Тёмный

ಇವ್ರು ನಿಜವಾದ ಕನ್ನಡಿಗರು,💛❤️ ಯಾಕ್ ಗೊತ್ತಾ🤔 ? || 1 Joint Kannada 

1 Joint Kannada
Подписаться 237 тыс.
Просмотров 140 тыс.
50% 1

ಇವ್ರು ನಿಜವಾದ ಕನ್ನಡಿಗರು,💛❤️ ಯಾಕ್ ಗೊತ್ತಾ🤔 ? || 1 Joint Kannada
1 JOINT KANNADA ..❣
Jeevanada ondu istavada nenapina tayari...!
#1jointkannada #onejointkannada #bengaluru #Karnataka
Headphone recommended for better sound experience🎧🎧🔉🔉🔊
Host - Vinay Kumar
DOP & Editor - Sachin V
**************************************************
Like our Facebook page
/ 1jointkannada
Follow our Instagram page
....
For any Business Enquirers
1joint4921@gmail.com
♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠
------------TQ FOR WATCHING VIDEO--------------
••••••••••••••••••••••💜💛❤💚💙••••••••••••••••••••••
Like ~ Share ~ Comment ❤ 1 Joint Kannada ✔
DON'T FORGET TO SUBSCRIBE OUR RU-vid CHANNEL
'''''"""""""""""""""""''''""'DISCLAIMER'''''''''''''""""""""""""""""""'
DO NOT OWN ANY COPYRIGHT OF THIS CONTENT, MUSIC 🎶 IS MADE FOR ONLY ENTERTAINMENT AND PROMOTION PERPOSE ONLY.... ✔✔✔
🔶🔷🔶🔷🔶🔷🔶🔷🔶🔷🔶🔷🔶🔷🔶🔷
Sections 29, 29.1 or 29.2 of the Copyright Act of Canada create the fair dealing exception to copyright: Research, private study, etc. s.29 Fair dealing for the purpose of research, private study, education, parody or satire does not infringe copyright.
🔹🔹🔹🔹🔹🔹🙏🙏🙏🙏🔹🔹🔹🔹🔹🔹

Опубликовано:

 

16 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 427   
@shashankapujar4661
@shashankapujar4661 Год назад
ಗೆದ್ರು ಸೋತ್ರು ಅಂಕಲ್ ಮಕ್ಕಾಳಿಗೆ ನಾವ್ ಹೇಳೋದು ಒಂದೆ ಈ ಸಲ ಕಪ್ ನಮ್ದೇ ❤
@ranganathgowda2802
@ranganathgowda2802 Год назад
😂😂😂
@nanjundaswamyn6977
@nanjundaswamyn6977 Год назад
ನಾವು ಕೂಡ ಆಂಕಲ್ ನ ಹೊಡೆದೆ ಹೊಡಿತಿವಿ ಜೈ RCB
@bharathn1103
@bharathn1103 Год назад
Thunne
@nikhil4909
@nikhil4909 Год назад
Uncle maklu annod bekittaa....tu nin janmakke benki haaka, nim antor inda hate spread agtide and toxicity belitide. 😤😠
@ROCKYBOSS.
@ROCKYBOSS. Год назад
😂😂😂🤙
@Sweet_heart_011
@Sweet_heart_011 Год назад
ಭಕ್ತಿ ಕ್ರಿಕೆಟ್ಗೆ🙏 ಪ್ರೀತಿ ವಿರಾಟ್ ಗೆ 💞 ಜೀವ ABD ಗೆ 💝 ಉಸಿರು RCB ಗೆ ❤‍🩹🥹❤‍🩹 6 ಸಲ ಅಲ್ಲ 60 ಸಲ ಸೋತ್ರು RCB ನೇ 🤟
@venkateshmeti-uw6bq
@venkateshmeti-uw6bq Год назад
ಕನ್ನಡ ನಾಡು ಪುಣ್ಯದ ಬೀಡು...💛❤ ಜೈ ಆರ್ ಸಿ ಬಿ... ಜೈ ಭುವನೇಶ್ವರಿ ಮಾತೆ...🙏
@rememberthenamepooji02
@rememberthenamepooji02 Год назад
ಕರ್ನಾಟಕವೇ ನನ್ನ ದೇವಾಲಯ ಕನ್ನಡವೇ ನನ್ನ ದೇವರು❤
@Raja-ky2bg
@Raja-ky2bg Год назад
ಕನ್ನಡಿಗರಿಗೆ ಯಾವಾಗ ನಾವು ಕನ್ನಡಿಗರು ಅನ್ನೋದು ನೆನಪಾಗುತ್ತೆ.. ನವೆಂಬರ್ ೧ ಬಂದಾಗ.. ಐಪಿಎಲ್ ಹತ್ತಿರ ಬಂದಾಗ 💛❤🙏
@manojgowdads4650
@manojgowdads4650 Год назад
RCB ಬೆಂಕಿ🔥 ಇದಂಗೆ, Haters petrol , Haters dasthi adhastu RCB ಧಗ ಧಗ ಧಗ ಧಗ 🔥🔥🔥🔥🔥🔥🔥🔥🔥ಹುರಿಯುತ್ತೆ ಜೈ RCB🖤❤️
@srinivasshetty4283
@srinivasshetty4283 Год назад
ನಮ್ಮ ಅರ್ಸಿಬಿ ಕಪ್ ಗೆಲದೇ ಇದರೆ ಏನಂತೆ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದಿದಾರೆ
@Crickofficial17
@Crickofficial17 Год назад
ನಮ್ಮ RCB ನಮ್ಮ ಹೆಮ್ಮೆ❤❤❤❤❤❤ ಜೀವ ಹೋಗೋ ವರೆಗೂ RCB ge support ಮಾಡ್ತೀವಿ❤❤ ಈ ಸಲ ಕಪ್ಪು ನಮ್ದೆ ❤❤❤❤❤❤
@sanjayhalakeri586
@sanjayhalakeri586 Год назад
RCB forever 💛❤️
@Kannadiga_ff_gaming
@Kannadiga_ff_gaming Год назад
Love from kunigal...🥳🥳 Jai RCB..♥️
@emanveljaganath7258
@emanveljaganath7258 Год назад
👑ಜೈ ಕನ್ನಡ ಕನ್ನಡ ಸತ್ಯ ಕನ್ನಡ ನಿತ್ಯ 👌👌👍💛❤💪🙏🙏
@Ramuramu-jz3tx
@Ramuramu-jz3tx Год назад
❤️💛ಸೋತ್ರೆ ಗೆದ್ರು ಅಂಕಲ್ ಮಕ್ಕಳಿಗೆ ಹೇ ಳೋದು ಒಂದೇ ಈ ಸಲ ಕಪ್ ನಮ್ದೇ.. Win or loss RCBENCE FORVER. MY favourite.. King kohli.... I love you virat❤️💛
@rajubn1796
@rajubn1796 Год назад
ನಾವು ಸೋತ್ರು ಗೆದ್ರು ಯಾವತ್ತೂ ಇದ್ರು RCB ne prana odru navu bidu kodode ela guru 🧡❤️
@Cutshort.
@Cutshort. Год назад
ನಿಮ್ಮ ಎಪಿಸೋಡ್ಸ್ ಸೂಪರ್ ಇನ್ನೂ ತುಂಬಾ ಚೆನ್ನಾಗಿ ಬೇಳಿಲಿ ನಿಮ್ಮ youtobe ಚಾನೆಲ್ 👍👍
@JK-ui4nw
@JK-ui4nw Год назад
ಒಬ್ಬ ಕರ್ನಾಟಕ ಆಟಗಾರನನ್ನ ಆದ್ರು playing 11 ಆಡಸಕ್ಕ ಹೇಳು ಗುರು, ನೋಡೋಣ
@higgsboson67
@higgsboson67 Год назад
2:44 ivn yaro Psych sisya 😂😂🔥🔥Super Kanlaaa
@SumanSuman-cy3yd
@SumanSuman-cy3yd Год назад
Yes sr..namdu yavathidru RCB ge support ❤️❤️❤️🙏jai banglore
@simplysarath8067
@simplysarath8067 Год назад
First is Jai karnataka mate💛❤ 2 is Jai M S D💛 And nxt is rcb❤
@shreekantpolicepatil1777
@shreekantpolicepatil1777 Год назад
ಕನ್ನಡದ ಅಭಿಮಾನ ಕೇವಲ ipl nalli ಮಾತ್ರಾನಾ ಉಳಿದ ವಿಷಯಗಳಲ್ಲಿ ಯಾಕಿಲ್ಲ?
@pruthvirajraaj1504
@pruthvirajraaj1504 Год назад
🔥🔥🔥
@savitharamesh4512
@savitharamesh4512 7 месяцев назад
ನಂದು same ಪ್ರಶ್ನೆ sir
@vedamurthytnveda6940
@vedamurthytnveda6940 Год назад
How many know here our PROUD KARNATAKA RANAJI TEAM...... ... I think non of you😇😇😇😇🤔🤔🤔🤔
@cricsportsnews8761
@cricsportsnews8761 Год назад
Kl rahul❤ Karun nair ❤ K goutam ❤ Vyashak vijaykumar etc.. Support also Karnataka ranaji team..Ipl is just franchise cricket.
@hallihaiklu-
@hallihaiklu- Год назад
ಜೈ RCB ❤
@srinivasseena8685
@srinivasseena8685 Год назад
ಅಣ್ಣ ಇದರ ಬಗ್ಗೆ ನಾನು ಡ್ರೈವರ್ಸ್ ನ ಕೇಳಿ ಅಣ್ಣ ಏಕೆಂದರೆ ಎಲ್ಲಾ ಸ್ಟೇಟ್ ನು ಸುತ್ತಾಡಿಕೊಂಡು ಬರ್ತಾರೆ ಅವರು ಇದರ ಬಗ್ಗೆ ಇನ್ನೂ ತುಂಬಾ ಚೆನ್ನಾಗಿ ಹೇಳುತ್ತಾರೆ ಜೈ ಹಿಂದ್ ಜೈ ಕರ್ನಾಟಕ ಮಾತೆ ❤ ಜೈ ಆರ್‌ಸಿಬಿ ಈ ಸಲ ಕಪ್ ನಮ್ದೇ ❤
@Cutshort.
@Cutshort. Год назад
Part ,3 ಬರ್ಲಿ ಬ್ರೋ 🙌🙌
@Ajayravana
@Ajayravana Год назад
ಇಡೀ ಪ್ರಪಂಚಾನೇ ವಿರುದ್ಧ ಆದರೂ ನಾನು ಆರ್‌ಸಿಬಿನೆ ಜೈ ಆರ್‌ಸಿಬಿ 💐🥰💛❤️
@Jprem_07
@Jprem_07 Год назад
ಅಭಿಮಾನ ಅನ್ನೋದ್ ಟೀಮ್ ನೋಡಿ ಬರಲ್ಲ ವ್ಯಕ್ತಿ ನೋಡಿ ಬರುತ್ತೆ
@MrSantoshspheris
@MrSantoshspheris Год назад
ಎಂದಿಗೂ ಎಂದೆಂದಿಗೂ ನಮ್ಮ ಪ್ರೀತಿ ಅಭಿಮಾನ ಗೌರವ ಎಲ್ಲಾ RCB ಗೆ ಮಾತ್ರ ❤❤❤
@abhisheks6185
@abhisheks6185 Год назад
ಕೊನೆಯಲ್ಲಿ ಎರಡು ಸಾಲು ಸೂಪರಗಿ ಹೇಳಿದೆ ಅಣ್ಣ 💛❤️
@Master2411
@Master2411 Год назад
Part 3 barleeeee🎉❤
@sharatappu4077
@sharatappu4077 Год назад
ಪ್ಲೇಯರ್ ಅಂತ ಬಂದ್ರೆ ms ಧೋನಿ ಟೀಮ್ ಅಂತ ಬಂದ್ರೆ Rcb
@manugangaraju
@manugangaraju Год назад
Rcb forever ❤❤
@vp1991...
@vp1991... Год назад
I wish RCB will win this cup 2023 from chennai...
@sudeepanishetra7328
@sudeepanishetra7328 Год назад
Win or loss we are support RCB ❤️✨ Forever RCB ❤️
@Brooo0037
@Brooo0037 Год назад
ಜೈ ಆರ್ ಸಿ ಬಿ ..❤💛 love from gangavathi.. ✌🏻️
@humantube255
@humantube255 Год назад
Last lines are touching my heart brother🥲
@prakashamprakash6224
@prakashamprakash6224 Год назад
ನಮ್ ತಂದೆ ತಾಯಿ ನಮಗೆ ಏನು ಮಾಡಿಲ್ಲ ಅಂತ ನಾವು ಬೇರೆಯವರನ್ನು ಅಪ್ಪ ಅಮ್ಮ ಅಂತ ಕರೆಯಲ್ಲ.. ಆರ್ಸಿಬಿ ನಮ್ಮ ತಾಯಿನಾಡಿನ ಟೀಮ್ ಯಾವತ್ತಿದ್ರೂ ನಾವು ಆರ್ಸಿಬಿ ನೇ... ಎಷ್ಟು ಸಲ ಸೋತ್ರು ಗೆದ್ದರೆ ಅಸಿನಿನೆ ನಮ್ಮ ಉಸಿರು.. ದಯವಿಟ್ಟು ನಮ್ಮನ್ನು ಕೂಡ ಒಂದು ಬಾರಿ ಸಂದರ್ಶನ ಮಾಡಿ.. ಇಲ್ಲೇ ಇದ್ದು ಇಲ್ಲೇ ಬೆಳೆದು ಇಲ್ಲೇ ತಿಂದು... ನಮಕ್ಕರಮ್ ಆಟ ಆಡೋ ರಿಗೆ ಸರಿಯಾಗಿ ಬುದ್ಧಿ ಹೇಳ್ತಿವಿ
@bhagappapoojari4961
@bhagappapoojari4961 Год назад
Supper
@RaghvendraSuryakrishna-sk9ro
Hudugiyaru chanagi helidru so happy nicc rcb
@hulagappagouroji7879
@hulagappagouroji7879 Год назад
💛❤️ಜೈ ಕನ್ನಡ 💛❤️
@kusumitharaghu4632
@kusumitharaghu4632 Год назад
Proud to be RCBian
@revanayyaghiremat5189
@revanayyaghiremat5189 Год назад
Part 3 bega bro ❤
@shambumeti8668
@shambumeti8668 Год назад
ondu player goskara nammtana namm naadann bittu kododu. maana maryade marakondange. JAI RCB JAI BHUVANESHWARI🙏
@kishoreb2440
@kishoreb2440 Год назад
Tq for part 2 bro ❤❤
@nagarajkp8048
@nagarajkp8048 Год назад
And anna ipl varshakkomme aadodu Alva. But dehsakkagi aado players alli obba fav irtare so bitkodak aagalla Alva anna. Naveen RCB na hate madalla but fav player ge support madtivi ashte..
@ಸುಮಂತ್ಬಜ್ರಂಗಿ
I am always waiting for your video
@kiranrox7747
@kiranrox7747 Год назад
RCB CRAZE NEVER ENDz One and only Team RCB ❤
@karthikk5329
@karthikk5329 Год назад
nanu RCB supporter adre RCB avru karnataka players g chance kodbeku
@pavangowdapavankc
@pavangowdapavankc Год назад
ಬ್ರೋ ಅದೇ ತರಾ ಕನ್ನಡ ಫಿಲ್ಮ್ಸ್ ಗೆ ಯಾಕೇ ಸಪೋರ್ಟ್ ಮಾಡಬಾರದು ,ಐಪಿಎಲ್ ಬಂದಾಗ ಆರ್ಸಿಬಿ ಗೆ ತೋರುವ ಈ ಅಭಿಮಾನ ,ಪ್ರೀತಿ , ಗೌರವ ಕನ್ನಡ ಫಿಲ್ಮ್ಸ್ ಗೆ ಬಿಟ್ಟು , ಇದೇ rcb ಫ್ಯಾನ್ಸ್ ಬೇರೆ ಭಾಷೆ ಇಷ್ಟ ಪಡ್ತಾರೆ ಇದರ ಬಗ್ಗೆ ವೀಡಿಯೋ ಮಾಡಿ
@AbhiAbhi-xc8ll
@AbhiAbhi-xc8ll Год назад
Avdu edu tumba mukyavada content especially in bengaluru li kelbeku
@chandrayn9723
@chandrayn9723 Год назад
Namma Bengaluru (RCB ❤️)
@emanveljaganath7258
@emanveljaganath7258 Год назад
👑 jai RCB 💪👍👍
@srinivasshetty4283
@srinivasshetty4283 Год назад
ನಮ್ಮ ಬೆಂಗಳೂರು, ನಮ್ಮ ಅರ್ಸಿಬಿ, ನಮ್ಮ ಹೆಮ್ಮೆ
@shivukumarashivukumarak8919
ಬ್ರದರ್ ಈ ಸಲ ಕಪ್ ನಮ್ದೇ 👌👌👌👌
@m_arut_i.De_sai
@m_arut_i.De_sai Год назад
Rcb 💛❤️🚩😍💫💫🔥
@Cutshort.
@Cutshort. Год назад
ನೀವ್ ಸೂಪರ್ ಬ್ರೋ 💥💥🙌
@Chaya.S.03
@Chaya.S.03 Год назад
#RCBforever💛❤ , #RCBianforever💛❤. ಜೈ ಕರ್ನಾಟಕ💛❤️
@venugopala6133
@venugopala6133 Год назад
5:33 same bro.. Naayi bogaltirli nav tale kedskolalla..
@shivakumarh5415
@shivakumarh5415 Год назад
Suuuuper bro
@madhugowdan2914
@madhugowdan2914 Год назад
thumb line From 7:11 ☺☺☺☺☺
@Altan_av04
@Altan_av04 Год назад
Brother,adre nanu ond sathi ee topic mele q keli.... Ur ll love my response.... 💛 Fan.....💥👑
@kumardh9603
@kumardh9603 Год назад
Bro in ipl all are just franchises, this is only business ashte....
@guruprasadk8240
@guruprasadk8240 Год назад
Last dialogue epic ❤
@shivurosshugar391
@shivurosshugar391 Год назад
2.17 yaro ivnu sede nanmaga niyyatte ilvallo nimge yar fan adru irri, team anta bandaga nam team ge suport madbeku.
@Nayaka993
@Nayaka993 Год назад
Meadam hates off ❤❤❤❤❤love you sister….
@user-sc9slsagarArmy
@user-sc9slsagarArmy Год назад
Hi bro nim video super adre nanu Belgaum district nanu rcb fan Bengaluru team antha alla yakdre namm Karnataka team anta yakdre navu kanndigarooo
@ganeshrajendra8612
@ganeshrajendra8612 Год назад
6:03 crazzy 😂😂
@renukasrinivas8102
@renukasrinivas8102 Год назад
Jai k.l .Rahul ❤ 2nd jai RCB
@shivudevikera3109
@shivudevikera3109 Год назад
Namma Bengaluru ❤
@HighShow278
@HighShow278 Год назад
Last dailagh super helidri bro
@localboy7529
@localboy7529 Год назад
Ungamma dai rcb da ❤❤❤RCB MAXWEEL
@manupatilmanuptil4182
@manupatilmanuptil4182 Год назад
Bro please do vedio on ramayana and mahabharata please.....!
@karthikuppi4014
@karthikuppi4014 Год назад
Waiting for 3rd video
@dmr3609
@dmr3609 Год назад
Hua A O RCB ಏನೇ ಬರಲಿ RCB♥️ Hua A O RCB♥️ ಎಂತೆ ಇರಲಿ RCB♥️
@anithabm8363
@anithabm8363 Год назад
R C B jai❤❤❤❤❤❤❤
@comedykanda-wk4zs
@comedykanda-wk4zs Год назад
Jai MSD , jai RCB 🔥🔥🔥🔥🔥
@channegowda5785
@channegowda5785 Год назад
💛❤️💐ಜೈ ಆರ್‌ಸಿಬಿ ಜೈ ಕರ್ನಾಟಕ💐 💛❤️
@nanjundaswamyn6977
@nanjundaswamyn6977 Год назад
RCB ಗತ್ತು ಇಡೀ ಜಗತ್ತಿಗೆ ಗೊತ್ತು, ಗೆದ್ರು ಸೋತರೂ RCB ನೇ 💞💞💞💞💞
@India-RSS
@India-RSS Год назад
❤❤ RCB RCB karnataka team forever ❤❤JDS JDS karnataka local party forever 👏👏👏
@amarnathkopparad538
@amarnathkopparad538 Год назад
I love rcb just because of ABD VILLIERS ❤️
@rameshdesai6089
@rameshdesai6089 Год назад
ನಿಜ ಹೇಳಬೇಕು ಅಂದ್ರೇ ನನ್ ಮನಸಲ್ಲಿ ಇರೋ ಏಲ್ಲ ಯೋಚ್ನೇ ಗಳೇ ನೀವು ಪ್ರಶ್ನೇ ಕೇಳಿದ್ದು ಫ್ಯಾನ್ಸ್ ಗೇ ಸೂಪರ ಗುರು. .. !ಓಂದು ವಿಷಯ ಏನಂದರೇ ನಮ್ ಕೇಲವು ಡಾoಬಿಕ ಕನ್ನಡಿಗರು ಹೇಳ್ತಾರೇ ನಾವು ದೋನಿ ಫ್ಯಾನ್ಸ್ ಅದ್ಕೇ ಚೇನ್ನೈ ನಾ ಸಪೋರ್ಟ್ ಮಾಡ್ತಿವಿ ಅಂತ ಹೇಳ್ತಾರೇ. .. ನಾನ್ ಕೇಳೋ ಪ್ರಶ್ನೇ ಗೇ ನ್ಯಾಯ ವಾದ ಉತ್ತರ kodli ಯಾರ ಗ್ರಿ ದೋನಿ ಇಷ್ಟಾ ಇಲ್ಲ ಏಷ್ಟೋ ನಮನ್ತಹ rcb ಫ್ಯಾನ್ಸ್ ಗೇ ದೋನಿ ಅಂದ್ರೇ ಇಷ್ಟ ಆದರೇ ನೀಲಿ ಬಟ್ಟೇ ಮೇಲೇ ಹಾಕಿದಾಗ ಮಾತ್ರ (ಟೀಮ್ ಇಂಡಿಯಾ ). ಇವಾಗ ನೋಡಿ ಅದೇ ದೋನಿ ಅವ್ರು ನಾಳೇ rcb ಪರವಾಗಿ ಆಡಿದ್ರೇ ತಮಿಳ್ ನಾಡಿನ ಜನತೇ ದೋನಿ ಫ್ಯಾನ್ಸ್ ಅಂತ ಹೇಳಿ rcb ಗೇ ಸಪೋರ್ಟ್ ಮಾಡಲ್ಲ ಅವರ ಮೋದಲ ಆದ್ಯತೇ ಕೋಡೋದು ತಮ್ಮ ನೇಲಕ್ಕೇ ಗೋತ್ತ. ಕಪ್ ಗೇಲ್ಲಲ್ಲ ಅದ್ಕೇ hate ಮಾಡ್ತೀವಿ ಅಂತಾರಲ್ಲ ಏಷ್ಟೋ ಬಾಡಿಗೇ ಕನ್ನಡದ ಜನ ನಮ್ ತಂದೇ ಅಥವಾ ಸಹೋದರರು ಬುದ್ದಿ.ಗುಣ. ಅಭ್ಯಾಸ ಸರಿ ಇಲ್ಲಾಂತ ಹೇಳಿ ಬೇರೇ ಯಾರಿಗೋ ಅಣ್ಣ ಅಪ್ಪ ಅನ್ನೋಕೇ ಆಗುತ್ತೇ ನಮ್ಮವರು ಸರಿ ಇಲ್ಲ ಅಂದ್ರು ಬೇಜಾರ್ ಆದ್ರೂ ನಮ್ಮವರೇ ಅಂತ ಓಳ್ಳೇದು ಬಯ್ಸ್ತಿವಿ ಅಲ್ವಾ. ಅದೇ ತರಹ ನಮ್ rcb ಸರಿಯಾಗಿ ಆಡಿದಾಗ ಹಬ್ಬಾ ಮಾಡಿ ಸರಿಯಾಗಿ ಆಡದೇ ಇದ್ದಾಗ ಬೇಜಾರ್ ಮಾಡ್ಕೋಂಡು ಸಲಹೇ ಕೋಡಿ ಅಷ್ಟೇ. ನಾಡ ದ್ರೋಹಿ ಗಳ ಮಾತು ಹೇಗಿವೇ ಅಂದ್ರೇ ನಾಳೇ ದೋನಿ ಅವ್ರು ಪಾಕಿಸ್ತಾನ ಪರವಾಗಿ ಆಡಿದರು ಹೌದು ನಾವು ದೋನಿ ಇಂದೇ ಹೋಗ್ತೀವಿ ಅಂತ ಪಾಕಿಸ್ತಾನಕ್ಕೇ ಸಪೋರ್ಟ್ ಮಾಡಿದರು ಆಶ್ಚರ್ಯ ಇಲ್ಲ ಅನ್ಸುತ್ತೇ. ನಮ್ rcb ಮಾಲೀಕರಿಗೇ ಮೋದ್ಲೇ ನಮ್ ಕರ್ನಾಟಕದಲ್ಲಿ ಇಷ್ಟೋಂದ್ rcb ವಿರೋಧಿ ಗಳು ಇದಾರೇ ಅಂತ ಗೋತ್ತಿದ್ರೇ rcb team ನಾ ರೂಪಿಸ್ತಾ ನೇ ಇರಲಿಲ್ಲ ಅನ್ಸುತ್ತೇ 🙈
@mallupatil8579
@mallupatil8579 Год назад
Yen agilli yen ye hogalli ES🏆N RCB ❤ King 👑 Kohli 🥰 RCB ❤️💪💪
@chinthans3223
@chinthans3223 Год назад
9:50 benki conclusion 🔥🔥🔥🔥🔥
@harishahg7125
@harishahg7125 Год назад
Guru bere team ge support madoru irbeku illa andre kick baralla
@nc37_guli
@nc37_guli Год назад
🙏🙏🙏🙏🙏 super anna
@basava2790
@basava2790 Год назад
(CSK)ಕೊಂಗ್ರು🤣🤣-💛❤️🙌#RCB💟
@bhavaniammu8382
@bhavaniammu8382 Год назад
Ang andre meaning helthira please
@princenagu7787
@princenagu7787 Год назад
​@@bhavaniammu8382 kudla marorru😂
@bhavaniammu8382
@bhavaniammu8382 Год назад
@@princenagu7787 👌
@basava2790
@basava2790 Год назад
@@bhavaniammu8382 ಕೊಂಗಗಳು ತಮಿಳುನಾಡಿನ ಕೊಂಗು ನಾಡು ಪ್ರದೇಶದಲ್ಲಿ ವಾಸಿಸುವ ಜನರನ್ನು ಉಲ್ಲೇಖಿಸುತ್ತವೆ. ಇದು ಮೂಲತಃ ಕೊಯಮತ್ತೂರಿನ ಸುತ್ತಮುತ್ತಲಿನ ಜಿಲ್ಲೆಗಳನ್ನು ಸೂಚಿಸುತ್ತದೆ, ಅವುಗಳಲ್ಲಿ ಹಲವು ಕರ್ನಾಟಕದ ಗಡಿಗೆ ಹೊಂದಿಕೊಂಡಿವೆ. ಆದ್ದರಿಂದ ತಮಿಳರು ಎಲ್ಲಿಂದ ಬಂದವರಾಗಿದ್ದರೂ, ಅಲ್ಲಿನ ಕೆಲವು ಕನ್ನಡಿಗರು "ಕೊಂಗಸ್" ಎಂದು ಕರೆಯುತ್ತಾರೆ.
@nikhil4909
@nikhil4909 Год назад
Avr maneli naayi Tara itkotare ninna ....avrgella hing antiya 😠😠😠
@h.gachinamani4445
@h.gachinamani4445 Год назад
RCB❤❤❤❤❤❤❤❤
@karthikuppi4014
@karthikuppi4014 Год назад
RCB video 3rd part bega madi
@appunaguk.r4602
@appunaguk.r4602 Год назад
💛❤️ ಜೈ ಆರ್ ಸಿ ಬಿ 💛❤️
@dcstudios7525
@dcstudios7525 Год назад
ನಮ್ಮ ಟಿಮ್ ನಮ್ಮ ಹೆಮ್ಮೆ💛❤️
@gajanandappannavar8127
@gajanandappannavar8127 Год назад
Elle eddu bere team ge support madoru pakka pakkadmane uncle utiiratare
@umeshteja1431
@umeshteja1431 Год назад
R C B 💛❤
@madandj2584
@madandj2584 Год назад
ಮೊದಲು ಇಂಡಿಯಾ ಟೀಮ್ ಬಂದೀದು ipl ಅಲ್ಲ ಸರಿನಾ ಪಕ್ಕ ms Dhoni ಫ್ಯಾನ್ 💛💛
@gajendra799
@gajendra799 Год назад
Onely karnataka
@n4343An
@n4343An Год назад
RCB Forever ಜೈ ಕರ್ನಾಟಕ.
@sunil2001.
@sunil2001. Год назад
3:15 🥰🥰🥰
@sachink6073
@sachink6073 Год назад
Guru nin mathra heavy roast madide 👌
@amith4964
@amith4964 Год назад
Uncle na Hoditivi subbi🙂
@pooja234
@pooja234 Год назад
RCB team allla!!!it's always an emotion 💜🤌🤌
@tilakkgowdagowda2773
@tilakkgowdagowda2773 Год назад
😘
@MalluMallu-do3of
@MalluMallu-do3of Год назад
RCB for ever bro I love RCB team 💞💞💞
@prabhuswamychiru4680
@prabhuswamychiru4680 Год назад
💛❤️
@manjukhilaremanjukhilare
@manjukhilaremanjukhilare Год назад
ಸೋತ್ರು ಗೆದ್ರು ನಮ್ಮ ಆರ್ ಸಿ ಬಿ ನೇ ❤❤❤❤
@sureshdjain.4199
@sureshdjain.4199 Год назад
6:03 🔥🔥🔥
@vireshpattar018
@vireshpattar018 Год назад
ನಮ್ಮ RCB Brand ಗೆ BRAND AMBASSADOR ನಮ್ಮ KING KOHLI 💛♥️ಅವ್ರನ ಏಂದು ಬಿಟ್ಟ ಕೊಡಲ್ಲ, 17
Далее
Outsmarted 😂
00:20
Просмотров 5 млн