Тёмный

ಇದೇ ಹೆಬ್ಬಾಗಿಲಿನ ಇಲ್ಲೇ 'ಕಾಳಿಂಗನ ಪಾರ್ಥಿವ ಶರೀರ' ಆವತ್ತು ಮಲಗಿಸಿದ್ದು | Kalinga Navada Jeevanayana E-11 

Heggadde Studio I ಹೆಗ್ಗದ್ದೆ ಸ್ಟುಡಿಯೋ
Просмотров 22 тыс.
50% 1

ಇದೇ ಹೆಬ್ಬಾಗಿಲಿನ ಇಲ್ಲೇ 'ಕಾಳಿಂಗನ ಪಾರ್ಥಿವ ಶರೀರ' ಆವತ್ತು ಮಲಗಿಸಿದ್ದು | G.R Kalinga Navada Jeevanayana Epi 11 | Kalinga Navada Home Tour - Moolamane | Heggadde Studio
Kalinga Navada (1958-1990) was a well-known Yakshagana Bhagavatha ('background singer') of the 20th century. He was noted for his melodious voice and tone and new innovations made in rendering yakshagana songs which earned him various titles like "Kanchina Kanta", "Karavali Kogile", "Rasaraga Chakravarthy", "Yuga Pravartaka".
Kalinga Navada was born on 6 June 1958 as the fifth son to Padmavathi and Ramachandra Navada at Gundmi Village, Udupi District, Karnataka, India.
He married Vijayashree and had one son Agneya Navada.
Navada inherited his art from his father Ramachandra Navada who was a well-known Yakshagana Bhagavatha during the 1960s-80s. Learning the art ranging from 'Hoovina kolu', 'jaapu' and 'chchaapu' of Yakshagana, he stepped into this creative art form. Within a brief span he was able to make good tunes, which attracted people. Imbibing the technicalities of music from the veteran Naranappa Uppoor and Ramachandra Navada, Kalinga Navada's talent was much appreciated by his fans and he was a cult hero of Yakshagana art. With a proper hold on theatre, Navada innovated new ragas to reduce the monotony and increase the attraction thus bringing a special effect in Yakshagana. With a fusion of new ragas like Revati, Kalavathi, Chaand, and Bihag with old ones, Navada was prominent in the Yakshagana field.
At the age of 14, he debuted as a Lead Bhagavata for Kota Shri Amrutheshwari Mela with help and guidance from Uppoor. He was the Bhagavata in Uppoor's troupe from 1971 to 1976 and in 1977 he joined the Vijayashree Yakshagana Mela (Shri Ananthapadmanabha Mela) of Perdoor and became popular. From 1978, after he joined Saligrama Mela (Shri Guruprasaditha Yakshagana Mandali), his success continued until 1990.
Navada died aged 32 in a road mishap near Udupi.
Kalinga Navada has written many memorable Samajika yakshagana prasangas - Amruthamati, Bhagyashree, Roopashri, Vijayashri, Kanchanashri & Nagashri to name a few. Out of which Nagashri stands tall in terms of maximum number of shows in Yakshagana history. His Song "Neela Gaganadolu / Navilu Kuniyuthide" became an evergreen hit and a trend setter amongst the Yakshagana fans.
#kalinga_navada #Kalinga_Navada_Jeevanayana #Kalinga_Navada_Life_Story #Yakshagana #Yakshagana_Padya #Yakshagana_Bhagavatharu #Heggadde_Studio
#Chande_Ramanna #Ramakrishan_Mandarthi_interview #Kalinga_Navada_Samadhi #Kalinga_Navada_Moolamane #Kalinga_Navada_Home
----------------------------------------------------------------
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 8884666709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Опубликовано:

 

18 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 31   
@HeggaddeStudio
@HeggaddeStudio Год назад
For More Updates Please Subscribe #Heggadde_Studio
@nayanarathna1261
@nayanarathna1261 Год назад
ಬದುಕಿರುವವರೆಗೂ ತಮ್ಮನನ್ನು ಬರಿಗೈ ಮಾಡಿ ಬಾಡಿಗೆ ಮನೆಯಲ್ಲಿ ವಾಸಿಸುವಂತೆ ಮಾಡಿದರೂ ಈಗ ಅಭಿಮಾನ.
@amarnathnavda5684
@amarnathnavda5684 Год назад
g.r.kalinga.navada is good paresan👏👏👏🙏🏻🙏🏻
@sureshp46
@sureshp46 Год назад
Great legend
@shekarpoojary7626
@shekarpoojary7626 Год назад
Karnatakada.kogile.
@santhoshpoojary3925
@santhoshpoojary3925 Год назад
ದೇವರ ಬಗ್ಗೆ ಮಾತು ಆಡಲಿಕ್ ಪದವೇ ಸಾಕಾಗುವುದಿಲ್ಲ ಗಣಪತಿ ಅಣ್ಣಾ 🙏🙏🙏 ನಾನು ನಿಮ್ಮ ಉರಿನವ ಸೂರ್ಯ ಚಂದ್ರ ಇರೋವರೆಗೂ ನಮ್ಮ ದೇವರು ನಾವಡರು😭😭😭🙏🙏🙏👌👌👌💐💐💐
@malenaducartoon
@malenaducartoon Год назад
ಅದ್ಭುತವಾದ ವಿಷಯ
@shrikrishnashrikrishnam4232
🙏😞ಬದುಕಿದ್ದೂ ಸತ್ತವರಂತೆ ಎಷ್ಟೋ ಜನರಿದ್ದಾರೆ.ಆದರೆ ಸತ್ತರೂ ನಿತ್ಯ ಬದುಕಿರುವಂತೆ ಜನಮಾನಸದಲ್ಲಿ ಅಜರಾಮರ ಕಾಳಿಂಗ ನಾವಡರು.😔🙏
@bkvishal2449
@bkvishal2449 Год назад
Kalinga navadara songs r mind blowing wonderful 👌👌👌
@shekarpoojary7626
@shekarpoojary7626 Год назад
Yaakhaganada.ssuperstar.gana.kogile.kogileyanne.meeerisuvva.padya.kainganavadarudu.avare.hero
@harishkonaje4724
@harishkonaje4724 Год назад
ಜಗದ ಆಸ್ತಿಯನ್ನು ಸ್ವತಃ ಕಾಳಿಂಗರ ಮನೆಯವರೇ ಜೋಪಾನ ಮಾಡಿಕೊಳ್ಳಿಲ್ಲ ಅಲ್ವಾ? ಅವರು ಬದುಕಿದ್ದಾಗ ತೋರದ ಪ್ರೀತಿಯನ್ನು ಈಗ ಕ್ಯಾಮೆರಾ ಮುಂದೆ ಹೇಳಿ ಏನು ಪ್ರಯೋಜನ ಸ್ವಾಮಿ... ತುಂಬಾ ನೋವಾಯಿತು ಎಪಿಸೋಡ್ ನೋಡಿ... ಕೊನೆಗೂ ಮುಚ್ಚಿದ ಸತ್ಯಗಳನ್ನು ಹೊರಾಜಗತ್ತಿಗೆ ತೋರಿಸಿದ್ರಲ್ವಾ... Thanx ಹೆಗ್ಗದ್ದೆ ಶೆಟ್ರೇ
@jayalakshmi2930
@jayalakshmi2930 Год назад
ತಮ್ಮ ನ ಬಗ್ಗೆ ಇಷ್ಟು ಅಭಿಮಾನ ಇರುವ ಅಣ್ಣನನ್ನು ಕಾಣುವುದೂ ವಿಶೇಷ ವೇ
@prafullabhat1217
@prafullabhat1217 Год назад
ಸತ್ಯ 🙏❤️❤️❤️
@pratheeks9990
@pratheeks9990 Год назад
❤❤
@msarundhathi149
@msarundhathi149 Год назад
ನಿಜವೇ, ಗುಂಡ್ಮಿ ಊರಿಗೇ ಹೆಸರು ಬಂತು ಇವರಿಂದ
@nayanarathna1261
@nayanarathna1261 Год назад
ಬದುಕಿರುವವರೆಗೂ ತಮ್ಮನನ್ನು ಬರಿಗೈ ಮಾಡಿ ಬಾಡಿಗೆ ಮನೆಯಲ್ಲಿ ವಾಸ ಮಾಡುವಂತೆ ಮಾಡಿದರೂ ಈಗ ಅಪಾರ ಅಭಿಮಾನ.
@shekarpoojary7626
@shekarpoojary7626 Год назад
Karavali.karanatakada.kogile.hagu.aparavada.abimanigalannu.hondida.no.1.bhagavatharu.
@yogishyogish8652
@yogishyogish8652 Год назад
🙏🙏ಕಾಳಿಂಗ ನಾವಡರ ಬಗ್ಗೆ ಅವರ ಅಣ್ಣ ಹೇಳಿದ ಮಾತುಗಳು ನಿಜವಾಗಿಯೂ ಸತ್ಯ 👌👌👌ಏನು ಮಾಡಲಿ 🙏ಅಂಥ ಅನರ್ಘ್ಯ ರತ್ನವನ್ನು ಕಳಕೊಂಡೆವಲ್ಲ 😭😭ಅವರ ಬಗ್ಗೆ ಕಲಾಭಿಮಾನಿಗಳಿಗೆ ಇರುವ ಪೂಜ್ಯ ಭಾವನೆ..... ಅವರ ಹಾಡುಗಳನ್ನು ಕೇಳಿದ ಕಿವಿಗಳು ಜೀವಮಾನದುದ್ದಕ್ಕೂ ಅವರನ್ನು ಖಂಡಿತವಾಗಿಯೂ ಸ್ಮರಿಸುತ್ತಲೆ ಇರುತ್ತಾರೆ 🙏🙏ಅವರು ಅಷ್ಟು ಬೇಗ ಇಹಲೋಕ ತ್ಯಜಿಸಿದ್ದು ಯಕ್ಷ ಲೋಕದ ಬಹುದೊಡ್ಡ ದುರಾದೃಷ್ಟ 🙏🙏🙏🙏🙏🙏
@prafullabhat1217
@prafullabhat1217 Год назад
ನಿಜ 😭😭🙏🙏❤️
@sriinivasshivathaya2320
@sriinivasshivathaya2320 Год назад
Namage ishtu dukha aguvaga Ganapayya Navudarige tammanannu kaledukonda dukha eshtu irabahudu.
@ganapatihegde1385
@ganapatihegde1385 Год назад
Kaling n was asset of the world please display his vibeeshan neeti. It was very interesting🤔 sir namste🙏🙏🙏 k navdu amar rahae
@chandrashekharaithal9286
@chandrashekharaithal9286 Год назад
Kalinga navdru rangastalakke entry ಅಂದ್ರೆ ಅದು minchu. Such a dignified ಭಾಗವತರು. And super director, without speaking a single word he used to control the rangastala with his ತಾಳ and facial expressions. Such a great legend. Only kalinga navdru.
@prafullabhat1217
@prafullabhat1217 Год назад
ನೂರಕ್ಕೆ ನೂರು ನಿಜ 🙏❤️
@prafullabhat1217
@prafullabhat1217 Год назад
ಅದ್ಭುತ ವರ್ಣನೆ ಸಹಜ 🙏🙏🙏❤️❤️
@YAKSH_CHITHRANA
@YAKSH_CHITHRANA Год назад
Plzz ondhe sala full haki
@navanithnaik4333
@navanithnaik4333 Год назад
Nija sr nanu 94 raalli huttiddu adare Kalinga navadra padya thumb esta
@nagraj3703
@nagraj3703 Год назад
ಎಲ್ಲಿಗೆ ಪಯಣವಯ ಪ್ರಾಞಕಾಂತ
@ashwathrai4067
@ashwathrai4067 Год назад
Surya Chandra erovaregu navadaru sada jeevanta amara 🙏🙏
@shekarpoojary7626
@shekarpoojary7626 Год назад
Kalinganavadaru.nijavagi.devatha.manusharu.rasaragachakravarthi.gana.kogile.
@arunacharya2513
@arunacharya2513 Год назад
Navdr episode...mte.madi
@nagraj3703
@nagraj3703 Год назад
ಲಾಲಿಸು ದೇವರ ದೇವ
Далее
연준 (YEONJUN) ‘GGUM’ Official MV
02:44
Просмотров 2,2 млн
⚡ #RodrygoGoes ✖️ #Mbappé ⚽ #UCL
00:11
Просмотров 558 тыс.