ನಮಗೋಸ್ಕರ ನೀವು ಅಲ್ಲಿ ಕೇಳ್ಕೊಂಡು ವೀಡಿಯೋ ಮಾಡಿದ್ರಿ ತುಂಬಾ ಥ್ಯಾಂಕ್ಸ್ ರಿತೇಶ್ ಸರ್ . ಅಚ್ಚರಿ ಅನ್ಸುತ್ತೆ ಆ ಕೊಳದ ಮಹಿಮೆ . ಅಲ್ಲಿಗೆ ಕರ್ಕೊಂಡ್ ಹೋದ ಆ ದಂಪತಿಗಳಿಗೆ ನನ್ ಕಡೆಯಿಂದ ಥಾಂಕ್ಸ್ ಹೇಳಿ .😊😊
Iam from TAMILNADU. Thank you very much sir. On account of you we came to know about this temple. Definitely we will visit this temple as soon as possible. OM NAMA SHIVAYA!
ಸರ್ ಈ ಕ್ಷೇತ್ರವನ್ನು ಈ ಮೊದಲು ನೋಡಿದ್ದೇನೆ. ನೀವಂದಂಗೆ ಮಹಿಮಾನ್ವಿತ. ಸ್ಥಳ. ನನಗೂ ಬಿಲ್ವಪತ್ರೆ 10 ನಿಮಿಷದಲ್ಲಿ. ಮೇಲೆ ಬಂತು. ವೀಡಿಯೋ ಮಾಡಿ ಎಲ್ಲರಿಗೂ ಇದರ ಅರಿವು ಮೂಡಿಸಿದ್ದಕ್ಕೆ. ತಮಗೆ ಧನ್ಯವಾದಗಳು
1) Thanks( to Mr. & Mrs. Kamath) for showing beautiful temple of Shree Guli Guli Shankareshwara Swamy. 2) Jatha Tirtha (ಜಟಾ ತೀರ್ಥ)and Bilwa patra is really interesting. 3) Jatha Tirha (ಜಟಾ ತೀರ್ಥ )has got lot of medicinal values. 4) ಈ ಹೊಂಡದಲ್ಲಿನ ನೀರು ಸಾಕಷ್ಟು ವಿಶೇಷ ಹಾಗೂ ಪವಾಡಮಯ ಎನ್ನಲಾಗಿದೆ. ಇದನ್ನು ವೈಜ್ಞಾನಿಕವಾಗಿ ಪರೀಕ್ಷಿಸಲಾಗಿದ್ದು ಇದರಲ್ಲಿ ಸಾಮಾನ್ಯವಾಗಿ ದೊರಕುವ ಕುಡಿಯುವ ನೀರಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಹಾಗೂ ಕೆಲವು ವಿಶೇಷವಾದ ಖನಿಜಾಂಶಗಳು ಇರುವುದು ಪತ್ತೆಯಾಗಿದೆಯಂತೆ.ಈ ನೀರು ಸಾಕಷ್ಟು ಔಷಧೀಯ ಗುಣ ಪಡೆದಿದ್ದು ಸರ್ವ ರೀತಿಯ ಚರ್ಮ ವ್ಯಾಧಿಗಳಿಗೆ, ಮೂತ್ರ ಕೋಶದ ಕಲ್ಲುಗಳಿಗೆ, ಶೀತಕ್ಕೆ ಸಂಬಂಧಿಸಿದ ಹಲವು ರೋಗಗಳಿಗೆ ಅತ್ಯಂತ ಪರಿಣಾಮಕಾರಿಯಾದ ಪರಿಹಾರ.
I can't express my happiness in words.. after watching your video!😍😍 Wonderful Sir n ma'am.. Thank you so much both of you and Amogh for showing it to us!🥰
Hwdu neeja, naaanu 3 years back hogidde ee place ge shivarathri ge yakshagana pradarshana anta ittu hagagi naavu kundapura dinda bandidvi reach agvaga ondu 4-5 agittu evening, naaaavu devrig kai mugdu kere hatra hodhvi alli bubbles barta ittu, this is a miracle, coin haaki pray illa wish madi kandita nerveratte.... Good job guys thnx for Exploring new letting people know about this...
I just visited this osm place before e days ..... It was an osm place and gud to visit ...... Surprised.... E riti places tumba rare ansutte but nodeke tumba chanagide and neeralli guli barodu innu chanagide..... I hope e place na adastu yelru nodi enjoy madi 😀
Very miracle place thanks for sharing god bless your family and many more places show to the public you are doing social service directly or indirectly keep doing your great work🙏🙏🙏
ಯಾಕೆ ದುಡ್ಡನ್ನು ಹಾಕಿದ್ದಾರೆ? ಇದು ತಪ್ಪು. ಹಿಂದೆ ತಾಮ್ರದ coin ಇರುತ್ತಿತ್ತು. ಅದನ್ನು ನೀರಿಗೆ ಹಾಕಿದರೆ ಒಳ್ಳೇದಾಗುತ್ತದೆ ಈಗಿನ coin ಒಳ್ಳೆಯದಲ್ಲ. ದಯವಿಟ್ಟು ಇದನ್ನು ನಿಲ್ಲಿಸಿ.