ಅಮ್ಮನಿವು ನನ್ನ ಪಾಲೀನ ದೇವರು ಅಮ್ಮ ಏಕೆಂದರೆ ನನ್ನು ಮದುವೆ ಆಗಿ 4 ವಷಽ ಆಯ್ತ ಅಮ್ಮ ನನ್ನು ನೀವು ಹೇಳಿ ಕೋಟ್ಟ ಪೂಜೆ ಗಳನು ಮಾಡಿ pregante ಆಗಿದಿನಿ ಅಮ್ಮ tank you for you amma l love you my god ❤❤❤🎉🎉🙏🙏🙏 nivu helkothero lakshimi poje madbeku antha edeni plz thillsi upavasa madla bedo amma plz thilse
ಅಕ್ಕ ನಾನು ಪದ್ಮಾವತಿ ಸ್ತೋತ್ರ ಪಾರಾಯಣ ಹಿಡಿದಿದ್ದೆ,,108ದಿನ ಆಯ್ತು,,ನನ್ನ ಸಂಕಲ್ಪ ಇನ್ನೂ ಪೂರ್ಣ ಆಗಿಲ್ಲ,,ನಾನು ಹಂಗೆ continues ಆಗಿ ಮಾಡ್ಲಿಕತ್ತೀನಿ,,ಆ ದೇವಿ ಬೇಗ ಕೃಪೆ ಮಾಡಲಿ ಅಂತ ಆಶೀರ್ವಾದ ನೀವು ಮಾಡ್ರಿ,, ನಿಮ್ಮ ಬಾಯಿಂದ ಬಂದ್ರ ,,ದೇವಿ ಆಶೀರ್ವಾದ ಮಾಡಿದ್ದಂಗ🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ಕಂಡಿತ ನಿಮ್ಮ ಕೆಲಸ ಆಗುತ್ತೆ. ಅಮ್ಮನ ಮೇಲೆ ನಂಬಿಕೆ ಇಡಿ. ನಂದೂ 108 ದಿನ ಆಗಿದೆ ನಾನು ಕಂಟಿನಿವ್ ಆಗಿ ಹೇಳುತ್ತಿದ್ದೆನೆ. ನನಗೆ ನಂಬಿಕೆ ಇದೆ ಅಮ್ಮನ ಮೇಲೆ. ನನ್ನ ಕೆಲಸ ಆಗುತ್ತೆ. 💐💐🙏🙏
Amma yesterday nanu margashira Lakshmi pooja madidde pooja chenagi agittu adre nam mane devar mane iilada karana hall ali madidde adre early morning maneyali yaro kalsa na bilsidare please enadru dosha agutha heli manasige thumba nov agtidde thumba kasta agtidde
🙏ಅಮ್ಮಾ ❤ ಲಾಡು ಸೂಪ್ಪರ್ ಅಮ್ಮ ... ಅಮ್ಮ ನಾನು ಒನ್ ವೀಕ್ ಇಂಧನು ವಿಡಿಯೋ ನೋಡೋಕೆ ಆಗಿರಲಿಲ್ಲ ಮಾ ....ನೋಡಿಲ್ಲ ಅಂದ್ರೆ ನಿಮ್ಮ ನಾ ತುಂಬಾನೇ ಮಿಸ್ ಮಾಡ್ಕೊತಿನಿ ಮಾ ..ಫೀಲ್ ಆಗ್ತಿರುತ್ತೆ ಮಾ ... ನಿಮ್ಮ ನಾ ತುಂಬಾ ಮಿಸ್ ಮಾಡ್ಕೊಂಡೆ....ಕ್ಷಮಿಸಿ ನಾ Love you maa 💓🥰 .. ಶುಭ ರಾತ್ರಿ ಅಮ್ಮ...
🙏🙏🙏ಅಮ್ಮ ನಮಸ್ತೆ, ನನ್ನ ಅತ್ತೆಯವರಿಗೆ 95 ವರ್ಷ ವಯಸ್ಸು ಆಗಿದೆ, ಒಂದೂವರೇ ತಿಂಗಳ ಹಿಂದೆ ನಮ್ಮ ಅತ್ತೆ ಬಿದ್ದು ತೊಡೆ ಮೂಳೆ ಮುರಿದು ಹಾಸಿಗೆ ಹಿಡಿದಿದ್ದಾರೆ, ಮಲಮೂತ್ರ ವಿಸರ್ಜನೆ ಯನ್ನು ಹಾಸಿಗೆಯಲ್ಲೇ ಮಾಡ್ತಿದ್ದಾರೆ, ಅವರಿಗೆ ಭಗವಂತ ಮುಕ್ತಿ ಕೊಡಲು ನಾನು ಯಾವ ಪೂಜೆ ಮಾಡಲಮ್ಮ, ದಯವಿಟ್ಟು ತಿಳಿಸಿಕೊಡಿ ತಾಯಿ. 🙏🙏🙏
ನಮಸ್ತೆ ಅಮ್ಮ ನಿಮ್ಮಿಂದ ದೇವರಿಗೆ ನೈವೇದ್ಯ ಮಾಡುವ ಬಗ್ಗೆ ಮಾಹಿತಿ ತುಂಬಾ ಚೆನ್ನಾಗಿ ತಿಳಿಸಿದ್ದೀರಿ ನೀವು ಹೇಳುವ ಪ್ರತಿಯೊಂದು ಬಾರಿ ಇದೇ ರೀತಿಯಾಗಿ ನೈವೇದ್ಯ ಮಾಡುತ್ತೇನೆ ತುಂಬಾ ಚೆನ್ನಾಗಿ ಬರುತ್ತದೆ ಅಮ್ಮ ಧನ್ಯವಾದಗಳು ಅಮ್ಮ
Amma neevyake ishtu ollevru Namgella olledagli antha Navella sanmargadalli Nadili antha Eshtu kashta pattu pratiyondu video madtira amma Nimmanu padeda nave dhanyaru❤ Love u amma thank u so very much for everything
ಅಮ್ಮಾ🙏🙏 ನೆನ್ನೆ ನಾನು ನಿಮಗೆ vandu ಪ್ರಶ್ನೆ ಕೇಳಿದ್ದೇ ಅಮ್ಮಾ ನನ್ನ್ ಮಗಳಿಗೆ ಈಗಾ ೨೬ varsha ಬೇರೆ ಕಡೆ ಮದುವೆ ಮಾಡಿ kodubeku ಅಂದುಕೊಂಡಿದ್ದೇನೆ ಪ್ಲೀಸ್ ಪರಿಹಾರ ತಿಳಿಸಿ 🙏🙏🙏🙏🙏
Devara pooje madovaga bere rethiya alochanegalu andre negetive thoughts bharthave devara pooje maduvaga edhara kade gamana hogbhardhu andre yen madbeku amma