ಎರಡು ಮುದ್ದೆಯಿಂದ ಶುರುವಾದ ಈ ಅನ್ನದ ಕಾಯಕ ನಿರಂತರವಾಗಿ ನಡೆದುಕೊಂಡು ಬರುತ್ತಿದೆ .. ಲಕ್ಷ್ಮಮ್ಮ ಅಮ್ಮ ಎಂದೇ ಎಲ್ಲರಿಗೂ ಪರಿಚಯ.ಹೆಸರೇ ಇಲ್ಲದ ಹೋಟೆಲ್ ಊರ ತುಂಬಾ ಹೆಸರಾಗಿದೆ. ಸುಚಿ ರುಚಿ ಇರುವುದರಿಂದ ಎಲ್ಲಾ ವರ್ಗದ ಜನರಿಗೆ ಈ ಊಟ ಅಚ್ಚುಮೆಚ್ಚು, ಹೊಸಕೋಟೆಗೆ ಬಂದಾಗ ಊಟ ಮಿಸ್ ಮಾಡಲೇಬೇಡಿ! ಅಮ್ಮನ ನಗುವನ್ನು ಕೂಡ...
This hotel was started only with making of only 2 ragi balls, But now lakshmi amma's hotel is very famous in Hosakote, Everysingle person likes her food, There is hygiene, Love, and respect served with the food... Lets try it out once....
Address:BDCC, Bank opp, Near old post office, KR road , Hosakote-560067
map:
maps.app.goo.g...
ph no: 8892650193(Naveen gowda)
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......
ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...
ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ.
...Dear Friends,
Badukina Butthi RU-vid channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....
For this, A whole team of members work together daily to bring these people documentary together.. Which costs us...
So, If you like these work of ``Badukina Butthi´´ Please help us... As this is a volunteer work..
Thank you so much..
Bank account:Details below👇
Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka, India
Gpay:9448315315
Phone pay:9448315315
Email:Maharudrappagoadachi@gmail.com
10 сен 2024