Тёмный
No video :(

ಇವನೊಬ್ಬ ದೊಡ್ಡ ಪಾಗಲ್ ಪ್ರೇಮಿ I ಹುಡುಗಿ ಕೈಕೊಟ್ಟಿದ್ದಕ್ಕೆ ಹೀಗಾದ ಜನಸ್ನೇಹಿ ಯೋಗೀಶ್ ಆಶ್ರಮ ಹೇಗಿದೆ ನೋಡಿ 

janasnehi yogesh | ಜನಸ್ನೇಹಿ ನಿರಾಶ್ರಿತರ ಆಶ್ರಮ
Просмотров 604 тыс.
50% 1

ಯಾವುದೇ ಸರ್ಕಾರಿ ಅನುದಾನವಿಲ್ಲದೆ,ಸ್ವಂತ ದುಡಿಮೆ
ಗೆಳೆಯರ ಸಹಕಾರ, ದಾನಿಗಳ ನೆರವಿನಿಂದ
ನಿರಾಶ್ರಿತರ ಸಲಹುತ್ತಿರುವ ಟಾಕ್ಸಿ ಚಾಲಕ ಜನಸ್ನೇಹಿ ಯೋಗೇಶ್ ಹಾಗೂ ಗೆಳೆಯರು ನಿರ್ಮಿಸಿರುವ ಜನಸ್ನೇಹಿ ನಿರಾಶ್ರಿತರ ಆಶ್ರಮಕ್ಕೆ ಆಸಕ್ತ ದಾನಿಗಳು
ರೇಷನ್,ಅಡುಗೆ ಸಾಮಾಗ್ರಿ, ದಿನಸಿಗಳ ಸಹಾಯ ಮಾಡಬಹುದು.
ಹಣ ಸಹಾಯ ಮಾಡುವವರು
Google Pay, Phone pay, paytm
9686879752
Karnataka Bank
Name : Janasnehi Charitable Trust (R) (Yogendra)
Account number : 9082500100444501
IFSC : KARB0000104
MICRO CODE: 560052026
BRANCH: Basaveshwarnagar, West Of Chord Road, Bangalore, 560079

Опубликовано:

 

27 авг 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 2 тыс.   
@Jesus-hz2kw
@Jesus-hz2kw 2 года назад
ಅಣ್ಣಾ ಯಲ್ಲೋ ಹುಡುಕುವ ಶ್ರೀಮಂತಿಕೆ ನಿಮ್ಮ ಹೃದಯದಲ್ಲಿದೆ ದೇವರು ನಿಮಗೆ ಒಳ್ಳಯದಾಗಲಿ ನೀವು ಜೀವಂತ ದೇವರು
@renukac3465
@renukac3465 2 года назад
ಯೋಗೀಶ ಅವ್ರೆ 👏👏 ನಿಮ್ಮಂಥವರು ಬೇಕು ಒಳ್ಳೆಯದಾಗಲಿ ನಿಮ್ಮ ಕೆಲಸಕ್ಕೆ🙏
@niyazniyya607
@niyazniyya607 2 года назад
ಕಂಡಿತ
@ashabs78
@ashabs78 2 года назад
Supar anna🙏🙏🙏🙏
@quitetime2030
@quitetime2030 2 года назад
ಇವನು ಕಣೋ ದೊಡ್ಡಮನೆ ಹುಡುಗ ❤️
@sunild173
@sunild173 2 года назад
Actually
@hazrahazy3719
@hazrahazy3719 2 года назад
God bless u sir
@bossukarabu9163
@bossukarabu9163 Год назад
,
@hrd-kf3mv
@hrd-kf3mv Год назад
Super nice 🎉 msg
@kmshashank5923
@kmshashank5923 2 года назад
ನಿಮ್ಮ ಒಳ್ಳೆಯ ಕೆಲಸಕ್ಕೆ ನಮ್ಮ ಹೃದಯ ಪೂರ್ವಕ ಧನ್ಯವಾದಗಳು........🙏
@dbossdboss5706
@dbossdboss5706 2 года назад
ತುಂಬಾ ಧನ್ಯವಾದಗಳು ಸರ್....😢😥😥😥ನಿಮ್ಮ ಅಂತ ಮಹಾನ್ ವ್ಯೆಕ್ತಿಗಳು..ನಮ್ಮ ಸಮಾಜಕ್ಕೆ..ಬೇಕು ಸರ್
@sumitharasumithara8602
@sumitharasumithara8602 Год назад
@renukac3465
@renukac3465 2 года назад
ಈ ನೋವುಗಳನ್ನು ನೋಡಿ ಕೇಳಿ ಮನಸ್ಸು ಮರುಗುತ್ತಿದೆ ಮಾತು ಬರದೆ ಮೌನಿಯದೆ😞😢😟
@darshandreams8096
@darshandreams8096 2 года назад
ಮಾನವನ ರೂಪದಲ್ಲಿರುವ ದೇವರು ಸರ್ ನೀವು ನಿಮಗೊಂದು ಸಲಂ......,...... 🙏🙏🙏🙏🙏🙏🙏🙏🙏🙏🙏🙏🙏🙏
@janasnehiyogi
@janasnehiyogi Год назад
Subscribe ಮಾಡಿ PLEASE. ನಿರಾಷ್ರಿತರು ಕಂಡರೆ ಕರೆಮಾಡಿ, ಜೀವನದಲ್ಲಿ ಸದಾ ನೊಂದು ಬೆಂದು ಬಂದುಗಳೆಂಬ ಬಂಧನದಿಂದ ದೂರಾಗಿ ನನಗ್ಯಾರು ಇಲ್ಲ ಎನ್ನುವವರಿಗೆ ಜನಸ್ನೇಹಿ ಯೋಗೇಶ್ ಹಾಗೂ ತಂಡ ಹೇಳುವುದೊಂದೆ ನಾವಿರುವವರೆಗೂ ನೀವ್ಯಾರೂ ಅನಾಥರಲ್ಲ ಜನಸ್ನೇಹಿ ಯೋಗೇಶ್ 9686879752. ಇಂತಹ ವಿಡಿಯೋಗಳನ್ನೂ ಶೇರ್ ಮಾಡಿ.
@Digitaljagattu
@Digitaljagattu 2 года назад
14:50 😭 ಕಣ್ಣೀರು ಬರುತ್ತೆ ಯಾರು ಜೋರಾಗಿ ಗಾಡಿ ಓಡಿಸಬೇಡಿ ನೋವು ಆದವರಿಗೆ ಗೊತ್ತು ನೋವಿನ ಬೆಲೆ 😭 ಯೋಗಿ ಅಣ್ಣ ನಿಮ್ಮ ಫೋನ್ ಫೇ ನಂಬರ ಹಾಕಿ ಎಲ್ಲರೂ ಕೈಯಲಾದಷ್ಟು ಸಹಾಯ ಮಾಡ್ತೀವಿ 🤗😭
@balrajbalu865
@balrajbalu865 2 года назад
😭😭😭
@janasnehiyogi
@janasnehiyogi 2 года назад
9686879752
@attitudeking5550
@attitudeking5550 2 года назад
Super guru
@shwethak5507
@shwethak5507 2 года назад
Thank you so much sir nimma ee niswartha sevege aa devru nimmanna chennagi ittirali
@littlegirl9707
@littlegirl9707 2 года назад
ಬಡವರನ್ನು ಯಾರು ಚನ್ನಾಗಿ ನೋಡಿಕೊಳ್ಳುತ್ತಾರೆ ಅವರೆ ದೇವರು ದಯವಿಟ್ಟು ಈ ರೀತಿಯ ಜನಗಳಿಗೆ ಸಹಾಯ ಮಾಡಿ ಅಲೇ ದೇವರನ್ನು ಕಾಣುವುದು......🙏
@user-jw6sm4gf8o
@user-jw6sm4gf8o 2 года назад
ಧನ್ಯವಾದಗಳು ಹೌದು
@balesh7051
@balesh7051 2 года назад
Hi
@balesh7051
@balesh7051 2 года назад
ನಿಮ್ ನಂಬರ್ ಕೊಡಿ
@user-jw6sm4gf8o
@user-jw6sm4gf8o 2 года назад
ಯಾಕೇ ನಂಬರ್
@balesh7051
@balesh7051 2 года назад
Hi
@rajeshwarihegde4416
@rajeshwarihegde4416 Год назад
ಒಬ್ಬಬ್ಬರ ಪರಿಸ್ತಿತಿ ನೋಡಿ ನಾವು ಜೀವನದಲ್ಲಿ ಕಲಿಯೋದು ತುಂಬಾ ಇದೆ...😢😢😭
@janasnehiyogi
@janasnehiyogi Год назад
Please subscribe my RU-vid channel. 👇👇👇👇👇 www.youtube.com/@janasnehicharitabletrust
@shashikalak2942
@shashikalak2942 Год назад
ಮಾತು ಬಾರದೆ ಮೌನಿ ಅದೇ. ಕಣ್ಣಂಚಲಿ ನೀರು ಜಾರಿದರು ತಿಳಿಯದದೇ. ನಿಮ್ಮ ಕಾಲು ಮುಟ್ಟಿ ನಮಸ್ಕಾರಿಸ್ತಿನಿ ಅಣ್ಣಾ . ಧನ್ಯವಾದಗಳು ಅಣ್ಣಾ .ಇನೊಂದು ಜನ್ಮ ಇದ್ರೆ ನಿಮ್ಮ ತಂಗಿ ಆಗೋಕೆ ಇಷ್ಟ ಪಡ್ತಿನಿ ಅಣ್ಣಾ. 🙏🙏🙏🙇🙇🙇
@janasnehiyogi
@janasnehiyogi Год назад
Please subscribe my RU-vid channel. 👇👇👇👇👇 youtube.com/@janasnehicharitabletrust
@nagendrabc9897
@nagendrabc9897 2 года назад
ಅಣ್ಣ ದೇವರು ನಾವು ನೋಡಿಲ್ಲ.. ನಿಮ್ಮನ ನೋಡಿದ್ ಮೇಲೆ ನೋಡೋ ಅವಶ್ಯಕತೆ ಇಲ್ಲ.. 🙏🙏
@chetankumar9026
@chetankumar9026 2 года назад
Real Heroooo Anna ❤️❤️❤️❤️ ನಿಮ್ಗೆ ಒಂದು ಸಲಾಮ್ ಅಣ್ಣ 🙏🙏 ದೇವ್ರು ನಿಮ್ಗೆ ಒಳ್ಳೇದು ಮಾಡ್ಲಿ ಅಣ್ಣ 🙏
@roopasthavaramath752
@roopasthavaramath752 2 года назад
ನಿಮಗೆ ಇನ್ನು ಶಕ್ತಿ ಕೊಡಲಿ ಆ ಪರಮಾತ್ಮ ಅಣ್ಣ ನಿಮಗೆ ಒಳ್ಳೆದು ಆಗ್ಲಿ...ಅಣ್ಣ🙏🙏
@shashikantvchakrasali8467
@shashikantvchakrasali8467 2 года назад
ತುಂಬಾ ಒಳ್ಳೆಯ ಕೆಲಸ ಮಾಡ್ತಾ ಇದ್ದೀರಾ. ಹೃದಯಪೂರ್ವಕ ಧನ್ಯವಾದಗಳು ಸರ್ ನಿಮಗೆ. ದೇವರು ನಿಮಗೆ ಯಶಸ್ಸು, ಆಯಸ್ಸು, ಆರೋಗ್ಯ ಕೊಟ್ಟು ಕಾಪಾಡಲಿ ಅಂತ ನಾನು ಹಾರೈಸುತ್ತೇನೆ.
@kumaryallapur9294
@kumaryallapur9294 2 года назад
ಯೋಗೇಶ್ ಸರ್ ನಿಮ್ಮ ಈ ವಿಡಿಯೋ ನೋಡಿ ತುಂಬಾನೇ ಖುಷಿ ಆಯ್ತು..... ಈಗಿನ ಕಾಲದಲ್ಲೂ ನಿಮ್ಮಂತ ನಿಸ್ವಾರ್ಥ ಸೇವೆ ಮನೋಭಾವ ಇರೋರು ಇದಾರೆ ಅಂತ ಖುಷಿ ಆಯ್ತು...... ನನ್ನಿಂದ ಆಗೋ ಸಹಾಯ ಮಾಡ್ತೀನಿ ಸರ್ ನಂಗು ವಂದು ಅವಕಾಶ ಕೊಡಿ ಸರ್...... ದೇವ್ರು ನಿಮಗೆ ಇನ್ನು ಹೆಚ್ಚು ಶಕ್ತಿ ಕೊಡ್ಲಿ
@raghavendrahs5881
@raghavendrahs5881 2 года назад
ದೇವರು ನಿಮ್ಮಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಅಣ್ಣ
@madhucreations8125
@madhucreations8125 2 года назад
ಧನ್ಯವಾದಗಳು ಸರ್.. ನಿಮ್ಮ ಈ ಕೆಲಸಕ್ಕೆ... 🙏🙏🙏🙏🙏
@basavarajhiremath3354
@basavarajhiremath3354 2 года назад
ದೇವರು ನಿಮ್ಮನ್ನ ಚೆನ್ನಾಗಿ ಇಟ್ಟರಲಿ ಅಣ್ಣ 🙏🙏🙏, ನಿಮ್ಮ ಈ ಸಮಾಜ ಸೇವೆಗೆ ನಮ್ಮ ಅಭಿನಂದನೆಗಳು💐💐💐
@veereshobannagol2998
@veereshobannagol2998 2 года назад
🙏 ನಿಮ್ಮ ಈ ಕರ್ತವ್ಯ ಎಲ್ಲ ಕ್ಕಿಂತ ದೊಡ್ಡದು. ಆ ದೇವರು ನಿಮ್ಮನ್ನು ಹಾಗೂ ನಿಮ್ಮೊಡನೆ ಇರುವವರನ್ನು ಚೆನ್ನಾಗಿ ಇಡಲಿ...🙏🙏🙏🙏
@sunithagangamma4816
@sunithagangamma4816 Год назад
ಕಣ್ಣಿಗೆ ಕಾಣುವ ದೇವರು ಎಂದರೆ ನೀನೇ ತಾನೆ.🙏🙏
@janasnehiyogi
@janasnehiyogi Год назад
Please subscribe my RU-vid channel. 👇👇👇👇👇 youtube.com/@janasnehicharitabletrust
@mahadevar7132
@mahadevar7132 2 года назад
ಈ ರೀತಿ ಬಡವರನ್ನು ಇಷ್ಟು ಚೆನ್ನಾಗಿ ನೋಡ್ಕೋತಾ ಇದ್ದೀರಾ ದೇವರು ನಿಮಗೆ ಆದಷ್ಟು ಇನ್ನು ನಾಲ್ಕು ಜನಕ್ಕೆ ಸಹಾಯ ಮಾಡುವಂಥ ಶಕ್ತಿ ಕೊಡ್ಲಿ ನಿಮಗೆ ಆಯಸ್ಸು ಆರೋಗ್ಯ ಕೊಡಲಿ ದೇವರು ನಿಮಗೆ ಒಳ್ಳೆಯದು ಮಾಡಲಿ ತುಂಬಾ ಮನಸ್ಸಿಗೆ ಸಂತೋಷ ಆಯ್ತು sir 🙏🙏ಸಹಾಯ ಮಾಡುವಂತಹ ಮನಸ್ಸಿರುವವರು ದಯವಿಟ್ಟು ನಿಮ್ಮ ಕೈಲಾದ ಧಾನ್ಯ ಸಹಾಯವು ಮಾಡಿ ಹಣ ಸಹಾಯ ಇನ್ನು ಮುಂತಾದ ಸಹಾಯಗಳನ್ನು ಮಾಡಿ🙏🙏🙏🙏🙏🙏
@keshav7471
@keshav7471 2 года назад
ಅಣ್ಣಾ ನಿಮ್ಮ ಈ ಕೆಲಸಕ್ಕೆ 🙏🙏🙏🙏🙏🙏🙏🙏🙏🙏 ಆ ದೇವರು ನಿಮಗೆ ಇನ್ನು ಶಕ್ತಿ ಕೊಡ್ಲಿ ಅಣ್ಣಾ 🙏🙏🙏🙏🙏
@rajanisunagar4586
@rajanisunagar4586 2 года назад
ಅಣ್ಣಾ ಒಬ್ಬೊಬ್ಬರ ಕಥೆ ಕೇಳಿದ್ರೆ ತುಂಬಾ ದುಃಖ ಆಗತಾ ಇದೇ ಅಣ್ಣಾ ಆ ದೇವರು ನಿಮ್ಮಗೆ ಒಳ್ಳೆದ ಮಾಡಲಿ ಅಣ್ಣಾ 🙏🙏
@vijayviji1204
@vijayviji1204 2 года назад
❤🌹🙏🙏🙏🙏🌹❤ಸರ್ ನಿಜವಾದ ಬಂಗಾರದ ಮನುಷ್ಯ ನೀವು ಸರ್ 🙏🙏🙏
@siddarthatalekar3736
@siddarthatalekar3736 2 года назад
🙏🙏ಸರ್ ನೀವು ಗುಣ ಹೃದಯವಂತರು ಪುಣ್ಣ್ಯವಂತರು ನಿಮ್ಮಂತವರು ಇರುವದರಿಂದಾನೆ ಕಾಕಕಾಲಕ್ಕೆ ಮಳೆ ಬೆಳೆ ಆಗೋದು 🙏🙏
@user-hv4io2gy9f
@user-hv4io2gy9f 2 года назад
ಯೋಗೇಶ್ ಕರುಣಾಮಯಿ ನಿನ್ನ ಪಾದಕ್ಕೆ ನನ್ನ ನಮನಗಳು🙏🏻🙏🏻🙏🏼,,
@ammu4381
@ammu4381 2 года назад
ಅಣ್ಣಾ ನಿಮ್ಮ ಜೊತೆ ನಾ ಮಾತಾಡಬೇಕು ಅಣ್ಣಾ ನಿಮ್ಮನ್ನ ನೋಡಿ ದೇವರಿಗೆ ನೋಡಿದಾಗ ಆಗತಿದೆ ನೀವು ದೇವರು ಅಣ್ಣಾ 🙏🙏🙏🙏🙏
@janasnehiyogi
@janasnehiyogi Год назад
Subscribe ಮಾಡಿ PLEASE. ನಿರಾಷ್ರಿತರು ಕಂಡರೆ ಕರೆಮಾಡಿ, ಜೀವನದಲ್ಲಿ ಸದಾ ನೊಂದು ಬೆಂದು ಬಂದುಗಳೆಂಬ ಬಂಧನದಿಂದ ದೂರಾಗಿ ನನಗ್ಯಾರು ಇಲ್ಲ ಎನ್ನುವವರಿಗೆ ಜನಸ್ನೇಹಿ ಯೋಗೇಶ್ ಹಾಗೂ ತಂಡ ಹೇಳುವುದೊಂದೆ ನಾವಿರುವವರೆಗೂ ನೀವ್ಯಾರೂ ಅನಾಥರಲ್ಲ ಜನಸ್ನೇಹಿ ಯೋಗೇಶ್ 9686879752. ಇಂತಹ ವಿಡಿಯೋಗಳನ್ನೂ ಶೇರ್ ಮಾಡಿ.
@bheemashankarnayak2282
@bheemashankarnayak2282 2 года назад
After seeing this video I will become a fan of yoghesh boss good work sir 👏 👍 👌 🙏 🙌 💪 👏 👍 👌
@user-mh9qm4ng3f
@user-mh9qm4ng3f Год назад
ಕಣ್ಣಲ್ಲಿ ನೀರ್ ಬಂತ್ 😭😭😭🙌🙌🙌ಸೆಲ್ಯೂಟ್ ಅಣ್ಣ
@janasnehiyogi
@janasnehiyogi Год назад
Please subscribe my RU-vid channel. 👇👇👇👇👇 youtube.com/@janasnehichacccaritabletrust ನಿರಾಷ್ರಿತರು ಕಂಡರೆ ಕರೆಮಾಡಿ 9686879752
@simonh425
@simonh425 2 года назад
May god bless you and your family for being so good to people without expecting . Love you brother ❤️
@Kavyachinnu-
@Kavyachinnu- 2 года назад
ಜೀವನಕ್ಕೊಂದು ಅರ್ಥ ಸಿಗಬೇಕಾದರೆ ಇಷ್ಟ ಬಂದಂತೆ ಬದುಕಬೇಕು! ಕಷ್ಟ ಬಂದರು ಎದುರಿಸಬೇಕು 😊😊
@user-vj5rn4wm9l
@user-vj5rn4wm9l 2 года назад
ಕಾವ್ಯ ನಿಮ್ಮ ನೋವು ದೇವರು ಕಮ್ಮಿ ಮಾಡಲಿ
@user-jw6sm4gf8o
@user-jw6sm4gf8o 2 года назад
ನಿಜ ಮೇಡಮ್ ನಮಸ್ಕಾರ
@alliswell3662
@alliswell3662 2 года назад
Yes medam
@abhitechmadhugiri
@abhitechmadhugiri 2 года назад
Kavya ur Right ✅ 😔...
@aganandjiolajsteani4221
@aganandjiolajsteani4221 2 года назад
Reyali
@saritachandrkanthksck8744
@saritachandrkanthksck8744 2 года назад
Yelaralu manushthva erolla Sir nimalide devar aashurvad sada erate god bls u 💙
@devucreation1674
@devucreation1674 2 года назад
ಅಣ್ಣ ನಿಮ್ಮ ಸೇವೆಗೆ ನಮ್ಮತ್ರ ಪದಗಳೇ ಇಲ್ಲಾ 🙏🙏🙏🙏🙏🙏🙏🙏🙏🙏🙏
@cybe647
@cybe647 2 года назад
Bro keep it up 🙏 god bless you 💖 ನಮ್ಮ ಕರ್ನಾಟಕ ಜನತೆ ಇನ್ನೂ ಚೆಚ್ಚಾಗಿ ಅನುಕೂಲ ಸಹಾಯ ಮಾಡ್ಲಿ ಮತ್ತೆ ದೇವರ ಹರ್ಶಿವಾದ ಸಾಧ ಇರಲಿ...🙏
@nalinin6172
@nalinin6172 2 года назад
Thank you so much brother,god bless to your family,this great and risk job yogesh, but 👍🙏🙏🙏🙏
@PavanKumar26
@PavanKumar26 Год назад
Appreciate the social service of the entire Janasnehi team. All the best
@ganishetty1404
@ganishetty1404 2 года назад
ಏನ್ ಅಣ್ಣ ನೀವು ನಿಮ್ಮ ಹೆಸರಿಗೆ ತಕ್ಕಂತೆ ಇದ್ರಿ.. ನಿಮ್ಮಗೂ ನಿಮ್ಮ ಕುಟುಂಬಕ್ಕೂ ಇನ್ನೂ ಹೆಚ್ಚಿನ ಯೋಗ ಭಾಗ ಕೊಟ್ಟು ಅನುಗ್ರಹಿಸಲಿ ನಿಮ್ಮ ಫೋನ್ ಫೇ ನಂಬರ್ ಹಾಕಿ.. 👏👏👏👏
@thejaswid2635
@thejaswid2635 2 года назад
🙏🙏🌸👌Thank u so much brother....Nimge aa devru intha ollolle kelsa maado shakthi kodli....God bless you brother... thank you so much sir....👌🌸🙏🙏
@sathishshetty3285
@sathishshetty3285 2 года назад
Supar sir 🙏🙏🙏💐💐💐
@nagraajulsnss5992
@nagraajulsnss5992 2 года назад
💔 ಅಣ್ಣಾ ನಾನು ಇವತ್ತಿನಿಂದ ಗಾಡಿಯನ್ನು ನಿಧಾನಕ್ಕೆ ಓಡಿಸುತ್ತೇನೆ 💗🙏🏼
@meenate758
@meenate758 2 года назад
You are doing a great great job. Keep up your Good work . You are a very kind hearted person yogesh Ji. Good be with you always 🙏🙏
@safwanchappu6574
@safwanchappu6574 2 года назад
Sir nanna hesaru safwan antha.. Ondu 2 wara dalli naanu kuwait ge hogthene naanu ondu decide madiddene nanna 1st month salary ee ashramakke kodthene nijawaglu.. Hats up you sir
@MaNhaofficial16
@MaNhaofficial16 2 года назад
Really appreciate ur thought...be hpi always
@shayidairshad5081
@shayidairshad5081 2 года назад
👍👍👍👍👍👍👍
@janasnehiyogi
@janasnehiyogi Год назад
Subscribe ಮಾಡಿ PLEASE. ನಿರಾಷ್ರಿತರು ಕಂಡರೆ ಕರೆಮಾಡಿ, ಜೀವನದಲ್ಲಿ ಸದಾ ನೊಂದು ಬೆಂದು ಬಂದುಗಳೆಂಬ ಬಂಧನದಿಂದ ದೂರಾಗಿ ನನಗ್ಯಾರು ಇಲ್ಲ ಎನ್ನುವವರಿಗೆ ಜನಸ್ನೇಹಿ ಯೋಗೇಶ್ ಹಾಗೂ ತಂಡ ಹೇಳುವುದೊಂದೆ ನಾವಿರುವವರೆಗೂ ನೀವ್ಯಾರೂ ಅನಾಥರಲ್ಲ ಜನಸ್ನೇಹಿ ಯೋಗೇಶ್ 9686879752. ಇಂತಹ ವಿಡಿಯೋಗಳನ್ನೂ ಶೇರ್ ಮಾಡಿ.
@rathnashree61
@rathnashree61 Год назад
❤❤❤👏👏👏👏👏👍👍
@samsheerabanusamshi
@samsheerabanusamshi Месяц назад
@anandpoojari1314
@anandpoojari1314 2 года назад
You are Real God people like you making human being’s Great super sir god bless you
@sowmyananjamari4755
@sowmyananjamari4755 2 года назад
Yogesh sir is real hero..keep going sir... God bless u all...
@nagaraja0442
@nagaraja0442 2 года назад
🙏🙏👍👍👍👍👍👍👍👍👍❤️❤️❤️❤️❤️❤️🙏🙏🙏🙏🙏🙏🙏
@gautam_sk8813
@gautam_sk8813 2 года назад
Heart melted..! and yogesh sir you're great sir.. Nivu poonya madtidira...devaru nimmanna channagi belesali. Hige nivu sahaya madtiri🤍
@pranith3130
@pranith3130 Год назад
ಯೋಗೇಶ್ ಸರ್ ನಿಮಗೆ ಕೋಟಿ ಕೋಟಿ ಧನ್ಯವಾದಗಳು
@janasnehiyogi
@janasnehiyogi Год назад
Please subscribe my RU-vid channel. 👇👇👇👇👇 youtube.com/@janasnehicharitabletrust
@naveengowda6277
@naveengowda6277 2 года назад
God bless u sir u r doing grate job all the best for ur bright future 😍
@jogijogi5602
@jogijogi5602 2 года назад
Super sir God bless you 🙏
@ranijadhav2713
@ranijadhav2713 2 года назад
I am proud of you sir...... Hat's off you sir.... Continue your achieve sir... God bless you sir.....
@haleshgg6303
@haleshgg6303 2 года назад
Great sir ❤️
@smiley_beatz_07
@smiley_beatz_07 2 года назад
Good job! Brother....😍👏👏👋👋God bless u..
@fanclub8182
@fanclub8182 2 года назад
No words of your job .....love you bhai
@pramodmimicry2229
@pramodmimicry2229 Год назад
ಅಣ್ಣಾ ನಿಮ್ಮ ಈ ನಿಸ್ವಾರ್ಥ ಸೇವೆ ಸದಾ ಹೀಗೆ ಇರಲಿ
@ranjanhegde4963
@ranjanhegde4963 2 года назад
Great Work Sir...Hats off you .. 🙏
@anithak1025
@anithak1025 2 года назад
god blss u and ur all family sir...nimmantha devru,tumba jangala kanniru orisitira sir...neeve ee timelliro nijvada devru🙏🙏🙏
@shivuyadav2378
@shivuyadav2378 2 года назад
Your great work..... your great person
@gangabagavanar7963
@gangabagavanar7963 2 года назад
Really you are great sir 👍🙏🏼🙏🏼🙏🏼🙏🏼🙏🏼🤝🤝
@sahanasahana9947
@sahanasahana9947 2 года назад
Very kind hearted father and kind hearted persons... God always bless who helped poor person
@pcagerelaxation1991
@pcagerelaxation1991 2 года назад
Good job sir 🙏
@renukarenuka4469
@renukarenuka4469 2 года назад
ಸೂಪರ್ ಬ್ರದರ್ ನೀವು ಮಾಡ್ತಾ ಇರೋ ಕೆಲಸ ನೋಡಿ ನಾವೂ ಈ ತರಹ ಹೆಲ್ಪ್ ಮಾಡಬೇಕು ಅನಿಸುತ್ತದೆ.
@smarteducation2011
@smarteducation2011 2 года назад
Great work keep it up... ಜನರ ಸೇವೆ ದೇವರ ಸೇವೆ
@pavanmuralkar9643
@pavanmuralkar9643 2 года назад
Yogesh Sir may God bless you with lot of happiness health fame and love.i will help you sir
@irshadahmed5855
@irshadahmed5855 2 года назад
May Allah Bless you, You will sure get rewarded, May God Bless yr. Parents
@adnocadmaadma913
@adnocadmaadma913 2 года назад
god bless you anna.. nimmanthavru e manava kulakke spoorthi
@tanuteju5640
@tanuteju5640 2 года назад
Thank you so much sir
@salmansallu4067
@salmansallu4067 2 года назад
🙏ಸೂಪರ್ ಸರ್ 🙏
@MaNhaofficial16
@MaNhaofficial16 2 года назад
Eyes filled vth teas..ur great sir...God bless u bro...ur real hero ..
@happy5656_
@happy5656_ 2 года назад
Good job brother....🙏
@naveengowda6166
@naveengowda6166 2 года назад
Good work sir
@chethanchanukya9470
@chethanchanukya9470 Год назад
🙏🙏🙏🙏🙏 yogesh sir and team
@shobhashobitha974
@shobhashobitha974 2 года назад
God bless you sir 🙏🙏🙏
@gaganusacharya6914
@gaganusacharya6914 2 года назад
One word this is heaven God bless you sir All the best for your every works
@bhimashanakarbhogondi96
@bhimashanakarbhogondi96 2 года назад
Yogesh sir good job 🙏🙏🙏🙏
@amruthaamruthavani6425
@amruthaamruthavani6425 2 года назад
Tq so much sir really great sir God bless you brother
@janasnehiyogi
@janasnehiyogi Год назад
SUBSCRIBE ಮಾಡಿ ದಯವಿಟ್ಟು, ನಿಮ್ಮ ಕರೆಗಳು, ಹಾಗೂ ಕಾಮೆಂಟ್ ಗಳು ನೀವು ನಮ್ಮ ಮೇಲಿಟ್ಟಿರುವ ನಂಬಿಕೆ ನಿಜಕ್ಕೂ ನನ್ನ ಕಣ್ಮಲ್ಲಿ ಕಣ್ಣೀರು ತರಿಸುತ್ತಿದೆ.. ಆರಂಭ ಮತ್ತು ಅಂತ್ಯ ಜಗದ ನಿಯಮ. ಜನಸ್ನೇಹಿಗೆ ನೀವು ತೋರಿದ ಪ್ರೀತಿಗೆ ನಾ ನಿಮ್ಮ ಪಾದಗಳಿಗೆ ನಮಸ್ಕರಿಸುತ್ತೇವೆ. ದಯಮಾಡಿ ಕ್ಷಮೆಯಿರಲಿ. ನಾಳೆ ನಿಮ್ಮೆಲ್ಲಾ ಪ್ರೆಶ್ನೆಗಳಿಗೂ ಪೂರ್ಣ ಉತ್ತರ ನೀಡುತ್ತೇನೆ. ನಂತರ ನೀವೇ ನಿರ್ಧರಿಸಿ, ಜನರ ಮಾತಿಗೆ ಜನಸ್ನೇಹಿ ಬದ್ದ. SUBSCRIBE ಮಾಡಿ ದಯವಿಟ್ಟು, ru-vid.com/video/%D0%B2%D0%B8%D0%B4%D0%B5%D0%BE-O75_ZzgHQcg.html ನಿಮ್ಮ ಜನಸ್ನೇಹಿ ಯೋಗೇಶ್
@guruprasadreddy7989
@guruprasadreddy7989 2 года назад
This is great prosen in others people life 🙏 god bless your long life anytime 🌹🙏🌹🕉️ NAMAHA SHIVAYA 🌹🙏
@janasnehiyogi
@janasnehiyogi Год назад
Subscribe ಮಾಡಿ PLEASE. ನಿರಾಷ್ರಿತರು ಕಂಡರೆ ಕರೆಮಾಡಿ, ಜೀವನದಲ್ಲಿ ಸದಾ ನೊಂದು ಬೆಂದು ಬಂದುಗಳೆಂಬ ಬಂಧನದಿಂದ ದೂರಾಗಿ ನನಗ್ಯಾರು ಇಲ್ಲ ಎನ್ನುವವರಿಗೆ ಜನಸ್ನೇಹಿ ಯೋಗೇಶ್ ಹಾಗೂ ತಂಡ ಹೇಳುವುದೊಂದೆ ನಾವಿರುವವರೆಗೂ ನೀವ್ಯಾರೂ ಅನಾಥರಲ್ಲ ಜನಸ್ನೇಹಿ ಯೋಗೇಶ್ 9686879752. ಇಂತಹ ವಿಡಿಯೋಗಳನ್ನೂ ಶೇರ್ ಮಾಡಿ.
@DilipKumar-lu7kk
@DilipKumar-lu7kk 2 года назад
God bless you sir...
@journeywithu7183
@journeywithu7183 2 года назад
Great Yogesh avare.... Thank you lot
@pavitrapavitra7706
@pavitrapavitra7706 2 года назад
Great job brother ,olledagli nimge..🙏🙏
@shashikalak2942
@shashikalak2942 Год назад
ನಡೆದಾಡುವ ದೇವರು 🙏🙏🙏
@janasnehiyogi
@janasnehiyogi Год назад
Please subscribe my RU-vid channel. 👇👇👇👇👇 youtube.com/@janasnehicharitabletrust
@shrijk7386
@shrijk7386 2 года назад
No words.. 🙏🙏🙏
@ganesha4807
@ganesha4807 2 года назад
Great job bro god bless you're mother & you 😍😍😍😍😍🙏🙏🙏🙏🙏🙏🙏🙏🙏🙏🙏🙏🙏🙏🙏🙏
@shivarajg4413
@shivarajg4413 Год назад
Tumbha dhanyavadagalu sir nim ashrama irodelli sir
@vinaynarayan1665
@vinaynarayan1665 2 года назад
God bless you sir ✨
@thouheedpasha4358
@thouheedpasha4358 2 года назад
ಪ್ರಪಂಚದಲ್ಲಿ ನಿಮಂತಹ ವೆಕ್ತಿಗಳು ಮಹಾನ್ sir
@kavyamakeover5747
@kavyamakeover5747 2 года назад
Good bless you sir
@malag460
@malag460 2 года назад
Super brother 🙏🏻
@janasnehiyogi
@janasnehiyogi Год назад
Subscribe ಮಾಡಿ PLEASE. ನಿರಾಷ್ರಿತರು ಕಂಡರೆ ಕರೆಮಾಡಿ, ಜೀವನದಲ್ಲಿ ಸದಾ ನೊಂದು ಬೆಂದು ಬಂದುಗಳೆಂಬ ಬಂಧನದಿಂದ ದೂರಾಗಿ ನನಗ್ಯಾರು ಇಲ್ಲ ಎನ್ನುವವರಿಗೆ ಜನಸ್ನೇಹಿ ಯೋಗೇಶ್ ಹಾಗೂ ತಂಡ ಹೇಳುವುದೊಂದೆ ನಾವಿರುವವರೆಗೂ ನೀವ್ಯಾರೂ ಅನಾಥರಲ್ಲ ಜನಸ್ನೇಹಿ ಯೋಗೇಶ್ 9686879752. ಇಂತಹ ವಿಡಿಯೋಗಳನ್ನೂ ಶೇರ್ ಮಾಡಿ.
@satishchavan3016
@satishchavan3016 2 года назад
God bless u sir❤️❤️
@vishalsvishu9877
@vishalsvishu9877 Год назад
ಅಣ್ಣ ನಿಮಗೆ ದೇವರು ಒಳ್ಳೆಯದು ಮಾಡಲಿ😘❤️❤️❤️❤️❤️❤️
@kalleshhadagali5973
@kalleshhadagali5973 2 года назад
Great gob sir 🙏🙏
@lakshminarayanlakshminaray7165
@lakshminarayanlakshminaray7165 2 года назад
Great job sir
@Aishchabbi
@Aishchabbi 2 года назад
I really impressed about ur wonderful work brother 🥺gob bless u n ur parents 🙏
@vel8152
@vel8152 2 года назад
Super guru 💐
@ambammaathnur5967
@ambammaathnur5967 2 года назад
ಸೂಪರ್ anna 🙏🏼🙏🏼🙏🏼🙏🏼
@shivaraju5148
@shivaraju5148 2 года назад
Dhana dhanagalalli srestdhana annadhana, Yogeshsar godbless you sar,
@janasnehiyogi
@janasnehiyogi Год назад
SUBSCRIBE ಮಾಡಿ ದಯವಿಟ್ಟು, ನಿಮ್ಮ ಕರೆಗಳು, ಹಾಗೂ ಕಾಮೆಂಟ್ ಗಳು ನೀವು ನಮ್ಮ ಮೇಲಿಟ್ಟಿರುವ ನಂಬಿಕೆ ನಿಜಕ್ಕೂ ನನ್ನ ಕಣ್ಮಲ್ಲಿ ಕಣ್ಣೀರು ತರಿಸುತ್ತಿದೆ.. ಆರಂಭ ಮತ್ತು ಅಂತ್ಯ ಜಗದ ನಿಯಮ. ಜನಸ್ನೇಹಿಗೆ ನೀವು ತೋರಿದ ಪ್ರೀತಿಗೆ ನಾ ನಿಮ್ಮ ಪಾದಗಳಿಗೆ ನಮಸ್ಕರಿಸುತ್ತೇವೆ. ದಯಮಾಡಿ ಕ್ಷಮೆಯಿರಲಿ. ನಾಳೆ ನಿಮ್ಮೆಲ್ಲಾ ಪ್ರೆಶ್ನೆಗಳಿಗೂ ಪೂರ್ಣ ಉತ್ತರ ನೀಡುತ್ತೇನೆ. ನಂತರ ನೀವೇ ನಿರ್ಧರಿಸಿ, ಜನರ ಮಾತಿಗೆ ಜನಸ್ನೇಹಿ ಬದ್ದ. SUBSCRIBE ಮಾಡಿ ದಯವಿಟ್ಟು, ru-vid.com/video/%D0%B2%D0%B8%D0%B4%D0%B5%D0%BE-O75_ZzgHQcg.html ನಿಮ್ಮ ಜನಸ್ನೇಹಿ ಯೋಗೇಶ್
@playcrafts7704
@playcrafts7704 2 года назад
May allah bless ur all good deeds...
@drraghavendrassavanth9710
@drraghavendrassavanth9710 2 года назад
Great sir, got tears only keep it up
@janasnehiyogi
@janasnehiyogi Год назад
Subscribe ಮಾಡಿ PLEASE. ನಿರಾಷ್ರಿತರು ಕಂಡರೆ ಕರೆಮಾಡಿ, ಜೀವನದಲ್ಲಿ ಸದಾ ನೊಂದು ಬೆಂದು ಬಂದುಗಳೆಂಬ ಬಂಧನದಿಂದ ದೂರಾಗಿ ನನಗ್ಯಾರು ಇಲ್ಲ ಎನ್ನುವವರಿಗೆ ಜನಸ್ನೇಹಿ ಯೋಗೇಶ್ ಹಾಗೂ ತಂಡ ಹೇಳುವುದೊಂದೆ ನಾವಿರುವವರೆಗೂ ನೀವ್ಯಾರೂ ಅನಾಥರಲ್ಲ ಜನಸ್ನೇಹಿ ಯೋಗೇಶ್ 9686879752. ಇಂತಹ ವಿಡಿಯೋಗಳನ್ನೂ ಶೇರ್ ಮಾಡಿ.
@laxmit2119
@laxmit2119 2 года назад
Super sir 🙏🙏
@rameshpunjagpunjag2369
@rameshpunjagpunjag2369 2 года назад
You are real god 🙏🙏
Далее
拉了好大一坨#斗罗大陆#唐三小舞#小丑
00:11