik4922 6 месяцев назад
Im also fan of this man❤
@santoshnaik1673
@santoshnaik1673 6 месяцев назад
ತುಂಬಾ ಧನ್ಯವಾದಗಳು ಸರ್
@sukumarshetty8652
@sukumarshetty8652 6 месяцев назад
Natural presentation. Kundapurada pratibhe. Jai kundapur
@shekarpoojary7703
@shekarpoojary7703 6 месяцев назад
prasad god bless you 🙏🙏🙏 I am watching in Qatar god bless you 👍
@SharathShetty-jv2ng
@SharathShetty-jv2ng 6 месяцев назад
Undoubtedly Prasad has a pure comedy scene.His punch or timing is perfect.He has a good future.
@sunishetty2400
@sunishetty2400 6 месяцев назад
Prasad Anna naanu nimma abhimani❤😊
@ShashiKumar-so6sw
@ShashiKumar-so6sw 6 месяцев назад
Super sir........❤
@sadashivamurthykn2451
@sadashivamurthykn2451 6 месяцев назад
ಒಳ್ಳೆ ಪ್ರತಿಭೆ ಪಾಪ ಮದುವೆ ಬೇಗ ಆಗಲಿ interview ಮಾಡಿದ ನಿಮಗೆ ಶುಭವಾಗಲಿ
@ManishPoojary-cx4fu
@ManishPoojary-cx4fu 6 месяцев назад
ನಮ್ಮೂರ ಪ್ರತಿಭೆ 🥰💝
@prakashpoojary4453
@prakashpoojary4453 6 месяцев назад
Good work ...heggade studio.....halli pratibhege hecchu prosthaha sigali.....good luck prasad
@umeshdevadiga2788
@umeshdevadiga2788 6 месяцев назад
Super actor
@LaxmanShriyan-ui9yt
@LaxmanShriyan-ui9yt 6 месяцев назад
❤❤ super
@mr.leftie
@mr.leftie 6 месяцев назад
Superrr ❤❤
@ravikharvi3349
@ravikharvi3349 6 месяцев назад
Olle program madta iddiri devaru olled madli heggadde studio shetrige
@nagarajdevali7389
@nagarajdevali7389 6 месяцев назад
Superr hoi. 😃😃😃 prasada jogi avru obru ollle comedian 😂
@SharavathiGopal
@SharavathiGopal Месяц назад
👌🏻👌🏻anna
@deepakshettyulloor7498
@deepakshettyulloor7498 6 месяцев назад
Super ❤❤❤
@karthikkundapura9066
@karthikkundapura9066 6 месяцев назад
❤️🥰🥰 spr
@user-pf6xu9eb3f
@user-pf6xu9eb3f 6 месяцев назад
❤prasadnna.god.blesea.you❤
@ARUN.SRadhabadabittu
@ARUN.SRadhabadabittu 6 месяцев назад
🙏🙏🙏e👌👌👌
@user-cz8ec2lt4p
@user-cz8ec2lt4p 6 месяцев назад
ಪ್ರಸಾದ್ ಅಣ್ಣಾ ಒಳ್ಳೆ ಕಲಾವಿದ ❤️❤️
@mr.leftie
@mr.leftie 6 месяцев назад
ರಾಮ ಶೆಟ್ರ್ ಅತ್ತಿಕಾರ್ ❤
@THE_BOT_BRO
@THE_BOT_BRO 6 месяцев назад
Super bro❤
@user-kv2mt3ge1k
@user-kv2mt3ge1k 6 месяцев назад
@ganeshavaidya9220
@ganeshavaidya9220 6 месяцев назад
ಸಂದೀಪ್ ಶೆಟ್ರೇ (ಹೆಗ್ಗದ್ದೆ ಸ್ಟುಡಿಯೋ) ಸ್ವಲ್ಪ ಹಳ್ಳಿಯ ಪ್ರತಿಭೆಗಳನ್ನು ಬೆಳಕಿಗೆ ತರುವ ಪ್ರಾಮಾಣಿಕ ಪ್ರಯತ್ನ ಮಾಡಿ... ನಮಸ್ತೆ 🎉🙏
@harshashetty4381
@harshashetty4381 6 месяцев назад
Naan pu classmate and also best friend... Kastada jeevana kandavanu.. devaru olledu maadli Prasad...
@raghavendrajdevadiga6719
@raghavendrajdevadiga6719 5 месяцев назад
ಸೂಪರ್ ಸರ್ ಸೂಪರ್ ಇವರಿಗೆ ಬೇಗ ಹೆಣ್ಣು ಸಿಗಲಿ ಮುಗ್ಧ ಮನಸ್ಸಿನ ಹುಡುಗ
@user-vs2qv4rg4v
@user-vs2qv4rg4v 6 месяцев назад
ನಿಮಗೂ ಹಾಗೂ ನಿಮ್ಮ ತಂಡಕ್ಕೂ ಧನ್ಯವಾದಗಳು
@vishalashetty2694
@vishalashetty2694 6 месяцев назад
👌🏻👌🏻👌🏻👍
@sathishkujnadi8638
@sathishkujnadi8638 25 дней назад
👌👌👌🙏🙏🙏
@mangalabhat1110
@mangalabhat1110 6 месяцев назад
👌👌👌👍👍👍🙏
@harishnaik-eb4vc
@harishnaik-eb4vc 6 месяцев назад
🙏🏽 nimmaage olledaglee bro ❤️❤️❤️🥰
@sathishshetty9754
@sathishshetty9754 6 месяцев назад
My fevret person prasad 🎉
@RekhaNaik-us9ph
@RekhaNaik-us9ph 6 месяцев назад
ಜೈ ಕುಂದಾಪ್ರ ಕನ್ನಡ 🙏💐 ನಮ್ ಭಾಷಿ ಕೇಂಬುಕ್ ಚಂದ ಅಲ್ದೆ 😊😊❤
@Kiranviii67588
@Kiranviii67588 6 месяцев назад
Prashant anna❤
@Anishetty27
@Anishetty27 6 месяцев назад
ಸೂಪರ್ ಪ್ರಸಾದ್ ಜೋಗಿ 😍
@sinchanamogaveera9851
@sinchanamogaveera9851 6 месяцев назад
👌
@ashokkundapur6650
@ashokkundapur6650 6 месяцев назад
👌❤️❤️❤️❤️❤️❤️❤️👌
@sumanakarje3233
@sumanakarje3233 6 месяцев назад
👌👌👌👌
@rajeeviraji9439
@rajeeviraji9439 6 месяцев назад
Kundapura kannadave aagidre olleditth
@Kalaudyama
@Kalaudyama 6 месяцев назад
2 in 1 ಅಕ್ವೇರಿಯಂ. ಸಾರಿಗು ಸೈ. ಶೋಗು ಸೈ.😂😂😂
@santhoshjogib9291
@santhoshjogib9291 4 месяца назад
👌👌
@sachinacharyaacharya4978
@sachinacharyaacharya4978 6 месяцев назад
😍💐🤝
@shyamnaik1613
@shyamnaik1613 6 месяцев назад
Superb sir ❤
@shyamnaik1613
@shyamnaik1613 6 месяцев назад
Lov from near kumtaaa ❤
@LaxmanGonda-t4c
@LaxmanGonda-t4c 4 месяца назад
👌👌👌👌👌🙏🙏🙏🙏🙏🙏
@evilejack7512
@evilejack7512 6 месяцев назад
Nammura prathibe❤
@nagarajusl5351
@nagarajusl5351 6 месяцев назад
I love your acting .
@ashaacharya652
@ashaacharya652 6 месяцев назад
naavu kotdar namgu Prasad jogi avraa hasya bahalaaa khushi negadii negadii saakath marre script super erath enthah halliprathibhe bekmarre evrige ennu negaadsuke ailiiii janranna antha haraistheve👍😁✌️
@radhikadevadiga978
@radhikadevadiga978 6 месяцев назад
👌👌👍
@ShivuKulal-uh8rm
@ShivuKulal-uh8rm 6 месяцев назад
❤🎉👌👍
@ApoorvaaAppu-h6h
@ApoorvaaAppu-h6h 6 месяцев назад
❤️❤️❤️😍
@jyothipoojari1511
@jyothipoojari1511 6 месяцев назад
Super sir 🎉🎉🎉
@subhakharvi7342
@subhakharvi7342 6 месяцев назад
ಪ್ರಸಾದ್ ಅಣ್ಣ ನಮ್ಮ ಹೆಮ್ಮೆ
@hemaprashanth297
@hemaprashanth297 6 месяцев назад
ಸೂಪರ್ ವಿಡಿಯೋ
@dmsannakumbri32
@dmsannakumbri32 6 месяцев назад
Prasadanna namaskar ❤
@manjunathdevadiga4223
@manjunathdevadiga4223 6 месяцев назад
Super 👍
@venkateshmg9133
@venkateshmg9133 6 месяцев назад
Best of luck dear.....
@vijaynaik8023
@vijaynaik8023 6 месяцев назад
ಬಡವರ ಮಕ್ಕಳು ಬೆಳೆಯಬೇಕು 💖
@lakshmangonda5208
@lakshmangonda5208 6 месяцев назад
💐
Далее
Ayyo Urgent | Kannada Comedy | Patanga Films
6:48
Просмотров 98 тыс.