Тёмный

ಈ ಅಜ್ಜಿಯ ಮಾತಿಗೆ ಸಿದ್ದು ರಾಜೀನಾಮೆ ಕೊಡೋದು ಪಕ್ಕಾ! PM Modi Song | CM Siddaramaiah! TV Vikrama 

TV VIKRAMA
Подписаться 713 тыс.
Просмотров 1,9 млн
50% 1

PM Modi | CM Siddaramaiah | Congress Guarantee | Kannada Song | Viral | Karnataka | Lok Sabha Election 2024 | TV Vikrama
.
ಮೋದಿಯನ್ನ ಬೈಯುವವರು ಒಮ್ಮೆ ಈ ಅಜ್ಜಿಯ ಹಾಡು ಕೇಳಿ! ಈ ಅಜ್ಜಿಯ ಮಾತಿಗೆ ಸಿದ್ದು ರಾಜೀನಾಮೆ ಕೊಡೋದು ಪಕ್ಕಾ!
.
#pmmodi #song #cmsiddaramaiah #congress #karnataka #congressgurantees #grandmother #viral #loksabhaelection2024 #kannadasong #kannada #tvvikrama #kannadanews #latestnews #trendingnews
.
TV Vikrama is work for society, We will give positive news to the people, Nowadays TV journalism is well known to everyone. In the breaking news all the media are stubbornly reporting the news. TV Vikrama will give unique and different content to our viewers. We content cover Current News, Political Developments, Sports, Entertainment, Indian Culture, Sanatana Dharma and many more
.
Follow Us On:
Facebook: / vikramatv
Instagram: / tv_vikrama
Twitter: / tv_vikrama
WhatsApp: whatsapp.com/c...

Опубликовано:

 

6 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 3,3 тыс.   
@abhishekvabhishekv-it3do
@abhishekvabhishekv-it3do 4 месяца назад
ತುಂಬು ಹೃದಯದ ಧನ್ಯವಾದಗಳು ಅಜ್ಜಿಗೆ ನಿಮ್ಮಂತವರ ಆಶೀರ್ವಾದ ಸದಾ ನಮ್ಮ ಮೋದಿಜಿಯವರ ಮೇಲಿರಲಿ ಜೈ ಮೋದಿಜಿ
@srituladharmarketingkoppal
@srituladharmarketingkoppal 4 месяца назад
ಟಿವಿ ವಿಕ್ರಮ ಅತ್ಯುತ್ತಮವಾದ ಧರ್ಮ ಮಾರ್ಗವನ್ನು ಈ ಮೂಲಕ ತಿಳಿಸಿತ್ತಿದೆ.ಸಕಾರಣ TV ವಿಕ್ರಮ್ ತಂಡಕ್ಕೆ ತುಂಬು ಹೃದಯದ ಧನ್ಯವಾದಗಳು.
@MallayyaMamathe
@MallayyaMamathe Месяц назад
ಮಲ್ಲಯ್ಯ ಮಾದಿಗ ಹಿಂದೂ
@vanikulkarni8658
@vanikulkarni8658 4 месяца назад
ಎಂತಹ ಅದ್ಭುತ ಹಾಡು.ನಾವೆಲ್ಲರೂ ಧನ್ಯರು ಅಜ್ಜಿನಿಮಗೆ ಅನಂತಾನಂತ ಧನ್ಯವಾದಗಳು .
@sudhapatil3407
@sudhapatil3407 4 месяца назад
ಅಜ್ಜಿ ನಮಸ್ಕಾರ. ತುಂಬಾ ಚೆನ್ನಾಗಿ ನಿಜವನ್ನು ಹೇಳಿದ್ದಾರೆ. ಹಾಡು ತುಂಬಾ ಮಧುರವಾಗಿ ಹಾಡಿದ್ದಾರೆ.
@varadarajup338
@varadarajup338 4 месяца назад
ಅಜ್ಜಿ ಭಗವಂತ ಆಯಸ್ಸು ಆರೋಗ್ಯ ಕೊಡಲಿ. ಜೈ ಶ್ರೀರಾಮ್
@LokeshNB-iv5gd
@LokeshNB-iv5gd 3 месяца назад
SC
@jagadishkuligod7468
@jagadishkuligod7468 4 месяца назад
ಅಜ್ಜಿ ನಿಮ್ಮ ಜ್ಞಾನಕ್ಕೆ ನಮ್ಮ ನಮಸ್ಕಾರಗಳು ಅದ್ಭುತ ಹಾಡು.
@stashasn8894
@stashasn8894 4 месяца назад
Wow !! ಎಷ್ಟು ಅರ್ಥಗರ್ಭಿತ. ! ಪ್ರಮಾಣಿಕ ನುಡಿ ನಮನ. ಅಜ್ಜಿ ನಿಮಗೆ ಸಾಷ್ಟಾಂಗ ಪ್ರಣಾಮಗಳು.
@sangammapatil1682
@sangammapatil1682 4 месяца назад
ಅಜ್ಜಿ ತುಂಬಾ ಚೆನ್ನಾಗಿ ಹಾಡಿದ್ದೀರಾ ಮೋದಿ ಬಗ್ಗೆ ಹಾಗೂ ದೇಶಪ್ರೇಮದ ಬಗ್ಗೆ ಅದ್ಭುತ ಸಾಧನೆ ಹೊಗಳಿದ್ದೀರಿ ಜೈ ಮೋದಿಜಿ
@padmavathipadma8298
@padmavathipadma8298 3 месяца назад
ಅಜ್ಜಿ ಸುಪರ್ ಅಜ್ಜಿ ತುಂಬಾ ಚೆನ್ನಾಗಿ ಹಾಡಿದ್ದೀರಾ❤
@nagappashirabadagi1407
@nagappashirabadagi1407 4 месяца назад
ಜೈ ಸನಾತನ ಮಾತೆ ನಿನ್ನ ಇ ಹಾಡು ಎಲ್ಲರ ಹೃದಯದ ಕದವನ್ನು ತೆರೆಯು ವಂತಿದೆ ಜೈ ಹೋ ಭಾರತ
@SCR6268
@SCR6268 4 месяца назад
Super ಅಜ್ಜಿ... ಇವರಿಗಿರೋ ಜ್ಞಾನ ಬೇರೆ ಹಿಂದೂ ಮೋದಿ ವಿರೋಧಿಗಳಿಗೆ ಇದ್ದಿದ್ದರೆ ಎಷ್ಟು ಚೆನ್ನಾಗಿತ್ತು...ಸೂಪರ್ ಹಾಡು ಅಜ್ಜಿ 🙏🙏🙏
@seetabaijoshi9920
@seetabaijoshi9920 4 месяца назад
ಹೌದು ಹಿಂದಿ ಭಾಷೆಗೆ ಅನುವಾದಿಸಿ ಮೋದಿಜಿಯವರಿಗೆ ಕಳುಹಿಸಿ ,ಧನ್ಯ ಅಜ್ಜಿ .❤
@AJK7447
@AJK7447 2 месяца назад
Yaa well said 🎉👍
@bhavanisuresh5653
@bhavanisuresh5653 4 месяца назад
👌👌👌👌👌👌ಅಜ್ಜಿ ನಿಮ್ಮ ದೇಶ ಭಕ್ತಿಗೆ, ದೇಶಭಕ್ತ, ದೇಶ ರಕ್ಷಕ ನರೇಂದ್ರ ಮೋದಿಜಿಯ ಬಗೆಗಿನ ಅಭಿಪ್ರಾಯಕ್ಕೆ 🙏🙏🙏🙏🙏🙏. ಟಿವಿ ವಿಕ್ರಮಕ್ಕೆ ಧನ್ಯವಾದಗಳು.
@sitaramashantha5870
@sitaramashantha5870 4 месяца назад
ಬಹಳ ಬಹಳ ಸೊಗಸು. ಇದನ್ನು ದಯವಿಟ್ಟು ಮೋದೀಜೀಗೆ ಕಳುಹಿಸಿ. ಅಮ್ಮ ನಿಮಗೆ ಆ ಪರಮಾತ್ಮ ಆಯುರಾರೋಗ್ಯ ಕೊಟ್ಟು ನೂರು ವರ್ಷ ಸುಖವಾಗಿ ಇಟ್ಟಿರಲಿ. 🙏
@user-ps6mr2ms2p
@user-ps6mr2ms2p 3 месяца назад
❤ ಅಜ್ಜಿ ತುಂಬಾ ಚೆನ್ನಾಗಿ ಹಾಡಿದ್ದೀರ ನಿಮ್ಮ ದೇಶ ಪ್ರೇಮ ದೇಶದ್ರೋಹಿಗಳಿಗೆ ಅರ್ಥವಾಗಲಿ. ಜೈ ಶ್ರೀ ರಾಮ್
@chandramathiub4501
@chandramathiub4501 4 месяца назад
ಈ ಪುಣ್ಯಾತ್ಮ ಅಜ್ಜಿಗೆ ಇರುವ ಶುಭ್ರ ಮನಸ್ಸಿನ ಅಭಿಪ್ರಾಯ ನಮ್ಮ ಹಿಂದೂಗಳಲ್ಲಿ ಬರಬೇಕು ಈಹಾಡು ಕೇಳಿ ಸಂತೋಷದಿಂದ ಕಣ್ಣು ತುಂಬಿ ಬಂತು ಜೈ ಮೋದಿ ಜಿ ಧನ್ಯವಾದಗಳು
@ramanagoudan516
@ramanagoudan516 4 месяца назад
0:53
@ashokbr9016
@ashokbr9016 4 месяца назад
So great
@sunandamurthi2944
@sunandamurthi2944 4 месяца назад
ಎಂಥ mahaniyaru ನಮ್ಮಲ್ಲಿ ahaa ಅದ್ಬುತವಾದ ವ್ಯಕ್ತಿ 🙏🏻🙏🏻🙏🏻🙏🏻🙏🏻🙏🏻🙏🏻
@KashinathDonur-dk6dn
@KashinathDonur-dk6dn 4 месяца назад
ಕವಿಗಳಿಗೇ ಬೇಗ ಹೊಳೆಯದ ಸಾಹಿತ್ಯ ತಾಯಿಯ ಮಾತಲ್ಲಿ ಸರಳವಾಗಿ ಹಾಡಿದ ತಾಯಿಗೆ ನಮನ 🙏 ಇದು ನಿಜವಾದ ಅಭಿಮಾನ❤❤
@srinivasast8333
@srinivasast8333 4 месяца назад
ಅಜ್ಜಿ ನಿನ್ನ ಪಾದರವಿಂದಗಳಿಗೆ ನನ್ನ ಶಿರಶಾಂಷ್ಟಾಗ ನಮಸ್ಕಾರಗಳು. 👌👌👌👌👌👌👌👌👌👌
@prakashmk4391
@prakashmk4391 4 месяца назад
🙏🙏🙏🙏🙏 👍👍👍👍👍 ಜೈಶ್ರೀರಾಮ್, ಜೈಭಾರತ್ ಮಾತಾ,ಜೈನರೇಂದ್ರಮೋದಿಜಿ,ಜೈಹಿಂದ್, sooper ಅಜ್ಜಿ.ಯಾವ ಊರು, ಅಜ್ಜಿಯ ಹೆಸರೇನು, ಇನ್ನೂ ನೂರು ವರ್ಷ ಅಜ್ಜಿ ಬದುಕಿ ಬಾಳಲಿ.
@h.sbarker3459
@h.sbarker3459 3 месяца назад
🙏ರಾಗ ತಾಳ ಲಯ ಬದ್ದವಾಗಿ ಹಾಡಿದ ಅಜ್ಜಿಗೆ ಧನ್ಯವಾದಗಳು 🙏
@rajujamadar2430
@rajujamadar2430 4 месяца назад
ಅಜ್ಜಿ ತುಂಬಾ ಚನ್ನಾಗಿ ಮಾತಾಡಿದರೆ ಜೈ ಹಿಂದ್ ಜೈ ಭಾರತ್
@somashekark3529
@somashekark3529 4 месяца назад
Super✌✌🙏🙏 ಅಜ್ಜಿ
@surekhajewargi9857
@surekhajewargi9857 2 месяца назад
Supper ಅಜ್ಜಿ ನಿಮ್ಮ ಹಾಡು ನಿಜವಾದುದ್ದು. ತುಂಬಾ ಚೆನ್ನಾಗಿ ಹಾಡಿದ್ದೀರಾ
@MahalingKanakaraddi-hh3eu
@MahalingKanakaraddi-hh3eu 4 месяца назад
Good akka super India jai modiji
@amrutham4289
@amrutham4289 4 месяца назад
ಅಜ್ಜಿ ತುಂಬು ಹೃದಯದ ಧನ್ಯವಾದಗಳು ನಿಮಗೆ
@veerabhadrappathonti.8037
@veerabhadrappathonti.8037 Месяц назад
🎉
@kusumabai5883
@kusumabai5883 3 месяца назад
ಅಜ್ಜಿ ನೀವು ಕಲಿತಿರುವ ಹಾಡಿಗೆ ಬೆಲೆ ಕಟ್ಟಲಾಗದು ಧನ್ಯವಾದಗಳು ಎಲ್ಲರ ಆಶೀರ್ವಾದ ಮೋದಿಜಿ ಮೇಲಿರಲಿ
@parvatiparu4679
@parvatiparu4679 4 месяца назад
ಮನಮುಟ್ಟುವಂತಸ ಸಾಹಿತ್ಯ. ಸೂಪರ್ 😊❤
@shantabaim1108
@shantabaim1108 4 месяца назад
ಹಾಡು ತುಂಬಾ ಅರ್ಥಪೂರ್ಣವಾಗಿದೆ, ತುಂಬು ಹೃದಯದ ಧನ್ಯವಾದಗಳು ಅಜ್ಜಿ... 💐🙏
@siddukhodanapur4252
@siddukhodanapur4252 4 месяца назад
🙏🙏🙏🙏🙏 ಅಜ್ಜಿ ನಿಮ್ಮ ಪಾದ ಕಮಲಗಳಿಗೆ ಶ್ರೀಷ್ಟಾಂಗ ಪ್ರಣಾಮಗಳು 🙏🙏🙏🙏🙏
@ManojN-ym2sp
@ManojN-ym2sp 4 месяца назад
@RajeshMG1991
@RajeshMG1991 4 месяца назад
ಈ ಅಜ್ಜಿಯ ದೇಶ ಪ್ರೇಮ ನಮ್ಮ ಜನಗಳಿಗೆ ಬಂದರೆ ಇನ್ನೂ ಎರಡು ತಿಂಗಳಲ್ಲಿ ನಮ್ಮ ರಾಜ್ಯ ನಮ್ಮ ದೇಶ ರಾಮ ರಾಜ್ಯ ವಾಗುತ್ತದೆ ಜೈ ಶ್ರೀ ರಾಮ್ ❤
@ShivaSwamy-rf4sg
@ShivaSwamy-rf4sg 4 месяца назад
SuperAjjiJaiModiji
@geethanarayan3613
@geethanarayan3613 4 месяца назад
Super ajji jai modi
@prakashhalasinabettu3555
@prakashhalasinabettu3555 4 месяца назад
Namm janra tunne unnk sir saaku
@manikantavmani3075
@manikantavmani3075 4 месяца назад
Super ❤❤❤ Jai modi ji BJP
@LathaP-n7m
@LathaP-n7m 13 дней назад
ಅತ್ಯದ್ಭುತವಾಗಿ ನರೇಂದ್ರ ಮೋದಿಯವರನ್ನ ಹಾಡಿ ಹೊಗಳಿದ ನಿಮಗೆ ನಮ್ಮೆಲ್ಲರ ನಮನಗಳು.
@NethraVathi-hq5ed
@NethraVathi-hq5ed 4 месяца назад
ಮೋದಿ ಎಂದರೆ ಹಿಂದುತ್ವದ ದೊಡ್ಡ ಶಕ್ತಿ ನನ್ನ ಹೆಮ್ಮೆಯ ಪ್ರಧಾನಿ ಹಿಂದೂ ಧರ್ಮ ಹುಳಿಬೇಕೇಂದರೆ ಹಿಂದೂ ಗಳ ಮೇಲೆ ದೌರ್ಜನ್ಯ ನಿಲ್ಲಬೇಕು ದೇಶದ ಭದ್ರತೆಗೆ ದೇಶದ ಅಭಿವೃದ್ಧಿಗೆ ಬಿ ಜೆ ಪಿ ಪಷ್ಯ ಬೇಕು ಮೋದಲನೆಯದಾಗಿ ನಾವು ಹಿಂದುಗಳು ಒಗ್ಗಟ್ಟನ್ನು ತೋರಿಸಲು ಒಂದು ಒಳ್ಳೆಯ ಸಮಯ ವಿದೆ ಬನ್ನಿ ಎಲ್ಲರೂ ಒಂದಾಗಿ ಒಗ್ಗಟ್ಟನ್ನು ಬಿಜೆಪಿ ಗೆ ಮತ ಹಾಕುವ ಮೂಲಕ ಒಗ್ಗಟ್ಟನ್ನು ತೋರಿಸೊಣ ಜೈ ಭಾರತ್ ಮಾತಾ
@mahadevamman6934
@mahadevamman6934 4 месяца назад
ಸೂಪರ್ ಆಜ್ಜಿ ಜೈ ಶ್ರೀರಾಮ 🙏🙏🙏👍
@VarunM_0333
@VarunM_0333 3 месяца назад
ಹೌದು ಮೇಡಂ ಹಿಂದಿಗೆ ಅನುವಾದ ಮಾಡಿ ಮೋದೀಜಿಗೆ ಕೇಳಿಸಿ ಪ್ಲೀಸ್ ಧನ್ಯವಾದಗಳು ಅಮ್ಮ
@vijayendraprabhu3299
@vijayendraprabhu3299 4 месяца назад
ಹಿರಿಯ ಜೀವದ ಅನುಭವದ ಮಾತುಗಳು ಹಾಡಿನ ಸ್ವರೂಪದಲ್ಲಿ. ಎಂದಿಗೂ ಸುಳ್ಳಾಗದು. ಜೈ ಶ್ರೀರಾಮ್
@dsprabhu6647
@dsprabhu6647 4 месяца назад
Great really good
@user-re6cc4vr6x
@user-re6cc4vr6x 4 месяца назад
ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಯ ಬಗ್ಗೆ ಬಹಳ ಅರ್ಥಪೂ ರ್ಣವಾಗಿ ಹಾಡಿದ್ದೀ ರ ಅಜ್ಜಿ ನಿಮಗೆ ನನ್ನ ಕಡೆಯಿಂದ ತುಂಬು ಹೃದಯದ ಧನ್ಯವಾದಗಳು🎉🎉🎉,❤❤❤❤❤
@sathyasubramanyabhat5427
@sathyasubramanyabhat5427 4 месяца назад
ಅರ್ಥಗರ್ಭಿತ ಹಾಡು ಮೋದಿಜಿ ಟೀಕೆ ಮಾಡುವ ಜನ ಸತ್ಯ ತಿಳಿದುಕೊಳ್ಳುವುದು ಒಳಿತು ಜೈ ಅಜ್ಜಮ್ಮ❤❤❤❤ ಇವ್ರು ಮೋದಿಯವರನ್ನು ತುಂಬಾ ತಿಳಿದುಕೊಂಡಿರುತ್ತಾರೆ ಸೂಪರ್❤❤❤
@harish.n7041
@harish.n7041 4 месяца назад
ಮೋದಿ ಹಾಡು ತುಂಬಾ ಚೆನ್ನಾಗಿದೆ ಅಜ್ಜಿಗೆ ಜ್ಞಾನೋದಯ ತುಂಬಾ ಜಾಗ್ರತೆ ವಹಿಸಬೇಕು ಅಜ್ಜಿಯನ್ನು ಪ್ರೀತಿಯಿಂದ ಧನ್ಯವಾದಗಳು ಅಜ್ಜಿ
@nagarajpatagar1145
@nagarajpatagar1145 2 месяца назад
Real mother India❤❤
@Shridhar.Kodaganur
@Shridhar.Kodaganur 4 месяца назад
ಅಜ್ಜಿ ನಿನ್ನ ಹಾಡು ತುಂಬಾ ಚೆನ್ನಾಗಿದೆ. ಜೈ ಬಿಜೆಪಿ ಜೈ ಮೋದಿಜೀ
@user-wl1gr6kn1l
@user-wl1gr6kn1l 4 месяца назад
Very good news very good songs jI bjp jai bharath my grand mother thanks worst congress pl vote modiji
@chiku498
@chiku498 4 месяца назад
modiji fans ella e ajjige ondu like madi friends
@MonaMona-vr2zp
@MonaMona-vr2zp 4 месяца назад
ಅಜ್ಜಿಯ ಹಾಡು ತುಂಬಾ ಅದ್ಭುತವಾಗಿದೆ ಧನ್ಯವಾದಗಳು ಅಜ್ಜಿ ಜೈ ಶ್ರೀರಾಮ್ ಸಿದ್ದರಾಮಯ್ಯನ ಇನ್ ಇದೇ ತರ ಹಾಡು ಹೊಗಳುತ್ತಾ ಇರಿ ನಿಮ್ಮ ಭಾಷೆಯಲ್ಲಿ
@LeelaVenkatesh-ye1sf
@LeelaVenkatesh-ye1sf 4 месяца назад
ಇದನ್ನು ನಮ್ಮೆಲ್ಲರ ಮೆಚ್ಚಿನ ಪ್ರಧಾನಿ ನರೇಂದ್ರ ಮೋದಿಯವರಿಗೆ ತಲುಪಿಸಿ.
@SAn-jz8hg
@SAn-jz8hg День назад
ಜೈ ಶ್ರೀ ರಾಮ್ ಜೈ ನಮೋ ಸರ್ಕಾರ ಜೈ ಬಿಜೆಪಿ ನಾಯಕ ಶ್ರೀ ನಮೋ,🚩🚩🚩🚩🚩❤❤❤❤❤❤❤❤❤❤❤❤❤❤❤❤
@JagadishHiremath-ix9wh
@JagadishHiremath-ix9wh 4 месяца назад
ಎಂಥಾ ಅದ್ಭುತ ಅಜ್ಜೀ ನಿಮ್ಗೆ ಹ್ಯಾಂಡ್ಸ ಆಫ್ ನಿಮ್ಮ ಈ ನಿಜವಾಗಲೂ ಅರ್ಥ ಮಾಡಿಕೊಂಡ ನಿಮ್ಯ ಅಭಿಮಾನಕ್ಕೆ ಅಭಿನಂದನೆಗಳು ❤
@ravichethan.p9109
@ravichethan.p9109 4 месяца назад
ಈ ತಾಯಿಯ ಈ ಹಾಡು ಮೋದಿಜಿಯವರಿಗೆ ತಲುಪುವಂತೆ ಮಾಡಿ , 👏👏👏👏👏👏👏👏
@Pleasejoinwithmylink
@Pleasejoinwithmylink 2 месяца назад
ಅಜ್ಜಿ ನೂರು ವರ್ಷ ಆಯಸ್ಸು ಕೊಡಲಿ ಆ ದೇವರು ನಿಮಗೆ ❤
@shivarayakolkar9796
@shivarayakolkar9796 4 месяца назад
ಅಜ್ಜಿ ಸೂಪರ್ ನಿನಗೆ ನನ್ನ ನಮಸ್ಕಾರ 👌🏻👌🏻👌🏻👌🏻👌🏻👌🏻👍🏻👍🏻👍🏻👍🏻🌹🌹🌹❤❤🌹🌹🌹🌹🌹
@nagarajarao8923
@nagarajarao8923 4 месяца назад
❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
@vijayaranganath9823
@vijayaranganath9823 4 месяца назад
ನೋಡಿ ಎಷ್ಟೊಂದು ತಿಳಿದುಕೊಂಡಿದ್ದಾರೆ, ಯಾರೂ ಹೇಳಿಕೊಟ್ಟಿದ್ದಲ್ಲ, ಇವರೇ ರಚಿಸಿದ್ದೂ ರಾಗ ಹಾಕಿ ಹಾಡಿದ್ದೂ ಬಹಳ ವಿಶೇಷ. ❤❤🎉🎉🎉
@margaretmoras1953
@margaretmoras1953 4 месяца назад
Jai congress
@user-qt2nd5bh5w
@user-qt2nd5bh5w 4 месяца назад
We should be awarded such a great grandma poetess regarding both politically and literally by Modiji and Kannadigas.
@nanjundaiah99n87
@nanjundaiah99n87 4 месяца назад
Jai ajji jai bjp
@dhananjayaraja6629
@dhananjayaraja6629 4 месяца назад
ಸೂಪರ್ ಅಜ್ಜಿ 🙏🙏🙏ನಿಮಗೆ ತಿಳಿದಿರೋ ವಿಷಯ ಜನ ಪ್ರತಿನಿಧಿಗಳಿಗೆ ಗೊತ್ತಿಲ್ಲ 👌👍🌹
@chayadevadiga7319
@chayadevadiga7319 4 месяца назад
Super..... really great , ajjamma ge jai .Jai Modiji, kaliyugada Rama nivu, Shabari agiddare ajjamma.
@venkantachalam7066
@venkantachalam7066 4 месяца назад
ಇದಪ್ಪಾ ಮಾತು ಅಂದ್ರೆ ಖಡಕ್ ಉತ್ತರ ಒಳ್ಳೆಯ ಹಾಡು
@user-gm1ki7dr1m
@user-gm1ki7dr1m 4 месяца назад
👏
@user-mz7is8gw5r
@user-mz7is8gw5r 4 месяца назад
ಈ ಮಹಾ ತಾಯಿಯ ಹಾಡಿಗೆ ಮನಸೋತಿದ್ದೇನೆ. ಭಾರತ್ ಮಾತಾ ಕೀ ಜೈ.
@Balubanne1961gmail
@Balubanne1961gmail 4 месяца назад
Jai Hoo Ajji
@manoharma1124
@manoharma1124 4 месяца назад
Wow super ajji Jai Modi ji
@kirankumarhkirankumarh4938
@kirankumarhkirankumarh4938 4 месяца назад
Kcm.kannur
@kirankumarhkirankumarh4938
@kirankumarhkirankumarh4938 4 месяца назад
3:14
@kirankumarhkirankumarh4938
@kirankumarhkirankumarh4938 4 месяца назад
K.cm.kannur
@ShivaShivapraksh
@ShivaShivapraksh 2 дня назад
ಶ್ರೀ ರಾಮಚಂದ್ರ ನಿಮ್ಮ ಆಯಸ್ಸು ಆರೋಗ್ಯ ಇನು ಜಾಸ್ತಿ ಮಾಡಲ್ಲಿ ಸೂಪರ್ ಅಜ್ಜಿ ❤❤
@sharadhau6859
@sharadhau6859 4 месяца назад
Amma ತುಂಬಾ ಚೆನ್ನಾಗಿದೆ ನಿಮ್ಮಗೆ.ತಲೆ ಬಾಗಿ ನಮ್ಮ.ನಮಸ್ಕಾರ. ತಾಯಿ ❤❤❤❤❤
@vedashekhar9202
@vedashekhar9202 4 месяца назад
ಎಷ್ಟು ಅರ್ಥಪೂರ್ಣವಾಗಿ ರಚಿಸಿರುವಿರಿ ನಿಮ್ಮ ಆಶೀರ್ವಾದ ದಿಂದ ಮೋದಿಯವರು ಜಯಭೇರಿ ಹೊಡೆಯಲಿ
@MallayyaMamathe
@MallayyaMamathe Месяц назад
ಈ ಹಾಡಲ್ಲಿ ದೇಶ ಧರ್ಮ ಎಂದರೆ ಏನು ಎನ್ನುವ ಅರ್ಥ ಮೋದಿಜಿ ಮಾಡಿರುವ ಒಳ್ಳೆ ಕೆಲಸಗಳನ್ನೆಲ್ಲ ಈ ಹಾಡು ಮೂಲಕ ತಿಳಿಸಿದವರಿಗೆ ತುಂಬಾ ಹೃತ್ಪೂರ್ವಕ ಧನ್ಯವಾದಗಳು. ಮಲ್ಲಯ್ಯ ಮಾದಿಗ ಹಿಂದೂ
@VijayKumar-od3ti
@VijayKumar-od3ti 4 месяца назад
ಅಜ್ಜಿ ನಿಮಗೆ ತುಂಬು ಹೃದಯದ ಧನ್ಯವಾದಗಳು.
@gowrishenoy917
@gowrishenoy917 4 месяца назад
ಅಜ್ಜಿಯ ಪಾದಕ್ಕೆ ಒಂದು ದೊಡ್ಡ ನಮಸ್ಕಾರ. ಎಂಥ ತಿಳುವಳಿಕೆ ❤
@manjunathahegde2765
@manjunathahegde2765 24 дня назад
ಸೂಪರ್ ಅಜ್ಜಿ ಇಂತಹಾ ತಿಳುವಳಿಕೆ ಬೇಕಲ್ಲಾ ಬೈಯೋರಿಗೆ...👌🙏🍧🍧
@leelaschandra1247
@leelaschandra1247 4 месяца назад
ಅಜ್ಜಿ ನಿಮ್ಮ ಹಾಡು ಕೇಳಿ ನಿಜವಾಗಿ ಕಣ್ಣಲ್ಲಿ ನೀರು ಬಂತು ಛೇ ನಮ್ಮ ದೇಶದಲ್ಲಿ ಇರುವ ಹಿಂದೂಗಳಿಗೆ ಮೋದಿಜಿ ಏನೆಂದು ಅರ್ಥ ಆಗಿಲ್ಲವಲ್ಲ.ನಿಮ್ಮ ಹಾಡು ಕೇಳಯಾದರೂ ನಮ್ಮ ಹಿಂದೂಗಳ ಕಣ್ಣುತೆರೆಯಲಿ.ಈ ಅಜ್ಜಿಗೆ ಒಂದು ಒಳ್ಳೆ ಪ್ರಸಸ್ಥಿ ಕೊಡಬೇಕು.ಧನ್ಯವಾದಗಳು ಅಜ್ಜಿ.ಜೈ ಮೋದಿಜಿ ಜೈ ಶ್ರೀ ರಾಮ್.
@shivarajyakshinti8658
@shivarajyakshinti8658 4 месяца назад
Super
@_hawk24
@_hawk24 4 месяца назад
Ajji ge jaaaaaaaaaai 🙏🙏
@panchaxryyachannabasiahyog2294
@panchaxryyachannabasiahyog2294 4 месяца назад
Very good song for Modiji Hindu Rastrkke Jay wagli Again Modiji Win
@shashirekha5998
@shashirekha5998 4 месяца назад
❤❤🎉🎉
@manjulan764
@manjulan764 4 месяца назад
ಮೋದೀಜಿಯವರು ಸಾಮಾನ್ಯರಂತಲ್ಲಾ ಅವರೊಬ್ಬಾ ಋಷಿ , ನರೇಂದ್ರ , ವಿವೇಕಾನಂದಾ , ಗೌತಮ ಬುದ್ದನ ರೀತೀ . ಹಿಂದೆ ಕಂಡಿಲ್ಲಾ ಮುಂದೆ ಕಾಣಲ್ಲಾ .ಅವರೊಂದು ಅಪರೂಪದ ಮುತ್ತು , ಮಾಣಿಕ್ಯ . ರಾಮನ ಭಂಟ , ದೇವಿ ಕಳೆ ಇರುವ ಅವರನ್ನಾ ಯಾರು ಏನೇ ಅಂದ್ರೂ ಅವರಿಗೆ ಹಿಂದಿರುಗುತ್ತೆ .
@SrinivasReddy-nc3id
@SrinivasReddy-nc3id 4 месяца назад
👌 ಸೂಪರ್ ಅಜ್ಜಿ ನೀನು ನಿನ್ನ ಪಾದಗಳಿಗೆ ನನ್ನ ನಮಸ್ಕಾರ
@virupakshappacg9563
@virupakshappacg9563 11 дней назад
ಸೂಪರ್. ಅಜ್ಜಿ ಮಾತನ್ನು ನಮ್ಮ ಕರ್ನಾಟಕದ ಮಹಿಳೆಯರು ತಿಳಿದುಕೊಳ್ಳಿ. 👌👌👌👌👌👌
@venkateshvv4126
@venkateshvv4126 4 месяца назад
Super ಅಜ್ಜಿ ನೀನು ವಿದ್ಯಾವಂತರಿಗಿಂತ ಹೆಚ್ಚಿಗೆ ತಿಳಿದಿದ್ದೀಯ ನಿನಗೆ ದನ್ಯವಾದಗಳು
@sureshdesai9915
@sureshdesai9915 4 месяца назад
ಈ ಅಜ್ಜಿಯ ಹಾಡು ಕೇಳ ನನಗೆ ಬಹಳ ಸಂತೋಷವಾಯಿತು ಬಹಳ ಸಂತೋಷವಾಯಿತ ಇ ಅಜ್ಜಿನ ನೋಡಿದಾಗ ಶಬರಿಯು ರಾಮನ ಸಲುವಾಗ ನೆನಪಾಗುತ್ತದ ಇಂಥ ಇಳಿ ವಯಸ್ಸಿನಲ್ಲ ಇವತ್ತು ಚೆನ್ನಾಗಿ ಹಾಡುತ್ತಾಳೆ ನೋಡ ಅಜ್ಜಿಗೆ ಧನ್ಯವಾದಗಳು ಧನ್ಯವಾದಗಳ ಜೈ ಶ್ರೀ ರಾಮ್ ಜೈ ಶ್ರೀ ರಾಮ ಅಜ್ಜಿಗೆ ಮೋದಿಜಿಯವರ ಇತಿಹಾಸ ನೋಡಲು ದೇವರು ಆಕೆಗೆ ಹೆಚ್ಚಿನ ಆಯುಷ್ಯ ಕೊಡಲಿ ಅಂತ ಬೇಡಿಕೊಳ್ಳುತ್ತೇನ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ ಧನ್ಯವಾದ ಅಜ್ಜಿ ಧನ್ಯವಾದ 🙏🌺👌🙏🙏🙏✌️👍🫅🙏✌️
@rajeshrai7351
@rajeshrai7351 3 месяца назад
ನಿಮ್ಮ ಆಶೀರ್ವಾದ ದಿಂದ ಬಿಜೆಪಿಗೆ ಜಯಾವಾಗಲಿ..... ಮೋಧೀಜಿ ಮತೊಮ್ಮೆ
@mahadevswamypapu9356
@mahadevswamypapu9356 4 месяца назад
Jai Modi Ji
@srinivasansrinivasan8960
@srinivasansrinivasan8960 4 месяца назад
Exlent so
@veereshappac.a2601
@veereshappac.a2601 4 месяца назад
ಅಜ್ಜಮ್ಮ, ನಿಮಗೆ ದೀರ್ಘ ಸೃಷ್ಟಾಂಗ ನಮಸ್ಕಾರಗಳು. ತುಂಬಾ ಅಧ್ಬುತ ಹಾಡು . ಈ ಕಾಂಗಿಗಳು ಈ ಹಾಡನ್ನು ಕೇಳಿದರೆ - ಏನು ಮಾಡಿಕೊಳ್ಳುತ್ತಾರೋ ಗೊತ್ತಿಲ್ಲ. ಈ ಹಾಡನ್ನು ಭಾರತೀಯರೆಲ್ಲರೂ ಕೇಳಿ ಆನಂದ ಪಡಲಿ.
@manjunagu1602
@manjunagu1602 4 месяца назад
2nd song very superb, ❤❤ jai Modi ji.
@thrilochanam6638
@thrilochanam6638 4 месяца назад
ಜೈ ಮೋದಿ ಜಿ ಜೈ ಅಜ್ಜಿ
@VasukiVasuki-bd2eu
@VasukiVasuki-bd2eu 4 месяца назад
ವಂದೇ ಮಾತರಂ ಜೈ ಭಾರತ್ ಮಾತಾ ಕಿ
@Pushpa22892
@Pushpa22892 4 месяца назад
🙏👌ajjij ನಿಮ್ಮ ಹಾಡಿಗೆ ನಾನೆ ಫೀದ್ ಅದೇ. 🙏🙏super
@GeethaGowda-jb2sw
@GeethaGowda-jb2sw 4 месяца назад
ಅಜ್ಜಿ ನಿಮಗೆ ಶಿರ ಷಾಸ್ಟಾಂಗ ನಮಸ್ಕಾರಗಳು 🙏🙏🙏🙏🙏
@sunitah4944
@sunitah4944 4 месяца назад
🫶🙏
@hemavathihema6690
@hemavathihema6690 4 месяца назад
ಅಜ್ಜಿಯನ್ನು ಮೋದಿಜಿಗೆತೋರಿಸಿ ಜೈ ಮೋದಿಜಿ🙏🙏🙏🙏🙏
@lathasudheekshaurslathasud197
@lathasudheekshaurslathasud197 4 месяца назад
❤❤ಗೂಡ್ ಅಜ್ಜಿ👏👏👏👏ಜೈ ಮೋದಿ 🙏🙏🚩🚩🚩🚩🚩
@alkadeshpande5164
@alkadeshpande5164 25 дней назад
ಹಲೊ ಅಜ್ಜಿಯ ಹೆಸರು ಗೊತ್ತಾಗಲಿಲ್ಲಾ ಅದ್ಬುತ ಹಾಡುಗಾರಿಕೆ 😊😊ನಮಸ್ಕಾರ ನಮ್ಮೆಲ್ಲರದು
@nagappamaski3015
@nagappamaski3015 4 месяца назад
ಅಜ್ಜಿ ನಿಮಗೆ ತುಂಬು ಹೃದಯದ ಧನ್ಯವಾದಗಳು 🇮🇳🙏🏻
@saraswathibasavanagudi3911
@saraswathibasavanagudi3911 4 месяца назад
Super Ajji
@kanthrajuvo8000
@kanthrajuvo8000 4 месяца назад
ನಮ್ಮಅಜ್ಜೀ ಸೂಪರ್ ನೂರುವರಷ ಬಾಳೀ ಅಜ್ಜೀ 🙏🙏
@appannachougule5182
@appannachougule5182 3 месяца назад
Namma Modiji bagge sariyagi tilihelidiri Ajji. Idu Bharatiyarellaru tolidukolla vishaya. Dhannyavadagalu Ajji.
@shreedeviyalgudri6833
@shreedeviyalgudri6833 4 месяца назад
ವಾಹ್ ಅಜ್ಜಿ 🙏👏👏👏ಖಾಂಗ್ರೆಸ್ ಮುಕ್ತ ಭಾರತ್ 👍✊✊✊✊😊
@RAVINDRA_SACH
@RAVINDRA_SACH 4 месяца назад
ಯಾರು ಬಾರತವನ್ನ ಪ್ರೀತಿಸ್ತಾರೊ ಅವರು ಮೊದಿ ಜೀ ಯನ್ನ ಪ್ರೀತಿಸ್ತಾರೆ ,🙏🙏🙏🙏🙏🙏 ನಮೊಃ ಅಜ್ಜೀ 👏👏👏👏👏👏👏👏
@omprakashacharya6619
@omprakashacharya6619 Месяц назад
ಅಜ್ಜಿ ನಿಜವಾದ ದೇಶ ಭಕ್ತಿ SWARUPALU⚘⚘🙏🙏🙏🙏🙏⚘⚘
@kalavathihegde4414
@kalavathihegde4414 4 месяца назад
ಇದಪ್ಪಾ ದೇಶಪ್ರೇಮ ❤
@sanjeevap4913
@sanjeevap4913 4 месяца назад
Good and mean ingful songs of kannda mother .
@shankarammadr7852
@shankarammadr7852 4 месяца назад
Ajji great ajji. Thank u.
@pavitrakurunji3672
@pavitrakurunji3672 4 месяца назад
Ajji super song 🎉jai modiji
@ChinnayyaChinnayya-yo4fm
@ChinnayyaChinnayya-yo4fm 4 месяца назад
ಅಮ್ಮನ ಹಾಡು ತುಂಬಾ ಇಷ್ಟವಾಯ್ತು ಸತ್ಯವಾದ ಮಾತು ಅಮ್ಮ ನನ್ನ 🙏🙏
@bharathik9109
@bharathik9109 4 месяца назад
ವಾಹ್ ಸೂಪರ್ ಅಜ್ಜಿ 🎉🎉 ಕಾಂಗ್ರೆಸ್ ದಿಗ್ಗಜರು ಉದಯನಿಧಿ ಸ್ಟಾಲಿನ್ ಕೇಳಬೇಕು
@reddappasm7897
@reddappasm7897 4 месяца назад
ಅವರು ಕೇಳಿದರೆ ಏನು ಆಗಲ್ಲ
@gowrammabhandasale9271
@gowrammabhandasale9271 4 месяца назад
ಹಾಡು,ಹಾಡಿದ್ದು ಸೂಪರ್ ಆಗಿದೆ
@srinivsasanshylaja4245
@srinivsasanshylaja4245 25 дней назад
ತುಂಬಾ ಸರಳವಾಗಿ ಅರ್ಥ ಪೂರ್ಣವಾಗಿದೆ. ❤😊
@mallikarjunaa8456
@mallikarjunaa8456 4 месяца назад
Super amma ನಾ ಹಾಡು ಈ ಯೋಚನೆ ನಮ್ಮ ಹೆಣ್ಣು ಮಕ್ಕಳಿಗೆ ಬರಲಿ
@Sujatha210
@Sujatha210 4 месяца назад
ಈ ಅಜ್ಜಿಗೆ ದೇವರು ಇನ್ನೂ ನೂರು ವರುಷ ಆಯುಷ್ಯ ನೀಡಲಿ
@user-wv7xc2lx6p
@user-wv7xc2lx6p 11 дней назад
❤🙏 ಆ ಭಗವಂತ ನಿನಗೆ ಒಳ್ಳೆಯದು ಮಾಡಲಿ ಅಮ್ಮ
@tkhanumantrajutkhanumantra1097
@tkhanumantrajutkhanumantra1097 4 месяца назад
ಈ ಹಾಡು ಅಜ್ಜಿ ಬಾಯಲ್ಲಿ ಕೇಳಿದ್ದಾರೆ ಸಣ್ಣ ನಗು ತರ ಆಗಿಬಿಡುತ್ತೇವೆ ಅಜ್ಜಿಯ ತೊಡೆಯ ಮೇಲೆ ಈ ಹಾಡು ನಮ್ಮ ಅಜ್ಜಿ ತರ ಕೇಳುತ್ತಿದೆ ನೂರು ವರ್ಷ ಬಾಳಿ ಬದುಕಲಿ ಅಜ್ಜಿ ಭಾರತಾಂಬೆಯ ಸ್ಪೂರ್ತಿ ಅರ್ಜಿ ನಮ್ಮ ದೇಶದ ತುಂಬಾ ಇಂತಹ ಜಿಲ್ಲೆಗಳು ಜಾಸ್ತಿ ಇರಲಿ ಭಾರತಿ ಭಾರತ ದೇಶ ಹಿಂದೂ ರಾಷ್ಟ್ರ ವಾಗುತ್ತದೆ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಅಜ್ಜಿಗೆ ಐಶ್ವರ್ಯ ಐಶ್ವರ್ಯ ಕೊಟ್ಟು ಕಾಪಾಡಲಿ ಕಾಂಗ್ರೆಸ್ಸಿನ ಲೀಡರ್ ಹಾಡುವ ಒಬ್ಬ ಅಜ್ಜಿ ಹುಟ್ಟಿಲ್ಲ ನಮ್ಮ ಪುಣ್ಯ ಬಿಜೆಪಿಯಲ್ಲಿ ಹುಟ್ಟಿದ್ದಾರೆ ಭಾರತಾಂಬೆ ಸುಪುತ್ರರಾಗಿ ಜೈ ಶ್ರೀ ರಾಮ್
@leelass3672
@leelass3672 4 месяца назад
ಅಬ್ಬಾ! ಇವರಿಗೆ ಇತಿಹಾಸ, ಪುರಾಣ, ಮಹಾಕಾವ್ಯ, ಈಗಿನ ರಾಜಕೀಯ ಎಲ್ಲಾ ತಿಳಿದಿದೆ.ಇವರಿಗೆ,ಇವರ ಹಾಡಿಗೆ ನಮೋನಮಃ
@saikrishna-cv5tn
@saikrishna-cv5tn 4 месяца назад
ಅಜ್ಜಿ ನಿಮ್ಮ ಪಾದಗಳಿಗೆ ನಮಸ್ಕಾರ ನಿಮ್ಮ ದೇಶ ಪ್ರೇಮಕ್ಕೆ, ನಮ್ಮ ಪ್ರಧಾನಿ ನರೇಂದ್ರ ಮೋದಿ ಅವ್ರ ಮೇಲಿನ ನಂಬಿಕೆ ಅಭಿಮಾನಕ್ಕೆ ತುಂಬಾ ಕೃತಜ್ಞತೆಗಳು. ಭಗವಂತ ನಿಮಗೆ ಆರೋಗ್ಯ, ನೆಮ್ಮದಿ, ಆಯಸ್ಸು ಕೊಡಲಿ. ಜೈ ಶ್ರೀ ಸೀತಾ ರಾಮ್ ಜೈ ಹನುಮಾನ್ 🙏🙏🙏🙏🙏
@savithrisavithri747
@savithrisavithri747 4 месяца назад
Desha Prema ajji grate
Далее