ಸ್ಥಳದ ಸ್ಥಳದ ದೇವರ ಮಹಿಮೆಯನ್ನು ತಿಳಿಸಿದ ನಿಮಗೆ ಹೃತ್ಪೂರ್ವಕ ನಮಸ್ಕಾರಗಳು ಮತ್ತು ಧನ್ಯವಾದಗಳು. ನಾವು ಆ ಭಗವಂತನ ಸನ್ನಿಧಾನಕ್ಕೆ ಬರುವ ಭಾಗ್ಯವನ್ನು ಕರುಣಿಸಲಿ ಎಂದು ಬೇಡುತ್ತೇನೆ. ಓಂ ನಮೋ ಭಗವತೇ ವಾಸುದೇವಾಯ 👍👍🙏🙏🙏
ತಂದೆ ತಾಯಿ ಇಬ್ಬರನ್ನೂ ನೋಡಿ ತುಂಬಾ ಸಂತೋಷವಾಯಿತು 🙌🙏🇮🇳🚩 ಆದಷ್ಟು ಬೇಗ ನಿಮ್ಮ ದರ್ಶನ ನಂಗೆ ನನ್ನ ತಾಯಿ ಮತ್ತು ತಮ್ಮನಿಗೆ ಕೊಡಿ ಎಂದು ಬೇಡುತ್ತೇನೆ 🙌🙏🇮🇳🚩💕🌹👍 ಜೈ ನಾಗದೇವತೆ ಜೈ ಶರವಣ 🚩🇮🇳🙏🙌❤🌹
ಒಮ್ಮೆ ಬಂದು ನಿಮ್ಮ ಸಾನಿಧ್ಯದಲ್ಲಿ ನಿಮ್ಮ ದರ್ಶನ ಮಾಡಿ ನಿಮ್ಮ ಸೇವೆ ಮಾಡುವ ಸೌಭಾಗ್ಯವನ್ನು ಕರುಣಿಸುವೆ ಹೇ ಭಗವಂತ 🙏🙏🙏🙏🙏🙏ಒಮ್ಮೆಯಾದರೂ ನಿಮ್ಮ ಕ್ಷೇತ್ರಕ್ಕೆ ಕರೆಸಿಕೋ ದೇವರೇ ಓಂ ಶರವಣ ಭವಾಯ ನಮಃ 🌹🌹🌹🙏🙏🙏🙏
Guruji nan magnige hand leg alli thumba Gaya agidde hospital thorsidivi natti hoshidi kodsidivi swalpa ushragi agithu matte subramanya swamy ge abisheka madsidde guruji but yen work agthilla yav devru nan magna Gaya vasi madutho gothilla guruji Amma thumba novagutte anthane thumba novagutte anthane devre Amma nagamma please 🙏🌹 Amma nan maganige Gaya vasi madam please 🙏 tq guruji your information 🙏🙏🙏🙏🌹
🙏🏻 Yes Sure Go to Temple with Faith But I Sincerely SUGGEST you try Accupressure for your Health issues there are various Points on our Body to overcome many serious Health issues chest pain may occur because of various reasons either Gastric, Heart Problem, or any organic body entry into our body so without fear you can give a try to Accupressure also view some Accupressure videos on RU-vid that may be helpful to you. 🙏🏻😊
Thanks for the information, Jaya deva hospit is the landmark for the temple, unless some one like u make the video then only we will know such a poewr full place. Thanks I will visit. L