Тёмный

ಇಷ್ಟು ಕೆಟ್ಟದಾಗಾ ಸಿನಿಮಾ ಮಾಡೋದು ಅಂತ ವಿಷ್ಣು ಹೇಳಿದ್ಯಾಕೆ? | Dwarakish Ep 22 | Vishnuvardhan 

Chitraloka | ಚಿತ್ರಲೋಕ
Подписаться 489 тыс.
Просмотров 114 тыс.
50% 1

Опубликовано:

 

26 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 106   
@sahanas155
@sahanas155 3 года назад
ಚಿತ್ರ ಚೆನ್ನಾಗಿತ್ತು. ಆದರೆ ಮೆಚ್ಚಬೇಕಾದ ವಿಷಯ ಅಂದ್ರೇ ವಜ್ರಮುನಿಯವರಿಗೆ ವಿಭಿನ್ನ ಪಾತ್ರ ಕೊಟ್ಟು, ಅವರ ಬೇರೆ ಮುಖ ತೋರಿಸಿದ್ದಕ್ಕೆ ಧನ್ಯವಾದಗಳು.
@beingsocial1084
@beingsocial1084 2 года назад
ರಾಯರು ಬಂದರು ಮಾವನ ಮನೆಗೆ ಒಂದು ಮನ ಮೆಚ್ಚುವ ಚಿತ್ರ, ನಿಜವಾಗ್ಲೂ ನನಗೆ ವಿಷ್ಣುವರ್ಧನ್ ಅಭಿನಯದ ಚಿತ್ರಗಳಲ್ಲಿ ಅತ್ಯಂತ ಹೆಚ್ಚು ಇಷ್ಟವಾದ ಚಿತ್ರ ಅಂದರೆ ಇದೆ ರಾಯರು ಬಂದರು ಮಾವನ ಮನೆಗೆ.
@nageshsurathkal8939
@nageshsurathkal8939 3 года назад
Sir, Rayaru bandaru maavana manege One of the finest movie ivaglu a movie li Vishnu sir acting anthu extraordinary especially a ondu particular scene Vishnu sir Vajramuni sir hatra nange badkbekuntha aase agtha ide anno scene 👌 climax anthu alsibittidira nijavaglu Ondu Athyuthama chitra
@PavanKumar26
@PavanKumar26 2 года назад
My favorite my movie " ರಾಯರು ಬಂದರು ಮಾವನ ಮನೆಗೆ", I have seen more than 20 times. Sihi kahi chandru sir, Vajramuni, Dwarkish sir, Vishnu sir amazing acting. Interval scene when Vishnu sir returns back to maavana manege and climax scene heart touching especially when he takes photo click from his hands in police jeep. Comming to songs" Aparadhi naanalla " is just mindblowing, no words to explain.
@ramasubbaiahps6728
@ramasubbaiahps6728 3 года назад
ಸೂಪರ್ ಫಿಲ್ಮ್ ಸೂಪರ್ ಆಕ್ಟಿಂಗ್ ಸೂಪರ್ ಸಾಂಗ್ಸ್ 👌👌👌👌👌👌
@chidanandpatil5611
@chidanandpatil5611 3 года назад
My favorite film rayaru Dr vishnuvardan super acting super songs
@vishnudadaindia3162
@vishnudadaindia3162 2 года назад
ಸೂಪರ್ ಮೂವಿ, ರಾಯರು ಬಂದರು ಮಾವನ ಮನೆಗೆ ಮೊದಮೊದಲು ಕಾಮಿಡಿ ನಂತರ ಎಮೋಷನಲ್ ಕಣ್ಣೀರು ತರಿಸಿದ ಚಲನಚಿತ್ರ
@nagarajaramadasappa3435
@nagarajaramadasappa3435 2 месяца назад
ಕನ್ನಡದಲ್ಲಿ ಉತ್ತಮವಾದ ಶೇಷ್ಠ ಮಟ್ಟದ ಅಭಿನಯದ ವಿಷ್ಣುದಾದ ಅಭಿನಯ ಮನೋಜ್ಞ ಸುಂದರಚಿತ್ರರತ್ನ 🌹💐❤️❤️❤️
@nkumeshanayaka4667
@nkumeshanayaka4667 3 года назад
ಕೊನೆ ಸೀನ್ ಎಂತವರ ಕಣ್ಣಲ್ಲು ಗೊತ್ತಿಲ್ಲದೇ ನೀರು ತುಂಬಿಕೊಳ್ಳುತ್ತವೆ.
@kichhafanshiva3842
@kichhafanshiva3842 2 года назад
ನಿಜ
@vishnuvardan8483
@vishnuvardan8483 3 года назад
💕 love you vishnu ಅಪ್ಪಾಜಿ ❤️❤️❤️
@ManjunathManjunath-dr8qz
@ManjunathManjunath-dr8qz 3 года назад
Rayaru bandaru maavana manege chitra bahala adbhutavaada chitra. Kathe , dialogue , songs , music , Lyrics , singing , vishnu sir mattu nimma acting , haagoo nimma direction ellavoo adbhutavaagide . Dhanyavaadagalu nimage
@dollymattoo6879
@dollymattoo6879 3 года назад
Namaskara Dwarkesh sir...my best movie till date..all thanks to you sir..v v v v v fortunate to be a part of this blockbuster. Really Really miss those days...Thank you sir for giving me this movie...Thank you so much...Miss Vishnu sir soooooo much. 🙏🙏🙏🙏🙏
@pieterfan
@pieterfan 3 года назад
The comedy was very good in the movie. Especially hero and heroine fighting with long curses.
@kavithakavitha6251
@kavithakavitha6251 3 года назад
Raayaru bandaru mavana manege one of the best best cinema in kannada film industry.vishnu sir acting mind-blowing 🙏🙏
@adventure434
@adventure434 2 года назад
Vishnuvardhan all time favorite.😘
@puneethkumarkp8585
@puneethkumarkp8585 2 года назад
Hats of to u ur really truly legend I have given so many films to Indian cenema
@GIDAMOOLA
@GIDAMOOLA 3 года назад
ರಾಯರು ಬಂದರು ಮಾವನ ಮನೆಗೆ ಈ ಚಲನಚಿತ್ರದ ಸಂಭಾಷಣೆ ನಮ್ಮ ತಂದೆಯವರಾದ "ಕುಣಿಗಲ್ ವಸಂತ್" ಬರೆದಿತ್ತು ಬರೀ ನೆನಪು. ಒಂದು ಚಲನಚಿತ್ರ ಯಶಸ್ವಿಯಾಗಲು ಎಲ್ಲದರ ಜೊತೆಯಲ್ಲಿ ಸಂಭಾಷಣೆಯು ಕೂಡ ಒಂದು ಮುಖ್ಯವಾದ ಪಾತ್ರ ಅಲ್ಲವೆ. ದ್ವಾರಕೀಶ್ ಅಣ್ಣ ನಿರ್ದೇಶನದ ಶೃತಿ ಚಲನಚಿತ್ರಕ್ಕೂ ಮುಖ್ಯ ಖಳನಾಯಕನಾಗಿ ಮತ್ತು ಸಂಭಾಷಣೆ ಬರೆದಿದ್ದಾರೆ. ಸಹೃದಯಿ ಕನ್ನಡಿಗರು ಮರೆತರ ಇವರನ್ನು ಗೊತ್ತಿಲ್ಲ.
@yekangisheena5324
@yekangisheena5324 3 года назад
ನಿಮ್ಮ ತಂದೆ ಯವರ ಹಾಸ್ಯ ಪಾತ್ರಗಳು ನಮಗೆ ಅಚ್ಚು ಮಚ್ಚು ಹಾಗೆ ಅವರ ಧ್ವನಿ ( ಡಬ್ಬಿಂಗ್ ನಲ್ಲಿ) ನಟ ಪುನಿತ್ ಇಸ್ಸಾರ್ ರವರಿಗೆ 👌 ಮ್ಯಾಚಿಂಗ್
@AVINASH881985
@AVINASH881985 3 года назад
ಈ ಚಿತ್ರದಲ್ಲಿ ಸಂಭಾಷಣೆ ನೇ ಹೈಲೈಟ್ ಸರ್, ನಿಮ್ಮ ತಂದೆಯವರು ನಿಜ್ವಾಗ್ಲೂ ಗ್ರೇಟ್...
@GIDAMOOLA
@GIDAMOOLA 3 года назад
@@yekangisheena5324 tq sir ತಮ್ಮ ಅಭಿಮಾನ ಹೀಗೆ ಸದಾ ಇರಲಿ
@GIDAMOOLA
@GIDAMOOLA 3 года назад
@@AVINASH881985 ನಿಮ್ಮ ಈ ಮಾತಿಗೆ ನನ್ನ ಆನಂದ ಕಣ್ಣಿರೆ ಉತ್ತರ.
@ravindrabegurusubbanna3243
@ravindrabegurusubbanna3243 3 года назад
ಅವರು ಡೈರೆಕ್ಟರ್ ಸಹ ಆಗಿದ್ದರು..
@pratapkattimani5823
@pratapkattimani5823 3 года назад
I love you vishnu dada 🦁 🦁 🦁 🦁 🦁 🦁 🦁 🦁
@jayjaya8774
@jayjaya8774 3 года назад
ರಾಯರು ಬಂದರು ಮಾವನ ಮನೆಗೆ..... 👌
@nagprakashhs6302
@nagprakashhs6302 3 года назад
Yes ...very good film seen with parents at Navrang Rajajinagar, memories early 90s !
@PavanKumar26
@PavanKumar26 2 года назад
Yes sir it's also my favorite movie
@mohanvlogs3274
@mohanvlogs3274 3 года назад
Living Lengend 👏🏻👏🏻👏🏻
@jayashankarkr4738
@jayashankarkr4738 3 года назад
ಅಂಬುಜ amma rip
@shiva6131
@shiva6131 2 года назад
Best show.. you achievements sky to limit... Awaited to see 100 years birthday
@arjunmani8583
@arjunmani8583 3 года назад
One of the greatest kannada movie RBMM.....
@rajeshk6795
@rajeshk6795 4 месяца назад
A movie li vajramuni acting tumbane esta aitu ❤❤❤❤
@ManjunathManju-cr9od
@ManjunathManju-cr9od Год назад
❤❤❤
@jayarajsolarjayarajbabuhas5008
@jayarajsolarjayarajbabuhas5008 3 года назад
🙏R B M M👍👌 ameging songs evergreen songs and music Lyrics music 👍👌 film Dwaranna navarige.🙏👍
@kumarakumikumarakumi782
@kumarakumikumarakumi782 3 года назад
Super dwarkish sir
@sandeepks3110
@sandeepks3110 3 года назад
ನಾನು bangalore ಲಿ ಮೊದಲು ನೋಡಿದ ಮೂವಿ ಕಪಾಲಿ ಥೀಯೇಟರ್ ಲಿ ನೋಡಿದ್ದೇ.......
@sparr2005
@sparr2005 2 года назад
@chitraloka Is there a playlist for all Dwarakish presentations?
@chandrashekarbk4601
@chandrashekarbk4601 2 года назад
Sir, ನೀವು ಹೇಳಿದ್ದು Book ಮಾಡಿದರೆ ಎಲ್ಲರಿಗೂ ಮತ್ತು ಮುಂದಿನ ಪೀಳಿಗೆ ಗೆಗೇ ಅರ್ಥವಾಗುತ್ತೆ ಮತ್ತು ಗೊತ್ತಾಗುತ್ತೆ...
@mahendravishnu21
@mahendravishnu21 2 года назад
Vishnu dada super movie
@anandaal1624
@anandaal1624 2 года назад
ವಿಷ್ಣು ಅಣ್ಣ
@messagefullstorieschannel7379
@messagefullstorieschannel7379 3 года назад
Rayaru , super movie
@prasannad1989
@prasannad1989 3 года назад
ರಸಿಕ ಸಹ ನಿಮ್ಮತುಂಬಾ ಒಳ್ಳೆಯ Cinema...
@maruthivardhan9
@maruthivardhan9 3 года назад
ನಿಮ್ಮಿಂದ ದೂರವಿದ್ದರೂ, ಹೊಸ ಕಳ್ಳ ಹಳೇಕುಳ್ಳ ಚಿತ್ರ ನೋಡಿ ನಿಮ್ಮ ಪ್ರತಿಭೆಗೆ ತಕ್ಕಂತೆ ಸಿನಿಮಾ ಮಾಡಿಲ್ಲ ಎಂದು ಕಿವಿಮಾತು ಹೇಳಿದ್ದು ಇಷ್ಟವಾಯಿತು,
@satheeshyr7000
@satheeshyr7000 2 года назад
E movie climax scene li Vishnu acting nodi yar athilla
@moxietest1891
@moxietest1891 3 года назад
Vishnu dada acting anthu amoga RBMM movie li...
@jayashankarkr4738
@jayashankarkr4738 3 года назад
Chitram super, super star mohanlal hit movie 366 days
@AMV-MEDIA83
@AMV-MEDIA83 3 года назад
9 ವರ್ಷಗಳ ಬಿಡುವು ಕೊಡದೇ ವರ್ಷಕ್ಕೆ ಒಂದರಂತೆ ವಿಷ್ಣುವರ್ಧನ್ ಸಾರ್ ನ ಹಾಕಿಕೊಂಡು ಸಿನಿಮಾ ಮಾಡಿದ್ದರೆ ನೀವು ಕನ್ನಡಿಗರ ದೃಷ್ಟಿಯಿಂದ ಸರಿಸಾಟಿ ಇಲ್ಲದ ಅಸಾಧ್ಯ ಕುಳ್ಳ ಆಗಿರುತ್ತಿದ್ದಿರಿ , ನಿಮ್ಮೆಲ್ಲ ಕಷ್ಟಗಳಿಗೆ ಪರಮ ಸ್ವಾರ್ಥ, ನಿಯತ್ತಿಲ್ಲದ ನಿಮ್ಮ ಸ್ವಭಾವ ಕಾರಣವಾಗಿದೆ
@manyathadb305
@manyathadb305 3 года назад
ಸ್ವಾರ್ಥ ಇದ್ದೋರು, ನಿಯತ್ತು ಇಲ್ಲದೋರು ಜೀವನದಲ್ಲಿ ಸೋಲೋದಿಲ್ಲ
@satishresatti814
@satishresatti814 3 года назад
Nanu nanndu anno aham ettu adu - aytu
@chinmayeel1199
@chinmayeel1199 3 года назад
@@manyathadb305 thappu
@Lion-jo4ld
@Lion-jo4ld 3 года назад
Bidri Bidri Vishnu Sir na nodi nevella hotte Kichu pattiddiri enri kannda nimminda mathra rich ayitha?
@nageshsurathkal8939
@nageshsurathkal8939 3 года назад
Kapali theatre li 100 days odbekagittu 12 weeks andre almost 100 days..Adu kapali antha theatre li
@raghudesai1217
@raghudesai1217 3 года назад
Best show episode please continue
@vinayakam1896
@vinayakam1896 6 месяцев назад
Rayaru bandaru mavana manege ❤❤❤
@chinmayeel1199
@chinmayeel1199 3 года назад
1992 -1993 lli chikka magaluralli shooting naditha ethhu.. yawado ond vishyakke Parvathamma Rajkumar galate madi press nora karsi Vishnu kshamapane kealbeaku hantha yealddru.. edarinda Vishnu sir thoomba nodh kond kshamapane kealddru ( hathhu kond ) ..ondalla eradalla emmse kottirodh Vishnu sir ge, Rajkumar family..
@jyothilinganyk4606
@jyothilinganyk4606 3 года назад
Yav visayakke pls detail Kodi sir
@soldier3823
@soldier3823 3 года назад
muchkond kulla nodu
@jyothilinganyk4606
@jyothilinganyk4606 3 года назад
Muchkond neen nodu
@gururajswamy7748
@gururajswamy7748 2 года назад
ಚಿನ್ಮಾಯಿ,,ಸುಮ್ಮನೆ ಸುಳ್ಳು ಸುಳ್ಳು ಸುದ್ದಿಯನ್ನು ಹೇಳುತ್ತೀಯಾ, ಪಾರ್ವತಮ್ಮ ರಾಜಕುಮಾರ್ ತುಂಬಾ ಒಳ್ಳೆಯವರು ಅವರ ಬಗ್ಗೆ ಈ ರೀತಿ ಕಾಮೆಂಟ್ ಮಾಡಿದರೆ ಇನ್ನೂ ಹೆಚ್ಚು ಗೌರವ ಅವರಿಗೆ ಸಿಗುತ್ತದೆ ,ವಿಷ್ಣು ಸರ್ ಅವರೇ ತಮ್ಮ ಜೀವನದ ಕೊನೆ ದಿನಗಳಲ್ಲಿ ರಾಜಕುಮಾರ್ ರವರು ದೇವರಾಗಿ ನನ್ನ ಹತ್ತಿರ ಬಂದು ಮಾತನಾಡುತ್ತಿದ್ದರು ಎಂದು ಟಿವಿ ಸಂದರ್ಶನದಲ್ಲಿ ಹೇಳಿದ್ದಾರೆ
@jaggivishnu598
@jaggivishnu598 2 года назад
Enagitu sir aaga
@chintuchintu1800
@chintuchintu1800 3 года назад
The film is a remake of Malayalam film Chithram( 1988)
@DeepuRrocks
@DeepuRrocks 3 года назад
Would have done more mohanalal sir movies to vishnu sir
@sureshhalapur9561
@sureshhalapur9561 3 года назад
ಸರ್ ನಾನು ಒಂದು ಗಮನಿಸಿದೆ ನಿಮ್ಮ ಎಲ್ಲಾ ಚಿತ್ರಗಳು ಟಿವಿಯಲ್ಲಿ, ಯ್ಯೂಟೂಬ್ ಲ್ಲಿ ನೋಡಿದಾಗ ಕಲರ್ ಚೆನ್ನಾಗಿರಲ್ಲ ಫುಲ್ ಡಲ್ ಆಗಿರುತ್ತೆ ಯಾಕೆ
@manjunathseshreeram5532
@manjunathseshreeram5532 3 года назад
Old film Alva adke Ansuthe
@rameshkmurthy5902
@rameshkmurthy5902 3 года назад
@@manjunathseshreeram5532 ನೀವು settings ನಲ್ಲಿ, resolution highest ಗೆ change ಮಾಡಿ.
@sureshhalapur9561
@sureshhalapur9561 3 года назад
@ಸಂತೋಷ್ bro TV yalli haakidaga nodi estu difference kaanutthe
@devarajmadannanavar280
@devarajmadannanavar280 3 года назад
Sir please show your back side photo
@vinodrishi6247
@vinodrishi6247 6 месяцев назад
ಸಿ ರ್ ಸಿಂಹ ಮಾಡಿದ ಒಳ್ಳೆ ಪಾತ್ರ ಅಂದ್ರೆ ಮನೆ ಮನೆ ಕಥೆ
@maheshks885
@maheshks885 6 месяцев назад
ಇಂದಿನ ರಾಮಾಯಣ ಚಿತ್ರ
@kaushikj8407
@kaushikj8407 3 года назад
Kings of remake edralli nindenu Ella orginl awradu credit
@cricketclassic4271
@cricketclassic4271 2 года назад
Ninage yogyathe idre short movie maadi thorsu idiot...👊👊
@nanisongs
@nanisongs 2 года назад
You have made big mistake by forgetting great legend vishnu
@manjunaths50
@manjunaths50 3 года назад
Rip madam
@onkarsavalgikar9002
@onkarsavalgikar9002 3 года назад
Why so much inconsistencies in title naming.. it would be better if video are named in some particular format helpful to search and sort.. Eg: DwarakishCL01 | ...... DwarakishCL02 | ..... Hope suggestion is considered for betterment
@naveenkumarnaveenkumar2547
@naveenkumarnaveenkumar2547 3 года назад
❤️❤️❤️
Далее