Тёмный

ಇಲ್ಲಿದೆ ನೋಡಿ ಸಿಂಪಲ್ ಬ್ಯುಸಿನೆಸ್ ಟಿಪ್ಸ್.| Hitesh Jain| Josh Talks Kannada 

ಜೋಶ್ Talks
Подписаться 88 тыс.
Просмотров 1,3 тыс.
50% 1

ಮೂಲತಃ ಬಡ ಕುಟುಂಬದಲ್ಲಿ ಜನಸಿದ ಹಿತೇಶ್ ಜೈನ್ ಅವರು ತಮ್ಮ ಪರಿಶ್ರಮ ಮತ್ತು ತಮ್ಮ ಪ್ರಯತ್ನದಿಂದ ಇಂದು ಖ್ಯಾತ ಇಂಟಿರಿಯರ್ ಡಿಸೈನರ್ ಆಗಿ ಹೆಸರು ಗಳಿಸಿದ್ದಾರೆ. ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಇಂಟಿರಿಯರ್ ಡಿಸೈನಿಗ್ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಂಡ ಇವರು ಅನೇಕ ಕಷ್ಟಗಳನ್ನು ಎದುರಿಸಿ ಈ ಕ್ಷೇತ್ರದಲ್ಲಿ ದೊಡ್ಡ ಹೆಸರಾಗಿ ಬೆಳೆದಿದ್ದಾರೆ.
ಇಂದಿನ ಸಂಚಿಕೆಯಲ್ಲಿ ಹಿತೇಶ್ ಜೈ ಅವರು ತಮ್ಮ ಜೀವನದ ನೋವು - ನಲಿವಿನ, ಕಷ್ಟ - ಇಷ್ಟಗಳ ಕಥೆಯನ್ನು ಸವಿವರವಾಗಿ ಭಾವನಾತ್ಮಕವಾಗಿ ಹಂಚಿಕೊಂಡಿದ್ದಾರೆ. ಈ ಕಥೆಯು ನಮ್ಮ ನೋಡುಗರಲ್ಲಿರುವ ಅನೇಕ ಯುವಕರಿಗೆ ಸಾಧಿಸಬೇಕೆಂಬ ಛಲ ಹೊಂದಿರುವವರಿಗೆ ಸ್ಫೂರ್ತಿ ನೀಡಲಿದೆ ಎಂಬುದು ನಮ್ಮ ಭಾವನೆಯಾಗಿದೆ.
ನಿಮಗೆ ಜೋಶ್ ಟಾಕ್ಸ್ ಕನ್ನಡದ ಇಂದಿನ ಈ ಕಥಾಹಂದರವು ಇಷ್ಟವಾಗಿದ್ದಲ್ಲಿ ಈ ವಿಡಿಯೋವನ್ನು ಲೈಕ್ ಮಾಡಿ, ನಿಮ್ಮ ಸ್ನೇಹಿತರಿಗೂ ಈ ವಿಡಿಯೋ ಸ್ಫೂರ್ತಿ ನೀಡುತ್ತದೆ ಎಂದಾದಲ್ಲಿ ವಿಡಿಯೋವನ್ನು ಹಂಚಿಕೊಳ್ಳಿ ಹಾಗೂ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ಹಂಚಿಕೊಳ್ಳಲು ಮರೆಯಬೇಡಿ ಮತ್ತು ಕೊನೆಯದಾಗಿ ಇನ್ನಷ್ಟು ಇಂತಹ ಸ್ಫೂರ್ತಿದಾಯಕ ವಿಡಿಯೋಗಳಿಗಾಗಿ ಜೋಶ್ ಟಾಕ್ಸ್ ಕನ್ನಡ ಚಾನೆಲ್ ಅನ್ನು subscribe ಮಾಡಿ.
Originally born in a poor family, Hitesh Jain has made a name for himself as a famous interior designer today due to his hard work and his efforts. He developed an interest in the field of interior designing at a very young age, faced many difficulties and became a big name in this field.
In today's episode, Hitesh Jain shares the story of his life's pains, hardships - likes and dislikes in detail and emotionally. We feel that this story will inspire many young achievers among our viewers.
If you like this Josh Talks Kannada today's story then like this video, if this video inspires your friends also share the video and don't forget to share your thoughts and opinions in the comment box and lastly subscribe Josh Talks Kannada channel for more such inspiring videos.
ಜೋಶ್ ಟಾಕ್ಸ್, ಭಾವೋದ್ವೇಗದಿಂದ ಚೆನ್ನಾಗಿ ಹೇಳಿದ ಕಥೆಯು, ವರ್ತನೆಗಳು, ಜೀವನ ಮತ್ತು ಅಂತಿಮವಾಗಿ ಪ್ರಪಂಚವನ್ನು ಮರುರೂಪಿಸುವ ಶಕ್ತಿಯನ್ನು ಹೊಂದಿದೆ ಎಂದು ನಂಬುತ್ತದೆ. ಭಾರತದಾದ್ಯಂತದ ಅತ್ಯುತ್ತಮ ಪ್ರೇರಕ ಕಥೆಗಳನ್ನು ದಾಖಲಿಸುವ ವೀಡಿಯೋಗಳು ಮತ್ತು ದೇಶದಾದ್ಯಂತ ನಡೆಯುವ ಲೈವ್ ಈವೆಂಟ್‌ಗಳ ಮೂಲಕ ಹುಡುಕುವ ಮತ್ತು ಪ್ರದರ್ಶಿಸುವ ಗುರಿಯಲ್ಲಿದ್ದೇವೆ. ನಮ್ಮ ಗುರಿ ಗ್ರಾಮೀಣ ಮತ್ತು ನಗರ ಪ್ರದೇಶಗಳ ಭಾವೋದ್ರಿಕ್ತ ಯುವ ಭಾರತೀಯರ ಸಾಮರ್ಥ್ಯವನ್ನು ಅಬ್ಲಾಕ್ ಮಾಡುವುದು ಅವರ ವೃತ್ತಿಜೀವನದಲ್ಲಿ ಅವರು ಎದುರಿಸುತ್ತಿರುವ ಹಿನ್ನಡೆಗಳನ್ನು ಜಯಿಸಲು ಸ್ಫೂರ್ತಿ ನೀಡುವ ಮೂಲಕ ಮತ್ತು ಜೀವನದಲ್ಲಿ ಅವರ ನಿಜವಾದ ಕರೆಗಳನ್ನು ಕಂಡುಹಿಡಿಯಲು ಸಹಾಯ ಮಾಡುವುದು.
ಸ್ಪೂರ್ತಿದಾಯಕ, ಮಾಹಿತಿದಾಯಕ, ಅಪ್ಪಿಲ್ಲಿಂಗ್, 1+ ಬಿಲಿಯನ್ ವೀಕ್ಷಣೆಗಳು 10 ಭಾಷೆಗಳು | 13,50,000+ ಡೌನ್‌ಲೋಡ್‌ಗಳು
ನಾವು, 'ಜೋಶ್ ಟಾಕ್ಸ್ ನಲ್ಲಿ, ನಮ್ಮ ಮಹಾನ್ ರಾಷ್ಟ್ರದಲ್ಲಿ ಬದಲಾವಣೆಯ ಕಿಚ್ಚನ್ನು ಹುಟ್ಟುಹಾಕಲು ಬಯಸುತ್ತೇವೆ ಮತ್ತು ನಮ್ಮಲ್ಲಿ ಪ್ರತಿಯೊಬ್ಬರೊಳಗಿನ ಶಕ್ತಿಯನ್ನು ಸಜ್ಜುಗೊಳಿಸುತ್ತೇವೆ! ಭಾರತದ ಅತ್ಯಂತ ಪ್ರಸಿದ್ಧ ಸೆಲಬ್ರೆಟಿಗಳ ಹಾಗೂ ಸಾಮಾನ್ಯರ ಕಥೆಗಳನ್ನು ಹಂಚಿಕೊಳ್ಳುವ ಮತ್ತು ಆಚರಿಸುವ ಮೂಲಕ ನಾವು
ಇದನ್ನು ಮಾಡುತ್ತೇವೆ. ನಾವು ಭಾರತದಾದ್ಯಂತ ನಗರಗಳಲ್ಲಿ 'ಜೋಶ್ ಟಾಕ್ಸ್' ಆಯೋಜಿಸುತ್ತೇವೆ ಮತ್ತು ಈ ಕಥೆಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳುತ್ತೇವೆ.
'ಜೋಶ್ ಟಾಕ್ಸ್'ನಲ್ಲಿ ಭಾರತದ ಅತ್ಯಂತ ಅಮೋಘ ಕಥೆಗಳನ್ನು ವೀಕ್ಷಿಸಿ - ಪ್ರೇರಣೆ ಪಡೆಯಿರಿ ಮತ್ತು ಸ್ಫೂರ್ತಿ ಪಡೆಯಿರಿ!
ನಮ್ಮ ಇನ್ನೆಡಿಬಲ್ ಸ್ಟೋರಿಗಳಿಗೆ ಚಂದಾದಾರರಾಗಿ, ಕೆಂಪು ಬಟನ್ ಒತ್ತಿರಿ
FB : / joshtalkskannada
► Instagrammers : ...
#enterpreneur #successfullstory #trendingvideo #kannadamotivation

Опубликовано:

 

26 авг 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 8   
@tharinteriors
@tharinteriors 7 месяцев назад
Wonderful and inspiring
@acchumi
@acchumi 3 месяца назад
Thank you sir for good advice
@teatimewithpurvi3120
@teatimewithpurvi3120 7 месяцев назад
Woah !! Hats off to you 👏👏👏
@user-bh9dt4rj8c
@user-bh9dt4rj8c 3 месяца назад
Super sir
@mruthyunjayagr4815
@mruthyunjayagr4815 7 месяцев назад
Thank you sir for your wonderful life journey sharing.🙏💐
@tharinteriors
@tharinteriors 7 месяцев назад
Thanks sir
@tharinteriors
@tharinteriors 7 месяцев назад
Inspiring
@user-bd8tr7gf2z
@user-bd8tr7gf2z 7 месяцев назад
Goodsir
Далее
나랑 아빠가 아이스크림 먹을 때
00:15
Просмотров 1,7 млн