Тёмный

ಇಳಿವಯಸ್ಸಿನಲ್ಲಿ ಕಾಡುವ ಕಾಯಿಲೆಗಳಿಗೆ ಪರಿಹಾರ | Health Problems that Come with Age | Dr. B M Hegde 

Saral Jeevan
Подписаться 551 тыс.
Просмотров 92 тыс.
50% 1

ಇಳಿವಯಸ್ಸಿನಲ್ಲಿ ಕಾಡುವ ಕಾಯಿಲೆಗಳಿಗೆ ಪರಿಹಾರ | Health Problems that Come with Age | Dr. B M Hegde
ಮನುಷ್ಯನ ಆರೋಗ್ಯವು ಅವನ ವಯಸ್ಸಿಗೆ ತಕ್ಕ ಹಾಗೆ ಬದಲಾಗುತ್ತದೆ. ಮನುಷ್ಯ, ಬಾಲ್ಯ ಮತ್ತು ಯೌವನದಲ್ಲಿ ಮನಬಂದಂತೆ ಓಡಾಡಿಕೊಂಡು, ಕೆಲಸ ಮಾಡಿಕೊಂಡು ಆರಾಮದಾಯಕ ಜೀವಿಸಲು ಅವನ ದೇಹ ಅವನಿಗೆ ಸಹಾಯ ಮಾಡುತ್ತದೆ. ಆದರೆ ವಯಸ್ಸಾದಂತೆ ದೇಹವು ಮನುಷ್ಯನ ಚಲನವಲನಗಳಿಗೆ ಸೂಕ್ತವಾಗಿ ಸ್ಪಂದಿಸುವುದಿಲ್ಲ. ವಯಸ್ಸಾದಂತೆ ಹಲವಾರು ಕಾಯಿಲೆಗಳು ಅಂದರೆ ವಯೋಸಹಜ ಕಾಯಿಲೆಗಳು ಮನುಷ್ಯನ ಬೆನ್ನು ಬೀಳುತ್ತವೆ.
ಹಾಗಾದ್ರೆ ಇಳಿವಯಸ್ಸಿನಲ್ಲಿ ಬರುವ ಕಾಯಿಲೆಗಳು ಯಾವವು? ಅವುಗಳಿಂದ ಸುರಕ್ಷಿತವಾಗಿ ಇರುವುದು ಹೇಗೆ? ಹೀಗೆ ಇನ್ನೂ ಮುಂತಾದ ವಿಷಯಗಳ ಬಗ್ಗೆ ಡಾ. ಬಿ.ಎಮ್‌ ಹೆಗ್ಡೆಯವರು ಈ ವಿಡಿಯೋದಲ್ಲಿ ತಿಳಿಸಿದ್ದಾರೆ.
#drbmhegde, #diseasesofoldage #nimmaarogyanimmakaiyalli #ಸರಳಜೀವನ #ಆರೋಗ್ಯ #ವೃದ್ಧಾಪ್ಯ

Опубликовано:

 

23 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 26   
@raviudayaravi.b7150
@raviudayaravi.b7150 2 года назад
🙏🏻 🙏🏻. ನಾವು ಹಿರಿಯರನ್ನು ನೋಡಿಕೊಂಡಂತೆಯೇ , ಮುಂದೆ ನಮ್ಮನ್ನು ನಮ್ಮ ಮಕ್ಕಳು ನೋಡಿಕೊಳ್ಳುತ್ತಾರೆ. ನಮ್ಮ ವಯಸ್ಸು ಮತ್ತು ಆಯುಸ್ಸು ಅತಿ ವೇಗವಾಗಿ ಮುಗಿಯುತ್ತಿರುವುದನ್ನು ಯಾರೂ ಗಮನಿಸದೇ ವರ್ತಮಾನಕಾಲವೇ ಶಾಶ್ವತ' ಎಂದು ತಿಳಿದು ಹಲವಾರು ತಪ್ಪುಗಳನ್ನು ಜೀವನದಲ್ಲಿ ಮಾಡುತ್ತಾರೆ.
@mohannkallahala1472
@mohannkallahala1472 2 года назад
Wonderful & very logical talk thank you
@hemadevadiga8310
@hemadevadiga8310 9 месяцев назад
Thank you Doctor.. You are God gift to us.
@kalpanauchil3154
@kalpanauchil3154 2 года назад
Please continue with the second part of it.
@vishwanathshetty7410
@vishwanathshetty7410 2 года назад
Very good Advice by the Doctor, thank you Sir
@sujalm1118
@sujalm1118 Год назад
V good sir
@shanthakumars5341
@shanthakumars5341 2 года назад
Good information sir Please do video on sciatica problem for stroke patient age 82 years.
@duggappathuminad6208
@duggappathuminad6208 2 года назад
ಉಪಯುಕ್ತ ಮಾಹಿತಿ ನೀಡಿದ್ದೀರಿ ಸರ್ ಅಭಿನಂದನೆ
@shankarsingh4199
@shankarsingh4199 2 года назад
Nice presentation regarding age old people and it is true.hence at old age one must think of their childhood and if permitted.habit to spend loneliness in good activities try to help others stop wantings
@indirarao7433
@indirarao7433 2 года назад
Good ಮಾಹಿತಿ 👌 ಧನ್ಯವಾದಗಳು 🙏
@vishalashetty6211
@vishalashetty6211 2 года назад
Ediega halavaru janara thondarea bagge tilisiddiri sir 🙏🙏👍
@chandrashekharp4887
@chandrashekharp4887 Год назад
Enough message sir 🙏.iam now 59yr.
@gurappasheelin6500
@gurappasheelin6500 2 года назад
Not completed full video... Not asked fully
@basavanthappakm3325
@basavanthappakm3325 2 года назад
Thanks
@vishalakshic9501
@vishalakshic9501 2 года назад
Nice speech sir
@aravindm2077
@aravindm2077 2 года назад
ಮಕ್ಕಳು ,ಸೊಸೆಯಂದಿರು, ಹಾಗೂ ಮೊಮ್ಮಕ್ಕಳನ್ನು, ಮಾವ, ಅತ್ತೆ, ಅಥವಾ ತಂದೆ-ತಾಯಿಗಳು ಪ್ರೀತಿಯಿಂದ ನೋಡ್ಕೊಂಡ್ರೆ ಎಲ್ಲಾ ಸರಿ ಹೋಗುತ್ತೆ.
@lau7481
@lau7481 2 года назад
there should be another episode. not enough explanations, didn't cover other ailments.
@umeshtm20
@umeshtm20 2 года назад
🙏🙏🙏
@parameshwarappkn6469
@parameshwarappkn6469 2 года назад
Avibaktha kutumba one of the best.
@srinivaskini4704
@srinivaskini4704 2 года назад
🙏🙏🙏🙏👏
@narasimhais6041
@narasimhais6041 2 года назад
medam nim chanal nalli ಮಣ್ಣಿನ ಮಗ program video up load maadi plz .
@naveenkumarbondade940
@naveenkumarbondade940 2 года назад
Greatest person
@umadevisush7899
@umadevisush7899 Год назад
Sir nimma sandharshana baruttirali 🙏
@akramullasharif6188
@akramullasharif6188 2 года назад
ಉತ್ತಮ ನಿರೂಪಕಿ ಹಾಗು ಉತ್ತಮ ಪ್ರೋಗ್ರಾಂ
@janujanu762
@janujanu762 Год назад
hege nimmondige mathu adodhu sir
Далее
AWAKENED THE UNKNOWN
00:17
Просмотров 1,2 млн