ಇಳೆ ನಿಮ್ಮ ದಾನ ಬೆಳೆ ನಿಮ್ಮ ದಾನ ❤ ಸುಳಿದು ಸೂಸುವ ಗಾಳಿ ನಿಮ್ಮ ದಾನ 8:57 ❤ಎತ್ತು ನಿಮ್ಮ ದಾನ ಬಿತ್ತು ನಿಮ್ಮ ದಾನ .ಸುತ್ತಿ ಹರಿವ ಸಾಗರವು ನಿಮ್ಮ ದಾನ ❤ ನಿಮ್ಮ ದಾನವನೂಂಡು ಅನ್ಯರ ಹೊಗಳುವ ಕುನ್ನಿ ಗಳೆನೆಂಬೆ ರಾಮನಾಥ ❤ ಧನ್ಯವಾದಗಳು 🙏 ನಮಸ್ಕಾರಗಳು ಆಬಿನಂದನೆಗಳು ಚೆನ್ನಾಗಿ ನಿಮಗೆ ಶುಭವಾಗಲಿ ಶುಭ ಹಾರೈಕೆಗಳು 🎉🎉🎉🎉